ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟ ಮಹಿಳೆ ಅಂಗಾಂಗ ದಾನ ಮಾಡಿದ್ದು, ಐವರ ಜೀವನಕ್ಕೆ ದಾರಿ ದೀಪವಾಗಿದ್ದಾರೆ. ಮಹಾರಾಷ್ಟ್ರದ ಪುಣೆಯ ಕಮಾಂಡ್ ಹಾಸ್ಪಿಟಲ್ ಸದರ್ನ್ ಕಮಾಂಡ್ (ಸಿಎಚ್‌ಎಸ್‌ಸಿ) ಯಲ್ಲಿ ಸೇವೆ ಸಲ್ಲಿಸುತ್ತಿರುವ ಇಬ್ಬರು ಸೇನಾ ಯೋಧರು ಸೇರಿದಂತೆ…
View More ಮಹಿಳೆಯಿಂದ ಅಂಗಾಂಗ ದಾನ: ಇಬ್ಬರು ಭಾರತೀಯ ಯೋಧರು ಸೇರಿ ಐವರಿಗೆ ಮರುಜೀವwoman
BIG NEWS: ವಿರೋಧದ ನಡುವೆಯೂ ತನ್ನನ್ನು ತಾನೇ ಮದುವೆಯಾಗಿ ಶಾಕ್ ನೀಡಿದ ಯುವತಿ
ವಡೋದರ: ಭಾರೀ ವಿರೋಧದ ನಡುವೆಯೂ ಕೂಡ ಗುಜರಾತ್ ನ ವಡೋದರದ ಯುವತಿ ಕ್ಷಮಾ ಬಿಂದು ತನ್ನನ್ನು ತಾನೇ ಮದುವೆಯಾಗಿ ಎಲ್ಲರಿಗೂ ಶಾಕ್ ನೀಡಿದ್ದಾರೆ. ಹೌದು, 24 ವರ್ಷದ ಯುವತಿ ಕ್ಷಮಾ ಬಿಂದು ತನ್ನನ್ನು ತಾನೇ…
View More BIG NEWS: ವಿರೋಧದ ನಡುವೆಯೂ ತನ್ನನ್ನು ತಾನೇ ಮದುವೆಯಾಗಿ ಶಾಕ್ ನೀಡಿದ ಯುವತಿಮಹಿಳೆಯ ಮೇಲೆ ಕಳ್ಳತನ ಆರೋಪ; ಸೆಲ್ಫಿ ವಿಡಿಯೋ ಮಾಡಿ ಮಹಿಳೆ ಆತ್ಮಹತ್ಯೆ
ಬೆಂಗಳೂರು: ಪೊಲೀಸರು ಎಫ್‌ಐಆರ್ ಹಾಕಿದರು ಎನ್ನುವ ಕಾರಣಕ್ಕೆ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದು, ಆತ್ಮಹತ್ಯೆಗೂ ಮುನ್ನಾ ಉಮಾ ಎನ್ನುವ ಮಹಿಳೆ ಸೆಲ್ಫಿ ವಿಡಿಯೋ ಮಾಡಿದ್ದಾಳೆ. ವಿಡಿಯೋದಲ್ಲಿ ರಮ್ಯ, ರೋಹಿತ್ ಎಂಬುವವರು ನನ್ನ ಸಾವಿಗೆ ಕಾರಣ ಎಂದು…
View More ಮಹಿಳೆಯ ಮೇಲೆ ಕಳ್ಳತನ ಆರೋಪ; ಸೆಲ್ಫಿ ವಿಡಿಯೋ ಮಾಡಿ ಮಹಿಳೆ ಆತ್ಮಹತ್ಯೆ18ರ ಯುವತಿ ಜೊತೆ 3ನೇ ಮದುವೆಯಾದ 49ರ ಹಾಲಿ ಸಂಸದ!
ಪಾಕಿಸ್ತಾನದ ಖ್ಯಾತ ರಾಜಕಾರಣಿ ಮತ್ತು ಮಾಜಿ ಟಿವಿ ನಟನಾಗಿರುವ ಡಾ. ಆಮೀರ್ ಲಿಕಾಯತ್ ಹುಸೇನ್ ಸದ್ಯ ತಮ್ಮ ವಿವಾಹದ ವಿಚಾರವಾಗಿ ಸುದ್ದಿಯಲ್ಲಿದ್ದು, 49 ವರ್ಷದ ವ್ಯಕ್ತಿ ಡಾ. ಆಮೀರ್ ಲಿಕಾಯತ್ ಇದೀಗ 18 ವರ್ಷದ…
View More 18ರ ಯುವತಿ ಜೊತೆ 3ನೇ ಮದುವೆಯಾದ 49ರ ಹಾಲಿ ಸಂಸದ!‘ಅಮ್ಮ ಬೇಗ ಬಾ’ ಎಂದವಳು, ಹೆಣವಾಗಿದ್ದಳು: ಹಣಕ್ಕಾಗಿ ಗಂಡನ ಮನೆಯಲ್ಲೇ ಶವವಾದಳಾ…?
ಬೆಂಗಳೂರು: ಪತಿ ಮತ್ತು ಆತನ ತಂದೆ ಸೇರಿ ಮಹಿಳೆಯೊಬ್ಬಳನ್ನು ಹತ್ಯೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ದಾಬಸ್ ಪೇಟೆಯಲ್ಲಿ ಈ ಘಟನೆ ನಡೆದಿದೆ. ಹೌದು, ರೇಖಾ (30)…
View More ‘ಅಮ್ಮ ಬೇಗ ಬಾ’ ಎಂದವಳು, ಹೆಣವಾಗಿದ್ದಳು: ಹಣಕ್ಕಾಗಿ ಗಂಡನ ಮನೆಯಲ್ಲೇ ಶವವಾದಳಾ…?‘ನನ್ನ ಮಗುವಿಗೆ ಶಾಸಕರೇ ಅಪ್ಪ’; ಬಿಜೆಪಿ ಶಾಸಕನ ವಿರುದ್ಧ ಗಂಭೀರ ಆರೋಪ
ಕಲಬುರಗಿ:- ಜಿಲ್ಲೆಯ ಸೇಡಂನ ಬಿಜೆಪಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ ವಿರುದ್ಧ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದು, ನನ್ನ ಹೊಟ್ಟೆಯಲ್ಲಿ ಹುಟ್ಟಿರುವ ಮಗುವಿಗೆ ಶಾಸಕರೇ ತಂದೆ ಎಂದು ಬಾಂಬ್ ಸಿಡಿಸಿದ್ದಾರೆ. ಈ ಸಂಬಂಧ ಮಹಿಳೆ…
View More ‘ನನ್ನ ಮಗುವಿಗೆ ಶಾಸಕರೇ ಅಪ್ಪ’; ಬಿಜೆಪಿ ಶಾಸಕನ ವಿರುದ್ಧ ಗಂಭೀರ ಆರೋಪಕೋರ್ಟ್ ಮೆಟ್ಟಿಲೇರದೆಯೇ ಮಹಿಳೆ ವಿಚ್ಛೇದನ ಪಡೆಯಬಹುದು: ಹೈ ಕೋರ್ಟ್ ಮಹತ್ವದ ತೀರ್ಪು
ತಿರುವನಂತಪುರಂ : ಮುಸ್ಲಿಂ ಮಹಿಳೆಯರು ನ್ಯಾಯಾಲಯದ ಮೊರೆ ಹೋಗದೆಯೇ ವಿವಾಹ ವಿಚ್ಛೇದನ ಪಡೆದುಕೊಳ್ಳುವ ಹಕ್ಕು ಹೊಂದಿದ್ದಾರೆ ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹೌದು ನ್ಯಾಯಾಂಗ ಪ್ರಕ್ರಿಯೆಗೆ ಒಳಗಾಗದೇ ಮುಸ್ಲಿಂ ಮಹಿಳೆಯರು ವಿಚ್ಛೇದನ…
View More ಕೋರ್ಟ್ ಮೆಟ್ಟಿಲೇರದೆಯೇ ಮಹಿಳೆ ವಿಚ್ಛೇದನ ಪಡೆಯಬಹುದು: ಹೈ ಕೋರ್ಟ್ ಮಹತ್ವದ ತೀರ್ಪುಅನ್ಯಕೋಮಿನ ಯುವತಿಯೊಂದಿಗೆ ಪ್ರೀತಿ; ಬಾಲಕನ ಹತ್ಯೆ!
ಕಲಬುರಗಿ: ಕಲಬುರಗಿ ಜಿಲ್ಲೆಯ ನರಿಬೋಳ ಗ್ರಾಮದ ಮಹೇಶ್ (14) ಎಂಬ ಬಾಲಕನ ಶವ ಕೊಳೆತ ಸ್ಥಿತಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಬ್ರಿಡ್ಜ್ ಬಳಿಯಲ್ಲಿ ಪತ್ತೆಯಾಗಿದೆ. ಮಹೇಶ್ ಮೃತ ಬಾಲಕನಾಗಿದ್ದು ಆತನ ಮರ್ಮಾಂಗಕ್ಕೆ ಚಿತ್ರಹಿಂಸೆ ನೀಡಿ ಕೊಲೆ…
View More ಅನ್ಯಕೋಮಿನ ಯುವತಿಯೊಂದಿಗೆ ಪ್ರೀತಿ; ಬಾಲಕನ ಹತ್ಯೆ!ಅಣ್ಣ ತಮ್ಮನಿಂದ ನಿರಂತರ ಅತ್ಯಾಚಾರ; ಲವ್ ಜಿಹಾದ್ ಹಿನ್ನಲೆ ಪ್ರೀತಿಸಿ ಮದುವೆಯಾಗುವುದಾಗಿ ಮತಾಂತರವಾಗುವಂತೆ ಕಿರುಕುಳ ನೀಡುತ್ತಿದ್ದ ವ್ಯಕ್ತಿ ಅರೆಸ್ಟ್
ಬೆಂಗಳೂರು: ಹಿಂದೂ ಯುವತಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ಹೇಳಿ ಮತಾಂತರವಾಗುವಂತೆ ಕಿರುಕುಳ ನೀಡಿದ ಹಿನ್ನಲೆ ಹಾಗು ಸಹೋದರರಿಬ್ಬರು ನಿರಂತರ ಅತ್ಯಾಚಾರಗೈದ ಆರೋಪ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದ್ದು,ಇನ್ನೊಬ್ಬ ವ್ಯಕ್ತಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಶಬ್ಬೀರ್ ಎಂಬ ವ್ಯಕ್ತಿಯನ್ನು…
View More ಅಣ್ಣ ತಮ್ಮನಿಂದ ನಿರಂತರ ಅತ್ಯಾಚಾರ; ಲವ್ ಜಿಹಾದ್ ಹಿನ್ನಲೆ ಪ್ರೀತಿಸಿ ಮದುವೆಯಾಗುವುದಾಗಿ ಮತಾಂತರವಾಗುವಂತೆ ಕಿರುಕುಳ ನೀಡುತ್ತಿದ್ದ ವ್ಯಕ್ತಿ ಅರೆಸ್ಟ್ಪಕ್ಕದ ಮನೆಯ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ; ಆಕೆಯ ರಹಸ್ಯ ಭೇಟಿಗೆ ಸುರಂಗ ಮಾರ್ಗವನ್ನೇ ಕೊರೆದ ಪ್ರಿಯಕರ
ಮೆಕ್ಸಿಕೋ : ಬೇರೆ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ಒಬ್ಬ ವ್ಯಕ್ತಿ, ಅವಳನ್ನು ರಹಸ್ಯವಾಗಿ ಭೇಟಿಯಾಗಲು ಯೋಜಿಸಿ, ತನ್ನ ಗೆಳತಿಯ ಮಲಗುವ ಕೋಣೆಗೆ ನೇರವಾಗಿ ಹೋಗಲು ತನ್ನ ಮನೆಯಿಂದ ಸುರಂಗವನ್ನು ಮಾರ್ಗವನ್ನು ಕೊರೆದಿದ್ದಾನೆ. ಆದರೆ,…
View More ಪಕ್ಕದ ಮನೆಯ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ; ಆಕೆಯ ರಹಸ್ಯ ಭೇಟಿಗೆ ಸುರಂಗ ಮಾರ್ಗವನ್ನೇ ಕೊರೆದ ಪ್ರಿಯಕರ
