”ಓಂ ನಮೋ ಭಗವತೇ ಪಂಚವದನಾಯ ಪಶ್ಚಿಮುಖಾಯ ಗರುಡಾನನಾ, ಮಂ ಮಂ ಮಂ ಮಂ ಮಂ ಸಕಲ ವಿಷಹರಾಯ ಸ್ವಾಹಾ||” ಈ ಮಂತ್ರವನ್ನು ಪ್ರತಿ ಶನಿವಾರ ಪಠಿಸುವುದರಿಂದ ನಿಮ್ಮ ಆರ್ಥಿಕ ಸಮಸ್ಯೆ ದೂರವಾಗುತ್ತದೆ. ಜೀವನದಲ್ಲಿ ಸಂತೋಷ,…
View More ನಿಮ್ಮ ಸಮಸ್ಯೆಗಳ ನಿವಾರಣೆಗೆ ಈ ಮಂತ್ರ ಪಠಿಸಿಜೀವನ
ಹಾಲಿನ ಉತ್ಪನ್ನಗಳು-ಆಹಾರ ಧಾನ್ಯಗಳ ಬೆಲೆ ಹೆಚ್ಚಳ, ಇಂದಿನಿಂದಲೇ ಜಾರಿ: ಜೀವನ ಮತ್ತಷ್ಟು ದುಬಾರಿ
ದಿನ ಬಳಕೆ ವಸ್ತುಗಳು ಸೇರಿದಂತೆ ಹಲವು ಅಗತ್ಯ ವಸ್ತುಗಳ ಮೇಲಿನ ಜಿಎಸ್ಟಿ ದರ ಹೆಚ್ಚಿಸಿರುವ ಕೇಂದ್ರ ಸರ್ಕಾರದ ನಿರ್ಧಾರ ಇಂದಿನಿಂದ ಜಾರಿಗೆ ಬರಲಿದ್ದು, ಈ ಹಿನ್ನೆಲೆ ಕೆಲ ವಸ್ತುಗಳ ಬೆಲೆ ಏರಿಕೆಯಾಗಲಿದೆ. ಹೌದು, ಹಲವಾರು…
View More ಹಾಲಿನ ಉತ್ಪನ್ನಗಳು-ಆಹಾರ ಧಾನ್ಯಗಳ ಬೆಲೆ ಹೆಚ್ಚಳ, ಇಂದಿನಿಂದಲೇ ಜಾರಿ: ಜೀವನ ಮತ್ತಷ್ಟು ದುಬಾರಿನಿದ್ದೆ ಬಗ್ಗೆ ಗೊತ್ತಿರಲೇಬೇಕಾದ ವಿಚಾರ; ನಿದ್ರಾಹೀನತೆಗೆ ಕಾರಣಗಳು ಇಲ್ಲಿವೆ..!
ಸುಖಕರವಾದ ಜೀವನ ನಿಮ್ಮದಾಗಬೇಕಾದರೆ ಆರೋಗ್ಯಕರ ನಿದ್ದೆ ನಿಮ್ಮದಾಗಿರಬೇಕು. ಏಕೆಂದರೆ ನಿದ್ದೆ ಹೆಚ್ಚಾದರೂ ಕಷ್ಟ, ಕಮ್ಮಿಯಾದರೂ ತೊಂದರೆ ತಪ್ಪಿದ್ದಲ್ಲ. ಹೌದು, ಹೆಚ್ಚು ನಿದ್ರೆ ಮಾಡುವ ಜನರಿಗೆ ಹೃದ್ರೋಗ ಮತ್ತು ಖಿನ್ನತೆಯಂತಹ ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚು.…
View More ನಿದ್ದೆ ಬಗ್ಗೆ ಗೊತ್ತಿರಲೇಬೇಕಾದ ವಿಚಾರ; ನಿದ್ರಾಹೀನತೆಗೆ ಕಾರಣಗಳು ಇಲ್ಲಿವೆ..!
