ಡೊಮಾಲಪೆಂಟಾ: ಎಸ್ಎಲ್ಬಿಸಿ ಸುರಂಗ ಕುಸಿತದ ಘಟನೆಯಲ್ಲಿ ಬದುಕುಳಿದವರನ್ನು ಹುಡುಕುವ ಭರವಸೆ ಭಾನುವಾರ 14 ಕಿ.ಮೀ. ಒಳಗೆ ಸಿಲುಕಿರುವ ಎಂಟು ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವವರಿಗೆ ಹುಸಿಯಾಗುವತ್ತ ಸಾಗಿದೆ. ಸುರಂಗದ ಬೋರಿಂಗ್ ಯಂತ್ರದ (ಟಿಬಿಎಂ) ಬಾಯಿಯಲ್ಲಿರುವ…
View More ಹುಸಿಯಾಗುತ್ತಿರುವ ಸಿಕ್ಕಿಬಿದ್ದ ಎಂಟು ಕಾರ್ಮಿಕರ ಬದುಕುಳಿಯುವ ನಿರೀಕ್ಷೆtrap
Leopard Trap: ಚಿರತೆ ಸೆರೆ ಹಿಡಿಯಲು ಇರಿಸಿದ್ದ ಪಂಜರದಲ್ಲಿ ಸಿಕ್ಕಿಬಿದ್ದ ವ್ಯಕ್ತಿ!
ಚಾಮರಾಜನಗರ: ಜಿಲ್ಲೆಯ ಪಡಗುರು ಗ್ರಾಮದಲ್ಲಿ ಗುರುವಾರ ಚಿರತೆಯನ್ನು ಹಿಡಿಯಲು ಇರಿಸಲಾಗಿದ್ದ ಪಂಜರದಲ್ಲಿ ವ್ಯಕ್ತಿಯೊಬ್ಬ ಸಿಕ್ಕಿಹಾಕಿಕೊಂಡ ಘಟನೆ ನಡೆದಿದೆ. ವ್ಯಕ್ತಿಯನ್ನು ಹನುಮಯ್ಯ ಎಂದು ಗುರುತಿಸಲಾಗಿದೆ. ಚಿರತೆಯು ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದೆ ಎಂಬ ಹಲವಾರು ದೂರುಗಳ…
View More Leopard Trap: ಚಿರತೆ ಸೆರೆ ಹಿಡಿಯಲು ಇರಿಸಿದ್ದ ಪಂಜರದಲ್ಲಿ ಸಿಕ್ಕಿಬಿದ್ದ ವ್ಯಕ್ತಿ!ದಾವಣಗೆರೆ | ಗಲಾಟೆ ಪ್ರಕರಣದಿಂದ ಹೆಸರು ಕೈಬಿಡಲು ಲಂಚ; ASIಗೆ ಬಲೆ ಬೀಸಿತು ಲೋಕಾಯುಕ್ತ
ದಾವಣಗೆರೆ: ಪೊಲೀಸರೇ ಲಂಚಕ್ಕೆ ಕೈ ಚಾಚದಿರಿ. ಅಪರಾಧಿಗಳ ಕೈಗೆ ಬೇಡಿ ತೊಡಿಸುವ ನಿಮ್ಮನ್ನೇ ಜೈಲಿಗೆ ತಳ್ಳುತ್ತದೆ ಲೋಕಾಯುಕ್ತ! ಪೊಲೀಸ್ ಠಾಣೆ ಒಳಗಾಗಲಿ, ಹೊರಗಾಗಲಿ ದೂರುದಾರರಿಂದ ಲಂಚ ಪಡೆಯಲು ಮುಂದಾದರೆ ಹಠಾತ್ ಎದುರಾಗುತ್ತದೆ ಲೋಕಾಯುಕ್ತ. ಹೌದು,…
View More ದಾವಣಗೆರೆ | ಗಲಾಟೆ ಪ್ರಕರಣದಿಂದ ಹೆಸರು ಕೈಬಿಡಲು ಲಂಚ; ASIಗೆ ಬಲೆ ಬೀಸಿತು ಲೋಕಾಯುಕ್ತಬಿಜೆಪಿ ಶಾಸಕನ ಪತ್ತೆಗಾಗಿ ಲೋಕಾಯುಕ್ತ ಬಲೆ; ಮಾಡಾಳ್ ವಿರೂಪಾಕ್ಷಪ್ಪ ವಿದೇಶಕ್ಕೆ ಪರಾರಿಯಾಗಲು ಸಿದ್ಧತೆ..!
ದಾವಣಗೆರೆ ಜಿಲ್ಲೆಯ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಬಂಧನದ ಭೀತಿ ಎದುರಾಗಿದ್ದು, ಪುತ್ರ ಪ್ರಕಾಶ್ ಮಾಡಾಳ್ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆ ಬಿದ್ದಿದ್ದು, ಈ ಪ್ರಕರಣದಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಎ1…
View More ಬಿಜೆಪಿ ಶಾಸಕನ ಪತ್ತೆಗಾಗಿ ಲೋಕಾಯುಕ್ತ ಬಲೆ; ಮಾಡಾಳ್ ವಿರೂಪಾಕ್ಷಪ್ಪ ವಿದೇಶಕ್ಕೆ ಪರಾರಿಯಾಗಲು ಸಿದ್ಧತೆ..!ದಾವಣಗೆರೆ: ಲೋಕಾಯುಕ್ತದಿಂದ ಬೆಸ್ಕಾಂ ಅಧಿಕಾರಿಯ ಮೇಲೆ ದಾಳಿ; 15 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಬೆಸ್ಕಾಂ ಇಂಜಿನಿಯರ್
ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ಬೆಸ್ಕಾಂ(BESCOM) ಇಂಜಿನಿಯರ್ ಕಡತ ವಿಲೇವಾರಿಗಾಗಿ 15 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಹೌದು, ಹರಿಹರ ಬೆಸ್ಕಾಂ ಕಚೇರಿಯ ಸಹಾಯಕ ಕಾರ್ಯಪಡೆ ಇಂಜಿನಿಯರ್ ಬಿ.ಎಂ.ಕರಿಬಸವಯ್ಯ ಅವರು ಲೋಕಾಯುಕ್ತ…
View More ದಾವಣಗೆರೆ: ಲೋಕಾಯುಕ್ತದಿಂದ ಬೆಸ್ಕಾಂ ಅಧಿಕಾರಿಯ ಮೇಲೆ ದಾಳಿ; 15 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಬೆಸ್ಕಾಂ ಇಂಜಿನಿಯರ್ದಾವಣಗೆರೆ: ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಸರ್ವೇಯರ್
ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲೂಕು ಕಚೇರಿ ವ್ಯಾಪ್ತಿಯ ಭೂದಾಖಲೆಗಳ ಸಹಾಯಕ ನಿರ್ದೇಶಕ ಕಚೇರಿಯ ಸರ್ವೇಯರ್ ಉದಯ್ ಚೌಧರಿ ಅವರನ್ನು ಸೋಮವಾರ ಈ-ಸ್ವತ್ತು ಅಳತೆ ಮಾಡಲು ಸಾರ್ವಜನಿಕರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.…
View More ದಾವಣಗೆರೆ: ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಸರ್ವೇಯರ್
