ಮಂಡ್ಯ: ಕೆ.ಎಸ್.ಆರ್.ಟಿ.ಸಿ ಬಸ್ ಚಲಾಯಿಸುತ್ತಿದ್ದ ವೇಳೆ ಚಾಲಕ ಏಕಾಏಕಿ ಮೂರ್ಛೆ ಹೋಗಿದ್ದು, ಬಸ್ ಸರಣಿ ಅಪಘಾತಕ್ಕೀಡಾದ ಘಟನೆ ಮಂಡ್ಯ ಜಿಲ್ಲೆಯ ಮಡಕಶಿರದ ಮಾರುತಿ ನಗರದಲ್ಲಿ ನಡೆದಿದೆ. ಬಸ್ ಪಾವಗಡದಿಂದ ಬೆಂಗಳೂರಿಗೆ ತೆರಳುತ್ತಿತ್ತು. ಈ ವೇಳೆ…
View More ಬಸ್ ಚಲಾಯಿಸುವಾಗಲೇ ಮೂರ್ಛೆಹೋದ ಚಾಲಕ: ಮುಂದಾಗಿದ್ದು ದುರಂತ!Category: state news
Get Latest Karnataka state news (ಕರ್ನಾಟಕ ರಾಜ್ಯ ಸುದ್ದಿ) on Vijayaprabha news. find out Karnataka Breaking News, Kannada Live news updates etc.
ವೀಕೆಂಡ್‌ನಲ್ಲಿ ದಾಖಲೆಯ 408.53 ಕೋಟಿ ಮೌಲ್ಯದ ಮದ್ಯ ಮಾರಾಟ
ಬೆಂಗಳೂರು: ರಾಜ್ಯದಲ್ಲಿ ಶನಿವಾರ ದಾಖಲೆಯ ಮದ್ಯ ಮಾರಾಟವಾಗಿದ್ದು, 408.53 ಕೋಟಿ ಮೌಲ್ಯದ ಮದ್ಯ ಮತ್ತು ಬಿಯರ್ ಮಾರಾಟವಾಗಿದೆ ಎಂದು ಫೆಡರೇಶನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಬಿ.ಗೋವಿಂದರಾಜು ತಿಳಿಸಿದ್ದಾರೆ.…
View More ವೀಕೆಂಡ್‌ನಲ್ಲಿ ದಾಖಲೆಯ 408.53 ಕೋಟಿ ಮೌಲ್ಯದ ಮದ್ಯ ಮಾರಾಟCRED ಕಂಪೆನಿಯಲ್ಲಿ 12.5 ಕೋಟಿ ವಂಚನೆ: ಗುಜರಾತ್ ಮೂಲದ 4 ಜನರ ಬಂಧನ
ಬೆಂಗಳೂರು: ಕ್ರೆಡಿಟ್ ಕಾರ್ಡ್ ಪೇಮೆಂಟ್ ಕಂಪನಿ CREDನ ಮಾಹಿತಿ ಸೋರಿಕೆ ಹಾಗೂ ನಕಲು ಮಾಡಿ 12.5 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಗುಜರಾತಿನ ಆಕ್ಸಿಸ್ ಬ್ಯಾಂಕಿನ ಸಂಬಂಧ ವ್ಯವಸ್ಥಾಪಕ…
View More CRED ಕಂಪೆನಿಯಲ್ಲಿ 12.5 ಕೋಟಿ ವಂಚನೆ: ಗುಜರಾತ್ ಮೂಲದ 4 ಜನರ ಬಂಧನಡಿ.31 ರಿಂದ KSRTC ನೌಕರರ ಅನಿರ್ದಿಷ್ಟಾವಧಿ ಮುಷ್ಕರ: ತಡೆಯಲು ಸರ್ಕಾರದ ಪ್ರಯತ್ನ
ಬೆಂಗಳೂರು: ಡಿಸೆಂಬರ್ 31 ರಂದು ಸಾರಿಗೆ ನೌಕರರ ಯೋಜಿತ ಅನಿರ್ದಿಷ್ಟ ಮುಷ್ಕರವನ್ನು ತಪ್ಪಿಸಲು ಸಾರಿಗೆ ಇಲಾಖೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ವೇತನ ಹೆಚ್ಚಳ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೌಕರರು ಒತ್ತಾಯಿಸುತ್ತಿದ್ದಾರೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ…
View More ಡಿ.31 ರಿಂದ KSRTC ನೌಕರರ ಅನಿರ್ದಿಷ್ಟಾವಧಿ ಮುಷ್ಕರ: ತಡೆಯಲು ಸರ್ಕಾರದ ಪ್ರಯತ್ನಗುಜರಿ ಸೇರಿದ ಕಾರಿಗೆ 7 ವರ್ಷದ ಬಳಿಕ ನೋಟೀಸ್!
ಕಾರವಾರ: ಸ್ಕ್ರ್ಯಾಪ್ ಆದ ಕಾರಿನ ಮಾಲಿಕರಿಗೆ ಕಾರು ಸಂಚಾರಿ ನಿಯಮ ಉಲ್ಲಂಘಿಸಿರುವ ಬಗ್ಗೆ ದಂಡದ ನೋಟಿಸ್ ಬಂದಿದ್ದು, ಈ ಸಂಬಂಧ ಕಾರವಾರ ಐಟಿಐ ಕಾಲೇಜು ಸಮೀಪದ ಬ್ಯಾಂಕ್ ಕಾಲನಿ ನಿವಾಸಿ, ನಿವೃತ್ತ ಸರ್ಕಾರಿ ಉದ್ಯೋಗಿ…
View More ಗುಜರಿ ಸೇರಿದ ಕಾರಿಗೆ 7 ವರ್ಷದ ಬಳಿಕ ನೋಟೀಸ್!ನೆಲಮಂಗಲ ಭೀಕರ ಅಪಘಾತ ಪ್ರಕರಣ: ಮಗ, ಸೊಸೆ, ಮೊಮ್ಮಕ್ಕಳನ್ನು ಕಳೆದುಕೊಂಡ ನೋವಿನಲ್ಲೇ ತಂದೆಯೂ ಸಾವು!
ಮಹಾರಾಷ್ಟ್ರ: ಸರಿಯಾಗಿ 7 ದಿನಗಳ ಹಿಂದೆ. ಡಿಸೆಂಬರ್ 21 ರಂದು ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಡು ಕೇಳರಿಯದ ಭೀಕರ ಅಪಘಾತ ಸಂಭವಿಸಿತ್ತು. ಕಂಟೇನರ್ ಒಂದು ವೋಲ್ವೋ ಕಾರಿನ ಮೇಲೆ ಬಿದ್ದಿದ್ದು ಕಾರು ಜಖಂಗೊಂಡು ಕಾರಿನಲ್ಲಿದ್ದ…
View More ನೆಲಮಂಗಲ ಭೀಕರ ಅಪಘಾತ ಪ್ರಕರಣ: ಮಗ, ಸೊಸೆ, ಮೊಮ್ಮಕ್ಕಳನ್ನು ಕಳೆದುಕೊಂಡ ನೋವಿನಲ್ಲೇ ತಂದೆಯೂ ಸಾವು!ಬ್ರಿಜೇಶ್ ಚೌಟ ನೇತೃತ್ವದಲ್ಲಿ 8ನೇ ‘ಮಂಗಳೂರು ಕಂಬಳ’ ಕಾರ್ಯಕ್ರಮ ಆರಂಭ
ಮಂಗಳೂರು: ಮಂಗಳೂರು ಕಂಬಳ-ರಾಮ-ಲಕ್ಷ್ಮಣ ಜೋಡುಕರೆ ಕಂಬಳ ಎಂಟನೇ ಆವೃತ್ತಿಯನ್ನು ದಕ್ಷಿಣ ಕನ್ನಡ ಸಂಸದ ಮತ್ತು ಮಂಗಳೂರು ಕಂಬಳ ಸಮಿತಿ ಅಧ್ಯಕ್ಷ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ನೇತೃತ್ವದಲ್ಲಿ ಶನಿವಾರ ಬಂಗಾರಕುಲೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ…
View More ಬ್ರಿಜೇಶ್ ಚೌಟ ನೇತೃತ್ವದಲ್ಲಿ 8ನೇ ‘ಮಂಗಳೂರು ಕಂಬಳ’ ಕಾರ್ಯಕ್ರಮ ಆರಂಭಪ್ರಾರಂಭವಾದ ಏಳು ವರ್ಷಕ್ಕೇ ಸ್ಥಗಿತಗೊಂಡ ‘Mobile Planetarium’ ಯೋಜನೆ
ಬೆಂಗಳೂರು: ಖಗೋಳಶಾಸ್ತ್ರವನ್ನು ರಾಜ್ಯದ ಸುಮಾರು 18 ಲಕ್ಷ ಶಾಲಾ ಮಕ್ಕಳ ಮನೆ ಬಾಗಿಲಿಗೆ ಕೊಂಡೊಯ್ದಿದ್ದರಿಂದ ಜನಪ್ರಿಯತೆಯನ್ನು ಗಳಿಸಿದ್ದ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದ ‘ಸಂಚಾರಿ ತಾರಾಲಯ’ ವಾಹನಗಳ ಯೋಜನೆಯನ್ನು ಅದರ ಪರಿಣಾಮವನ್ನು ಮೌಲ್ಯಮಾಪನ ಮಾಡುವ ಅಗತ್ಯವನ್ನು ಉಲ್ಲೇಖಿಸಿ…
View More ಪ್ರಾರಂಭವಾದ ಏಳು ವರ್ಷಕ್ಕೇ ಸ್ಥಗಿತಗೊಂಡ ‘Mobile Planetarium’ ಯೋಜನೆ2025 ಹೊಸವರ್ಷಾಚರಣೆಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೊಲೀಸ್ ಸರ್ಪಗಾವಲು
ಬೆಂಗಳೂರು: 2025ರ ಹೊಸ ವರ್ಷದ ಸಂಭ್ರಮಾಚರಣೆಗಾಗಿ ಬೆಂಗಳೂರು ಪೊಲೀಸರು ವ್ಯಾಪಕ ಭದ್ರತಾ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಅವರು ಎಲ್ಲರನ್ನೂ ಸುರಕ್ಷಿತವಾಗಿಡಲು ಮತ್ತು ನಗರದ ಜನನಿಬಿಡ ಪ್ರದೇಶಗಳಲ್ಲಿ ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಮುಂದಾಗಿದ್ದಾರೆ. ಹಿಂದಿನ ವರ್ಷಗಳಲ್ಲಿ ಕಂಡುಬಂದ…
View More 2025 ಹೊಸವರ್ಷಾಚರಣೆಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೊಲೀಸ್ ಸರ್ಪಗಾವಲುಸಿಲಿಂಡರ್ ಸಾಗಾಟದ ಕ್ಯಾಂಟರ್ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ: ಸಿಲಿಂಡರ್ ಬ್ಲ್ಯಾಸ್ಟ್
ಚಿಕ್ಕಬಳ್ಳಾಪುರ: ಸಿಲಿಂಡರ್ ಸಾಗಿಸುತ್ತಿದ್ದ ಕ್ಯಾಂಟರ್ ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಸಿಲಿಂಡರ್ ಸ್ಫೋಟಗೊಂಡು ಹೊತ್ತಿ ಉರಿದಿದ್ದು, ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಿಲಿಂಡರ್ ಸಾಗಿಸುತ್ತಿದ್ದ ಕ್ಯಾಂಟರ್ ಗೆ ಗ್ರ್ಯಾನೈಟ್ ಸಾಗಿಸುತ್ತಿದ್ದ ಲಾರಿ…
View More ಸಿಲಿಂಡರ್ ಸಾಗಾಟದ ಕ್ಯಾಂಟರ್ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ: ಸಿಲಿಂಡರ್ ಬ್ಲ್ಯಾಸ್ಟ್