WhatsApp ನಿಂದ ಬಳಕೆದಾರರಿಗೆ ಫೆಸ್ಟಿವಲ್ ಥೀಮ್‌ ಘೋಷಣೆ

WhatsApp Festival theme : ಹೊಸ ವರ್ಷದ ತಯಾರಿಯ ಸಂಭ್ರಮ ಜೋರಾಗಿದೆ. ಈ ನಡುವೆ WhatsApp ತನ್ನ ಬಳಕೆದಾರರಿಗೆ ಹೊಸ ವರ್ಷದ ವಿಶೇಷ ಕೊಡುಗೆ ಘೋಷಿಸಿದೆ. ಬಳಕೆದಾರರು ತಮ್ಮ ಪ್ರೀತಿ ಪಾತ್ರರಿಗೆ ಶುಭಾಶಯ ತಿಳಿಸಲು…

whatsapp

WhatsApp Festival theme : ಹೊಸ ವರ್ಷದ ತಯಾರಿಯ ಸಂಭ್ರಮ ಜೋರಾಗಿದೆ. ಈ ನಡುವೆ WhatsApp ತನ್ನ ಬಳಕೆದಾರರಿಗೆ ಹೊಸ ವರ್ಷದ ವಿಶೇಷ ಕೊಡುಗೆ ಘೋಷಿಸಿದೆ.

ಬಳಕೆದಾರರು ತಮ್ಮ ಪ್ರೀತಿ ಪಾತ್ರರಿಗೆ ಶುಭಾಶಯ ತಿಳಿಸಲು ಹೊಸ ವರ್ಷದ ಸಂಭ್ರಮ ಡಬಲ್ ಮಾಡಲು ವಾಟ್ಸಾಪ್‌ ಫೆಸ್ಟಿವಲ್ ಥೀಮ್‌ನಲ್ಲಿ ಕೆಲವೊಂದು ಫೀಚರ್‌ ಅನ್ನು ಘೋಷಣೆ ಮಾಡಿದೆ. ಈ ಸೌಲಭ್ಯ ಜನವರಿ 3ರವರೆಗೆ ಉಚಿತವಾಗಿ ಲಭ್ಯವಿದೆ. ಈ ಫೀಚರ್ ಬಳಕೆ ಮಾಡಲು ಬಳಕೆದಾರರು ಹೊಸ ವರ್ಷನ್​ಗೆ ಫೋನ್‌ ಅನ್ನು ಅಪ್‌ಗ್ರೇಡ್ ಮಾಡಬೇಕಾಗುತ್ತದೆ.

ವಾಟ್ಸಾಪ್‌ನಲ್ಲಿ ಫೆಸ್ಟಿವಲ್ ಥೀಮ್‌ ಫೀಚರ್ಸ್‌ (WhatsApp Festival theme)

whatsapp

Vijayaprabha Mobile App free
  • WhatsApp ವಿಡಿಯೊ ಕರೆಗಳಿಗೆ ವಿಶೇಷ ಫಿಲ್ಟರ್‌ಗಳು ಮತ್ತು ಎಫೆಕ್ಟ್‌ಗಳು
  • ಹೊಸ ವರ್ಷದ ಥೀಮ್‌ಗೆ ಮ್ಯಾಚ್ ಆಗುವ ಅವತಾರ್ ಸ್ಟಿಕ್ಕರ್, ಕ್ಯುರೇಟೆಡ್ ನ್ಯೂ ಇಯರ್ಸ್ ಈವ್ ಸ್ಟಿಕ್ಕರ್ ಪ್ಯಾಕ್
  • ಶುಭಾಶಯ ಸಂದೇಶಗಳನ್ನು ಕಳುಹಿಸಲು ಹೊಸ NYE ಸ್ಟಿಕ್ಕರ್ ಮತ್ತು ಅವತಾರ್ ಸ್ಟಿಕ್ಕರ್‌ಗಳು
  • ಹೊಸ ವರ್ಷದ ಹಬ್ಬದ ಸಂಭ್ರಮ ಹೆಚ್ಚಿಸಲು ಎಮೋಜಿಯೊಂದಿಗೆ ಸಂದೇಶಗಳಿಗೆ ಪ್ರತಿಕ್ರಿಯೆ ನೀಡಬಹುದು. ಇತರ ಬಳಕೆದಾರರು ಈ ಸಂದೇಶವನ್ನು ಅನಿಮೇಟೆಡ್ ಸ್ವರೂಪದಲ್ಲಿ ವೀಕ್ಷಿಸಬಹುದು.
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.