₹1.5 ಲಕ್ಷದ ಐಫೋನ್ ಬೇಡಿಕೆ ನಿರಾಕರಿಸಿದ ಪೋಷಕರು: ಫೋನ್‌ಗಾಗಿ ಕೈಕೊಯ್ದುಕೊಂಡ ಯುವತಿ!

ಬಿಹಾರದ ಮುಂಗೇರ್ನಲ್ಲಿ ₹ 1.5 ಲಕ್ಷ ಮೌಲ್ಯದ ಐಫೋನ್ ನೀಡಲು ನಿರಾಕರಿಸಿದ್ದಕ್ಕೆ 18 ವರ್ಷದ ಯುವತಿಯೊಬ್ಬಳು ಬ್ಲೇಡ್ನಿಂದ ತನ್ನ ಕೈಯನ್ನು ಕೊಯ್ದುಕೊಂಡು ಹಲವಾರು ಸ್ಥಳಗಳಲ್ಲಿ ತನ್ನನ್ನು ಗಾಯಗೊಳಿಸಿಕೊಂಡ ಘಟನೆ ನಡೆದಿದೆ. ತನ್ನ ಸ್ನೇಹಿತನೊಂದಿಗೆ ಮಾತನಾಡಲು…

View More ₹1.5 ಲಕ್ಷದ ಐಫೋನ್ ಬೇಡಿಕೆ ನಿರಾಕರಿಸಿದ ಪೋಷಕರು: ಫೋನ್‌ಗಾಗಿ ಕೈಕೊಯ್ದುಕೊಂಡ ಯುವತಿ!