”ಓಂ ನಮೋ ಭಗವತೇ ಪಂಚವದನಾಯ ಪಶ್ಚಿಮುಖಾಯ ಗರುಡಾನನಾ, ಮಂ ಮಂ ಮಂ ಮಂ ಮಂ ಸಕಲ ವಿಷಹರಾಯ ಸ್ವಾಹಾ||” ಈ ಮಂತ್ರವನ್ನು ಪ್ರತಿ ಶನಿವಾರ ಪಠಿಸುವುದರಿಂದ ನಿಮ್ಮ ಆರ್ಥಿಕ ಸಮಸ್ಯೆ ದೂರವಾಗುತ್ತದೆ. ಜೀವನದಲ್ಲಿ ಸಂತೋಷ,…
View More ನಿಮ್ಮ ಸಮಸ್ಯೆಗಳ ನಿವಾರಣೆಗೆ ಈ ಮಂತ್ರ ಪಠಿಸಿrid
ಮಗು ಅಳ್ತಾ ಇದ್ದಾಗ ಮೊಬೈಲ್ ಕೊಡ್ತೀರಾ..? ಮಕ್ಕಳ ಮೊಬೈಲ್ ಚಟ ಬಿಡಿಸಲು ಇಲ್ಲಿವೆ ಐಡಿಯಾ…!
ಮೊದಲಿನ ಕಾಲದಲ್ಲಿ ಮಗು ಅತ್ತರೆ ಅದನ್ನು ಎತ್ತಾಡಿ ಮುದ್ದು ಮಾಡಿ ಸಮಾಧಾನಿಸುತ್ತಿದ್ದರು. ಆದರೆ ಈಗ ಮಕ್ಕಳ ಕೈಗೆ ಮೊಬೈಲ್ ಕೊಡುವ ಸ್ಥಿತಿ ಬಂದಿದ್ದು, ಇದುವೇ ಚಿಕ್ಕ ಮಕ್ಕಳಲ್ಲಿ ಮೊಬೈಲ್ ಫೋನ್ ಗೀಳು ಹೆಚ್ಚಾಗಲು ಕಾರಣವಾಗುತ್ತಿದೆ.…
View More ಮಗು ಅಳ್ತಾ ಇದ್ದಾಗ ಮೊಬೈಲ್ ಕೊಡ್ತೀರಾ..? ಮಕ್ಕಳ ಮೊಬೈಲ್ ಚಟ ಬಿಡಿಸಲು ಇಲ್ಲಿವೆ ಐಡಿಯಾ…!ಸ್ಟ್ರೆಚ್‌ಮಾರ್ಕ್ಸ್ ಕಲೆ ಹೋಗಲಾಡಿಸಲು ಇಲ್ಲಿದೆ ಮನೆಮದ್ದು!
ಸ್ಟ್ರೆಚ್‌ಮಾರ್ಕ್ಸ್ ಕಲೆ ಹೋಗಲಾಡಿಸಲು ಮನೆಮದ್ದು * ಮೊಟ್ಟೆಯ ಬಿಳಿ ಭಾಗ: ಮೊದಲಿಗೆ ಸ್ಟ್ರೆಚ್‌ಮಾರ್ಕ್‌ಇರುವ ಜಾಗವನ್ನು ಸ್ವಚ್ಛಗೊಳಿಸಿ, ನಂತರ ಮೊಟ್ಟೆಯ ಬಿಳಿ ಭಾಗವನ್ನು ಮಾತ್ರ ಸ್ಟ್ರೆಚ್‌ಮಾರ್ಕ್ ಮೇಲೆ ಹಚ್ಚಿ ಒಣಗಿದ ನಂತರ ತಣ್ಣೀರಿನಿಂದ ತೊಳೆಯಿರಿ. *ಅಲೋವೆರಾ:…
View More ಸ್ಟ್ರೆಚ್‌ಮಾರ್ಕ್ಸ್ ಕಲೆ ಹೋಗಲಾಡಿಸಲು ಇಲ್ಲಿದೆ ಮನೆಮದ್ದು!ಚಳಿಗಾಲದಲ್ಲಿ ಕಟ್ಟಿದ ಮೂಗಿನಿಂದ ಮುಕ್ತಿ ಪಡೆಯುವುದು ಹೇಗೆ?
ಚಳಿಗಾಲದಲ್ಲಿ ಕಟ್ಟಿದ ಮೂಗಿನಿಂದ ಮುಕ್ತಿ ಪಡೆಯುವುದು ಹೇಗೆ? ಭಾರತದಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಚಳಿಗಾಲ ಬರುತ್ತದೆ. ಈ ಸಮಯದಲ್ಲಿ ಬಹುತೇಕ ಜನರು ಕಟ್ಟಿದ ಮೂಗಿನ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಸಮಸ್ಯೆಯು ದಿನನಿತ್ಯದ ಜೀವನದ ಮೇಲೆ ಪರಿಣಾಮ…
View More ಚಳಿಗಾಲದಲ್ಲಿ ಕಟ್ಟಿದ ಮೂಗಿನಿಂದ ಮುಕ್ತಿ ಪಡೆಯುವುದು ಹೇಗೆ?ಬಾಯಿಯ ದುರ್ವಾಸನೆ ಹೋಗಲಾಡಿಸಲು ಉತ್ತಮ ಸಲಹೆ
ಬಾಯಿಯ ದುರ್ವಾಸನೆ ಹೋಗಲಾಡಿಸಲು ಸಲಹೆ: ಬಾಯಿಯ ದುರ್ವಾಸನೆ ಹೋಗಲಾಡಿಸಲು ಪ್ರತೀ ದಿನ ಬೆಳಗ್ಗೆ ಮತ್ತು ಸಂಜೆ ಹಲ್ಲನ್ನು ಉಜ್ಜಬೇಕು. ದುರ್ವಾಸನೆ ಹೋಗಲಾಡಿಸಲು ಹಲ್ಲು ಉಜ್ಜುವ ವೇಳೆ ಮುಖ್ಯವಾಗಿ ಬಾಯಿಯನ್ನು ಸ್ವಚ್ಛಗೊಳಿಸಿಕೊಳ್ಳಬೇಕು. >ದುರ್ವಾಸನೆ ಹೋಗಲಾಡಿಸಲು ಸೋಂಪನ್ನು…
View More ಬಾಯಿಯ ದುರ್ವಾಸನೆ ಹೋಗಲಾಡಿಸಲು ಉತ್ತಮ ಸಲಹೆ