ಬೆಂಗಳೂರು: ಬಿಗ್ ಬಾಸ್ ಕನ್ನಡದ ಖ್ಯಾತಿಯ ರಜತ್ ಕಿಶನ್ ಮತ್ತು ವಿನಯ್ ಅವರು ಸುಖಾಸುಮ್ಮನೆ ಸಮಸ್ಯೆಯೊಂದನ್ನು ತಂದುಕೊಂಡಿದ್ದು. ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬಿಗ್ ಬಾಸ್ ಕನ್ನಡ ಕಾರ್ಯಕ್ರಮದ ನಂತರ ಕಿರುತೆರೆಯಲ್ಲಿ ಕಾಣಿಸಿಕೊಂಡಿರುವ ವಿನಯ್…
View More ಲಾಂಗ್ ಹಿಡಿದು ರೀಲ್ಸ್ ಶೂಟ್: ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್, ವಿನಯ್ ವಿರುದ್ಧ ಎಫ್ಐಆರ್violation
Kantara: ಅರಣ್ಯ ನಿಯಮ ಉಲ್ಲಂಘನೆ: ‘ಕಾಂತಾರಾ ಚಾಪ್ಟರ್-1’ ನಿರ್ಮಾಪಕರಿಗೆ ₹50 ಸಾವಿರ ದಂಡ
ಹಾಸನ: ಅರಣ್ಯ ರಕ್ಷಣೆ ಮತ್ತು ಮಾನವ ಮತ್ತು ವನ್ಯಜೀವಿ ಸಹಬಾಳ್ವೆಯನ್ನು ಉತ್ತೇಜಿಸುವ 2022ರ ಬ್ಲಾಕ್ಬಸ್ಟರ್ ಕಾಂತಾರಾ ಚಿತ್ರದ ಹಿನ್ನಲೆಯ ಭಾಗ ಕಾಂತಾರ ಚಾಪ್ಟರ್-1 ರ ಚಿತ್ರೀಕರಣವು ಅರಣ್ಯ ಇಲಾಖೆಯ ಪರಿಶೀಲನೆಗೆ ಒಳಪಟ್ಟಿದ್ದು, ಈ ವೇಳೆ…
View More Kantara: ಅರಣ್ಯ ನಿಯಮ ಉಲ್ಲಂಘನೆ: ‘ಕಾಂತಾರಾ ಚಾಪ್ಟರ್-1’ ನಿರ್ಮಾಪಕರಿಗೆ ₹50 ಸಾವಿರ ದಂಡಗುಜರಿ ಸೇರಿದ ಕಾರಿಗೆ 7 ವರ್ಷದ ಬಳಿಕ ನೋಟೀಸ್!
ಕಾರವಾರ: ಸ್ಕ್ರ್ಯಾಪ್ ಆದ ಕಾರಿನ ಮಾಲಿಕರಿಗೆ ಕಾರು ಸಂಚಾರಿ ನಿಯಮ ಉಲ್ಲಂಘಿಸಿರುವ ಬಗ್ಗೆ ದಂಡದ ನೋಟಿಸ್ ಬಂದಿದ್ದು, ಈ ಸಂಬಂಧ ಕಾರವಾರ ಐಟಿಐ ಕಾಲೇಜು ಸಮೀಪದ ಬ್ಯಾಂಕ್ ಕಾಲನಿ ನಿವಾಸಿ, ನಿವೃತ್ತ ಸರ್ಕಾರಿ ಉದ್ಯೋಗಿ…
View More ಗುಜರಿ ಸೇರಿದ ಕಾರಿಗೆ 7 ವರ್ಷದ ಬಳಿಕ ನೋಟೀಸ್!ದಾವಣಗೆರೆ: ಹೆದ್ದಾರಿ ಪಥ ಶಿಸ್ತು ಉಲ್ಲಂಘಿಸಿದರೆ 500ರೂ ದಂಡ; ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಎಚ್ಚರಿಕೆ
ದಾವಣಗೆರೆ: ಹೆದ್ದಾರಿಗಳಲ್ಲಿ ಪಥ ಶಿಸ್ತು (Traffic rules on highways) ಉಲ್ಲಂಘಿಸುವ ವಾಹನ ಸವಾರರಿಗೆ (Driver) ₹ 500 ದಂಡ ವಿಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ (C.B. Rishyanth) ಹೇಳಿದ್ದಾರೆ.…
View More ದಾವಣಗೆರೆ: ಹೆದ್ದಾರಿ ಪಥ ಶಿಸ್ತು ಉಲ್ಲಂಘಿಸಿದರೆ 500ರೂ ದಂಡ; ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಎಚ್ಚರಿಕೆಇಂದಿನಿಂದ ಓಲಾ, ಉಬರ್ ಆಟೋ ಸೇವೆ ಬಂದ್; ನಿಯಮ ಉಲ್ಲಂಘಿಸಿದ್ರೆ 5 ಸಾವಿರ ದಂಡ..!
ರಾಜ್ಯದಲ್ಲಿ ಓಲಾ, ಉಬರ್ ಮತ್ತು ರಾಪಿಡೊ ಕಂಪನಿಗಳ ಆ್ಯಪ್‌ಗಳಲ್ಲಿ ಆಟೊರಿಕ್ಷಾ ಸೇವೆಗಳು ಇಂದಿನಿಂದ ಸ್ಥಗಿತವಾಗಲಿದ್ದು, ಈ ಕುರಿತು ಸಾರಿಗೆ ಇಲಾಖೆ ಆಯುಕ್ತ ಟಿಹೆಚ್‌ಎಂ ಕುಮಾರ್ ಮಾಹಿತಿ ನೀಡಿದ್ದಾರೆ. ಹೌದು, ಮಂಗಳವಾರ ಬೆಂಗಳೂರಿನ ಶಾಂತಿ ನಗರದ…
View More ಇಂದಿನಿಂದ ಓಲಾ, ಉಬರ್ ಆಟೋ ಸೇವೆ ಬಂದ್; ನಿಯಮ ಉಲ್ಲಂಘಿಸಿದ್ರೆ 5 ಸಾವಿರ ದಂಡ..!ಹಿಂಬದಿ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ಕಡ್ಡಾಯ: ನಿಯಮ ಉಲ್ಲಂಘಿಸಿದ್ರೆ ಬೀಳುತ್ತೆ ದಂಡ..!
ಕಾರು ಮತ್ತು ಎಸ್‌ಯುವಿಗಳ ಹಿಂದಿನ ಆಸನಗಳಲ್ಲಿ ಕುಳಿತು ಪ್ರಯಾಣಿಸುವವರು ಕೂಡಾ ಸೀಟ್ ಬೆಲ್ಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಹೌದು, ಈ ಬಗ್ಗೆ ಮಾತನಾಡಿರುವ ಸಚಿವ…
View More ಹಿಂಬದಿ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ಕಡ್ಡಾಯ: ನಿಯಮ ಉಲ್ಲಂಘಿಸಿದ್ರೆ ಬೀಳುತ್ತೆ ದಂಡ..!ವಾಹನ ಸವಾರನಿಗೆ ಬಿಗ್ ಶಾಕ್: ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ 18 ಸಾವಿರ ರೂ ದಂಡ!
ಚಿತ್ರದುರ್ಗ : ಚಿತ್ರದುರ್ಗ ನಗರದ ಪ್ರಮುಖ ವೃತ್ತವಾಗಿರೋ ಗಾಂಧಿ ವೃತ್ತದಲ್ಲಿ ಟ್ರಾಫಿಕ್ ಪೊಲೀಸರು ಸಂಚಾರಿ ನಿಯಮ ಉಲ್ಲಂಘನೆ ಮಾಡ್ತಿರೋ ವಾಹನ ಸವಾರರಿಗೆ ಫೈನ್ ಬಿಸಿ ಮುಟ್ಟಿಸ್ತಿದ್ದಾರೆ. ಹೌದು, ಚಿತ್ರದುರ್ಗದ ಪೊಲೀಸರು ಅನೇಕ ಬಾರಿ ವಾಹನ…
View More ವಾಹನ ಸವಾರನಿಗೆ ಬಿಗ್ ಶಾಕ್: ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ 18 ಸಾವಿರ ರೂ ದಂಡ!ವಾಹನ ಚಾಲನೆ ಉಲ್ಲಂಘನೆ: ಆರೋಪಿಗೆ 10 ಸಾವಿರ ದಂಡ, ಆರು ತಿಂಗಳು ಸಜೆ!
ಅತಿ ವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಲಾಯಿಸಿ ವ್ಯಕ್ತಿಯೊಬ್ಬರ ಸಾವಿಗೆ ಕಾರಣರಾಗಿದ್ದ ಚಾಲಕನಿಗೆ ₹ 10 ಸಾವಿರ ದಂಡ ಮತ್ತು ಆರು ತಿಂಗಳು ಕಾರಾಗೃಹ ಶಿಕ್ಷೆ ವಿಧಿಸಿ ಹಿರಿಯ ನ್ಯಾಯಧೀಶೆ ಎಂ. ಭಾರತಿ ಆದೇಶ…
View More ವಾಹನ ಚಾಲನೆ ಉಲ್ಲಂಘನೆ: ಆರೋಪಿಗೆ 10 ಸಾವಿರ ದಂಡ, ಆರು ತಿಂಗಳು ಸಜೆ!ಸಿಗ್ನಲ್ ಜಂಪ್, ಮೊಬೈಲ್ ಬಳಕೆ, ಹೆಲ್ಮೆಟ್ ಇಲ್ಲದೆ ಸಂಚರಿಸುವವರಿಗೆ ಎಚ್ಚರಿಕೆ
ಸಿಗ್ನಲ್ ಜಂಪ್, ಚಾಲನೆ ವೇಳೆ ಮೊಬೈಲ್ ಬಳಕೆ, ಹೆಲ್ಮೆಟ್ ಇಲ್ಲದೆ ಬೈಕ್ ಚಾಲನೆ ಹೀಗೆ ಸಂಚಾರ ನಿಯಮ ಉಲ್ಲಂಘಿಸುವ ಜನರು ಇನ್ಮೇಲೆ ತಪ್ಪು ಮಾಡಿದ ಬಳಿಕ ದಂಡದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹೌದು, ಎಸ್ಎಂಎಸ್ ನೋಟಿಸ್…
View More ಸಿಗ್ನಲ್ ಜಂಪ್, ಮೊಬೈಲ್ ಬಳಕೆ, ಹೆಲ್ಮೆಟ್ ಇಲ್ಲದೆ ಸಂಚರಿಸುವವರಿಗೆ ಎಚ್ಚರಿಕೆಮಾಜಿ ಗೆಳೆಯನ ಮೇಲೆ ಸೇಡು ತೀರಿಸಿಕೊಳ್ಳಲು.. ಯುವತಿ ಮಾಡಿದ್ದೇನು ಗೊತ್ತೇ..?
ಯುವತಿಯೊಬ್ಬಳು ತನ್ನ ಮಾಜಿ ಗೆಳೆಯನ ಮೇಲೆ ಸೇಡು ತೀರಿಸಿಕೊಳ್ಳಲು ಹೊಸ ಮಾರ್ಗವೊಂದನ್ನು ಅನುಸರಿಸಿ ನಿಯಮ ಉಲ್ಲಂಘನೆ ಮಾಡಿದ್ದಾಳೆ. ಹೌದು, ಮಾಜಿ ಗೆಳೆಯನಿಗೆ ತಿಳಿಯದ ಹಾಗೆ ಆತನ ಕಾರು ಬಾಡಿಗೆಗೆ ಪಡೆದುಕೊಂಡು 2 ದಿನಗಳಲ್ಲಿ 50…
View More ಮಾಜಿ ಗೆಳೆಯನ ಮೇಲೆ ಸೇಡು ತೀರಿಸಿಕೊಳ್ಳಲು.. ಯುವತಿ ಮಾಡಿದ್ದೇನು ಗೊತ್ತೇ..?