ಬೆಂಗಳೂರು : ಬಿಜೆಪಿಯಲ್ಲಿ ಒಳಜಗಳ, ಭ್ರಷ್ಟಾಚಾರ, ಅತೃಪ್ತಿ ತಾಂಡವವಾಡುತ್ತಿದೆ, ಹೀಗಿರುವಾಗ ಅಭಿವೃದ್ಧಿ ಕೆಲಸಗಳು ದೂರದ ಮಾತು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಈ ಕುರಿತು ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದೂ, ಆಪರೇಷನ್…
View More ಬಿಜೆಪಿಯಲ್ಲಿ ಒಳಜಗಳ, ಭ್ರಷ್ಟಾಚಾರ, ಅತೃಪ್ತಿ ತಾಂಡವವಾಡುತ್ತಿದೆ; ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಕಿಡಿರಿಯಾಲಿಟಿ ಶೋನಲ್ಲಿ ಸ್ಯಾಂಡಲ್ ವುಡ್ ಬ್ಯೂಟಿ ರಶ್ಮಿಕಾ ಮಂದಣ್ಣ; ಪಂಜಾಬಿ ‘ಟಕರ್’ ಸಾಂಗ್ ಗೆ ರಶ್ಮಿಕಾ ಸ್ಟೆಪ್ಸ್!
ಬೆಂಗಳೂರು: ಸ್ಯಾಂಡಲ್ ವುಡ್ ಬ್ಯುಟಿ, ಕಿರಿಕ್ ಪಾರ್ಟಿ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಅವರು ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ಸಾಲು ಸಾಲು ಯಶಸ್ವಿ ಸಿನಿಮಾಗಳನ್ನು ಮಾಡುವ ಮೂಲಕ ಅಗ್ರಶ್ರೇಯಾಂಕಿತ ನಾಯಕಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.…
View More ರಿಯಾಲಿಟಿ ಶೋನಲ್ಲಿ ಸ್ಯಾಂಡಲ್ ವುಡ್ ಬ್ಯೂಟಿ ರಶ್ಮಿಕಾ ಮಂದಣ್ಣ; ಪಂಜಾಬಿ ‘ಟಕರ್’ ಸಾಂಗ್ ಗೆ ರಶ್ಮಿಕಾ ಸ್ಟೆಪ್ಸ್!ಟಾಪ್ ಹೀರೋ ಚಿತ್ರದಲ್ಲಿ ಹೀರೋಯಿನ್ ಚಾನ್ಸ್ ಎಂದು ಹೇಳಿ; ಮೂರು ದಿನಗಳ ಕಾಲ ಲಾಡ್ಜ್‌ನಲ್ಲಿ ಲೈಂಗಿಕ ದೌರ್ಜನ್ಯ
ಹೈದರಾಬಾದ್: ಈಗೆ ತಮಿಳಿನ ಖ್ಯಾತ ಹೀರೊ ವಿಶಾಲ್ ಸಿನಿಮಾದಲ್ಲಿ, ನಾಯಕಿಯಾಗಿ ನಟಿಸಲು ಅವಕಾಶ ಪಡೆಯಲು ಪ್ರಯತ್ನಿಸುತ್ತಿರುವ ಸಮಯದಲ್ಲಿ ಒಬ್ಬ ವಿದ್ಯಾರ್ಥಿ ಮೋಸ ಹೋಗಿದ್ದು, ಚೆನ್ನೈ ಮತ್ತು ವಿಶಾಖಪಟ್ಟಣಂನಲ್ಲಿ ಮೂರು ದಿನಗಳ ಕಾಲ ಲಾಡ್ಜ್‌ನಲ್ಲಿ ಲೈಂಗಿಕ…
View More ಟಾಪ್ ಹೀರೋ ಚಿತ್ರದಲ್ಲಿ ಹೀರೋಯಿನ್ ಚಾನ್ಸ್ ಎಂದು ಹೇಳಿ; ಮೂರು ದಿನಗಳ ಕಾಲ ಲಾಡ್ಜ್‌ನಲ್ಲಿ ಲೈಂಗಿಕ ದೌರ್ಜನ್ಯಅಮಿತ್ ಶಾ ನೇತೃತ್ವದಲ್ಲಿಂದು ಬಿಜೆಪಿ ಕೋರ್ ಕಮಿಟಿ ಸಭೆ; ಮದ್ಯಾನ ಭದ್ರಾವತಿಗೆ ಕೇಂದ್ರ ಗೃಹ ಸಚಿವ ಆಗಮನ
ಬೆಂಗಳೂರು: 2 ದಿನಗಳ ಪ್ರವಾಸಕ್ಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ರಾಜ್ಯಕ್ಕೆ ಆಗಮಿಸುತ್ತಿದ್ದು, ಸಂಜೆ ಅವರ ನೇತೃತ್ವದಲ್ಲಿ ರಾಜ್ಯ ಬಿಜೆಪಿಯ ಕೋರ್ ಕಮಿಟಿ ಸಭೆ ನಡೆಯಲಿದೆ. ಸಭೆಯಲ್ಲಿ ಪಕ್ಷದ ಸಂಘಟನೆ & ಮುಂಬರುವ…
View More ಅಮಿತ್ ಶಾ ನೇತೃತ್ವದಲ್ಲಿಂದು ಬಿಜೆಪಿ ಕೋರ್ ಕಮಿಟಿ ಸಭೆ; ಮದ್ಯಾನ ಭದ್ರಾವತಿಗೆ ಕೇಂದ್ರ ಗೃಹ ಸಚಿವ ಆಗಮನಅಮಾನುಷ ಘಟನೆ: 13 ವರ್ಷದ ಬಾಲಕನ ಮೇಲೆ ಹಿಜ್ರಾ ವೇಷದಾರಿಗಳಿಂದ ಲಿಂಗ ಪರಿವರ್ತನೆ ಮಾಡಿಸಿ ಹಿಂಸಾಚಾರ
ನವದೆಹಲಿ: ನಾಲ್ಕು ಮಂದಿ ಹಿಜ್ರಾ ವೇಷಧಾರಿಗಳು ಈಶಾನ್ಯ ದೆಹಲಿಯಲ್ಲಿ 13 ವರ್ಷದ ಬಾಲಕನ ಮೇಲೆ ಬಲವಂತವಾಗಿ ಲಿಂಗ ಶಸ್ತ್ರಚಿಕಿತ್ಸೆ ನಡೆಸಿ ಹಿಜ್ರಾ ಆಗಿ ಪರಿವರ್ತಿಸಿದ್ದು, ಬಾಲಕನ ಮೇಲೆ ಕಳೆದ ಕೆಲವು ತಿಂಗಳಿಂದ ಲೈಂಗಿಕ ದೌರ್ಜನ್ಯ…
View More ಅಮಾನುಷ ಘಟನೆ: 13 ವರ್ಷದ ಬಾಲಕನ ಮೇಲೆ ಹಿಜ್ರಾ ವೇಷದಾರಿಗಳಿಂದ ಲಿಂಗ ಪರಿವರ್ತನೆ ಮಾಡಿಸಿ ಹಿಂಸಾಚಾರಕರೋನ ಸಂಜಿವೀನಿಗೆ ಸಕಲ ಸಿದ್ಧತೆ; ಇಂದು ದೇಶದಾತ್ಯಂತ ಲಸಿಕೆ ನೀಡಿಕೆ ಆರಂಭ
ಬೆಂಗಳೂರು : ಇಂದು ಪ್ರಧಾನಿ ನರೇಂದ್ರ ಮೋದಿಯವರು ಕರೋನ ಲಸಿಕೆ ಹಂಚಿಕೆಗೆ ವರ್ಚ್ಯುವಲ್ ವೇದಿಕೆ ಮೂಲಕ ಚಾಲನೆ ನೀಡುತ್ತಿದ್ದಂತೆ, ಇತ್ತ ರಾಜ್ಯದ ಕೂಡ 243 ಕಡೆ ಲಸಿಕೆ ನೀಡಿಕೆ ಪ್ರಕ್ರಿಯೆ ಆರಂಭವಾಗಲಿದೆ. ಈಗಾಗಲೇ ರಾಜ್ಯದ…
View More ಕರೋನ ಸಂಜಿವೀನಿಗೆ ಸಕಲ ಸಿದ್ಧತೆ; ಇಂದು ದೇಶದಾತ್ಯಂತ ಲಸಿಕೆ ನೀಡಿಕೆ ಆರಂಭಬಿಗ್ ನ್ಯೂಸ್: ಟಿಆರ್‌ಪಿ ಹಗರಣದಲ್ಲಿ ಅನಿರೀಕ್ಷಿತ ತಿರುವು; ಅರ್ನಾಬ್ ಗೋಸ್ವಾಮಿ ವಾಟ್ಸಾಪ್ ಚಾಟ್ ಲೀಕ್!
ನವದೆಹಲಿ: TRP ಹಗರಣವು ಅನಿರೀಕ್ಷಿತವಾಗಿ ಮತ್ತೊಂದು ತಿರುವು ಪಡೆದುಕೊಂಡಿದ್ದು, ರಿಪಬ್ಲಿಕ್ ಟಿವಿ ಎಕ್ಸಿಕ್ಯೂಟಿವ್ ಎಡಿಟರ್ ಅರ್ನಾಬ್ ಗೋಸ್ವಾಮಿ ಮತ್ತು ಬಾರ್ಕ್ ಮಾಜಿ ಸಿಇಒ ಪಾರ್ಥೋ ದಾಸ್ ಗುಪ್ತಾ ನಡುವಿನ ವಾಟ್ಸಾಪ್ ಸಂಭಾಷಣೆಯ ಸ್ಕ್ರೀನ್ ಶಾಟ್‌ಗಳನ್ನು…
View More ಬಿಗ್ ನ್ಯೂಸ್: ಟಿಆರ್‌ಪಿ ಹಗರಣದಲ್ಲಿ ಅನಿರೀಕ್ಷಿತ ತಿರುವು; ಅರ್ನಾಬ್ ಗೋಸ್ವಾಮಿ ವಾಟ್ಸಾಪ್ ಚಾಟ್ ಲೀಕ್!ಕಿವಿ ಕೇಳದಿರುವುದು ಹಾಗು ಸೋರುವುದಕ್ಕೆ ಉತ್ತಮ ಮನೆ ಔಷದಿ
ಕಿವಿ ಸೋರುವುದು ಮನೆ ಔಷದಿ: 1. 2 ಚಮಚ ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆಗೆ 1 ಚಿಟಿಕೆ ಸಾಸಿವೆ ಕಾಳು, 2 ಒಣ ಮೆಣಸಿನ ತೊಟ್ಟು, 1 ಲವಂಗ, ಕಡ್ಡಿ ಗಾತ್ರದ ಬಜೆ ತುಂಡು,…
View More ಕಿವಿ ಕೇಳದಿರುವುದು ಹಾಗು ಸೋರುವುದಕ್ಕೆ ಉತ್ತಮ ಮನೆ ಔಷದಿಕುರುಬರ ಎಸ್.ಟಿ ಮೀಸಲಾತಿ: ನಮಗೆ ಮೀಸಲಾತಿ ಸಿಗುತ್ತದೆಯೋ, ಇಲ್ಲವೋ ಗೊತ್ತಿಲ್ಲ; ಫಲ ಸಿಗುವವರೆಗೂ ಹೋರಾಟ: ಶ್ರೀ ನಿರಂಜನಾನಂದಪುರಿ
ಹಾವೇರಿ: ಹಾವೇರಿಯ ಕಾಗಿನೆಲೆಯ ಶ್ರೀಮಠದ ಕಾಗಿನೆಲೆ ಕನಕಗುರುಪೀಠ ಆವರಣದಲ್ಲಿ ಕುರುಬರ ಎಸ್.ಟಿ.ಹೋರಾಟ ಸಮಿತಿಯ ಬೃಹತ್ ಐತಿಹಾಸಿಕ ಪಾದಯಾತ್ರೆಗೆ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ಸಾನಿಧ್ಯದಲ್ಲಿ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಕಾಗಿನೆಲೆ ಪೀಠಾಧ್ಯಕ್ಷರಾದ ನಿರಂಜನಾನಂದಪುರಿ ಮಹಾಸ್ವಾಮಿಗಳು,…
View More ಕುರುಬರ ಎಸ್.ಟಿ ಮೀಸಲಾತಿ: ನಮಗೆ ಮೀಸಲಾತಿ ಸಿಗುತ್ತದೆಯೋ, ಇಲ್ಲವೋ ಗೊತ್ತಿಲ್ಲ; ಫಲ ಸಿಗುವವರೆಗೂ ಹೋರಾಟ: ಶ್ರೀ ನಿರಂಜನಾನಂದಪುರಿಲೈಗಿಕ ದೌರ್ಜನ್ಯ ಆರೋಪ: ಖ್ಯಾತ ಕ್ರಿಕೆಟಿಗನ ವಿರುದ್ಧ FIR ದಾಖಲು
ಲಾಹೋರ್: ವಿಶ್ವದ ಅಗ್ರಮಾನ್ಯ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾಗಿರುವ ಪಾಕ್ ಕ್ರಿಕೆಟ್ ತಂಡದ ನಾಯಕ ಬಾಬರ್ ಆಜಂ ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಎಫ್ಐಆರ್ ದಾಖಲಾಗಿದೆ. ಕ್ರಿಕೆಟಿಗ ಬಾಬರ್ ಆಜಂ ವಿರುದ್ಧ ಲೈಂಗಿಕ ದೌರ್ಜನ್ಯ…
View More ಲೈಗಿಕ ದೌರ್ಜನ್ಯ ಆರೋಪ: ಖ್ಯಾತ ಕ್ರಿಕೆಟಿಗನ ವಿರುದ್ಧ FIR ದಾಖಲು
