ನವದೆಹಲಿ: ಭಾರತ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸೇವೆ ಬಿಎಸ್ಎನ್ಎಲ್ ತನ್ನ ಉದ್ಯೋಗಿಗಳನ್ನು ಶೇಕಡಾ 35 ರಷ್ಟು ಕಡಿಮೆ ಮಾಡಲು ಯೋಜಿಸುತ್ತಿದೆ. ಟೆಲಿಕಾಂ ಇಲಾಖೆ (ಡಿಒಟಿ) ಬಿಎಸ್ಎನ್ಎಲ್ನಲ್ಲಿ ಎರಡನೇ ಸ್ವಯಂಪ್ರೇರಿತ ನಿವೃತ್ತಿ ಯೋಜನೆ (ವಿಆರ್ಎಸ್) ಗಾಗಿ…
View More ಖರ್ಚು-ವೆಚ್ಚ ಸರಿದೂಗಿಸಲು ಉದ್ಯೋಗಿಗಳ ಸಂಖ್ಯೆ ಕಡಿತಕ್ಕೆ ಮುಂದಾದ BSNLemployees
ಡಿ.31 ರಿಂದ KSRTC ನೌಕರರ ಅನಿರ್ದಿಷ್ಟಾವಧಿ ಮುಷ್ಕರ: ತಡೆಯಲು ಸರ್ಕಾರದ ಪ್ರಯತ್ನ
ಬೆಂಗಳೂರು: ಡಿಸೆಂಬರ್ 31 ರಂದು ಸಾರಿಗೆ ನೌಕರರ ಯೋಜಿತ ಅನಿರ್ದಿಷ್ಟ ಮುಷ್ಕರವನ್ನು ತಪ್ಪಿಸಲು ಸಾರಿಗೆ ಇಲಾಖೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ವೇತನ ಹೆಚ್ಚಳ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೌಕರರು ಒತ್ತಾಯಿಸುತ್ತಿದ್ದಾರೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ…
View More ಡಿ.31 ರಿಂದ KSRTC ನೌಕರರ ಅನಿರ್ದಿಷ್ಟಾವಧಿ ಮುಷ್ಕರ: ತಡೆಯಲು ಸರ್ಕಾರದ ಪ್ರಯತ್ನಡಿ. 31 ರಿಂದ ಅನಿರ್ದಿಷ್ಟಾವಧಿ ಮುಷ್ಕರ ಘೋಷಿಸಿದ KSRTC ಸಿಬ್ಬಂದಿ
ಬೆಂಗಳೂರು: ಕರ್ನಾಟಕ ರಸ್ತೆ ಸಾರಿಗೆ ನಿಗಮದ (ಆರ್ಟಿಸಿ) ನೌಕರರು ವೇತನ ಹೆಚ್ಚಳ ಮತ್ತು ಬಾಕಿ ಪಾವತಿ ಸೇರಿದಂತೆ ಇತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಡಿಸೆಂಬರ್ 31ರ ಬೆಳಗ್ಗೆ 6 ಗಂಟೆಯಿಂದ ಅನಿರ್ದಿಷ್ಟಾವಧಿ ಮುಷ್ಕರ ಘೋಷಿಸಿದ್ದಾರೆ. ಆರು…
View More ಡಿ. 31 ರಿಂದ ಅನಿರ್ದಿಷ್ಟಾವಧಿ ಮುಷ್ಕರ ಘೋಷಿಸಿದ KSRTC ಸಿಬ್ಬಂದಿPanchayat Workers: ಪಂಚಾಯತ್ ನೌಕರರ ಸೇವಾ ಭದ್ರತೆಗೆ ಆಗ್ರಹಿಸಿ ನ.27 ರಂದು ಪ್ರತಿಭಟನೆ
ಕಾರವಾರ: ಪಂಚಾಯತ್ ಗಳಲ್ಲಿ ಕೆಲಸ ಮಾಡುವ ನೌಕರರಿಗೆ ಯಾವುದೇ ಭದ್ರತೆಯಿಲ್ಲ, ಸರ್ಕಾರ ನೌಕರರಿಗೆ ಕನಿಷ್ಟ ವೇತನ ನಿಗದಿ ಮಾಡಬೇಕು ಎಂದು ಗ್ರಾಮ ಪಂಚಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ ನಾಯ್ಕ ಹೇಳಿದರು. ನಗರದ…
View More Panchayat Workers: ಪಂಚಾಯತ್ ನೌಕರರ ಸೇವಾ ಭದ್ರತೆಗೆ ಆಗ್ರಹಿಸಿ ನ.27 ರಂದು ಪ್ರತಿಭಟನೆGOOD NEWS: ಪಶುಪಾಲನಾ ಇಲಾಖೆಯಲ್ಲಿ ಗ್ರೂಪ್ ‘ಡಿ’ ನೌಕರರ ನೇಮಕಾತಿ
Animal Husbandry Department : ಪಶುಪಾಲನಾ ಇಲಾಖೆಗೆ ಸುಮಾರು 700 ಗ್ರೂಪ್ ‘ಡಿ’ ನೌಕರರ ನೇಮಕಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮತಿ ನೀಡಿದ್ದು, ಶೀಘ್ರದಲ್ಲೇ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಪಶುಸಂಗೋಪನಾ ಸಚಿವ ಜಿ.ವೆಂಕಟೇಶ್ ತಿಳಿಸಿದ್ದಾರೆ. ಹೌದು,…
View More GOOD NEWS: ಪಶುಪಾಲನಾ ಇಲಾಖೆಯಲ್ಲಿ ಗ್ರೂಪ್ ‘ಡಿ’ ನೌಕರರ ನೇಮಕಾತಿDiwali Bonus: ಈ ಉದ್ಯೋಗಿಗಳಿಗೆ ಕೇಂದ್ರದಿಂದ ಭರ್ಜರಿ ಗುಡ್ ನ್ಯೂಸ್; ದೀಪಾವಳಿ ಬೋನಸ್ ಆಗಿ 30 ದಿನಗಳ ಸಂಬಳ ಘೋಷಣೆ..!
Diwali Bonus: ಆ ಎಲ್ಲಾ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ದೀಪಾವಳಿ ಮೊದಲೇ ಶುಭಸುದ್ದಿ ನೀಡಿದೆ. ಈ ಬಾರಿ ದೀಪಾವಳಿಗೆ 30 ದಿನಗಳ ವೇತನವನ್ನು ಬೋನಸ್ ರೂಪದಲ್ಲಿ ನೀಡುವುದಾಗಿ ಕೇಂದ್ರ ಹಣಕಾಸು ಸಚಿವಾಲಯ ಪ್ರಕಟಿಸಿದೆ. ನಾನ್-ಪ್ರೊಡಕ್ಟಿವಿಟಿ…
View More Diwali Bonus: ಈ ಉದ್ಯೋಗಿಗಳಿಗೆ ಕೇಂದ್ರದಿಂದ ಭರ್ಜರಿ ಗುಡ್ ನ್ಯೂಸ್; ದೀಪಾವಳಿ ಬೋನಸ್ ಆಗಿ 30 ದಿನಗಳ ಸಂಬಳ ಘೋಷಣೆ..!Theft: 6 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳೊಂದಿಗೆ ಜ್ಯುವೆಲ್ಲರಿ ಶೋರೂಂನ ಉದ್ಯೋಗಿಗಳು ನಾಪತ್ತೆ!
ಹೈದರಾಬಾದ್: ಪಂಜಾಗುಟ್ಟದಲ್ಲಿರುವ ಶ್ರೀಕೃಷ್ಣ ಜ್ಯುವೆಲ್ಲರಿ ಶೋರೂಂನಲ್ಲಿ ಕಳ್ಳತನ ನಡೆದಿದ್ದು, ಶೋರೂಂನ ಉದ್ಯೋಗಿಗಳೇ 6 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಶೋರೂಂನ ಮ್ಯಾನೇಜರ್ ಕೂಡ ನಾಪತ್ತೆಯಾಗಿದ್ದಾರೆ. ಉದ್ಯೋಗಿಗಳಾದ ಉದಯ್ ಕುಮಾರ್, ಚಿಂಟು,…
View More Theft: 6 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳೊಂದಿಗೆ ಜ್ಯುವೆಲ್ಲರಿ ಶೋರೂಂನ ಉದ್ಯೋಗಿಗಳು ನಾಪತ್ತೆ!ಎನ್‌ಹೆಚ್‌ಎಂ ನೌಕರರ ವಿರುದ್ಧ ಎಸ್ಮಾ ಜಾರಿ, ಎಸ್ಮಾ ಎಂದರೇನು
ರಾಷ್ಟ್ರೀಯ ಆರೋಗ್ಯ ಮಿಷನ್‌ನ ಒಳಗುತ್ತಿಗೆ ನೌಕರರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬೆನ್ನಲ್ಲೇ ಆರೋಗ್ಯ ಇಲಾಖೆ ಎಸ್ಮಾ ಜಾರಿಗೊಳಿಸಿ, ನೌಕರರು ಕೂಡಲೇ ಕರ್ತವ್ಯಕ್ಕೆ ಹಾಜರಾಗಬೇಕು ಇಲ್ಲವೇ ಇಲಾಖೆ ನೌಕರರು ಕಾನೂನಾತ್ಮಕ ಕ್ರಮಕ್ಕೆ…
View More ಎನ್‌ಹೆಚ್‌ಎಂ ನೌಕರರ ವಿರುದ್ಧ ಎಸ್ಮಾ ಜಾರಿ, ಎಸ್ಮಾ ಎಂದರೇನುಗುಡ್ ನ್ಯೂಸ್: ಸರ್ಕಾರಿ ನೌಕರರಿಗೆ ಇಂದೇ ಯುಗಾದಿ ಗಿಫ್ಟ್
ಇಂದು ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ಸಿಗಲಿದ್ದು, ಕೇಂದ್ರ ಸರ್ಕಾರ ನೌಕರರಿಗೆ ಶೇ.4ರಷ್ಟು ಡಿಎ ಹೆಚ್ಚಿಸಲು ಹೊರಟಿದೆ ಎನ್ನಲಾಗಿದೆ. ಹೌದು, ಇಂದು ಕೇಂದ್ರ ಸಂಪುಟದ ವಿಶೇಷ ಸಭೆ ನಡೆಯಲಿದ್ದು, ನಂತರವೇ ವೇತನ ಹೆಚ್ಚಳವಾಗಲಿದೆ. ಇದರಿಂದ…
View More ಗುಡ್ ನ್ಯೂಸ್: ಸರ್ಕಾರಿ ನೌಕರರಿಗೆ ಇಂದೇ ಯುಗಾದಿ ಗಿಫ್ಟ್ಗುಡ್ ನ್ಯೂಸ್: KPTCL ಹಾಗೂ ಸಾರಿಗೆ ನೌಕರರ ವೇತನ ಹೆಚ್ಚಳ.. ಇಂದೇ ಆದೇಶ
ಬೆಂಗಳೂರು: KPTCL , ಎಸ್ಕಾಂ ಹಾಗೂ ಸಾರಿಗೆ ನೌಕರರ ವೇತನ ಹೆಚ್ಚಳ ಮಾಡಲಾಗುತ್ತದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದು, ದಕ್ಕೆ ಸಂಬಂಧಿಸಿದಂತೆ ಇಂದೇ ಆದೇಶ ಹೊರಡಿಸಲಾಗುತ್ತದೆ ಎಂದಿದ್ದಾರೆ. ಇದನ್ನು ಓದಿ: ಆಧಾರ್ ಕಾರ್ಡ್…
View More ಗುಡ್ ನ್ಯೂಸ್: KPTCL ಹಾಗೂ ಸಾರಿಗೆ ನೌಕರರ ವೇತನ ಹೆಚ್ಚಳ.. ಇಂದೇ ಆದೇಶ