ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ನಡುವಿನ ವಯಸ್ಸಿನ ಅಂತರದ ಸುತ್ತಲಿನ ವದಂತಿಯನ್ನು ಅಮೀಷಾ ಪಟೇಲ್ ಇತ್ತೀಚೆಗೆ ಅವರ ಸಿಕಂದರ್ ಚಿತ್ರದಲ್ಲಿ. ಈ ಚಿತ್ರ ಮಾರ್ಚ್ 30, 2025 ರಂದು ಬಿಡುಗಡೆಯಾಯಿತು ಮತ್ತು ಮಿಶ್ರ…
View More ಸಿಕಂದರ್: ಸಲ್ಮಾನ್-ರಶ್ಮಿಕಾ ಜೋಡಿಯ ಮೇಲಿನ ವಯಸ್ಸಿನ ಅಂತರದ ಟೀಕೆಗಳನ್ನು ತಳ್ಳಿಹಾಕಿದ ನಟಿ ಅಮೀಷಾ ಪಟೇಲ್Salman Khan
ರಾಮ ಮಂದಿರ ಪ್ರೇರಿತ 34 ಲಕ್ಷ ರೂ. ವಾಚ್ ಪ್ರದರ್ಶಿಸಿದ ಸಲ್ಮಾನ್ ಖಾನ್
ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಈ ಬಾರಿ ಅವರ ನಟನಾ ಕೌಶಲ್ಯಕ್ಕಾಗಿ ಅಲ್ಲ, ಬದಲಿಗೆ ಐಷಾರಾಮಿ ಕೈಗಡಿಯಾರಗಳಲ್ಲಿನ ಅವರ ಅಭಿರುಚಿಗಾಗಿ. ಬಾಲಿವುಡ್ ಸೂಪರ್ಸ್ಟಾರ್ ತಮ್ಮ ಮುಂಬರುವ ಚಿತ್ರದ ಪ್ರಚಾರದ ಸಮಯದಲ್ಲಿ,…
View More ರಾಮ ಮಂದಿರ ಪ್ರೇರಿತ 34 ಲಕ್ಷ ರೂ. ವಾಚ್ ಪ್ರದರ್ಶಿಸಿದ ಸಲ್ಮಾನ್ ಖಾನ್Sikandar teaser: ಕೆಲವು ‘ಇನ್ಸಾಫ್’ ಮತ್ತು ‘ಹಿಸಾಬ್’ಗಾಗಿ ಕೋಪದ ಮೋಡ್‌ನಲ್ಲಿ ಸಲ್ಮಾನ್ ಖಾನ್
ಸಿಕಂದರ್ ಟೀಸರ್: ಸಲ್ಮಾನ್ ಖಾನ್ ಗುರುವಾರ ಸಿಕಂದರ್ ಬಗ್ಗೆ ಮತ್ತೊಂದು ಹಿಂಟ್ ನೀಡಿದ್ದು, ಇದು ಆಕ್ಷನ್-ಪ್ಯಾಕ್ಡ್ ರೈಡ್ ಆಗಿರುತ್ತದೆ ಎನ್ನುವುದನ್ನು ತೋರಿಸಿದ್ದಾರೆ. ನಟ ತಮ್ಮ ಮುಂಬರುವ ಚಿತ್ರದ ಎರಡನೇ ಟೀಸರ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ…
View More Sikandar teaser: ಕೆಲವು ‘ಇನ್ಸಾಫ್’ ಮತ್ತು ‘ಹಿಸಾಬ್’ಗಾಗಿ ಕೋಪದ ಮೋಡ್‌ನಲ್ಲಿ ಸಲ್ಮಾನ್ ಖಾನ್ಬಾಂದ್ರಾ ಮನೆಗೆ Bulletproof ಗಾಜುಗಳನ್ನು ಅಳವಡಿಸಿದ ಸಲ್ಮಾನ್ ಖಾನ್
ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಹತ್ಯೆಗೆ ಸಂಚು ರೂಪಿಸಿರುವ ಬಗ್ಗೆ ಮುಂಬೈ ಪೊಲೀಸರ ಚಾರ್ಜ್ಶೀಟ್ನಲ್ಲಿ ಬಹಿರಂಗವಾದ ನಂತರ, ಮುಂಬೈನ ಬಾಂದ್ರಾ ವೆಸ್ಟ್ನಲ್ಲಿರುವ ದುಬಾರಿ ಗ್ಯಾಲಕ್ಸಿ ಅಪಾರ್ಟ್ಮೆಂಟ್ನಲ್ಲಿ ಬುಲೆಟ್ ಪ್ರೂಫ್ ಗ್ಲಾಸ್ಗಳನ್ನು ಅಳವಡಿಸಲಾಗಿದೆ.…
View More ಬಾಂದ್ರಾ ಮನೆಗೆ Bulletproof ಗಾಜುಗಳನ್ನು ಅಳವಡಿಸಿದ ಸಲ್ಮಾನ್ ಖಾನ್Salman Murder Threat: ಸಲ್ಲುಭಾಯ್‌ಗೆ ಕೊಲೆ ಬೆದರಿಕೆ ಹಾಕಿದ್ದ ರಾಜಸ್ತಾನಿ ಅಂದರ್!
ಹಾವೇರಿ: ಬಾಲಿವುಡ್ ಭಾಯಿ ನಟ ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪಿಯನ್ನು ಹಾವೇರಿಯಲ್ಲಿ ಬಂಧನ ಮಾಡಲಾಗಿದೆ. ರಾಜಸ್ತಾನ ಮೂಲದ ಬಿಕಾರಾಮ್ ಬಂಧಿತ ಆರೋಪಿಯಾಗಿದ್ದಾನೆ. ರಾಜಸ್ತಾನ ಮೂಲದ ಬಿಕಾರಾಮ್ ಕೂಲಿ ಕೆಲಸಕ್ಕೆಂದು ಇತ್ತೀಚೆಗೆ ಹಾವೇರಿ…
View More Salman Murder Threat: ಸಲ್ಲುಭಾಯ್‌ಗೆ ಕೊಲೆ ಬೆದರಿಕೆ ಹಾಕಿದ್ದ ರಾಜಸ್ತಾನಿ ಅಂದರ್!ಬಿಷ್ಣೋಯಿ ಬಳಿ ಕ್ಷಮೆ ಕೇಳುವಂತೆ ಸಲ್ಮಾನ್ ಖಾನಗೆ ಗಾಯಕ ಜಲೋಟಾ ಸಲಹೆ
ಮುಂಬೈ: ದೇಶಾದ್ಯಂತ ಸದಾ ಸುದ್ದಿಯಲ್ಲಿರುವ ನಟ ಸಲ್ಮಾನ್ ಖಾನ್ ಹಾಗೂ ಲಾರೆನ್ಸ್ ಬಿಷ್ಣೋಯಿ ಅವರ ನಡುವಿನ ವೈಷಮ್ಯ ತಾರಕ್ಕೆ ಏರಿದೆ. ಹಲವು ಬಾರಿ ಸಲ್ಲು ಮೇಲೆ ಹತ್ಯೆ ಯತ್ನ ನಡೆಸಿದ್ದು, ಸದ್ಯ ಬಿಗಿ ಭದ್ರತೆಯಲ್ಲಿ…
View More ಬಿಷ್ಣೋಯಿ ಬಳಿ ಕ್ಷಮೆ ಕೇಳುವಂತೆ ಸಲ್ಮಾನ್ ಖಾನಗೆ ಗಾಯಕ ಜಲೋಟಾ ಸಲಹೆಸಂಜಯ್ ದತ್, ಸಲ್ಮಾನ್ ಖಾನ್ ಆಪ್ತ ಸ್ನೇಹಿತ, ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಗುಂಡಿಕ್ಕಿ ಹತ್ಯೆ
Baba Siddiqui shot dead : ಮಹಾರಾಷ್ಟ್ರದ ಮಾಜಿ ಸಚಿವ ಹಾಗೂ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಅವರ ಮೇಲೆ ಮುಂಬೈನಲ್ಲಿ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಸಿದ್ದಿಕಿ ಅವರನ್ನು ಗುಂಡಿಕ್ಕಿ ಹತ್ಯೆ…
View More ಸಂಜಯ್ ದತ್, ಸಲ್ಮಾನ್ ಖಾನ್ ಆಪ್ತ ಸ್ನೇಹಿತ, ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಗುಂಡಿಕ್ಕಿ ಹತ್ಯೆಈ ನಟನನ್ನು ಕೊಲ್ಲುವುದೇ ನನ್ನ ಜೀವನದ ಗುರಿ; ಜೀವ ಬೆದರಿಕೆ, ಮನೆ ಖಾಲಿ ಮಾಡಿದ ಸಲ್ಮಾನ್ ಖಾನ್
ಬಾಲಿವುಡ್ ನಟ ಸಲ್ಮಾನ್ ಖಾನ್ ಕೊಲ್ಲುವುದೇ ನನ್ನ ಜೀವನದ ಗುರಿ ಎಂದು ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಹೇಳಿದ್ದಾನೆ. ‘ಕೃಷ್ಣಮೃಗ ಹತ್ಯೆಗೈದಿರುವ ಸಲ್ಮಾನ್, ಬಿಕಾನೇರ್ ನಲ್ಲಿರುವ ನಮ್ಮ ಸಮುದಾಯದ ದೇವಸ್ಥಾನಕ್ಕೆ ತೆರಳಿ ಕ್ಷಮೆಯಾಚಿಸಬೇಕು. ಇದನ್ನು…
View More ಈ ನಟನನ್ನು ಕೊಲ್ಲುವುದೇ ನನ್ನ ಜೀವನದ ಗುರಿ; ಜೀವ ಬೆದರಿಕೆ, ಮನೆ ಖಾಲಿ ಮಾಡಿದ ಸಲ್ಮಾನ್ ಖಾನ್ಸಲ್ಮಾನ್ ಓರ್ವ ಮಾನಸಿಕ ಅಸ್ವಸ್ಥ: ನಟ ಸಲ್ಮಾನ್ ಖಾನ್ ಮೇಲೆ ಗಂಭೀರ ಆರೋಪ ಮಾಡಿದ ಮಾಜಿ ಗೆಳತಿ!
ಬಾಲಿವುಡ್ ಸ್ಟಾರ್ ಹೀರೋ ಸಲ್ಮಾನ್ ಖಾನ್ ಅವರ ಮಾಜಿ ಗೆಳತಿ ಸೋಮಿ ಅಲಿ ಸೆನ್ಸೇಷನಲ್ ಹೇಳಿಕೆ ನೀಡಿದ್ದು, ಇನ್ ಸ್ಟಾಗ್ರಾಮ್ ನಲ್ಲಿ ಸಲ್ಮಾನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಲ್ಮಾನ್ ಖಾನ್ ಮತ್ತು ಭಾಗ್ಯಶ್ರೀ ಅಭಿನಯದ…
View More ಸಲ್ಮಾನ್ ಓರ್ವ ಮಾನಸಿಕ ಅಸ್ವಸ್ಥ: ನಟ ಸಲ್ಮಾನ್ ಖಾನ್ ಮೇಲೆ ಗಂಭೀರ ಆರೋಪ ಮಾಡಿದ ಮಾಜಿ ಗೆಳತಿ!ಸಲ್ಮಾನ್ ಖಾನ್ ಈ ಸಿನಿಮಾದಲ್ಲಿ ಹತ್ತು ನಾಯಕಿಯರು: ದಕ್ಷಿಣದ ನಟಿಯರಿಗೂ ಸಿಗುತ್ತಾ ಅವಕಾಶ..?
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ಇತರರು ಸೇರಿ ನಟಿಸಿ 2005ರಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿದ್ದ ‘ನೋ ಎಂಟ್ರಿ’ ಸಿನಿಮಾದ ಮುಂದುವರಿದ ಭಾಗವನ್ನು ಇದೀಗ ಮತ್ತೆ ತೆರೆ ಮೇಲೆ ತರಲು ಹೊರಟಿದ್ದಾರೆ…
View More ಸಲ್ಮಾನ್ ಖಾನ್ ಈ ಸಿನಿಮಾದಲ್ಲಿ ಹತ್ತು ನಾಯಕಿಯರು: ದಕ್ಷಿಣದ ನಟಿಯರಿಗೂ ಸಿಗುತ್ತಾ ಅವಕಾಶ..?
