ಕಾರವಾರ: ಕರ್ನಾಟಕದ ಮಲೆನಾಡು ಮತ್ತು ಕರಾವಳಿ ಪ್ರದೇಶಗಳನ್ನು ಬೆಸೆಯುವ, ದಶಕಗಳ ಕನಸಾದ ತಾಳಗುಪ್ಪ-ಹೊನ್ನಾವರ ಮತ್ತು ಶಿವಮೊಗ್ಗ-ಶೃಂಗೇರಿ-ಮಂಗಳೂರು ರೈಲ್ವೆ ಸಂಪರ್ಕ ಯೋಜನೆಗೆ ಇದೀಗ ಮರುಜೀವ ಬಂದಿದೆ. 2025ರ ಮಾರ್ಚ್ 19 ರಂದು ಅಂತಿಮ ಹಂತದ ಸಮೀಕ್ಷೆಗಾಗಿ…
View More ಮಲೆನಾಡು-ಕರಾವಳಿ ಬೆಸೆಯುವ ಕನಸು ನನಸಾಗುವತ್ತ ಮಹತ್ವದ ಹೆಜ್ಜೆ: ಸಂಸದ ಕಾಗೇರಿproject
ಅಂತಾರಾಷ್ಟ್ರೀಯ ಪ್ರಾಜೆಕ್ಟ್‌ಗಾಗಿ 20th ಸೆಂಚುರಿ ಫಾಕ್ಸ್ ಜೊತೆ ಯಶ್ ಮಾತುಕತೆ
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ಚಿತ್ರ ಮತ್ತು ಕೆಜಿಎಫ್ ಮತ್ತು ಕೆಜಿಎಫ್ 2 ಎರಡರಲ್ಲೂ ಅವರು ಗಳಿಸಿದ ಅಪಾರ ಯಶಸ್ಸಿನಿಂದಾಗಿ ಎಲ್ಲೆಡೆ ಚರ್ಚೆಯಾಗಿದೆ. ಅವರು ಗೀತು ಮೋಹನ್ ದಾಸ್ ಅವರ ಟಾಕ್ಸಿಕ್…
View More ಅಂತಾರಾಷ್ಟ್ರೀಯ ಪ್ರಾಜೆಕ್ಟ್‌ಗಾಗಿ 20th ಸೆಂಚುರಿ ಫಾಕ್ಸ್ ಜೊತೆ ಯಶ್ ಮಾತುಕತೆವಾಜಪೇಯಿಯವರ ಶತಮಾನೋತ್ಸವದ ಅಂಗವಾಗಿ ದೇಶದ ಮೊದಲ ನದಿ ಜೋಡಣೆ ಯೋಜನೆಗೆ ಪ್ರಧಾನಿ ಚಾಲನೆ
ಮಧ್ಯಪ್ರದೇಶ: ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದಲ್ಲಿ ಕೆನ್-ಬೆಟ್ವಾ ನದಿ ಜೋಡಣೆ ರಾಷ್ಟ್ರೀಯ ಯೋಜನೆಗೆ ಚಾಲನೆ ನೀಡಿದರು. ಇದು 44,600 ಕೋಟಿ ರೂ. ವೆಚ್ಛದ್ದಾಗಿದ್ದು, ಭಾರತದ ಮೊದಲ ನದಿ ಸಂಪರ್ಕ ಯೋಜನೆಯಾಗಿದೆ. ಉತ್ತಮ ಆಡಳಿತವನ್ನು…
View More ವಾಜಪೇಯಿಯವರ ಶತಮಾನೋತ್ಸವದ ಅಂಗವಾಗಿ ದೇಶದ ಮೊದಲ ನದಿ ಜೋಡಣೆ ಯೋಜನೆಗೆ ಪ್ರಧಾನಿ ಚಾಲನೆಮರಿಯಮ್ಮನಹಳ್ಳಿ ಶಾಶ್ವತ ಕುಡಿಯುವ ನೀರು ಯೋಜನೆಗೆ 77 ಕೋಟಿ ರೂ..!
ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿಗೆ ಶಾಶ್ವತ ಕುಡಿಯುವ ನೀರು ಪೂರೈಸಲು ಕೇಂದ್ರ ಸರ್ಕಾರದ ಅಮೃತ್ ಯೋಜನೆಯಡಿ ಪ್ರಸ್ತಾವ ಸಲ್ಲಿಸಲಾಗಿದೆ ಸಚಿವ ಬೈರತಿ ಬಸವರಾಜ ಅವರು ತಿಳಿಸಿದ್ದಾರೆ. ಹೌದು, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಅವರು ವಿಧಾನಪರಿಷತ್‌ನಲ್ಲಿ…
View More ಮರಿಯಮ್ಮನಹಳ್ಳಿ ಶಾಶ್ವತ ಕುಡಿಯುವ ನೀರು ಯೋಜನೆಗೆ 77 ಕೋಟಿ ರೂ..!ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್; ಯಾವ ಕಾರಣಕ್ಕೂ ಈ ಯೋಜನೆ ನಿಲ್ಲುವುದಿಲ್ಲ..!
ಪಡಿತರ ಚೀಟಿದಾರರಿಗೆ ಆಹಾರ ಸಚಿವ ಉಮೇಶ್ ಕತ್ತಿ ಅವರು ಗುಡ್ ನ್ಯೂಸ್ ನೀಡಿದ್ದು, ರಾಜ್ಯದಲ್ಲಿ ‘ಅನ್ನಭಾಗ್ಯ’ ಯೋಜನೆ ಯಾವ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ. ಹೌದು, ಈ ಕುರಿತು ಮಾತನಾಡಿದ ಸಚಿವ ಉಮೇಶ್ ಕತ್ತಿ,…
View More ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್; ಯಾವ ಕಾರಣಕ್ಕೂ ಈ ಯೋಜನೆ ನಿಲ್ಲುವುದಿಲ್ಲ..!ದಾವಣಗೆರೆ: ಸಾವಯವ ಸಿರಿ ಯೋಜನೆ; ಸಾಮಾಜಿಕ ಸಂಸ್ಥೆಗಳ ಆಯ್ಕೆಗಾಗಿ ಅರ್ಜಿ ಆಹ್ವಾನ
ದಾವಣಗೆರೆ ಫೆ.17: ಕೃಷಿ ಇಲಾಖೆಯು ‘ಸಾವಯವ ಸಿರಿ’ ಯೋಜನೆಯನ್ನು ಜಿಲ್ಲಾ ಮಟ್ಟದಲ್ಲಿ ಅನುಷ್ಠಾನ ಮಾಡಲು ಸಾವಯವ ಕೃಷಿಯ ಉತ್ತೇಜನದಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ನೋಂದಾಯಿತ ಸಾಮಾಜಿಕ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿದೆ. ಜನರಿಗೆ ಆರೋಗ್ಯಕರ ಹಾಗೂ…
View More ದಾವಣಗೆರೆ: ಸಾವಯವ ಸಿರಿ ಯೋಜನೆ; ಸಾಮಾಜಿಕ ಸಂಸ್ಥೆಗಳ ಆಯ್ಕೆಗಾಗಿ ಅರ್ಜಿ ಆಹ್ವಾನಪಿಎಂ ಕಿಸಾನ್ ಯೋಜನೆಯ ಹಣ ಪಡೆಯಲು ಯಾರು ಅನರ್ಹರು? ಸರ್ಕಾರದಿಂದ ಅನರ್ಹ ರೈತರ ಪಟ್ಟಿ ಸಿದ್ದ…!
ಪಿಎಂ ಕಿಸಾನ್ ಹಣ ಪಡೆಯಲು ಯಾರು ಅನರ್ಹರು? *ಕೆಲವರ ಹೆಸರಲ್ಲಿ ಜಮೀನು ಇದ್ದರೂ ಆದಾಯ ತೆರಿಗೆ ಪಾವತಿಸುತ್ತಿದ್ದರೆ ಅವರಿಗೆ ಪಿಎಂ ಕಿಸಾನ್ ಯೋಜನೆಯ ಹಣ ಸಿಗಲ್ಲ *ಜಮೀನು ಹೊಂದಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ…
View More ಪಿಎಂ ಕಿಸಾನ್ ಯೋಜನೆಯ ಹಣ ಪಡೆಯಲು ಯಾರು ಅನರ್ಹರು? ಸರ್ಕಾರದಿಂದ ಅನರ್ಹ ರೈತರ ಪಟ್ಟಿ ಸಿದ್ದ…!ಸರ್ಕಾರದಿಂದ ಗುಡ್ ನ್ಯೂಸ್: ಇಂದೇ ‘ಗ್ರಾಮ ಒನ್’ ಯೋಜನೆಗೆ ಸಿಎಂ ಚಾಲನೆ
ಬೆಂಗಳೂರು: ಸರ್ಕಾರದ ಹಲವು ಸೌಲಭ್ಯಗಳು ಒಂದೆಡೆ ಸಿಗುವ ‘ಗ್ರಾಮ ಒನ್’ ಯೋಜನೆಗೆ ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಲಿದ್ದಾರೆ. ಹೌದು,ಹಾವೇರಿಯ ಶಿಗ್ಗಾವಿ ತಾಲ್ಲೂಕಿನ ಎನ್.ಎಂ.ತಡಸ ಗ್ರಾಮ ಪಂಕಾಯಿತಿಯಲ್ಲಿ ಗ್ರಾಮ ಒನ್ ಸೇವಾ…
View More ಸರ್ಕಾರದಿಂದ ಗುಡ್ ನ್ಯೂಸ್: ಇಂದೇ ‘ಗ್ರಾಮ ಒನ್’ ಯೋಜನೆಗೆ ಸಿಎಂ ಚಾಲನೆಏರ್ಟೆಲ್ ಗ್ರಾಹಕರಿಗೆ ಒಳ್ಳೆಯ ಸುದ್ದಿ; ಬಿಲ್ 1 ಸೇವೆ 3
ದೇಶದ ದೂರಸಂಪರ್ಕ ಸೇವಾ ವಲಯದ ಪ್ರಮುಖ ಕಂಪನಿಯಾದ ಏರ್‌ಟೆಲ್, ‘ಏರ್‌ಟೆಲ್ ಬ್ಲ್ಯಾಕ್’ ಎಂಬ ಹೊಸ ಯೋಜನೆಯನ್ನು ಪ್ರಾರಂಭಿಸಿದ್ದು, ಈ ಯೋಜನೆಯಿಂದ ಗ್ರಾಹಕರು ಒಂದೇ ಬಿಲ್ ಪಾವತಿಸಿ 3 ಸೇವೆಗಳನ್ನು ಪಡೆಯಬಹುದಾಗಿದೆ. ಹೌದು ನೀವು 1…
View More ಏರ್ಟೆಲ್ ಗ್ರಾಹಕರಿಗೆ ಒಳ್ಳೆಯ ಸುದ್ದಿ; ಬಿಲ್ 1 ಸೇವೆ 3ಪ್ರತಿ ತಿಂಗಳು ನಿಮ್ಮ ಖಾತೆಗೆ 42 ಸಾವಿರ ರೂ; ನಿಮ್ಮ ಕೈಗೆ ಒಂದೇ ಬಾರಿಗೆ ಕೋಟಿ ರೂಪಾಯಿ ಸಿಗುವ ಅದ್ಭುತ ಯೋಜನೆ..!
ನಿಮ್ಮ ಕೈಯಲ್ಲಿರುವ ಹಣವನ್ನು ಎಲ್ಲಿಯಾದರೂ ಹೂಡಿಕೆ ಮಾಡುವ ಬಗ್ಗೆ ಯೋಚಿಸುತ್ತಿದ್ದೀರಾ? ಅದಕ್ಕೆ ನಿಮಗೆ ಸಾಕಷ್ಟು ಆಯ್ಕೆಗಳಿವೆ. ಆದರೆ, ಎಲ್ಲಾ ಹೂಡಿಕೆಗಳು ಒಂದೇ ರೀತಿಯ ಆದಾಯವನ್ನು ನೀಡುವುದಿಲ್ಲ. ಆದ್ದರಿಂದ ನೀವು ಹಣವನ್ನು ಹೂಡಿಕೆ ಮಾಡುವ ಮೊದಲು…
View More ಪ್ರತಿ ತಿಂಗಳು ನಿಮ್ಮ ಖಾತೆಗೆ 42 ಸಾವಿರ ರೂ; ನಿಮ್ಮ ಕೈಗೆ ಒಂದೇ ಬಾರಿಗೆ ಕೋಟಿ ರೂಪಾಯಿ ಸಿಗುವ ಅದ್ಭುತ ಯೋಜನೆ..!