ಭೋಪಾಲ್: ಆ ಯುವತಿ ಒಬ್ಬ ಯುವಕನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದಳು. ಹಿರಿಯರು ಆ ಯುವಕನನ್ನು ಮರೆತು ಬಿಡಬೇಕು ಎಂದು ಬೆದರಿಕೆ ಹಾಕಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಬಲವಂತವಾಗಿ ಮದುವೆ ಮಾಡಿದರು. ಕುತ್ತಿಗೆಗೆ ತಾಳಿ ಕಟ್ಟಿಸಿಕೊಂಡ ಆ…
View More ಮದುವೆಯಾದ 18 ದಿನಗಳಲ್ಲೇ ಗಂಡನನ್ನು ಬಿಟ್ಟು ಪ್ರಿಯಕರನೊಂದಿಗೆ ಪರಾರಿಯಾದ ವಧು!ಬಿಜೆಪಿ ಎಂದರೆ ‘ಬ್ಲಾಕ್‌ಮೇಲರ್ಸ್ ಜನತಾ ಪಾರ್ಟಿ’; ಲಂಚ, ಬ್ಲಾಕ್‌ಮೇಲ್, ಭ್ರಷ್ಟಾಚಾರದಿಂದ ಸರ್ಕಾರ ರಚನೆಯಾಗಿದೆ: ಡಿಕೆ ಶಿವಕುಮಾರ್
ಬೆಂಗಳೂರು: ಬಿಜೆಪಿ ನಾಯಕರೇ ಹೇಳಿದಂತೆ, ಬಿಜೆಪಿ ಎಂದರೆ ಬ್ಲಾಕ್‌ಮೇಲರ್ಸ್ ಜನತಾ ಪಾರ್ಟಿ ಎಂದು ಹೇಳಿದ್ದು, ಲಂಚ, ಬ್ಲಾಕ್‌ಮೇಲ್, ಭ್ರಷ್ಟಾಚಾರದಿಂದ ಬಿಜೆಪಿ ಸರ್ಕಾರ ರಚನೆಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ. ಈ…
View More ಬಿಜೆಪಿ ಎಂದರೆ ‘ಬ್ಲಾಕ್‌ಮೇಲರ್ಸ್ ಜನತಾ ಪಾರ್ಟಿ’; ಲಂಚ, ಬ್ಲಾಕ್‌ಮೇಲ್, ಭ್ರಷ್ಟಾಚಾರದಿಂದ ಸರ್ಕಾರ ರಚನೆಯಾಗಿದೆ: ಡಿಕೆ ಶಿವಕುಮಾರ್ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಿಗೆ ಲಸಿಕೆ ನೀಡಬಾರದು; ಕೇಂದ್ರ ಅರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ
ನವದೆಹಲಿ: ಕರೋನಾ ಲಸಿಕೆ ಬಗ್ಗೆ ಕೇಂದ್ರ ಸರ್ಕಾರ ಶುಕ್ರವಾರ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಆರೋಗ್ಯ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರ ಪ್ರದೇಶಗಳಿಗೆ ಈ ಬಗ್ಗೆ ಪತ್ರ ಬರೆದಿದೆ. ಕೋವಿಡ್ -19 ಲಸಿಕೆಗಳ ಕ್ಲಿನಿಕಲ್ ಪ್ರಯೋಗದಲ್ಲಿ…
View More ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಿಗೆ ಲಸಿಕೆ ನೀಡಬಾರದು; ಕೇಂದ್ರ ಅರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟಭೀಕರ ಅಪಘಾತ: ಸಂಕ್ರಾಂತಿ ಪ್ರಯುಕ್ತ ದಾವಣಗೆರೆಯಿಂದ ಗೋವಾಕ್ಕೆ ತೆರಳುತ್ತಿದ್ದ 13 ಜನರ ದುರ್ಮರಣ; ಉಳಿದವರ ಸ್ಥಿತಿ ಗಂಭೀರ
ಧಾರವಾಡ: ಸಂಕ್ರಾಂತಿ ಹಬ್ಬದ ಪ್ರಯುಕ್ತ ದಾವಣಗೆರೆಯಿಂದ ಗೋವಾಕ್ಕೆ ತೆರಳುತ್ತಿದ್ದ ಟೆಂಪೋ ಟ್ರಾವೆಲರ್ ಟಿಪ್ಪರ್ ಗೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತದಲ್ಲಿ 10 ಜನ ಸ್ಥಳದಲ್ಲೇ ಮೃತಪಟ್ಟಿದ್ದು, ಒಟ್ಟು 13 ಜನ ಸಾವನ್ನಪ್ಪಿರುವ ಘಟನೆ…
View More ಭೀಕರ ಅಪಘಾತ: ಸಂಕ್ರಾಂತಿ ಪ್ರಯುಕ್ತ ದಾವಣಗೆರೆಯಿಂದ ಗೋವಾಕ್ಕೆ ತೆರಳುತ್ತಿದ್ದ 13 ಜನರ ದುರ್ಮರಣ; ಉಳಿದವರ ಸ್ಥಿತಿ ಗಂಭೀರಹರಾಜಾತ್ರ ಮಹೋತ್ಸವ; ಹರಿಹರದ ಪಂಚಮಸಾಲಿ ಮಠಕ್ಕೆ 10 ಕೋಟಿ ಅನುದಾನ : ಸಿಎಂ ಯಡಿಯೂರಪ್ಪ
ದಾವಣಗೆರೆ: ದಾವಣಗೆರೆ ಜಿಲ್ಲೆಯ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಮಠದ ಅಭಿವೃದ್ಧಿಗಾಗಿ 10 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದೂ, ಇನ್ನು ನಾಲ್ಕೈದು ದಿನಗಳಲ್ಲಿ ಹರಿಹರ ಪಂಚಮಸಾಲಿ ಮಠದ ಖಾತೆಗೆ ಹಣ ವರ್ಗಾವಣೆಯಾಗಲಿದೆ ಎಂದು…
View More ಹರಾಜಾತ್ರ ಮಹೋತ್ಸವ; ಹರಿಹರದ ಪಂಚಮಸಾಲಿ ಮಠಕ್ಕೆ 10 ಕೋಟಿ ಅನುದಾನ : ಸಿಎಂ ಯಡಿಯೂರಪ್ಪಶರೀರದ ಉಷ್ಣತೆ ನಿಯಂತ್ರಿಸಲು ಉತ್ತಮ ಮನೆಮದ್ದು
ಶರೀರದ ಉಷ್ಣಕ್ಕೆ ಮನೆಮದ್ದು: 1. ಉಷ್ಣದಿಂದ ದೇಹದ ಭಾಗ ( ತೊಡೆ ಸಂದು, ಕೈಕಾಲು ಸಂದು, ಮೊಲೆ, ಮೂತ್ರದ್ವಾರ ) ಕರಗಿದಾಗ ಸಪ್ಪೆತುಪ್ಪ ವನ್ನು ಕರಗಿದ ಜಾಗಕ್ಕೆ ಹಚ್ಚುವದರಿಂದ ಕರಗುವಿಕೆ ಗುಣವಾಗುವುದು. 2. ಉಷ್ಟಕ್ಕೆ…
View More ಶರೀರದ ಉಷ್ಣತೆ ನಿಯಂತ್ರಿಸಲು ಉತ್ತಮ ಮನೆಮದ್ದುಈ ಬಾರಿ ಗವಿ ಗಂಗಾಧರೇಶ್ವರನಿಗೆ ತಾಕದ ಸೂರ್ಯ ರಶ್ಮಿ; ಸೂರ್ಯ ರಶ್ಮಿ ಅಗೋಚರದ ಹಿಂದೆ ಯುದ್ಧಕಾಂಡ..!
ಬೆಂಗಳೂರು: ಬೆಂಗಳೂರಿನ ಗವಿಪುರಂನಲ್ಲಿರುವ ಗವಿಗಂಗಾಧರೇಶ್ವರನಿಗೆ ಪ್ರತೀ ವರ್ಷದ ಸಂಕ್ರಾಂತಿಯಂದು ಸೂರ್ಯ ರಶ್ಮಿಯ ಸ್ಪರ್ಶವಾಗಿತ್ತು. ಆದರೆ ಈ ಬಾರಿ ಸೂರ್ಯ ರಶ್ಮಿ ತಾಕಿಲ್ಲ. ಹೌದು, ನಿಗದಿತ ಕಾಲಮಾನದಂತೆ ಸಂಜೆ 5.25ರಿಂದ 27ರವರೆಗೆ ಸೂರ್ಯ ರಶ್ಮಿ ತಾಕಬೇಕಿತ್ತು.…
View More ಈ ಬಾರಿ ಗವಿ ಗಂಗಾಧರೇಶ್ವರನಿಗೆ ತಾಕದ ಸೂರ್ಯ ರಶ್ಮಿ; ಸೂರ್ಯ ರಶ್ಮಿ ಅಗೋಚರದ ಹಿಂದೆ ಯುದ್ಧಕಾಂಡ..!ಕಿಚ್ಚನಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಮೇನಕಾ ಗಾಂಧಿ!
ಬೆಂಗಳೂರು: ಭಾರತೀಯ ಚಿತ್ರರಂಗದಲ್ಲಿ ನಟ ಕಿಚ್ಚ ಸುದೀಪ್ ಅವರು 25 ವರ್ಷಗಳನ್ನು ಪೂರೈಸಿದ್ದು, ಈ ಹಿನ್ನಲೆಯಲ್ಲಿ ನಟ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಕಡೆಯಿಂದ ಮಾನವೀಯತೆ ಸಂದೇಶ ಸಾರುವ ಸಲುವಾಗಿ ಸತತ 25 ದಿನಗಳ…
View More ಕಿಚ್ಚನಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಮೇನಕಾ ಗಾಂಧಿ!ಪ್ರತಿ ತಿಂಗಳು ನಿಮ್ಮ ಖಾತೆಗೆ 42 ಸಾವಿರ ರೂ; ನಿಮ್ಮ ಕೈಗೆ ಒಂದೇ ಬಾರಿಗೆ ಕೋಟಿ ರೂಪಾಯಿ ಸಿಗುವ ಅದ್ಭುತ ಯೋಜನೆ..!
ನಿಮ್ಮ ಕೈಯಲ್ಲಿರುವ ಹಣವನ್ನು ಎಲ್ಲಿಯಾದರೂ ಹೂಡಿಕೆ ಮಾಡುವ ಬಗ್ಗೆ ಯೋಚಿಸುತ್ತಿದ್ದೀರಾ? ಅದಕ್ಕೆ ನಿಮಗೆ ಸಾಕಷ್ಟು ಆಯ್ಕೆಗಳಿವೆ. ಆದರೆ, ಎಲ್ಲಾ ಹೂಡಿಕೆಗಳು ಒಂದೇ ರೀತಿಯ ಆದಾಯವನ್ನು ನೀಡುವುದಿಲ್ಲ. ಆದ್ದರಿಂದ ನೀವು ಹಣವನ್ನು ಹೂಡಿಕೆ ಮಾಡುವ ಮೊದಲು…
View More ಪ್ರತಿ ತಿಂಗಳು ನಿಮ್ಮ ಖಾತೆಗೆ 42 ಸಾವಿರ ರೂ; ನಿಮ್ಮ ಕೈಗೆ ಒಂದೇ ಬಾರಿಗೆ ಕೋಟಿ ರೂಪಾಯಿ ಸಿಗುವ ಅದ್ಭುತ ಯೋಜನೆ..!ಇಂದು ಮಕರ ಸಂಕ್ರಾಂತಿ; ಹಬ್ಬದ ಹಿನ್ನಲೆ, ಎಳ್ಳು, ಬೆಲ್ಲ ಹಾಗು ಕಬ್ಬಿನ ಮಹತ್ವ
ಮಕರ ಸಂಕ್ರಾಂತಿಯ ಹಿನ್ನೆಲೆ: ಮಕರ ಸಂಕ್ರಾಂತಿ ಹಬ್ಬವಾದ ಇಂದು ಎಳ್ಳು- ಬೆಲ್ಲ ತಿಂದು ಸಿಹಿಯಾದ ಮಾತುಗಳನ್ನಾಡುವ, ಎಳ್ಳು – ಬೆಲ್ಲ ಹಂಚಿ ಸಂತೋಷ ಪಡೆಯುವ ಹಬ್ಬವೇ ಸಂಕ್ರಾಂತಿ. ಪ್ರತಿವರ್ಷ ಜನವರಿ ತಿಂಗಳಲ್ಲಿ ಮಕರ ರಾಶಿ…
View More ಇಂದು ಮಕರ ಸಂಕ್ರಾಂತಿ; ಹಬ್ಬದ ಹಿನ್ನಲೆ, ಎಳ್ಳು, ಬೆಲ್ಲ ಹಾಗು ಕಬ್ಬಿನ ಮಹತ್ವ
