ಹೈದರಾಬಾದ್: ಕಳೆದ ಋತುವಿನಲ್ಲಿ ತನ್ನ ಅದ್ಭುತ ಬ್ಯಾಟಿಂಗ್ನಿಂದ ಸುದ್ದಿಯಲ್ಲಿದ್ದ ಸನ್ರೈಸರ್ಸ್ ಹೈದರಾಬಾದ್, 2025 ರ ಐಪಿಎಲ್ನಲ್ಲಿ ಅದೇ ವೇಗವನ್ನು ಮುಂದುವರೆಸಿದೆ. ಅಭಿಷೇಕ್ ಶರ್ಮಾ-ಟ್ರಾವಿಸ್ ಹೆಡ್ ಜೋಡಿಯ ಸ್ಫೋಟಕ ಆರಂಭ ಮತ್ತು ಹೈದರಾಬಾದ್ನ ಇಶಾನ್ ಕಿಶನ್…
View More IPL: ರಾಜಸ್ಥಾನ ವಿರುದ್ಧ ಹೈದರಾಬಾದ್ಗೆ 44 ರನ್ ಜಯwon
ಬಿಎಂಟಿಸಿ, ಕೆಎಸ್ಆರ್ಟಿಸಿಗೆ ‘ರಾಷ್ಟ್ರ ಪ್ರಶಸ್ತಿ’ಯ ಹಿರಿಮೆ
ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟದ (ಎಎಸ್ಆರ್ಟಿಯು) 2023-24ನೇ ಸಾಲಿಗೆ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಕ್ರಮವಾಗಿ ಮೂರು ರಾಷ್ಟ್ರೀಯ ಪ್ರಶಸ್ತಿಗಳು ಮತ್ತು ಒಂದು ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿವೆ. ಕೆಎಸ್ಆರ್ಟಿಸಿ ತನ್ನ ಅಶ್ವಮೇಧ ಬ್ರ್ಯಾಂಡಿಂಗ್,…
View More ಬಿಎಂಟಿಸಿ, ಕೆಎಸ್ಆರ್ಟಿಸಿಗೆ ‘ರಾಷ್ಟ್ರ ಪ್ರಶಸ್ತಿ’ಯ ಹಿರಿಮೆಚಾಂಪಿಯನ್ಸ್ ಟ್ರೋಫಿ 2025: ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 44 ರನ್ ಜಯ
ದುಬೈ: ವರುಣ್ ಚಕ್ರವರ್ತಿ ಅವರ 5 ವಿಕೆಟ್ಗಳ ನೆರವಿನಿಂದ ಭಾರತವು ನ್ಯೂಜಿಲೆಂಡ್ ವಿರುದ್ಧ 44 ರನ್ಗಳ ಜಯ ಸಾಧಿಸಿತು. ಭಾರತವು ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದ್ದು, ಸೋತವರು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದ್ದಾರೆ. ಭಾರತ ವಿರುದ್ಧದ ಅಂತಿಮ…
View More ಚಾಂಪಿಯನ್ಸ್ ಟ್ರೋಫಿ 2025: ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 44 ರನ್ ಜಯಮಹಿಳಾ T20 ವಿಶ್ವಕಪ್ ಗೆಲುವು: ಅಂಡರ್ 19 ಆಟಗಾರರ ಸಂಭ್ರಮ
ಐಸಿಸಿ ಅಂಡರ್ 19 ಮಹಿಳಾ T20 ವಿಶ್ವಕಪ್ ಫೈನಲ್ನಲ್ಲಿ ಭಾರತದ ಗೆಲುವಿನ ರನ್ಗಳು ಸನಿಕಾ ಚಾಲ್ಕೆ ಅವರ ಬೌಂಡರಿಯೊಂದಿಗೆ ಬಂದವು. ಅವರು ತಂಡದ ಡಗೌಟ್ ಎದುರು ಗಡಿಯನ್ನು ದಾಟಿದ ನಂತರ, ತಂಡದ ಸದಸ್ಯರು ತಮ್ಮ…
View More ಮಹಿಳಾ T20 ವಿಶ್ವಕಪ್ ಗೆಲುವು: ಅಂಡರ್ 19 ಆಟಗಾರರ ಸಂಭ್ರಮPerth Tournament: 295 ರನ್‌ಗಳಿಂದ ಆಸ್ಟ್ರೇಲಿಯಾವನ್ನು ಸೋಲಿಸಿದ ಭಾರತ
ನವದೆಹಲಿ: ಅಸಾಧಾರಣ ಆಸ್ಟ್ರೇಲಿಯನ್ನರ ವಿರುದ್ಧ ಟೀಂ ಇಂಡಿಯಾ ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಪ್ರವೇಶಿಸಿದ್ದು, ಗೆಲುವಿನ ಕುರಿತು ಇದ್ದ ಅನುಮಾನಗಳಿಗೆ ತೆರೆ ಎಳೆದಿದ್ದಾರೆ. ವಿರಾಟ್ ಕೊಹ್ಲಿ ಅವರ ಬ್ಯಾಟ್‌ನೊಂದಿಗೆ ಡ್ರೈ ರನ್, ಕೆಎಲ್ ರಾಹುಲ್ ಅವರ ಅಸ್ಥಿರ…
View More Perth Tournament: 295 ರನ್‌ಗಳಿಂದ ಆಸ್ಟ್ರೇಲಿಯಾವನ್ನು ಸೋಲಿಸಿದ ಭಾರತShiggavi Byelection: ಶಿಗ್ಗಾವಿ ಕ್ಷೇತ್ರದಲ್ಲಿ ಭರತ್ ಬೊಮ್ಮಾಯಿ ವಿರುದ್ಧ ಗೆಲುವಿನ ನಗೆ ಬೀರಿದ ಯಾಸಿರ್ ಖಾನ್
ಹಾವೇರಿ: ದಶಕಗಳಿಂದ ಬಿಜೆಪಿಯ ಭದ್ರಕೋಟೆಯಾಗಿದ್ದ ಶಿಗ್ಗಾವಿ ಕ್ಷೇತ್ರ ಬಹುತೇಕ ಕಾಂಗ್ರೆಸ್ ತೆಕ್ಕೆಗೆ ಸೇರುವುದು ಖಚಿತವಾಗಿದೆ. ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ 2024ರ ಫಲಿತಾಂಶ ಬಹುತೇಕ ಹೊರಬಿದ್ದಿದ್ದು ಕಾಂಗ್ರೆಸ್ ಅಭ್ಯರ್ಥಿ, ಅಲ್ಪಸಂಖ್ಯಾತ ನಾಯಕ ಯಾಸಿರ್ ಖಾನ್…
View More Shiggavi Byelection: ಶಿಗ್ಗಾವಿ ಕ್ಷೇತ್ರದಲ್ಲಿ ಭರತ್ ಬೊಮ್ಮಾಯಿ ವಿರುದ್ಧ ಗೆಲುವಿನ ನಗೆ ಬೀರಿದ ಯಾಸಿರ್ ಖಾನ್T20 World Cup : ಚೊಚ್ಚಲ ಟಿ20 ವಿಶ್ವಕಪ್ ಎತ್ತಿಹಿಡಿದ ನ್ಯೂಜಿಲೆಂಡ್; ದ.ಆಫ್ರಿಕಾಕ್ಕೆ ಮತ್ತೊಮ್ಮೆ ನಿರಾಶೆ
T20 World Cup : ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 2024ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ದ.ಆಫ್ರಿಕಾಕ್ಕೆ ನ್ಯೂಜಿಲೆಂಡ್ ಬಿಗ್ ಶಾಕ್ ನೀಡಿ, ಮೊದಲ ಬಾರಿಗೆ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡಿದೆ ಹೌದು, 9ನೇ…
View More T20 World Cup : ಚೊಚ್ಚಲ ಟಿ20 ವಿಶ್ವಕಪ್ ಎತ್ತಿಹಿಡಿದ ನ್ಯೂಜಿಲೆಂಡ್; ದ.ಆಫ್ರಿಕಾಕ್ಕೆ ಮತ್ತೊಮ್ಮೆ ನಿರಾಶೆ2018ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ ಮಹಿಳೆಯರೆಷ್ಟು, ಇಲ್ಲಿ ತನಕ ಗೆದ್ದಿದ್ದು 100 ಮಹಿಳೆಯರು..!
ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮಹಿಳೆಯರಿಗೆ ಹೆಚ್ಚು ಟಿಕೆಟ್ ನೀಡಬೇಕು ಅನ್ನುವ ಬೇಡಿಕೆ ಹೆಚ್ಚಾಗುತ್ತಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 211 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ರಾಜ್ಯದ ಚುನಾವಣಾ ಇತಿಹಾಸದಲ್ಲಿ ಇದು ಗರಿಷ್ಠ. ಈ…
View More 2018ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ ಮಹಿಳೆಯರೆಷ್ಟು, ಇಲ್ಲಿ ತನಕ ಗೆದ್ದಿದ್ದು 100 ಮಹಿಳೆಯರು..!ಸೋಲಿನ ದವಡೆಯಿಂದ ಪಾರು ಮಾಡಿದ ರಾಹುಲ್, ಜಡೇಜಾ; ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾಗೆ 5 ವಿಕೆಟ್ ಭರ್ಜರಿ ಜಯ
ಮುಂಬೈ: ಮುಂಬೈ ನ ವಾಂಖಡೆ ಸ್ಟೇಡಿಯಂ ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್‌ಗಳ ಶಿಸ್ತುಬದ್ಧ ಬೌಲಿಂಗ್, ರಾಹುಲ್ , ಜಡೇಜಾ ಅವರ ಅದ್ಬುತ ಬ್ಯಾಟಿಂಗ್ ನಿಂದ 5…
View More ಸೋಲಿನ ದವಡೆಯಿಂದ ಪಾರು ಮಾಡಿದ ರಾಹುಲ್, ಜಡೇಜಾ; ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾಗೆ 5 ವಿಕೆಟ್ ಭರ್ಜರಿ ಜಯಭಾರತಕ್ಕೆ ಒಲಿದು ಬಂತು ಎರಡು ‘ಆಸ್ಕರ್’ ಪ್ರಶಸ್ತಿ..; ಆಸ್ಕರ್ ಗೆದ್ದ ಭಾರತೀಯರು ಇವರೇ ನೋಡಿ
2023ನೇ ಸಾಲಿನ ‘ಅಕಾಡೆಮಿ ‘ಆಸ್ಕರ್’ ಅವಾರ್ಡ್ಸ್ ಕಾರ್ಯಕ್ರಮ’ ಲಾಸ್ ಏಂಜಲೀಸ್‌ನಲ್ಲಿ ಪೂರ್ಣಗೊಂಡಿದ್ದು, ಅದ್ದೂರಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ಜಗತ್ತಿನ ಅನೇಕ ಸಿನಿ, ಕಲಾವಿದರು ಈ ಪ್ರತಿಷ್ಠಿತ ‘ಆಸ್ಕರ್’ ಪ್ರಶಸ್ತಿ ಬಾಚಿಕೊಂಡಿದ್ದಾರೆ. ಇದನ್ನು ಓದಿ: ‘ಕಬ್ಜ’…
View More ಭಾರತಕ್ಕೆ ಒಲಿದು ಬಂತು ಎರಡು ‘ಆಸ್ಕರ್’ ಪ್ರಶಸ್ತಿ..; ಆಸ್ಕರ್ ಗೆದ್ದ ಭಾರತೀಯರು ಇವರೇ ನೋಡಿ