ಛತ್ತೀಸ್ಗಢದ ಜಶ್ಪುರದ ಆಶ್ರಯ ಗೃಹದಲ್ಲಿ 14 ವರ್ಷದ ಅತ್ಯಾಚಾರ ಸಂತ್ರಸ್ತೆ ಆತ್ಮಹತ್ಯೆ!

ಜಶ್ಪುರ್: ಛತ್ತೀಸ್ಗಢದ ಜಶ್ಪುರ್ ಜಿಲ್ಲೆಯ ಸರ್ಕಾರಿ ಅನುದಾನಿತ ಆಶ್ರಯ ಗೃಹವೊಂದರಲ್ಲಿ 14 ವರ್ಷದ ಅತ್ಯಾಚಾರ ಸಂತ್ರಸ್ತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಬಾಲಕಿ ಬೆಳಿಗ್ಗೆ ಸಂಸ್ಥೆಯ ಶೌಚಾಲಯದಲ್ಲಿ ಶವವಾಗಿ…

View More ಛತ್ತೀಸ್ಗಢದ ಜಶ್ಪುರದ ಆಶ್ರಯ ಗೃಹದಲ್ಲಿ 14 ವರ್ಷದ ಅತ್ಯಾಚಾರ ಸಂತ್ರಸ್ತೆ ಆತ್ಮಹತ್ಯೆ!

ಮಹಿಳೆಯನ್ನು ಮರಕ್ಕೆ ಕಟ್ಟಿ, ಹಲ್ಲೆ ಪ್ರಕರಣ; 4 ಜನರ ಬಂಧನ

ಉಡುಪಿ: ಮಹಿಳೆಯನ್ನು ಮರಕ್ಕೆ ಕಟ್ಟಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.  ಉಡುಪಿ ಎಸ್ಪಿ ಡಾ. ಅರುಣ್ ಕೆ. ಮಾತನಾಡಿ, ಸ್ಥಳೀಯ ಮಹಿಳೆ ಲಕ್ಷ್ಮೀಬಾಯಿ ಎಂಬುವವರು ವಿಜಯನಗರ ಜಿಲ್ಲೆಯ ಮಹಿಳೆಯೊಬ್ಬಳು ಮೀನು…

View More ಮಹಿಳೆಯನ್ನು ಮರಕ್ಕೆ ಕಟ್ಟಿ, ಹಲ್ಲೆ ಪ್ರಕರಣ; 4 ಜನರ ಬಂಧನ

ಹೊತ್ತಿ ಉರಿದ ರಾಜ್ಯ ಸಾರಿಗೆ ಸಂಸ್ಥೆ ಬಸ್

ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಕಪ್ಪೆಕೇರಿ ಬಳಿ ರಾಜ್ಯ ರಸ್ತೆ ಸಾರಿಗೆ ಬಸ್ ಧಗಧಗನೆ ಹೊತ್ತಿ ಉರಿದಿದೆ. ಬೀದರ್‌ನಿಂದ ಹೊರಟಿದ್ದ KKRTC ಬಸ್ ಕಪ್ಪೆಕೇರಿ ಬಳಿ ಬರುತ್ತಿದ್ದಂತೆ ಎಂಜಿನ್‌ನಲ್ಲಿ ಹೊಗೆ ಕಾಣಿಸಿಕೊಂಡಿದೆ. ಭಯಭೀತರಾದ ಪ್ರಯಾಣಿಕರು…

View More ಹೊತ್ತಿ ಉರಿದ ರಾಜ್ಯ ಸಾರಿಗೆ ಸಂಸ್ಥೆ ಬಸ್

ಕಲುಷಿತ ಆಹಾರ ಸೇವಿಸಿ ಇನ್ನೋರ್ವ ವಿದ್ಯಾರ್ಥಿ ಸಾವು: ಸಾವಿನ ಸಂಖ್ಯೆ ಎರಡಕ್ಕೆ ಏರಿಕೆ

ಮಂಡ್ಯ: ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಷಆಹಾರ ಸೇವಿಸಿ ಮತ್ತೋರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದು, ಶಿಕ್ಷಣ ಸಂಸ್ಥೆಯಲ್ಲಿ ಆಹಾರ ವಿಷ ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ ಎರಡಕ್ಕೆ ಏರಿದೆ. ಮೃತ ವಿದ್ಯಾರ್ಥಿಯನ್ನು ನಾಮಿ ಬಂತೈ ಎಂದು ಗುರುತಿಸಲಾಗಿದೆ. ಎರಡು…

View More ಕಲುಷಿತ ಆಹಾರ ಸೇವಿಸಿ ಇನ್ನೋರ್ವ ವಿದ್ಯಾರ್ಥಿ ಸಾವು: ಸಾವಿನ ಸಂಖ್ಯೆ ಎರಡಕ್ಕೆ ಏರಿಕೆ

Newborn Dead: ಚರಂಡಿಯಲ್ಲಿ ನವಜಾತ ಶಿಶು ಶವ ಪತ್ತೆ!

ಹಾಸನ: ನಗರದ ಪ್ರಮುಖ ವಸತಿ ಪ್ರದೇಶಗಳಲ್ಲಿ ಒಂದಾದ ಕುವೆಂಪುನಗರ ಎಕ್ಸ್ ಟೆನ್ಶನ್ ನಲ್ಲಿ ಸೋಮವಾರ ನವಜಾತ ಶಿಶುವಿನ ಶವ ಪತ್ತೆಯಾಗಿದೆ. ಮಗುವನ್ನು ಯಾರು ಬಿಟ್ಟುಹೋದರು ಎಂಬುದು ತಿಳಿದಿಲ್ಲ. ನವಜಾತ ಶಿಶುವಿನ ಹೊಕ್ಕುಳಬತ್ತಿಯನ್ನೂ ಕತ್ತರಿಸಿಲ್ಲ ಎನ್ನಲಾಗಿದೆ.…

View More Newborn Dead: ಚರಂಡಿಯಲ್ಲಿ ನವಜಾತ ಶಿಶು ಶವ ಪತ್ತೆ!

ಅಪ್ಪು ಮಾಮ ಎಲ್ಲೇ ಇದ್ರೂ ಚೆನ್ನಾಗಿರಲಿ: ಶ್ರೀಮುರಳಿ

ಇಂದು ಪುನೀತ್ ರಾಜ್‌ಕುಮಾರ್ ಜನ್ಮದಿನದ ಹಿನ್ನೆಲೆ ಬೆಂಗಳೂರಿನ ಕಂಠೀರವ ಸ್ಟುಡಿಯೋ  ಬಳಿ ಅವರ ಪುಣ್ಯಭೂಮಿಗೆ  ಆಗಮಿಸಿ, ಶ್ರೀಮುರಳಿ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಅಪ್ಪು ಮಾವನ ಹುಟ್ಟುಹಬ್ಬ, ನೋಡಿಕೊಂಡು ಹೋಗೋಣ ಅಂತ…

View More ಅಪ್ಪು ಮಾಮ ಎಲ್ಲೇ ಇದ್ರೂ ಚೆನ್ನಾಗಿರಲಿ: ಶ್ರೀಮುರಳಿ

ಕಂಕಣ ಭಾಗ್ಯಕ್ಕಾಗಿ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮಾಡಿದ 15 ಯುವಕರು!

ಮಂಡ್ಯ: ಕಂಕಣ ಭಾಗ್ಯಕ್ಕಾಗಿ ರೈತ ಕುಟುಂಬದ ಯುವಕರು ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ತೆರಳಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ತಮ್ಮ ಮದುವೆ ಸಂಬಂಧ ಶೀಘ್ರವಾಗಿ ಒಳ್ಳೆಯ ಅವಕಾಶ ಲಭ್ಯವಾಗಲೆಂದು ಅವರು ಈ ನಿರ್ಧಾರ ಮಾಡಿಕೊಂಡಿದ್ದಾರೆ.…

View More ಕಂಕಣ ಭಾಗ್ಯಕ್ಕಾಗಿ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮಾಡಿದ 15 ಯುವಕರು!

Fake Currency: ನಕಲಿ ನೋಟು ದಂಧೆಯಲ್ಲಿ ಭಾಗಿಯಾಗಿದ್ದ ಪೊಲೀಸ್ ಸೇರಿ ನಾಲ್ವರ ಬಂಧನ

ರಾಯಚೂರು: ಪೊಲೀಸರು ರಾಯಚೂರಿನಲ್ಲಿ ನಕಲಿ ಕರೆನ್ಸಿ ದಂಧೆಯ ಮೇಲೆ ದಾಳಿ ನಡೆಸಿ ರಾಯಚೂರಿನಲ್ಲಿ ಡಿಎಆರ್ ಕಾನ್ಸ್ಟೇಬಲ್ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಮುಖ್ಯ ಆರೋಪಿ ಸದ್ದಾಂ ಅಲಿಯಾಸ್ ಮೊಹಮ್ಮದ್ ಯಾಸಿನ್, ರಾಯಚೂರು ಆರ್ಮ್ಡ್ ರಿಸರ್ವ್ ಪೊಲೀಸ್…

View More Fake Currency: ನಕಲಿ ನೋಟು ದಂಧೆಯಲ್ಲಿ ಭಾಗಿಯಾಗಿದ್ದ ಪೊಲೀಸ್ ಸೇರಿ ನಾಲ್ವರ ಬಂಧನ

ಬೋಳುತಲೆ ಬಗ್ಗೆ ಲೇವಡಿ ಮಾಡಿದ ಪತ್ನಿ; ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ!

ಚಾಮರಾಜನಗರ: ತನ್ನ ಬೋಳುತಲೆ ಬಗ್ಗೆ ಪತ್ನಿ ಪದೇ ಪದೇ ಲೇವಡಿ ಮಾಡುತ್ತಿದ್ದ ಪರಿಣಾಮ ಪತಿ ಬೇಸತ್ತು ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರದ ಉಡಿಗಾಲ ಗ್ರಾಮದಲ್ಲಿ ನಡೆದಿದೆ. ಮೃತರನ್ನು…

View More ಬೋಳುತಲೆ ಬಗ್ಗೆ ಲೇವಡಿ ಮಾಡಿದ ಪತ್ನಿ; ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ!

ಕುಡಿಯುವ ನೀರಿನ ವಿಚಾರದಲ್ಲಿ ವಧು, ವರನ ಸಂಬಂಧಿಕರ ಜಗಳ: ಮುರಿದುಬಿದ್ದ ವಿವಾಹ

ಚಿತ್ರದುರ್ಗ: ಮದುವೆ ಪೂರ್ವ ಆರತಕ್ಷತೆ ಭೋಜನದ ವೇಳೆ ಕುಡಿಯುವ ನೀರನ್ನು ಸಮರ್ಪಕವಾಗಿ ಹಾಕದ ಪರಿಣಾಮ ಭುಗಿಲೆದ್ದ ಜಗಳ, ಜಿಲ್ಲೆಯ ಹಿರಿಯೂರು ನಗರದಲ್ಲಿ ಭಾನುವಾರ ನಡೆಯಬೇಕಿದ್ದ ವಿವಾಹ ಸಮಾರಂಭವನ್ನೇ ರದ್ದುಗೊಳಿಸಲು ಕಾರಣವಾಗಿದೆ. ದಾವಣಗೆರೆ ಜಿಲ್ಲೆಯ ಜಗಳೂರಿನ…

View More ಕುಡಿಯುವ ನೀರಿನ ವಿಚಾರದಲ್ಲಿ ವಧು, ವರನ ಸಂಬಂಧಿಕರ ಜಗಳ: ಮುರಿದುಬಿದ್ದ ವಿವಾಹ