ನವದೆಹಲಿ: ಸುಂಕ ಕಡಿತದ ಬಗ್ಗೆ ಜಗಳವಾಡುತ್ತಿರುವ ಅಮೆರಿಕಕ್ಕೆ ಭಾರತ ತಿರುಗೇಟು ನೀಡಿದ್ದು, ಸುಂಕ ಕಡಿತದ ಬಗ್ಗೆ ಯಾವುದೇ ಭರವಸೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ. ಅಮೆರಿಕಾದ ಸರಕುಗಳ ಮೇಲೆ “ತನ್ನ ಸುಂಕವನ್ನು ಕಡಿತಗೊಳಿಸಲು” ಭಾರತ ಸರ್ಕಾರ…
View More ‘ಭಾರತವು ಸುಂಕವನ್ನು ಕಡಿತಗೊಳಿಸಲು ಒಪ್ಪಿಕೊಂಡಿದೆ’ ಎಂಬ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಮೋದಿ ಸರ್ಕಾರ ತಿರುಗೇಟುTrump
ಟ್ರಂಪ್ ಸುಂಕ ಹೆಚ್ಚಳದ ಆತಂಕ: ಸೆನ್ಸೆಕ್ಸ್ 800 ಅಂಕ ಕುಸಿತ, ನಿಫ್ಟಿ 200 ಅಂಕ ಕುಸಿತ
ಬೆಂಚ್ಮಾರ್ಕ್ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಬುಧವಾರ ಮತ್ತೆ ಕುಸಿಯಲಾರಂಭಿಸಿದವು. ಏಕೆಂದರೆ ಅವೆರಡೂ ದಿನಕ್ಕೆ ಹೊಸ ಕನಿಷ್ಠ ಮಟ್ಟವನ್ನು ತಲುಪಲು ಸುಮಾರು 1% ರಷ್ಟು ಕುಸಿದವು. ಇದು ಎರಡೂ ಸೂಚ್ಯಂಕಗಳ ಸತತ ಆರನೇ ಕುಸಿತವಾಗಿದೆ.…
View More ಟ್ರಂಪ್ ಸುಂಕ ಹೆಚ್ಚಳದ ಆತಂಕ: ಸೆನ್ಸೆಕ್ಸ್ 800 ಅಂಕ ಕುಸಿತ, ನಿಫ್ಟಿ 200 ಅಂಕ ಕುಸಿತಟ್ರಂಪ್ ಪದಗ್ರಹಣ ಸಮಾರಂಭದಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ವಿದೇಶಾಂಗ ಸಚಿವ ಜೈಶಂಕರ್
ನವದೆಹಲಿ: ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಜನವರಿ 20 ರಂದು ಭಾರತವನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಪ್ರತಿನಿಧಿಸಲಿದ್ದಾರೆ. ವಾಷಿಂಗ್ಟನ್ ಭೇಟಿಯ ಸಮಯದಲ್ಲಿ, ಜೈಶಂಕರ್ ಅವರು…
View More ಟ್ರಂಪ್ ಪದಗ್ರಹಣ ಸಮಾರಂಭದಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ವಿದೇಶಾಂಗ ಸಚಿವ ಜೈಶಂಕರ್ಶೋರೂಂ ನಲ್ಲಿ ಅಗ್ನಿಅವಘಡ: 50 ಬೈಕ್‌ಗಳು ಸುಟ್ಟು ಕರಕಲು
ಬೆಂಗಳೂರು: ಪೂರ್ವ ಬೆಂಗಳೂರಿನ ಮಹಾದೇವಪುರದ ಬೈಕ್ ಶೋರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕನಿಷ್ಠ 50 ದ್ವಿಚಕ್ರ ವಾಹನಗಳು ಸುಟ್ಟು ಕರಕಲಾಗಿವೆ. ಯಾವುದೇ ಮಾನವ ಪ್ರಾಣಹಾನಿ ವರದಿಯಾಗಿಲ್ಲ. ನಿನ್ನೆ ರಾತ್ರಿ 8.40ರ ಸುಮಾರಿಗೆ ನಾರಾಯಣಪುರ ಬಳಿಯ ಟ್ರಂಫ್…
View More ಶೋರೂಂ ನಲ್ಲಿ ಅಗ್ನಿಅವಘಡ: 50 ಬೈಕ್‌ಗಳು ಸುಟ್ಟು ಕರಕಲುಪತ್ನಿಗೆ ಕಿಸ್ ಕೊಡಲು ಅರ್ಧಕ್ಕೇ ಭಾಷಣ ನಿಲ್ಲಿಸಿದ ಟ್ರಂಪ್: ವೇದಿಕೆಯಲ್ಲಿ ಮೆಲಾನಿಯಾಗೆ ಮುತ್ತಿಟ್ಟ ಯುಎಸ್ ಅಧ್ಯಕ್ಷ
ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್ ಟ್ರಂಪ್ ಅವರು ತಮ್ಮ ಚುನಾವಣ ವಿಜಯ ಭಾಷಣ ಮಾಡುವ ವೇಳೆ, ಭಾಷಣವನ್ನು ಅರ್ಧದಲ್ಲೇ ನಿಲ್ಲಿಸಿ ತನ್ನ ಪತ್ನಿ ಮೆಲಾನಿಯಾ ಟ್ರಂಪ್ ಅವರಿಗೆ ಕಿಸ್ ಕೊಟ್ಟಿದ್ದು, ಜನರ…
View More ಪತ್ನಿಗೆ ಕಿಸ್ ಕೊಡಲು ಅರ್ಧಕ್ಕೇ ಭಾಷಣ ನಿಲ್ಲಿಸಿದ ಟ್ರಂಪ್: ವೇದಿಕೆಯಲ್ಲಿ ಮೆಲಾನಿಯಾಗೆ ಮುತ್ತಿಟ್ಟ ಯುಎಸ್ ಅಧ್ಯಕ್ಷಅಮೆರಿಕದಲ್ಲಿಯೂ ಹಿಂದುತ್ವ ರಾಜಕೀಯ: ಕಮಲಾ ಹ್ಯಾರಿಸ್ ವಿರುದ್ಧ ಟ್ರಂಪ್ ವಾಗ್ದಾಳಿ
ವಾಷಿಂಗ್ಟನ್: ಭಾರತದಲ್ಲಿ ಧರ್ಮಗಳ ಆಧಾರದ ಮೇಲೆ ರಾಜಕಾರಣ ಮಾಡುವುದು ಸಹಜ. ಆದರೆ, ಪಾಶ್ಚಾತ್ಯ ರಾಷ್ಟ್ರದಲ್ಲಿಯೂ ಹಿಂದುತ್ವದ ಮೇಲೆ ರಾಜಕಾರಣಿಗಳು ಮತಯಾಚನೆ ಮಾಡುತ್ತಿದ್ದಾರೆ. ಹೌದು, ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಬಿರುಸು ಪಡೆದುಕೊಂಡಿದ್ದು, ಹಿಂದೂಗಳ ಓಲೈಕೆ ರಾಜಕಾರಣ…
View More ಅಮೆರಿಕದಲ್ಲಿಯೂ ಹಿಂದುತ್ವ ರಾಜಕೀಯ: ಕಮಲಾ ಹ್ಯಾರಿಸ್ ವಿರುದ್ಧ ಟ್ರಂಪ್ ವಾಗ್ದಾಳಿ