ಮುಂಬೈ: ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ, ಅವರು ತವರು ನೆಲದಲ್ಲಿ ನ್ಯೂಜಿಲೆಂಡ್ ವಿರುದ್ಧ 0-3ರ ಹೀನಾಯ ಸೋಲನ್ನು ಅನುಭವಿಸಿದರು. ಮತ್ತು ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ 1-3 ರಿಂದ ಸೋತರು,…
View More ಆಟಗಾರರ ಉತ್ತಮ ಪ್ರದರ್ಶನಕ್ಕಾಗಿ ಪತ್ನಿ, ಕುಟುಂಬ ಸದಸ್ಯರ ಪ್ರವಾಸದ ಮೇಲೆ ಬಿಸಿಸಿಐ ನಿಷೇಧplayers
ಇಂದು ಐಪಿಎಲ್ ಮಿನಿ ಹರಾಜು; 87 ಸ್ಥಾನಕ್ಕೆ 405 ಆಟಗಾರರ ಸ್ಪರ್ಧೆ; ಹರಾಜಿನಲ್ಲಿರುವ ಟಾಪ್ ಆಟಗಾರರು ಇವರೇ..!
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)-2023 ಮಿನಿ ಹರಾಜಿಗೆ ವೇದಿಕೆ ಸಿದ್ಧವಾಗಿದ್ದು, ಕೇರಳದ ಕೊಚ್ಚಿಯಲ್ಲಿ ಇಂದು ಮಧ್ಯಾಹ್ನ 2.30ಕ್ಕೆ ಹರಾಜು ಆರಂಭವಾಗಲಿದೆ. ಈ ಮಿನಿ ಹರಾಜಿನಲ್ಲಿ ಒಟ್ಟು 991 ಆಟಗಾರರು ನೋಂದಾಯಿಸಿಕೊಂಡಿದ್ದು, ಅದರಲ್ಲಿ ಫ್ರಾಂಚೈಸಿಗಳು 405…
View More ಇಂದು ಐಪಿಎಲ್ ಮಿನಿ ಹರಾಜು; 87 ಸ್ಥಾನಕ್ಕೆ 405 ಆಟಗಾರರ ಸ್ಪರ್ಧೆ; ಹರಾಜಿನಲ್ಲಿರುವ ಟಾಪ್ ಆಟಗಾರರು ಇವರೇ..!ಐಪಿಎಲ್ ಮಿನಿ ಹರಾಜು: ಚೆನ್ನೈ ಸೂಪರ್ ಕಿಂಗ್ಸ್ ಟಾರ್ಗೆಟ್ ಮಾಡಿರುವ ಆಟಗಾರರು ಇವರೇ..!
ಐಪಿಎಲ್ 2022ರ ಋತುವಿನಲ್ಲಿ 9ನೇ ಸ್ಥಾನ ಪಡೆದಿರುವ ಚೆನ್ನೈ ಸೂಪರ್ ಕಿಂಗ್ಸ್, ಮುಂದಿನ ಆವೃತ್ತಿಯಲ್ಲಿ ಪ್ರಶಸ್ತಿ ಗೆಲ್ಲಲು ಅಭಿಮಾನಿಗಳು ಬಯಸಿದ್ದು, ಇದೆ ಡಿಸೆಂಬರ್ 23 ರಂದು ನಡೆಯಲಿರುವ ಮಿನಿ ಹರಾಜು CSK ಗೆ ಅತ್ಯುತ್ತಮ…
View More ಐಪಿಎಲ್ ಮಿನಿ ಹರಾಜು: ಚೆನ್ನೈ ಸೂಪರ್ ಕಿಂಗ್ಸ್ ಟಾರ್ಗೆಟ್ ಮಾಡಿರುವ ಆಟಗಾರರು ಇವರೇ..!T20 ವಿಶ್ವಕಪ್ ಗೆ ಇಂಗ್ಲೆಂಡ್ ತಂಡ ಪ್ರಕಟ; T20 ವಿಶ್ವಕಪ್‌ನಿಂದ ಸ್ಟಾರ್ ಆಟಗಾರರು ಔಟ್
T20 ವಿಶ್ವಕಪ್ ಆರಂಭಕ್ಕೂ ಮುನ್ನವೇ ಇಂಗ್ಲೆಂಡ್ ತಂಡ ದೊಡ್ಡ ಆಘಾತಕ್ಕೀಡಾಗಿದೆ. ವಿಕೆಟ್ ಕೀಪರ್ ಹಾಗೂ ಸ್ಫೋಟಕ ಬ್ಯಾಟ್ಸ್ಮನ್ ಜಾನಿ ಬೈರ್‌ಸ್ಟೋವ್ ಗಾಯಗೊಂಡಿದ್ದು, ನ್ಯೂಜಿಲೆಂಡ್ ವಿರುದ್ಧದ 3ನೇ ಟೆಸ್ಟ್ ಮತ್ತು T20 ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ. ಇನ್ನು,…
View More T20 ವಿಶ್ವಕಪ್ ಗೆ ಇಂಗ್ಲೆಂಡ್ ತಂಡ ಪ್ರಕಟ; T20 ವಿಶ್ವಕಪ್‌ನಿಂದ ಸ್ಟಾರ್ ಆಟಗಾರರು ಔಟ್ಭೀಕರ ರಸ್ತೆ ಅಪಘಾತ: ಇಬ್ಬರು ಕಬ್ಬಡಿ ಆಟಗಾರರ ದುರ್ಮರಣ; ಮೂವರ ಸ್ಥಿತಿ ಗಂಭೀರ
ವಿಜಯಪುರ: ಕಬಡ್ಡಿ ಆಟಗಾರರಿದ್ದ ಕಾರು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಕ್ರೀಡಾ ಪಟುಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. 10 ಜನ ಕಬಡ್ಡಿ ಆಟಗಾರರು ಹುಬ್ಬಳ್ಳಿಯಲ್ಲಿ ನಡೆಯುತ್ತಿದ್ದ…
View More ಭೀಕರ ರಸ್ತೆ ಅಪಘಾತ: ಇಬ್ಬರು ಕಬ್ಬಡಿ ಆಟಗಾರರ ದುರ್ಮರಣ; ಮೂವರ ಸ್ಥಿತಿ ಗಂಭೀರ
