Download Aadhaar on WhatsApp : ವಿವಿಧ ಸರ್ಕಾರಿ ಸೇವೆಗಳು, ಬ್ಯಾ೦ಕಿ೦ಗ್ ವಹಿವಾಟುಗಳು ಮತ್ತು ಶೈಕ್ಷಣಿಕ ಪ್ರಮಾಣೀಕರಣಗಳಿಗೆ ಆಧಾರ್ ಕಡ್ಡಾಯವಾಗುತ್ತಿದೆ. ಅನೇಕ ಸಂದರ್ಭಗಳಲ್ಲಿ, ಆಧಾರ್‌ನ ಛಾಯಾಚಿತ್ರ ಪ್ರತಿ ಇಲ್ಲದ ಕಾರಣ ನಾವು ತೊಂದರೆಗಳನ್ನು ಎದುರಿಸುತ್ತೇವೆ.…
View More WhatsApp ನಲ್ಲಿ ಸೆಕೆಂಡುಗಳಲ್ಲಿ ಆಧಾರ್ ಡೌನ್‌ಲೋಡ್ ಮಾಡಿಕೊಳ್ಳಬಹುದು! ಹೇಗೆ ಗೊತ್ತಾ..?Aadhaar
New rule | ರೈಲು ಟಿಕೆಟ್ ಬುಕ್ ಮಾಡಲು ಹೊಸ ನಿಯಮ ಆಧಾರ್ ಈಗ ಕಡ್ಡಾಯ!
New rule : ಕಡಿಮೆ ಬೆಲೆಯಲ್ಲಿ ಎಲ್ಲಿಗೆ ಬೇಕಾದರೂ ಸುಲಭವಾಗಿ ತಲುಪಬಹುದಾದ ಕಾರಣ, ರೈಲು ಪ್ರಮುಖ ಸಾರಿಗೆ ವಿಧಾನವಾಗಿದೆ. ಪ್ರತಿದಿನ ಕೋಟ್ಯಂತರ ಪ್ರಯಾಣಿಕರು ರೈಲ್ವೆ ಸೇವೆಗಳನ್ನು ಬಳಸುತ್ತಾರೆ. ಈ ಸ೦ದರ್ಭದಲ್ಲಿ, ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ…
View More New rule | ರೈಲು ಟಿಕೆಟ್ ಬುಕ್ ಮಾಡಲು ಹೊಸ ನಿಯಮ ಆಧಾರ್ ಈಗ ಕಡ್ಡಾಯ!Aadhaar: ಆಧಾರ್ ಕಾರ್ಡ್ ಹೊಂದಿರುವವರಿಗೆ ಭರ್ಜರಿ ಗುಡ್ ನ್ಯೂಸ್, UIDAI ಮಹತ್ವದ ಘೋಷಣೆ!
Aadhaar: ಕೇಂದ್ರೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಈ ಹಿಂದೆ ಆಧಾರ್ ಕಾರ್ಡ್ ಅನ್ನು ಯಾವುದೇ ದೋಷಗಳಿದ್ದಲ್ಲಿ ಉಚಿತವಾಗಿ ನವೀಕರಿಸಲು ಅವಕಾಶವನ್ನು ನೀಡಿತ್ತು. ಈ ಗಡುವು ಸೆಪ್ಟೆಂಬರ್ 14, 2023 ರಂದು ಕೊನೆಗೊಳ್ಳಬೇಕಾಗಿದ್ದರೂ, ಈಗ…
View More Aadhaar: ಆಧಾರ್ ಕಾರ್ಡ್ ಹೊಂದಿರುವವರಿಗೆ ಭರ್ಜರಿ ಗುಡ್ ನ್ಯೂಸ್, UIDAI ಮಹತ್ವದ ಘೋಷಣೆ!Aadhaar: ಆಧಾರ್ ಕಾರ್ಡ್ ಹೊಂದಿರುವವರಿಗೆ ಎಚ್ಚರಿಕೆ, ಕೆಲವೇ ದಿನಗಳು ಬಾಕಿ!
Aadhaar: ಆಧಾರ್ ಕಾರ್ಡ್‌ನಲ್ಲಿರುವ ವಿವರಗಳನ್ನು ಉಚಿತವಾಗಿ ನವೀಕರಿಸಲು ಕೇಂದ್ರ ಸರ್ಕಾರ ನೀಡಿದ್ದ ಗಡುವು ಸಮೀಪಿಸುತ್ತಿದೆ. ಈ ಗಡುವು ಮತ್ತೊಮ್ಮೆ ವಿಸ್ತರಣೆಯಾಗುವ ನಂಬಿಕೆ ಇಲ್ಲ. ಕೇಂದ್ರದ ಆಶ್ರಯದಲ್ಲಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಈ…
View More Aadhaar: ಆಧಾರ್ ಕಾರ್ಡ್ ಹೊಂದಿರುವವರಿಗೆ ಎಚ್ಚರಿಕೆ, ಕೆಲವೇ ದಿನಗಳು ಬಾಕಿ!ಆಧಾರ್ ವೆರಿಫಿಕೇಷನ್‌ಗೆ ಹೊಸ ನಿಯಮ..!
ಆಧಾರ್ ಕಾರ್ಡ್ ವೆರಿಫಿಕೇಷನ್ ಸಂಬಂಧ UIDAI ಹೊಸ ಮಾರ್ಗಸೂಚಿ ಹೊರಡಿಸಿದ್ದು, ಇನ್ನುಮುಂದೆ ಆಧಾರ್ ದೃಢೀಕರಣ ಮಾಡುವ ಮೊದಲು ಆಧಾರ್‌ನಲ್ಲಿರುವ ವಿಳಾಸದ ಬಗ್ಗೆ ರಿಕ್ವೆಸ್ಟಿಂಗ್ ಎಂಟೈಟಿಸ್(RE)ಗಳು ನಿವಾಸಿಗಳಿಂದ ದೃಢೀಕರಣ ಪಡೆಯುವುದು ಮುಖ್ಯವಾಗಿದೆ. ಅಂದರೆ ಆಧಾರ್ ದೃಢೀಕರಣಕ್ಕೆ…
View More ಆಧಾರ್ ವೆರಿಫಿಕೇಷನ್‌ಗೆ ಹೊಸ ನಿಯಮ..!ಈ ಸೇವೆಗಳಿಗೆ ಆಧಾರ್ ಕಡ್ಡಾಯ; ‘ಆಧಾರ್ ಕಾರ್ಡ್’ನಿಂದ ಎಷ್ಟೆಲ್ಲಾ ಪ್ರಯೋಜನೆ’ಗಳಿವೆ ಗೊತ್ತಾ?
ಆಧಾರ್ ಸಂಖ್ಯೆ ಭಾರತೀಯ ಪ್ರಜೆ ಎನ್ನುವುದಕ್ಕೆ ಪ್ರಬಲ ಸಾಕ್ಷಿಯಾಗಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI)ವು ಈ ಹಕ್ಕನ್ನು ಪ್ರತಿಯೊಬ್ಬ ಭಾರತೀಯನಿಗೆ ನೀಡಿದೆ. UIDAI ಪ್ರಕಾರ, ಆಧಾರ್ ಒಂದು ಗುರುತಿನ ದಾಖಲೆಯಾಗಿದೆ. ಸರ್ಕಾರದ ಯಾವುದೇ…
View More ಈ ಸೇವೆಗಳಿಗೆ ಆಧಾರ್ ಕಡ್ಡಾಯ; ‘ಆಧಾರ್ ಕಾರ್ಡ್’ನಿಂದ ಎಷ್ಟೆಲ್ಲಾ ಪ್ರಯೋಜನೆ’ಗಳಿವೆ ಗೊತ್ತಾ?ಆಧಾರ್ ಕಾರ್ಡ್‌ದಾರರೇ ಎಚ್ಚರ..! ಈ ಸಲಹೆಗಳನ್ನು ಕಡ್ಡಾಯವಾಗಿ ಪಾಲಿಸಿ
ಆಧಾರ್ ಕಾರ್ಡ್‌ಗಳನ್ನು ನೀಡುವ ಸರ್ಕಾರಿ ಸಂಸ್ಥೆಯಾದ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಆಧಾರ್ ವಂಚನೆಗಳಿಂದ ಜಾಗೃತರಾಗಿರಿ ಎಂದು ಸಲಹೆ ನೀಡಿದೆ. ಹೌದು, ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಮಾಹಿತಿಯನ್ನು ಯಾರಿಗೂ ನೀಡಬೇಡಿ ಎಂದು ಯುಐಡಿಎಐ…
View More ಆಧಾರ್ ಕಾರ್ಡ್‌ದಾರರೇ ಎಚ್ಚರ..! ಈ ಸಲಹೆಗಳನ್ನು ಕಡ್ಡಾಯವಾಗಿ ಪಾಲಿಸಿಅಂಚೆ ಕಚೇರಿಯಿಂದ ಆಧಾರ್ ಸೇವೆ; ಮೊಬೈಲ್‌ನಲ್ಲೇ ಮಾಹಿತಿ ಅಪ್‌ಲೋಡ್!
ಹುಟ್ಟಿದ ಮಕ್ಕಳು ಹಾಗೂ ಐದು ವರ್ಷದೊಳಗಿನ ಮಕ್ಕಳ ಮತ್ತು ವಯಸ್ಕರ ಆಧಾರ್ ಕಾರ್ಡ್ ನೋಂದಣಿಗೆ ಮತ್ತು ತಿದ್ದುಪಡಿ ಮಾಡಿಸುವರು ಕಚೇರಿಗಳನ್ನು ಅಲೆಯುವ ಸಮಸ್ಯೆ ಇತ್ತು. ಆದರೆ ಈ ಸಮಸ್ಯೆ ಪರಿಹಾರ ಮಾಡುವುದಕ್ಕೆ ಭಾರತೀಯ ಅಂಚೆ…
View More ಅಂಚೆ ಕಚೇರಿಯಿಂದ ಆಧಾರ್ ಸೇವೆ; ಮೊಬೈಲ್‌ನಲ್ಲೇ ಮಾಹಿತಿ ಅಪ್‌ಲೋಡ್!ಆಧಾರ್ನಲ್ಲಿ ನೇಮಕಾತಿಗೆ ಅರ್ಜಿ ಅಹ್ವಾನ; ಇಂದೇ ಅರ್ಜಿ ಸಲ್ಲಿಸಿ
ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು,ಬೆಂಗಳೂರಿನ ಯುಐಡಿಎಐಯಲ್ಲಿ 7 ಸೆಕ್ಷನ್ ಆಫೀಸರ್, ಖಾಸಗಿ ಕಾರ್ಯದರ್ಶಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು,…
View More ಆಧಾರ್ನಲ್ಲಿ ನೇಮಕಾತಿಗೆ ಅರ್ಜಿ ಅಹ್ವಾನ; ಇಂದೇ ಅರ್ಜಿ ಸಲ್ಲಿಸಿBIG NEWS: ಇನ್ಮುಂದೆ ಪ್ರತಿಯೊಬ್ಬ ಭಾರತೀಯನೂ ಒಂದೇ ಡಿಜಿಟಲ್ ಐಡಿ; ಆಧಾರ್, ಪ್ಯಾನ್, ಪಾಸ್‌ಪೋರ್ಟ್ ಎಲ್ಲವೂ ಅದಕ್ಕೆ ಲಿಂಕ್..!
ಇನ್ನು ಕೆಲವೇ ದಿನಗಳಲ್ಲಿ ಪ್ರತಿಯೊಬ್ಬ ಭಾರತೀಯನೂ ಒಂದೇ ಡಿಜಿಟಲ್ ಐಡಿ ಇರುತ್ತದೆ. ಆಧಾರ್, ಪ್ಯಾನ್ ಕಾರ್ಡ್, ಚಾಲನಾ ಪರವಾನಗಿ ಮತ್ತು ಪಾಸ್‌ಪೋರ್ಟ್‌ನಂತಹ ಉಳಿದ ದಾಖಲೆಗಳನ್ನು ಕೇಂದ್ರ ಸರ್ಕಾರ ಲಿಂಕ್ ಮಾಡಲಿದೆ. ಆಧಾರ್, ಪ್ಯಾನ್ ಅಥವಾ…
View More BIG NEWS: ಇನ್ಮುಂದೆ ಪ್ರತಿಯೊಬ್ಬ ಭಾರತೀಯನೂ ಒಂದೇ ಡಿಜಿಟಲ್ ಐಡಿ; ಆಧಾರ್, ಪ್ಯಾನ್, ಪಾಸ್‌ಪೋರ್ಟ್ ಎಲ್ಲವೂ ಅದಕ್ಕೆ ಲಿಂಕ್..!
