‘ಅಡಿಕೆ ಕ್ಯಾನ್ಸರ್ ಕಾರಕ’ ಯಾವುದೇ ಆಧಾರವಿಲ್ಲದ ಅವೈಜ್ಞಾನಿಕ ವರದಿ: ವಿಶ್ವೇಶ್ವರ ಹೆಗಡೆ ಕಾಗೇರಿ

ಶಿರಸಿ: ವಿಶ್ವ ಆರೋಗ್ಯ ಸಂಸ್ಥೆಯ ಅಂಗ ಸಂಸ್ಥೆಯಾದ ʼಇಂಟರ್‌ ನ್ಯಾಶನಲ್‌ ಏಜನ್ಸಿ ಫಾರ್‌ ರಿಸರ್ಚ್‌ ಆಂಡ್‌ ಕ್ಯಾನ್ಸರ್‌ʼ ನೀಡಿರುವ ‘ಅಡಿಕೆ ಕ್ಯಾನ್ಸರ್ ಕಾರಕ’ ಎಂಬುದು ಯಾವುದೇ ಆಧಾರವಿಲ್ಲದೇ ನೀಡಿದ ಅವೈಜ್ಞಾನಿಕ ವರದಿಯಾಗಿದೆ. ಈ ವಿಷಯವನ್ನು…

View More ‘ಅಡಿಕೆ ಕ್ಯಾನ್ಸರ್ ಕಾರಕ’ ಯಾವುದೇ ಆಧಾರವಿಲ್ಲದ ಅವೈಜ್ಞಾನಿಕ ವರದಿ: ವಿಶ್ವೇಶ್ವರ ಹೆಗಡೆ ಕಾಗೇರಿ

ಸೈಬರ್ ಅಪರಾಧಗಳ ಜಾಗೃತಿಗಾಗಿ ‘ಪೊಸ್ಟರ್ ಅಭಿಯಾನ’

ಶಿರಸಿ: ನಗರದಲ್ಲಿ ಸೈಬರ್ ಅಪರಾಧಗಳ ಜಾಗೃತಿಗಾಗಿ ಶಿರಸಿ ನಗರ ಠಾಣೆಯ ಪೊಲೀಸರು ‘ಪೊಸ್ಟರ ಅಭಿಯಾನ’ವನ್ನು ಹಮ್ಮಿಕೊಂಡಿದ್ದಾರೆ. ಶಿರಸಿಯ ಕೆನರಾ ಬ್ಯಾಂಕ್ ಹಾಗೂ ಶಿರಸಿ ನಗರ ಪೊಲೀಸ್ ಠಾಣೆಯ ಸಹಭಾಗಿತ್ವದಲ್ಲಿ ಸಾರ್ವಜನಿಕರಿಗೆ ಸೈಬರ್ ಸುರಕ್ಷತೆ ಮತ್ತು…

View More ಸೈಬರ್ ಅಪರಾಧಗಳ ಜಾಗೃತಿಗಾಗಿ ‘ಪೊಸ್ಟರ್ ಅಭಿಯಾನ’

Loan Repayment Fail: ಸಾಲ ಪಡೆದು ಹಿಂದಿರುಗಿಸದ್ದಕ್ಕೆ 90 ಸಾವಿರ ದಂಡ, ತಪ್ಪಿದರೆ 3 ತಿಂಗಳು ಜೈಲು!

ಶಿರಸಿ: ನಗರದ ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘದಲ್ಲಿ ಸಾಲ ಪಡೆದು ಮರಳಿಸದ ವ್ಯಕ್ತಿಯ ವಿರುದ್ಧ ವಿಚಾರಣೆ ನಡೆಸಿದ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಅಭಿಷೇಕ ರಾಮಚಂದ್ರ ಜೋಶಿ ಇವರು ಆರೋಪಿಗೆ 90 ಸಾವಿರ ರೂ…

View More Loan Repayment Fail: ಸಾಲ ಪಡೆದು ಹಿಂದಿರುಗಿಸದ್ದಕ್ಕೆ 90 ಸಾವಿರ ದಂಡ, ತಪ್ಪಿದರೆ 3 ತಿಂಗಳು ಜೈಲು!

Hebbar Ananthkumar Dosti: ಚರ್ಚೆಗೆ ಗ್ರಾಸವಾದ ಬಿಜೆಪಿಯಿಂದ ಅಂತರ ಕಾಯ್ದುಕೊಂಡ ಮುಖಂಡರ ದೋಸ್ತಿ!

ಶಿರಸಿ: ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾ‌ರ್ ಹಾಗೂ ಮಾಜಿ ಸಂಸದ ಅನಂತಕುಮಾರ ಹೆಗಡೆ ಒಟ್ಟಾಗಿ ಕುಳಿತು ಆತ್ಮೀಯವಾಗಿ ಮಾತನಾಡುತ್ತಿರುವ ಫೋಟೋವನ್ನು ಹೆಬ್ಬಾರ್ ಅವರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವುದು ಬಿಜೆಪಿಯಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಹಾಲಿ…

View More Hebbar Ananthkumar Dosti: ಚರ್ಚೆಗೆ ಗ್ರಾಸವಾದ ಬಿಜೆಪಿಯಿಂದ ಅಂತರ ಕಾಯ್ದುಕೊಂಡ ಮುಖಂಡರ ದೋಸ್ತಿ!

Deer Hunting: ಮೂವರಿಂದ ಜಿಂಕೆ ಬೇಟೆ: ಓರ್ವನ ಬಂಧನ, ಇಬ್ಬರು ಪರಾರಿ

ಶಿರಸಿ: ತಾಲ್ಲೂಕಿನ ಉಂಚಳ್ಳಿಯಲ್ಲಿ ಜಿಂಕೆ ಬೇಟೆಯಾಡಿದವರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಓರ್ವನನ್ನು ಬಂಧಿಸಿದ್ದಾರೆ. ಉಂಚಳ್ಳಿಯ ಗಣಪತಿ ಮಂಜುನಾಥ ಗೌಡ ಬಂಧಿತ ಆರೋಪಿಯಾಗಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ. ಉಂಚಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ಗ್ರಾಮದ…

View More Deer Hunting: ಮೂವರಿಂದ ಜಿಂಕೆ ಬೇಟೆ: ಓರ್ವನ ಬಂಧನ, ಇಬ್ಬರು ಪರಾರಿ

Leopard Appeared: ಶಿರಸಿ ವ್ಯಾಪ್ತಿಯಲ್ಲಿ ಆನೆ ಹಿಂಡಿನ ಬಳಿಕ ಚಿರತೆ ಪ್ರತ್ಯಕ್ಷ!

ಶಿರಸಿ: ಶಿರಸಿ ನಗರ ವ್ಯಾಪಾರ ಇತ್ತೀಚೆಗೆ ಆನೆಗಳ ಹಿಂಡು ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದ ಬೆನ್ನಲ್ಲೇ ಇದೀಗ ಚಿರತೆ ಕಾಣಿಸಿಕೊಂಡು ಆತಂಕಕ್ಕೆ ಕಾರಣವಾಗಿದೆ. ತಾಲ್ಲೂಕಿನ ಸುಗಾವಿ-ಬಿದ್ರಳ್ಳಿ ರಸ್ತೆಯಲ್ಲಿ ರಾತ್ರಿ ವೇಳೆ ವಾಹನ ಸವಾರರಿಗೆ ಚಿರತೆ ಕಾಣಿಸಿಕೊಳ್ಳುತ್ತಿದೆ.…

View More Leopard Appeared: ಶಿರಸಿ ವ್ಯಾಪ್ತಿಯಲ್ಲಿ ಆನೆ ಹಿಂಡಿನ ಬಳಿಕ ಚಿರತೆ ಪ್ರತ್ಯಕ್ಷ!

Elephants Relief: ನಾಡಿನಿಂದ ಮರಳಿ ಕಾಡಿನ ಹಾದಿ‌ ಹಿಡಿದ ಆನೆಗಳ‌‌ ಹಿಂಡು

ಶಿರಸಿ: ಶಿರಸಿ ನಗರ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದ ಆನೆಗಳ ಹಿಂಡು ಕೊನೆಗೂ ಬನವಾಸಿ ಕಾಡಿನತ್ತ ಪಯಣ ಬೆಳೆಸಿವೆ. ಅರಣ್ಯ ಇಲಾಖೆ ಸಿಬ್ಬಂದಿ ಸತತ ಪ್ರಯತ್ನ ಮಾಡಿ ಆನೆಗಳ ಹಿಂಡನ್ನು ಜನವಸತಿ…

View More Elephants Relief: ನಾಡಿನಿಂದ ಮರಳಿ ಕಾಡಿನ ಹಾದಿ‌ ಹಿಡಿದ ಆನೆಗಳ‌‌ ಹಿಂಡು

Elephants Appeared: ಶಿರಸಿ ನಗರ ವ್ಯಾಪ್ತಿಯಲ್ಲಿ ತಡರಾತ್ರಿ ಆನೆ ಪ್ರತ್ಯಕ್ಷ!

ಶಿರಸಿ: ಇದೇ ಮೊದಲ ಬಾರಿಗೆ ಶಿರಸಿ ನಗರ ವ್ಯಾಪ್ತಿಯಲ್ಲಿ ಆನೆಗಳು ಕಾಣಿಸಿಕೊಂಡು ನಿವಾಸಿಗಳನ್ನು ಆತಂಕಕ್ಕೀಡುಮಾಡಿದ ಘಟನೆ ನಡೆದಿದೆ. ತಾಲ್ಲೂಕಿನ ಬನವಾಸಿ ರಸ್ತೆಯ ಪೆಡಂಬೈಲ್ ಸಮೀಪದ ತೋಟಗಾರಿಕಾ ಕಾಲೇಜು ಹಿಂಭಾಗದ ತವರುಮನೆ ತೋಟಕ್ಕೆ ಶನಿವಾರ ತಡರಾತ್ರಿ…

View More Elephants Appeared: ಶಿರಸಿ ನಗರ ವ್ಯಾಪ್ತಿಯಲ್ಲಿ ತಡರಾತ್ರಿ ಆನೆ ಪ್ರತ್ಯಕ್ಷ!

Fire Accident: ಒಲೆಗೆ ಬೆಂಕಿ ಹಚ್ಚಲು ‘Petrol’ ಬಳಸುವ ಮಹಿಳೆಯರೇ ಎಚ್ಚರ!

ಶಿರಸಿ: ಬಚ್ಚಲು ಒಲೆಗೆ ಬೆಂಕಿ ಹಾಕುವ ವೇಳೆ ಬೆಂಕಿ ತಗುಲಿ ಮಹಿಳೆಯೋರ್ವರು ಸಾವನ್ನಪ್ಪಿದ ಧಾರುಣ ಘಟನೆ ಶಿರಸಿಯ ಹುಣಸೆಕೊಪ್ಪದ ಹೀರೆಬೈಲ್ ಕುಂಟೆಮನೆಯಲ್ಲಿ ನಡೆದಿದೆ. ಗಂಗೆ ಗೌಡ(55) ಬೆಂಕಿ ತಗುಲಿ ಸಾವನ್ನಪ್ಪಿದ ಮಹಿಳೆಯಾಗಿದ್ದಾರೆ. ಬೆಳಿಗ್ಗೆ ಸ್ನಾನಕ್ಕೆ…

View More Fire Accident: ಒಲೆಗೆ ಬೆಂಕಿ ಹಚ್ಚಲು ‘Petrol’ ಬಳಸುವ ಮಹಿಳೆಯರೇ ಎಚ್ಚರ!

Student Death: ವಿಧಿಯ ಆಟ: ಪರೀಕ್ಷೆ ಬರೆಯಲು ಹೊರಟಿದ್ದ ವಿದ್ಯಾರ್ಥಿ ಪರಲೋಕಕ್ಕೆ!

ಶಿರಸಿ: ಪರೀಕ್ಷೆ ಬರೆಯಲು ಬೈಕ್‌ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿಯೋರ್ವ ನಿಂತಿದ್ದ ಲಾರಿಗೆ ಗುದ್ದಿಕೊಂಡು ಧಾರುಣವಾಗಿ ಸಾವನ್ನಪಿದ ಘಟನೆ ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿ 766EEಯ ಹಾರೂಗಾರ ಬಳಿ ನಡೆದಿದೆ.‌ ಮೃತ ವಿದ್ಯಾರ್ಥಿಯನ್ನು ಅಮ್ಮಿನಳ್ಳಿ ಸಮೀಪದ ಮನೋಜ್.ಜಿ.ಹೆಗಡೆ ಎಂದು…

View More Student Death: ವಿಧಿಯ ಆಟ: ಪರೀಕ್ಷೆ ಬರೆಯಲು ಹೊರಟಿದ್ದ ವಿದ್ಯಾರ್ಥಿ ಪರಲೋಕಕ್ಕೆ!