ನವದೆಹಲಿ: ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಜೇಬಿನಲ್ಲಿದ್ದ ಮೊಬೈಲ್ ಸ್ಪೋಟಗೊಂಡ ಪರಿಣಾಮ ಶಾಲೆಯ ಮುಖ್ಯೋಪಾದ್ಯಾಯರೊಬ್ಬರು ಗಂಭೀರ ಗಾಯಗೊಂಡು ಸಾವನ್ನಪ್ಪಿದ ಘಟನೆ ಭಂಡಾರ ಜಿಲ್ಲೆಯ ಸಕೋಲಿ ತಾಲ್ಲೂಕಿನ ಸಂಗಡಿ ಬಳಿಯ ಸಿರೆಗಾಂವ್ಟೋಲಾದಲ್ಲಿ ಈ ಘಟನೆ ನಡೆದಿದೆ. ಮೃತರನ್ನು…
View More Shocking News: ಕಿಸೆಯಲ್ಲಿದ್ದ ಮೊಬೈಲ್ ಸ್ಪೋಟಗೊಂಡು ಬೈಕ್‌ನಲ್ಲಿ ತೆರಳುತ್ತಿದ್ದ ಶಿಕ್ಷಕ ಸಾವು!teacher
Teacher Accident: ಬೈಕ್ ಸ್ಕಿಡ್ ಆಗಿ ಸಂಗೀತ ಶಿಕ್ಷಕ ಸಾವು!
ಚಿಕ್ಕೋಡಿ: ಬೈಕ್ ಸ್ಕಿಡ್ ಆದ ಪರಿಣಾಮ ಸಂಗೀತ ಶಿಕ್ಷಕ ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕೋಡಿ ತಾಲೂಕಿನ ಚಿಂಚಣಿ ಗ್ರಾಮದ ಬಳಿ ನಡೆದಿದೆ. ದರ್ಶನ್ ಶಹಾ ಮೃತ ದುರ್ದೈವಿ ಶಿಕ್ಷಕ ಎಂದು ತಿಳಿದುಬಂದಿದೆ. ದರ್ಶನ್ ಚಿಕ್ಕೋಡಿ…
View More Teacher Accident: ಬೈಕ್ ಸ್ಕಿಡ್ ಆಗಿ ಸಂಗೀತ ಶಿಕ್ಷಕ ಸಾವು!Good News: ದಾರಿಯಲ್ಲಿ ಸಿಕ್ಕ ಮಾಂಗಲ್ಯ ಸರವನ್ನು ಮಾಲೀಕರಿಗೆ ಮರಳಿಸಿದ ಮಹಾತಾಯಿ
ಕುಮಟಾ: ರಸ್ತೆಯಲ್ಲಿ ಸಿಕ್ಕ ಮಾಂಗಲ್ಯ ಸರವನ್ನು ಮಾಲೀಕರಿಗೆ ಮರಳಿಸುವ ಮೂಲಕ ಮಹಿಳೆಯೋರ್ವರು ಮಾನವೀಯತೆ ಮೆರೆದ ಘಟನೆ ಕುಮಟಾದಲ್ಲಿ ನಡೆದಿದೆ. ಸರ್ವೇಶ್ವರಿ ಶ್ರೀಧರ ನಾಯ್ಕ ಮಾಂಗಲ್ಯ ಸರ ಮರಳಿಸಿದ ಮಹಿಳೆಯಾಗಿದ್ದಾರೆ. ಸೋಮವಾರ ಸಂಜೆ ವೇಳೆಗೆ ಕಲಭಾಗ್…
View More Good News: ದಾರಿಯಲ್ಲಿ ಸಿಕ್ಕ ಮಾಂಗಲ್ಯ ಸರವನ್ನು ಮಾಲೀಕರಿಗೆ ಮರಳಿಸಿದ ಮಹಾತಾಯಿCyber Scam: ನೀವು ಮೊಬೈಲ್‌ನಲ್ಲಿ ‘ಆ ವೀಡಿಯೋ’ ನೋಡುತ್ತೀರಿ ಎಂದು ಶಿಕ್ಷಕಿಗೆ ಬೆದರಿಸಿ 72 ಸಾವಿರ ವಂಚನೆ!
ಉತ್ತರ ಪ್ರದೇಶ: ಮೊಬೈಲ್‌ನಲ್ಲಿ ಅಶ್ಲೀಲ ವೀಡಿಯೋ ನೋಡುತ್ತೀರಿ, ನಿಮ್ಮ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಬೆದರಿಸಿ ಶಿಕ್ಷಕಿಯಿಂದ ಸೈಬರ್ ವಂಚಕರು ಬರೋಬ್ಬರಿ 72 ಸಾವಿರ ರೂ. ವಂಚಿಸಿದ ಘಟನೆ ಗೋರಖ್‌ಪುರದ ಗಗಹಾ ನಗರದಲ್ಲಿ ನಡೆದಿದೆ.…
View More Cyber Scam: ನೀವು ಮೊಬೈಲ್‌ನಲ್ಲಿ ‘ಆ ವೀಡಿಯೋ’ ನೋಡುತ್ತೀರಿ ಎಂದು ಶಿಕ್ಷಕಿಗೆ ಬೆದರಿಸಿ 72 ಸಾವಿರ ವಂಚನೆ!POCSO ಆರೋಪ ಸಾಬೀತು: ಶಿಕ್ಷಕನಿಗೆ 5 ವರ್ಷ ಜೈಲು, 10 ಸಾವಿರ ದಂಡ
ಮಂಗಳೂರು: ಪಾಠ ಹೇಳಿಕೊಡಬೇಕಾದ ಶಿಕ್ಷಕ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಾಬೀತಾದ ಹಿನ್ನಲೆ ಅಪರಾಧಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶಿಸಿದೆ. ಶಿಕ್ಷಕನೊಬ್ಬನಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ(ಪೋಕ್ಸೋ) 5 ವರ್ಷ ಜೈಲು…
View More POCSO ಆರೋಪ ಸಾಬೀತು: ಶಿಕ್ಷಕನಿಗೆ 5 ವರ್ಷ ಜೈಲು, 10 ಸಾವಿರ ದಂಡViral: ಶಿಕ್ಷಕರಿಗಿಂತ ವಾಚ್ಮನ್‌ಗೆ ಸಂಬಳ ಹೆಚ್ಚು, ನೇಮಕಾತಿ ಅಧಿಸೂಚನೆ ವೈರಲ್!
ಚರ್ಬಾ (ಹಿಮಾಚಲಪ್ರದೇಶ): ಇಲ್ಲಿನ ಸರ್ಕಾರಿ ಪ್ರೌಢಶಾಲೆಯೊಂದು ಅರೆಕಾಲಿಕ ಶಿಕ್ಷಕ ಹುದ್ದೆ ಹಾಗೂ ವಾಚ್ಮನ್ ಪೋಸ್ಟ್‌ಗೆ ಕರೆದಿರುವ ನೇಮಕಾತಿ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಶಿಕ್ಷಕರಿಗಿಂತ ಹೆಚ್ಚಿನ ಸಂಬಳವನ್ನು ವಾಚ್ಮನ್ಗೆ ನೀಡುತ್ತಿರುವುದು ಚರ್ಚೆಯ ವಿಷಯವಾಗಿದೆ. ಅರೆಕಾಲಿಕ ಶಿಕ್ಷಕರಿಗೆ…
View More Viral: ಶಿಕ್ಷಕರಿಗಿಂತ ವಾಚ್ಮನ್‌ಗೆ ಸಂಬಳ ಹೆಚ್ಚು, ನೇಮಕಾತಿ ಅಧಿಸೂಚನೆ ವೈರಲ್!Teacher Bathing: ಶಿಕ್ಷಕಿಯ ಸ್ನಾನದ ವಿಡಿಯೋ ರೆಕಾರ್ಡ್ ಮಾಡಿ ಸೆಕ್ಸ್‌ಗೆ ಆಹ್ವಾನಿಸಿದ ವಿದ್ಯಾರ್ಥಿಗಳು!
ಮಥುರಾ: 10ನೇ ತರಗತಿಯ ವಿದ್ಯಾರ್ಥಿಗಳು ತಮ್ಮದೇ ತರಗತಿಯ ಶಿಕ್ಷಕಿ ಸ್ನಾನ ಮಾಡುತ್ತಿರುವ ವೀಡಿಯೊವನ್ನು ರಹಸ್ಯವಾಗಿ ರೆಕಾರ್ಡ್ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮಥುರಾದ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ. ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದ ಮಹಿಳೆಯೊಬ್ಬರು ರಜಾದಿನಗಳಲ್ಲಿ…
View More Teacher Bathing: ಶಿಕ್ಷಕಿಯ ಸ್ನಾನದ ವಿಡಿಯೋ ರೆಕಾರ್ಡ್ ಮಾಡಿ ಸೆಕ್ಸ್‌ಗೆ ಆಹ್ವಾನಿಸಿದ ವಿದ್ಯಾರ್ಥಿಗಳು!ವಿಜಯನಗರ: ಡೆತ್‌ನೋಟ್ ಬರೆದಿಟ್ಟು ಶಾಲೆಯಲ್ಲಿಯೇ ಶಿಕ್ಷಕಿ ಸಾವಿಗೆ ಶರಣು!
ವಿಜಯನಗರ: ಭವಿಷ್ಯದ ಪ್ರಜೆಗಳನ್ನು ರೂಪಿಸುವ ಶಿಕ್ಷಕಿಯೊಬ್ಬರು ವರದಕ್ಷಿಣೆ ಕಿರುಕುಳದಿಂದ ಶಾಲಾ ಕೊಠಡಿಯಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯನಗರದಲ್ಲಿ ನಡೆದಿದೆ. ಹೌದು, ಇಲ್ಲಿನ ಹಡಗಲಿಯ ನ್ಯಾಷನಲ್ ಶಾಲೆಯಲ್ಲಿ ಪಾಠ ಮಾಡುತ್ತಿರುವ ರೂಪಾ(34) ಮೃತಪಟ್ಟ…
View More ವಿಜಯನಗರ: ಡೆತ್‌ನೋಟ್ ಬರೆದಿಟ್ಟು ಶಾಲೆಯಲ್ಲಿಯೇ ಶಿಕ್ಷಕಿ ಸಾವಿಗೆ ಶರಣು!ರಾಜ್ಯದಲ್ಲಿ 47 ಸಾವಿರ ಶಿಕ್ಷಕರ ಹುದ್ದೆ ಖಾಲಿ, 15 ಸಾವಿರ ಶಿಕ್ಷಕರ ನೇಮಕ: ಸಚಿವ ನಾಗೇಶ್
ಬೆಂಗಳೂರು: ರಾಜ್ಯದಲ್ಲಿ 47 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಅದರಲ್ಲಿ 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಹೌದು, ಪ್ರಶ್ನೋತ್ತರ…
View More ರಾಜ್ಯದಲ್ಲಿ 47 ಸಾವಿರ ಶಿಕ್ಷಕರ ಹುದ್ದೆ ಖಾಲಿ, 15 ಸಾವಿರ ಶಿಕ್ಷಕರ ನೇಮಕ: ಸಚಿವ ನಾಗೇಶ್ರಾಜ್ಯದಲ್ಲಿ 2500 ಶಿಕ್ಷಕರ ಹುದ್ದೆಗಳ ಭರ್ತಿ; ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ!
ಪ್ರೌಢಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, 2500 ಹುದ್ದೆಗಳಿಗೆ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಹೌದು, ಈ ಕುರಿತು ಟ್ವೀಟ್ ಮಾಡಿರುವ ಶಿಕ್ಷಣ ಸಚಿವ…
View More ರಾಜ್ಯದಲ್ಲಿ 2500 ಶಿಕ್ಷಕರ ಹುದ್ದೆಗಳ ಭರ್ತಿ; ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ!