ಮಗು ಅಳ್ತಾ ಇದ್ದಾಗ ಮೊಬೈಲ್ ಕೊಡ್ತೀರಾ..? ಮಕ್ಕಳ ಮೊಬೈಲ್ ಚಟ ಬಿಡಿಸಲು ಇಲ್ಲಿವೆ ಐಡಿಯಾ…!

ಮೊದಲಿನ ಕಾಲದಲ್ಲಿ ಮಗು ಅತ್ತರೆ ಅದನ್ನು ಎತ್ತಾಡಿ ಮುದ್ದು ಮಾಡಿ ಸಮಾಧಾನಿಸುತ್ತಿದ್ದರು. ಆದರೆ ಈಗ ಮಕ್ಕಳ ಕೈಗೆ ಮೊಬೈಲ್ ಕೊಡುವ ಸ್ಥಿತಿ ಬಂದಿದ್ದು, ಇದುವೇ ಚಿಕ್ಕ ಮಕ್ಕಳಲ್ಲಿ ಮೊಬೈಲ್ ಫೋನ್ ಗೀಳು ಹೆಚ್ಚಾಗಲು ಕಾರಣವಾಗುತ್ತಿದೆ.…

ಮೊದಲಿನ ಕಾಲದಲ್ಲಿ ಮಗು ಅತ್ತರೆ ಅದನ್ನು ಎತ್ತಾಡಿ ಮುದ್ದು ಮಾಡಿ ಸಮಾಧಾನಿಸುತ್ತಿದ್ದರು. ಆದರೆ ಈಗ ಮಕ್ಕಳ ಕೈಗೆ ಮೊಬೈಲ್ ಕೊಡುವ ಸ್ಥಿತಿ ಬಂದಿದ್ದು, ಇದುವೇ ಚಿಕ್ಕ ಮಕ್ಕಳಲ್ಲಿ ಮೊಬೈಲ್ ಫೋನ್ ಗೀಳು ಹೆಚ್ಚಾಗಲು ಕಾರಣವಾಗುತ್ತಿದೆ.

ಡಿಸ್ಪ್ಲೇ ಮೂಲಕ ಹೊರಹೊಮ್ಮುವ ಕಿರಣಗಳು ಮಗುವಿನ ನಿದ್ರೆಯ ಹಾರ್ಮೋನ್ ಗೆ ನಿದ್ರೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ನಡವಳಿಕೆ ಪರಿಣಾಮ ಬೀರುತ್ತದೆ ಆರೋಗ್ಯ ಏರುಪೇರಾಗುತ್ತದೆ. ಹಾಗಾಗಿ ಮಗುವಿನ ಕೈಗೆ ಮೊಬೈಲ್ ಕೊಡುವುದನ್ನು ತಪ್ಪಿಸಿ.

ಮಕ್ಕಳ ಮೊಬೈಲ್ ಚಟ ಬಿಡಿಸಲು ಇಲ್ಲಿವೆ ಐಡಿಯಾ…

Vijayaprabha Mobile App free

ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಮೊಬೈಲ್ ಗೀಳು ಹೆಚ್ಚಾಗಿದೆ. ದಿನದ ಹೆಚ್ಚಿನ ಸಮಯವನ್ನು ಮೊಬೈಲ್ ನೋಡುವುದರಲ್ಲಿಯೇ ಕಳೆಯುತ್ತಾರೆ. ಹಾಗಿದ್ರೆ ಈ ಸಿಂಪಲ್ ಸೂತ್ರಗಳನ್ನು ನಿಮ್ಮ ಮಕ್ಕಳಿಗೆ ಬಳಸಿ ನೋಡಿ..

➤ಮಗುವಿನ ಮೊಬೈಲ್ ಬಗೆಗಿನ ಮನಸ್ಥಿತಿ ಅರಿತುಕೊಳ್ಳಿ

➤ಮೊಬೈಲ್ ಬಳಕೆಯ ಪರಿಣಾಮಗಳನ್ನು ಅರ್ಥಮಾಡಿಸಿ

➤ಬಳಕೆಗೆ ಸಮಯ ಮಿತಿ ನಿಗದಿಪಡಿಸಿ.

➤ಸಾಧ್ಯವಾದಷ್ಟು ಡಿಜಿಟಲ್ ಮುಕ್ತ ವಲಯ ನಿರ್ಮಿಸಿ.

➤ಹೊಸ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹಿಸಿ

➤ದೈಹಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸಿ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.