ಪ್ರಾಚೀನ ಕಾಲದಿಂದಲೂ ಆಯುರ್ವೇದದಲ್ಲಿ ಅಲೋವೆರಾ (Aloe Vera) ಸಸ್ಯವನ್ನು ಪ್ರಮುಖವಾಗಿ ಬಳಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಆರೋಗ್ಯ ಮತ್ತು ಸೌಂದರ್ಯ ಎರಡಕ್ಕೂ ಅಲೋವೆರಾವನ್ನು ಹೆಚ್ಚಿನ ಜನರು ಬಳಸುತ್ತಿದ್ದಾರೆ. ಅಲೋವೆರಾದಲ್ಲಿ ವಿಟಮಿನ್ ಎ, ಸಿ, ಇ, ಬಿ…
View More ಆಯುರ್ವೇದದಲ್ಲಿ ಒಂದು ವರದಾನವಾದ ಅಲೋವೆರಾ ಎಷ್ಟೆಲ್ಲಾ ಸಮಸ್ಯೆಗೆ ಪರಿಹಾರ ಗೊತ್ತಾ?Category: ಆರೋಗ್ಯ
ಊಟದ ನಂತರ ಸೋಂಪು ಸೇವನೆಯಿಂದ ಆಗುವ ಆರೋಗ್ಯ ಪ್ರಯೋಜನಗಳು
ಸೋಂಪು (Anise) ತಿನ್ನುವುದರಿಂದ ಆರೋಗ್ಯಕ್ಕೆ ಹಲವು ಲಾಭಗಳಿವೆ. ವಿಶೇಷವಾಗಿ, ಊಟದ ಬಳಿಕ ಸೋಂಪು ಸೇವಿಸುವುದು ಹಲವಾರು ಆರೋಗ್ಯ ಉಪಯೋಗಗಳನ್ನು ಒದಗಿಸುತ್ತದೆ ಎಂದು ಸಾಂಪ್ರದಾಯಿಕ ವೈದ್ಯಶಾಸ್ತ್ರಗಳು ತಿಳಿಸುತ್ತವೆ. ಸುಗಮ ಜೀರ್ಣಕ್ರಿಯೆ ಸೋಂಪಿನಲ್ಲಿ ನಾರಿನಂಶ (ಫೈಬರ್) ಮತ್ತು…
View More ಊಟದ ನಂತರ ಸೋಂಪು ಸೇವನೆಯಿಂದ ಆಗುವ ಆರೋಗ್ಯ ಪ್ರಯೋಜನಗಳುರಕ್ತ ಹೆಪ್ಪುಗಟ್ಟದಿರುವ ಸಮಸ್ಯೆ: ಭಯ ಬೇಡ, ಎಚ್ಚರಿಕೆ ಇರಲಿ
Blood clotting problem : ಏಪ್ರಿಲ್ 17 ಅನ್ನು ವಿಶ್ವ ಹಿಮೋಫಿಲಿಯಾ ದಿನವನ್ನಾಗಿ ಆಚರಿಸಲಾಗುತ್ತದೆ. ಜನರಲ್ಲಿ ಹಿಮೋಫಿಲಿಯಾ ಅಥವಾ ವಿವಿಧ ರೀತಿಯ ರಕ್ತಸ್ರಾವ ರೋಗಗಳ ಕುರಿತು ಜಾಗೃತಿ ಮೂಡಿಸಿ ಅವರಿಗೆ ಉತ್ತಮ ಚಿಕಿತ್ಸೆ ದೊರಕುವಂತೆ…
View More ರಕ್ತ ಹೆಪ್ಪುಗಟ್ಟದಿರುವ ಸಮಸ್ಯೆ: ಭಯ ಬೇಡ, ಎಚ್ಚರಿಕೆ ಇರಲಿಮೂತ್ರ ಮಾಡುವಾಗ ಉರಿ ಕಾಣಿಸಿಕೊಂಡರೆ ಈ ಪಾನೀಯಗಳನ್ನು ಕುಡಿಯಿರಿ
Burning urinating : ಮೂತ್ರ ಮಾಡುವಾಗ ಉರಿ ಅಥವಾ ಉರಿಯೂತವಾಗುವ ಸಮಸ್ಯೆ ಸಾಮಾನ್ಯವಾಗಿ ಯೂರಿನರಿ ಟ್ರ್ಯಾಕ್ಟ್ ಇನ್ಸೆಕ್ಷನ್ (UTI) ಅಥವಾ ದೇಹದಲ್ಲಿ ದಾಹವಾಗುವಂತಹ ಪರಿಸ್ಥಿತಿಗಳಿಂದ ಉ೦ಟಾಗಬಹುದು. ಇಂತಹ ಸಂದರ್ಭಗಳಲ್ಲಿ ಈ ಪಾನೀಯಗಳನ್ನು ಕುಡಿಯುವುದು ಉತ್ತಮ.…
View More ಮೂತ್ರ ಮಾಡುವಾಗ ಉರಿ ಕಾಣಿಸಿಕೊಂಡರೆ ಈ ಪಾನೀಯಗಳನ್ನು ಕುಡಿಯಿರಿBenefits of carrot | ಕ್ಯಾರೆಟ್ ನ ಪ್ರಯೋಜನಗಳು ಇಟ್ರೆಸ್ಟಿಂಗ್ ಮಾಹಿತಿ
Benefits of carrot: ಮಕ್ಕಳಿಂದ ಹಿಡಿದು ಹಿರಿಯವರ ತನಕ ಎಲ್ಲರೂ ಸೇವಿಸಬಹುದಾದ ತರಕಾರಿ ಕ್ಯಾರೆಟ್(carrot). ಇದು ಕಡಿಮೆ ಕ್ಯಾಲೋರಿ ತರಕಾರಿಯಾಗಿದ್ದು ತರಾವರಿ ಪೋಷಕಾಂಶಗಳಿಂದ ತುಂಬಿದೆ. ವಿಟಮಿನ್ ಎ, ಸಿ, ಕೆ ಮತ್ತು ಪೊಟ್ಯಾಶಿಯಂ ಇದರಲ್ಲಿ…
View More Benefits of carrot | ಕ್ಯಾರೆಟ್ ನ ಪ್ರಯೋಜನಗಳು ಇಟ್ರೆಸ್ಟಿಂಗ್ ಮಾಹಿತಿNorovirus infection | ನೊರೊವೈರಸ್ ಸೋಂಕು ಹರಡದಿರಲು ಮುಂಜಾಗ್ರತಾ ಕ್ರಮಗಳು
Norovirus infection : ನೊರೊವೈರಸ್ ಒಂದು ಸಾಂಕ್ರಾಮಿಕ ವೈರಸ್ ಆಗಿದ್ದು ವಾಂತಿ ಮತ್ತು ಅತಿಸಾರವನ್ನು ಉ೦ಟುಮಾಡುತ್ತದೆ. ದೇಹದ ಜಠರ, ಕರುಳಿನ ವ್ಯವಸ್ಥೆಯ ಮೇಲೆ ಪ್ರಭಾವ ಬೀರುವ ನೊರೊವೈರಸ್ತೆ ಮಕ್ಕಳು ಸೇರಿದಂತೆ ಎಲ್ಲಾ ವಯೋಮಾನದವರು ತುತ್ತಾಗಬಹುದು.…
View More Norovirus infection | ನೊರೊವೈರಸ್ ಸೋಂಕು ಹರಡದಿರಲು ಮುಂಜಾಗ್ರತಾ ಕ್ರಮಗಳುSweet flag |ಬಜೆ ಬೇರಿನ ಆರೋಗ್ಯ ಪ್ರಯೋಜನಗಳು
Sweet flag : ಸಾಮಾನ್ಯವಾಗಿ ಹಳ್ಳಿಗಳಲ್ಲಿ ಬಳಸುವ ಬಜೆ ಬೇರಿನಲ್ಲಿ ಅನೇಕ ಆರೋಗ್ಯಕರ ಗುಣಗಳಿದ್ದು, ಬಜೆ ಬೇರಿನ ಆರೋಗ್ಯ ಪ್ರಯೋಜನಗಳು ಹೀಗಿವೆ ಮಕ್ಕಳ ಆರೋಗ್ಯ ಚಿಕ್ಕ ಮಕ್ಕಳಿಗೆ ಹಲ್ಲು ಹುಟ್ಟುವ ಸಮಯದಲ್ಲಿ ಜ್ವರ ಬರುತ್ತಿದ್ದರೆ…
View More Sweet flag |ಬಜೆ ಬೇರಿನ ಆರೋಗ್ಯ ಪ್ರಯೋಜನಗಳುSpinach | ಪಾಲಕ್ ಸೊಪ್ಪಿನ ಆರೋಗ್ಯ ಪ್ರಯೋಜನಗಳು
Health benefits of spinach : ಹಸಿರು ತರಕಾರಿಯಾಗಿರುವ ಪಾಲಕ್ ಸೊಪ್ಪು ಅಧಿಕ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಒಳಗೊಂಡಿದ್ದು ಕಡಿಮೆ ಕ್ಯಾಲೋರಿ ಹೊಂದಿರುವಂತಹ ಸಸ್ಯವಾಗಿದೆ. ಇದರಲ್ಲಿ ವಿಟಮಿನ್, ಪ್ರೊಟೀನ್, ಮಿನರಲ್, ಕಬ್ಬಿಣದ ಅಂಶಗಳು ಹೇರಳವಾಗಿರುತ್ತವೆ. ಆಹಾರವಾಗಿ…
View More Spinach | ಪಾಲಕ್ ಸೊಪ್ಪಿನ ಆರೋಗ್ಯ ಪ್ರಯೋಜನಗಳುUrinary tract infection | ಮೂತ್ರನಾಳದ ಸೋಂಕನ್ನು ತಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
Urinary tract infection : ಶಾಲೆಗೆ ಹೋಗುವ ಮಕ್ಕಳು ಸಾಮಾನ್ಯವಾಗಿ ಶಾಲೆಯಲ್ಲಿ ಹೆಚ್ಚು ನೀರು ಕುಡಿಯುವುದಿಲ್ಲ ಈ ಕಾರಣದಿಂದಾಗಿ ಮೂತ್ರನಾಳದ ಸೋಂಕು (urinary tract infections) ಹೆಚ್ಚಾಗುತ್ತಿದೆ. ಮೂತ್ರವನ್ನು ಹಿಡಿದಿಟ್ಟುಕೊಳ್ಳುವುದು ಶಾಲೆಗೆ ಹೋಗುವ ಮಕ್ಕಳು…
View More Urinary tract infection | ಮೂತ್ರನಾಳದ ಸೋಂಕನ್ನು ತಡೆಯುವುದು ಹೇಗೆ? ಇಲ್ಲಿದೆ ಮಾಹಿತಿFruits and vegetables | ಹೃದಯಾಘಾತದಿಂದ ದೂರ ಇರಿಸಬಲ್ಲ ಹಣ್ಣು ಮತ್ತು ತರಕಾರಿಗಳು
Fruits and vegetables | ಎಲೆಗಳ ಸೊಪ್ಪುಗಳು, ಧಾನ್ಯಗಳು ಮತ್ತು ಕೊಬ್ಬಿನ ಮೀನುಗಳು ಸೇರಿದಂತೆ ಕೆಲವು ಆಹಾರಗಳು ನಿಮ್ಮ ಹೃದಯದ ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ ಮತ್ತು ನಿಮ್ಮ ಹೃದಯಾಘಾತದ (heart attack) ಕಾಯಿಲೆಯ ಅಪಾಯವನ್ನು…
View More Fruits and vegetables | ಹೃದಯಾಘಾತದಿಂದ ದೂರ ಇರಿಸಬಲ್ಲ ಹಣ್ಣು ಮತ್ತು ತರಕಾರಿಗಳು
