ಐಸಿಸಿ ಅಂಡರ್ 19 ಮಹಿಳಾ T20 ವಿಶ್ವಕಪ್ ಫೈನಲ್ನಲ್ಲಿ ಭಾರತದ ಗೆಲುವಿನ ರನ್ಗಳು ಸನಿಕಾ ಚಾಲ್ಕೆ ಅವರ ಬೌಂಡರಿಯೊಂದಿಗೆ ಬಂದವು. ಅವರು ತಂಡದ ಡಗೌಟ್ ಎದುರು ಗಡಿಯನ್ನು ದಾಟಿದ ನಂತರ, ತಂಡದ ಸದಸ್ಯರು ತಮ್ಮ…
View More ಮಹಿಳಾ T20 ವಿಶ್ವಕಪ್ ಗೆಲುವು: ಅಂಡರ್ 19 ಆಟಗಾರರ ಸಂಭ್ರಮWorld Cup
Kho Kho Worldcup: ಚಾಂಪಿಯನ್ ಪಟ್ಟಕ್ಕೇರಿದ ಭಾರತ ಮಹಿಳಾ ತಂಡ
ನವದೆಹಲಿ: ಉದ್ಘಾಟನಾ ಖೋ ಖೋ ವಿಶ್ವಕಪ್ನಲ್ಲಿ ಭಾರತೀಯ ಮಹಿಳಾ ತಂಡ ನೇಪಾಳ ವಿರುದ್ಧ ನಡೆದ ಪಂದ್ಯಾವಳಿಯಲ್ಲಿ 78-40 ಅಂತರದಲ್ಲಿ ಪ್ರಬಲ ಜಯ ಸಾಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇಲ್ಲಿನ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ,…
View More Kho Kho Worldcup: ಚಾಂಪಿಯನ್ ಪಟ್ಟಕ್ಕೇರಿದ ಭಾರತ ಮಹಿಳಾ ತಂಡHeavy Rain: ಬೆಂಗಳೂರಿನಲ್ಲಿ ನಡೆಯಬೇಕಿದ್ದ ನ್ಯೂಜಿಲೆಂಡ್- ಭಾರತ ಪಂದ್ಯ ರದ್ದು!
ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಳೆಯಿಂದಾಗಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ರದ್ದಾಗಿದೆ. ರೋಹಿತ್ ಶರ್ಮಾ ನೇತೃತ್ವದ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂತಿಮ ಸ್ಥಾನವನ್ನು ಪಡೆಯುವ ಗುರಿಯನ್ನು ಹೊಂದಿರುವ ಕಾರಣ ಭಾರತವು ನ್ಯೂಜಿಲೆಂಡ್…
View More Heavy Rain: ಬೆಂಗಳೂರಿನಲ್ಲಿ ನಡೆಯಬೇಕಿದ್ದ ನ್ಯೂಜಿಲೆಂಡ್- ಭಾರತ ಪಂದ್ಯ ರದ್ದು!T20 ವಿಶ್ವಕಪ್ ಗೆ ಇಂಗ್ಲೆಂಡ್ ತಂಡ ಪ್ರಕಟ; T20 ವಿಶ್ವಕಪ್‌ನಿಂದ ಸ್ಟಾರ್ ಆಟಗಾರರು ಔಟ್
T20 ವಿಶ್ವಕಪ್ ಆರಂಭಕ್ಕೂ ಮುನ್ನವೇ ಇಂಗ್ಲೆಂಡ್ ತಂಡ ದೊಡ್ಡ ಆಘಾತಕ್ಕೀಡಾಗಿದೆ. ವಿಕೆಟ್ ಕೀಪರ್ ಹಾಗೂ ಸ್ಫೋಟಕ ಬ್ಯಾಟ್ಸ್ಮನ್ ಜಾನಿ ಬೈರ್‌ಸ್ಟೋವ್ ಗಾಯಗೊಂಡಿದ್ದು, ನ್ಯೂಜಿಲೆಂಡ್ ವಿರುದ್ಧದ 3ನೇ ಟೆಸ್ಟ್ ಮತ್ತು T20 ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ. ಇನ್ನು,…
View More T20 ವಿಶ್ವಕಪ್ ಗೆ ಇಂಗ್ಲೆಂಡ್ ತಂಡ ಪ್ರಕಟ; T20 ವಿಶ್ವಕಪ್‌ನಿಂದ ಸ್ಟಾರ್ ಆಟಗಾರರು ಔಟ್2023ರ ಏಕದಿನ ವಿಶ್ವಕಪ್‌ನಿಂದ ದಕ್ಷಿಣ ಆಫ್ರಿಕಾ ಔಟ್?
2023ರಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯಿಂದ ದಕ್ಷಿಣ ಆಫ್ರಿಕಾ ಹೊರಬೀಳುವ ಸಾಧ್ಯತೆಯಿದೆ ಎನ್ನಲಾಗಿದೆ. ಹೌದು, 2023ರ ಜನವರಿಯಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಯಿಂದ ದಕ್ಷಿಣ ಆಫ್ರಿಕಾ ಹಿಂದೆ ಸರಿದಿದೆ. ODI…
View More 2023ರ ಏಕದಿನ ವಿಶ್ವಕಪ್‌ನಿಂದ ದಕ್ಷಿಣ ಆಫ್ರಿಕಾ ಔಟ್?ವರ್ಲ್ಡ್ ಕಪ್ ಬಳಿಕ ಟಿ-20 ನಾಯಕತ್ವಕ್ಕೆ ಕೊಹ್ಲಿ ವಿದಾಯ; ಕೊಹ್ಲಿಯ ಈ ನಿರ್ಧಾರಕ್ಕೆ ಪ್ರಮುಖ 3 ಕಾರಣಗಳೇನು ಗೊತ್ತೇ..? ಇಲ್ಲಿದೆ ನೋಡಿ
ನವದೆಹಲಿ: ಈ ವರ್ಷದ ನವೆಂಬರ್ನಲ್ಲಿ ನಡೆಯಲಿರುವ ಐಸಿಸಿ ಟಿ-20 ವಿಶ್ವಕಪ್ ಬಳಿಕ ಟಿ-20 ತಂಡದ ನಾಯಕತ್ವ ತೊರೆಯುವುದಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ. ಈ ಕುರಿತು ಟ್ವಿಟ್ಟರ್, ಇನ್ಸ್ಟಾಗ್ರಾಂನಲ್ಲಿ ಟೀಂ ಇಂಡಿಯಾ…
View More ವರ್ಲ್ಡ್ ಕಪ್ ಬಳಿಕ ಟಿ-20 ನಾಯಕತ್ವಕ್ಕೆ ಕೊಹ್ಲಿ ವಿದಾಯ; ಕೊಹ್ಲಿಯ ಈ ನಿರ್ಧಾರಕ್ಕೆ ಪ್ರಮುಖ 3 ಕಾರಣಗಳೇನು ಗೊತ್ತೇ..? ಇಲ್ಲಿದೆ ನೋಡಿ