ಬೆಂಗಳೂರು: ಮದ್ಯ ವ್ಯರ್ಜನ ಶಿಬಿರಕ್ಕೆ ದಾಖಲಾಗಿದ್ದ ಯುವಕನೋರ್ವ ಹೊಟ್ಟೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದು, ಆತನ ಹೊಟ್ಟೆ ಸ್ಕ್ಯಾನ್ ಮಾಡಿದ ವೈದ್ಯರು ಶಾಕ್ ಆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ…
View More Shocking News: ಹೊಟ್ಟೆನೋವೆಂದು ಆಸ್ಪತ್ರೆಗೆ ಬಂದವನ ಹೊಟ್ಟೆಯಲ್ಲಿತ್ತು ಬರೋಬ್ಬರಿ 50 ಟೂಥ್ ಬ್ರಷ್!stomach
ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರು ಕುಡಿಯಿರಿ..!
ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರು ಕುಡಿಯುವುದರಿಂದ ನಿಮ್ಮ ದೇಹಕ್ಕೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಹೌದು, ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರು ಕುಡಿಯುವುದರಿಂದ ನಿಮ್ಮ ದೇಹದಿಂದ ವಿಷವನ್ನು ತೆಗೆದುಹಾಕುವುದನ್ನು…
View More ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರು ಕುಡಿಯಿರಿ..!ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಕಾಫಿ/ಟೀ ಕುಡಿಯುತ್ತೀರಾ?
ಹೆಚ್ಚಿನವರಿಗೆ ಮುಂಜಾನೆ ಎದ್ದ ಕೂಡಲೇ ಕಾಫಿ/ಟೀ ಕುಡಿಯುವ ಅಭ್ಯಾಸ ಇದೆ. ಆದ್ರೆ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದನ್ನು ತಪ್ಪಿಸಿ. ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಇದು ಆ್ಯಸಿಡಿಟಿಗೆ ಕಾರಣವಾಗಬಹುದು. ದೀರ್ಘಕಾಲದ ಆರೋಗ್ಯ ಸಮಸ್ಯೆಯನ್ನುಂಟು…
View More ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಕಾಫಿ/ಟೀ ಕುಡಿಯುತ್ತೀರಾ?ದಿನವೂ ನೆನೆಸಿಟ್ಟ ಬದಾಮಿ ತಿನ್ನಲೇಬೇಕು; ಪ್ರತಿದಿನವೂ ನೆನೆಸಿಟ್ಟ ಬದಾಮಿಯನ್ನು ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ
ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಬಾದಾಮಿ ತಿನ್ನಲೇಬೇಕು. ಪ್ರತಿದಿನವೂ ನೀರಿನಲ್ಲಿ ನೆನೆಸಿಟ್ಟ ಬದಾಮಿಯನ್ನು ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ. ಬದಾಮಿಯು ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಗೆ ಮಾಡುತ್ತದೆ. ಇದರಲ್ಲಿನ ಆ್ಯಂಟಿ ಆಕ್ಸಿಡೆಂಟ್ ಗಳು…
View More ದಿನವೂ ನೆನೆಸಿಟ್ಟ ಬದಾಮಿ ತಿನ್ನಲೇಬೇಕು; ಪ್ರತಿದಿನವೂ ನೆನೆಸಿಟ್ಟ ಬದಾಮಿಯನ್ನು ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆಹೊಟ್ಟೆಯ ಅಲ್ಸರ್ ಗೆ ಕಾರಣವೇನು..? ನೈಸರ್ಗಿಕವಾಗಿ ಅಲ್ಸರ್ ಸಮಸ್ಯೆಯನ್ನು ತಡೆಗಟ್ಟುವುದು ಹೇಗೆ? ಇಲ್ಲಿದೆ ಪರಿಹಾರ
ಹೊಟ್ಟೆಯ ಅಲ್ಸರ್ ಗೆ ಕಾರಣಗಳು: ಜೀರ್ಣ ರಸದಿಂದ ಹೊಟ್ಟೆಯನ್ನು ರಕ್ಷಿಸುವ ಲೋಳೆಯ ದಪ್ಪ ಪದರವು ಕಡಿಮೆಯಾದಾಗ ಉಂಟಾಗುತ್ತವೆ. ಧೂಮಪಾನ ಔಷಧಿಗಳಿಗೆ ಒಗ್ಗಿಕೊಳ್ಳುವುದು ಔಷಧಿಗಳು ಅನುವಂಶೀಯತೆ ಉದ್ವೇಗ ಕೋಪ ಅಲ್ಸರ್ ಲಕ್ಷಣಗಳು: ಹೊಟ್ಟೆ ಉಬ್ಬುವುದು ವಾಕರಿಕೆ…
View More ಹೊಟ್ಟೆಯ ಅಲ್ಸರ್ ಗೆ ಕಾರಣವೇನು..? ನೈಸರ್ಗಿಕವಾಗಿ ಅಲ್ಸರ್ ಸಮಸ್ಯೆಯನ್ನು ತಡೆಗಟ್ಟುವುದು ಹೇಗೆ? ಇಲ್ಲಿದೆ ಪರಿಹಾರಹೊಟ್ಟೆ ನೋವು ಉಪಶಮನಕ್ಕೆ ಇಲ್ಲಿದೆ ಮನೆ ಮದ್ದು
ಹೊಟ್ಟೆ ನೋವು ಉಪಶಮನಕ್ಕೆ ಮನೆ ಮದ್ದು: ಬಹಳಷ್ಟು ಮಂದಿ ಹೊಟ್ಟೆ ನೋವು ತಾಳಲಾರದೆ ಬಳಲುತ್ತಿರುತ್ತಾರೆ. ಅದರಲ್ಲೂ ಮುಟ್ಟಿನ ಸಮಯದಲ್ಲಿ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಹೊಟ್ಟೆ ನೋವು ಹೇಳತೀರದು. ಇದಕ್ಕೆ ಶಾಶ್ವತ ಪರಿಹಾರ ಇಲ್ಲದಿದ್ದರೂ ತಾತ್ಕಾಲಿಕವಾಗಿ ಮನೆಯಲ್ಲಿ…
View More ಹೊಟ್ಟೆ ನೋವು ಉಪಶಮನಕ್ಕೆ ಇಲ್ಲಿದೆ ಮನೆ ಮದ್ದು