WhatsApp : ಇಂದಿನ ಡಿಜಿಟಲ್ ಯುಗದಲ್ಲಿ ವಾಟ್ಸ್‌ಆ್ಯಪ್ ಕೇವಲ ಚಾಟ್ ಅಥವಾ ಕಾಲ್ ಮಾಡಲು ಮಾತ್ರವಲ್ಲ, ಹಣ ಸಂಪಾದಿಸಲು ಸಹ ಒ೦ದು ದೊಡ್ಡ ವೇದಿಕೆಯಾಗಿದೆ. ಸ್ಮಾರ್ಟ್ ಫೋನ್ ಮತ್ತು ಇ೦ಟರ್‌ನೆಟ್ ಇದ್ದರೆ ಸಾಕು-ಸರಿಯಾದ ತಂತ್ರ,…
View More WhatsApp | ವಾಟ್ಸ್‌ಆ್ಯಪ್‌ನಲ್ಲಿ ಈ 5 ಟ್ರಿಕ್ ಮೂಲಕ ಪ್ರತಿ ತಿಂಗಳು ಲಕ್ಷ ರೂWhatsApp | ವಾಟ್ಸ್‌ಆ್ಯಪ್ನಲ್ಲೂ ಸ್ಟ್ರೀನ್ ಶೇರಿಂಗ್ ಮಾಡಬಹುದು ಹೇಗೆ?, ಇಲ್ಲಿದೆ ಟ್ರಿಕ್ಸ್
WhatsApp | ಮೆಟಾ ಒಡೆತನದ ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ಹೊಸ ಅನುಭವ ನೀಡುತ್ತಿದೆ. ಈಗ ನೀವು ನಿಮ್ಮ ಮೊಬೈಲ್ ಅಥವಾ ಲ್ಯಾಪ್ ಟಾಪ್‌ನ ಪರದೆಯನ್ನು ನೇರವಾಗಿ ವಾಟ್ಸ್‌ಆ್ಯಪ್ ವೀಡಿಯೊ ಕಾಲ್ ವೇಳೆ ಹಂಚಿಕೊಳ್ಳಬಹುದು. ಹಿಂದೆ…
View More WhatsApp | ವಾಟ್ಸ್‌ಆ್ಯಪ್ನಲ್ಲೂ ಸ್ಟ್ರೀನ್ ಶೇರಿಂಗ್ ಮಾಡಬಹುದು ಹೇಗೆ?, ಇಲ್ಲಿದೆ ಟ್ರಿಕ್ಸ್WhatsApp ನಲ್ಲಿ ಸೆಕೆಂಡುಗಳಲ್ಲಿ ಆಧಾರ್ ಡೌನ್‌ಲೋಡ್ ಮಾಡಿಕೊಳ್ಳಬಹುದು! ಹೇಗೆ ಗೊತ್ತಾ..?
Download Aadhaar on WhatsApp : ವಿವಿಧ ಸರ್ಕಾರಿ ಸೇವೆಗಳು, ಬ್ಯಾ೦ಕಿ೦ಗ್ ವಹಿವಾಟುಗಳು ಮತ್ತು ಶೈಕ್ಷಣಿಕ ಪ್ರಮಾಣೀಕರಣಗಳಿಗೆ ಆಧಾರ್ ಕಡ್ಡಾಯವಾಗುತ್ತಿದೆ. ಅನೇಕ ಸಂದರ್ಭಗಳಲ್ಲಿ, ಆಧಾರ್‌ನ ಛಾಯಾಚಿತ್ರ ಪ್ರತಿ ಇಲ್ಲದ ಕಾರಣ ನಾವು ತೊಂದರೆಗಳನ್ನು ಎದುರಿಸುತ್ತೇವೆ.…
View More WhatsApp ನಲ್ಲಿ ಸೆಕೆಂಡುಗಳಲ್ಲಿ ಆಧಾರ್ ಡೌನ್‌ಲೋಡ್ ಮಾಡಿಕೊಳ್ಳಬಹುದು! ಹೇಗೆ ಗೊತ್ತಾ..?WhatsApp ನಿಂದ ಬಳಕೆದಾರರಿಗೆ ಫೆಸ್ಟಿವಲ್ ಥೀಮ್ ಘೋಷಣೆ
WhatsApp Festival theme : ಹೊಸ ವರ್ಷದ ತಯಾರಿಯ ಸಂಭ್ರಮ ಜೋರಾಗಿದೆ. ಈ ನಡುವೆ WhatsApp ತನ್ನ ಬಳಕೆದಾರರಿಗೆ ಹೊಸ ವರ್ಷದ ವಿಶೇಷ ಕೊಡುಗೆ ಘೋಷಿಸಿದೆ. ಬಳಕೆದಾರರು ತಮ್ಮ ಪ್ರೀತಿ ಪಾತ್ರರಿಗೆ ಶುಭಾಶಯ ತಿಳಿಸಲು…
View More WhatsApp ನಿಂದ ಬಳಕೆದಾರರಿಗೆ ಫೆಸ್ಟಿವಲ್ ಥೀಮ್ ಘೋಷಣೆCyber Awarness: ವಾಟ್ಸಾಪ್‌ನಲ್ಲಿ ಬರುವ ಮದುವೆ ಆಮಂತ್ರಣ ನಿಮ್ಮನ್ನು ವಂಚನೆಗೊಳಪಡಿಸಬಹುದು ಎಚ್ಚರ!
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಎಲ್ಲವೂ ಡಿಜಿಟಲ್‌ಮಯವಾಗಿದ್ದು ಬಹುತೇಕ ಎಲ್ಲ ಕಡೆಗಳಲ್ಲಿ ಬಳಕೆಯಾಗುತ್ತಿದೆ. ಇದು ಎಷ್ಟರಮಟ್ಟಿಗೆ ಅನುಕೂಲಕರವಾಗಿದೆಯೋ ಅಷ್ಟೇ ವಂಚಕರಿಗೂ ವಂಚನೆಗೆ ಅವಕಾಶ ಒದಗಿಸುತ್ತಿದೆ. ಈಗಂತೂ ಮದುವೆಗೆ ವಾಟ್ಸಾಪ್‌ನಲ್ಲಿ ಆಮಂತ್ರಣ ಕಳುಹಿಸೋದು ಸಾಮಾನ್ಯವಾಗಿಬಿಟ್ಟಿದೆ. ಇತ್ತೀಚಿನ ಬ್ಯುಸಿ…
View More Cyber Awarness: ವಾಟ್ಸಾಪ್‌ನಲ್ಲಿ ಬರುವ ಮದುವೆ ಆಮಂತ್ರಣ ನಿಮ್ಮನ್ನು ವಂಚನೆಗೊಳಪಡಿಸಬಹುದು ಎಚ್ಚರ!ಅಪರಿಚಿತ WhatsApp ವಿಡಿಯೋ ಕರೆ ಸ್ವೀಕರಿಸಿ 1.94 ಕೋಟಿ ಕಳೆದುಕೊಂಡ ವೃದ್ಧ!
ಬೆಂಗಳೂರು: ಬೆಂಗಳೂರು ನಿವಾಸಿಯಾದ ಹಿರಿಯ ನಾಗರಿಕರೊಬ್ಬರು ವಾಟ್ಸಾಪ್ ವೀಡಿಯೋ ಕರೆ ನಂತರ ಸೈಬರ್ ವಂಚನೆಗೆ ಒಳಗಾಗಿ ₹1.94 ಕೋಟಿ ಕಳೆದುಕೊಂಡಿದ್ದಾರೆ. ವಂಚಕನೊಬ್ಬ ಪೊಲೀಸ್ ಅಧಿಕಾರಿ ಎಂದು ನಟಿಸುತ್ತ, ಪೊಲೀಸ್ ಹಿನ್ನೆಲೆಯೊಂದಿಗೆ ನಂಬಿಕೆ ಮೂಡಿಸಿ, ಬ್ಲ್ಯಾಕ್‌ಮೇಲ್…
View More ಅಪರಿಚಿತ WhatsApp ವಿಡಿಯೋ ಕರೆ ಸ್ವೀಕರಿಸಿ 1.94 ಕೋಟಿ ಕಳೆದುಕೊಂಡ ವೃದ್ಧ!Meta Down: ಸರ್ವರ್ ಡೌನ್ ಆಗಿ ಸ್ಥಗಿತಗೊಂಡಿದ್ದ ಸಾಮಾಜಿಕ ಜಾಲತಾಣಗಳು ಸಹಜ ಸ್ಥಿತಿಗೆ
ನವದೆಹಲಿ: ತಾಂತ್ರಿಕ ಸಮಸ್ಯೆಯಿಂದ ಸ್ಥಗಿತಗೊಂಡಿದ್ದ ಮೆಟಾ ಸಂಸ್ಥೆಯ ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಮ್ ಸೇವೆಗಳು ಮತ್ತೆ ಸಹಜ ಸ್ಥಿತಿಗೆ ಮರಳಿವೆ. ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ವಾಟ್ಸಾಪ್, ಫೇಸ್…
View More Meta Down: ಸರ್ವರ್ ಡೌನ್ ಆಗಿ ಸ್ಥಗಿತಗೊಂಡಿದ್ದ ಸಾಮಾಜಿಕ ಜಾಲತಾಣಗಳು ಸಹಜ ಸ್ಥಿತಿಗೆಸ್ಟೇಟಸ್ನಿಂದ ಬಯಲಾಯ್ತು ಅತ್ತಿಗೆ-ಮೈದುನ ಅಕ್ರಮ ಸಂಬಂಧ: ಮಹಿಳೆ ಆತ್ಮಹತ್ಯೆ
ಬೆಳಗಾವಿ: ವಾಟ್ಸಾಪ್ ಸ್ಟೇಟಸ್‌ನಿಂದ ಮೈದುನನ ಜೊತೆಗಿನ ಅಕ್ರಮ ಸಂಬಂಧ ಬಯಲಾದ ಪರಿಣಾಮ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ನಡೆದಿದೆ. ಕಾಗವಾಡ ತಾಲೂಕಿನ ಕುಸನಾಳ ಗ್ರಾಮದ ಮಹಿಳೆಗೆ…
View More ಸ್ಟೇಟಸ್‌ನಿಂದ ಬಯಲಾಯ್ತು ಅತ್ತಿಗೆ-ಮೈದುನ ಅಕ್ರಮ ಸಂಬಂಧ: ಮಹಿಳೆ ಆತ್ಮಹತ್ಯೆWhatsApp ಮೂಲಕ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಡೌನ್‌ಲೋಡ್ ಮಾಡಿ
ಒಂದು ಕಾಲದಲ್ಲಿ ಯಾವುದೇ ಪ್ರಮುಖ ದಾಖಲೆಯನ್ನು ಕಡತದ ರೂಪದಲ್ಲಿ ಜೊತೆಗೆ ತೆಗೆದುಕೊಂಡು ಹೋಗಬೇಕಿತ್ತು. ಗುರುತಿನ ಚೀಟಿಯನ್ನೂ (Identity card) ಜೇಬಿನಲ್ಲಿಟ್ಟುಕೊಂಡು ಹೋಗಬೇಕಿತ್ತು. ಆದರೆ ತಂತ್ರಜ್ಞಾನ ಬೆಳೆದ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಂತ್ರಜ್ಞಾನ…
View More WhatsApp ಮೂಲಕ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಡೌನ್‌ಲೋಡ್ ಮಾಡಿ
