Prasar Bharati Recruitment | ದೇಶಾದ್ಯಂತ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಪ್ರಸಾರ ಭಾರತಿ ಹೊಸ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಹೈದರಾಬಾದ್, ಚೆನ್ನೈ, ಬೆಂಗಳೂರು, ಮುಂಬೈ, ರಾಂಚಿ, ಶಿಮ್ಲಾದಂತಹ ನಗರಗಳಲ್ಲಿ ವಿವಿಧ…
View More ಪ್ರಸಾರ ಭಾರತಿಯಲ್ಲಿ ಉದ್ಯೋಗಗಳು ತಿಂಗಳಿಗೆ ರೂ. 80 ಸಾವಿರ ವೇತನRecruitment
ಸಹಕಾರಿ ಹಾಲು ಉತ್ಪಾದಕರ ಸಂಘದಲ್ಲಿ ನೇಮಕಾತಿ; 99400 ರೂ ವೇತನ
Cooperative Milk Producers Association : ಕರ್ನಾಟಕದ ಪ್ರಮುಖ ಹಾಲು ಉತ್ಪಾದಕರ ಒಕ್ಕೂಟ KMF SHIMUL (ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್) ಸಂಸ್ಥೆಯು ಉದ್ಯೋಗಾಕಾಂಕ್ಷಿಗಳಿಗೆ ಹೊಸ…
View More ಸಹಕಾರಿ ಹಾಲು ಉತ್ಪಾದಕರ ಸಂಘದಲ್ಲಿ ನೇಮಕಾತಿ; 99400 ರೂ ವೇತನTeachers recruitment | ಶೀಘ್ರವೇ 18,500 ಶಿಕ್ಷಕರ ನೇಮಕಾತಿ; ಸಚಿವ ಮಧು ಬಂಗಾರಪ್ಪ
Teachers recruitment | ಸರ್ಕಾರಿ ಹಾಗೂ ಅನುದಾನಿತ ಶಾಲೆಗಳೂ ಸೇರಿದಂತೆ ಮತ್ತೆ ಹೆಚ್ಚುವರಿಯಾಗಿ 18,500 ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಶೀಘ್ರವೇ ಆರಂಭವಾಗಲಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು. ಹೌದು, ಶೀಘ್ರದಲ್ಲೇ 18,500…
View More Teachers recruitment | ಶೀಘ್ರವೇ 18,500 ಶಿಕ್ಷಕರ ನೇಮಕಾತಿ; ಸಚಿವ ಮಧು ಬಂಗಾರಪ್ಪವರ್ಷಕ್ಕೆ ₹6 ಲಕ್ಷ ವೇತನ.. ಬ್ಯಾಂಕ್‌ನಲ್ಲಿವೆ 146 ಹುದ್ದೆಗಳು
Bank of Baroda Recruitment : ಬ್ಯಾಂಕ್ ಆಫ್ ಬರೋಡಾ ಅಧಿಕೃತ ಅಧಿಸೂಚನೆಯ ಮೂಲಕ ಸೀನಿಯರ್ ರಿಲೇಶನ್‌ಶಿಪ್ ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಭಾರತ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ…
View More ವರ್ಷಕ್ಕೆ ₹6 ಲಕ್ಷ ವೇತನ.. ಬ್ಯಾಂಕ್‌ನಲ್ಲಿವೆ 146 ಹುದ್ದೆಗಳುಪೊಲೀಸ್ ಇಲಾಖೆಯಲ್ಲಿ 18,000ಕ್ಕೂ ಹೆಚ್ಚು ಹುದ್ದೆಗಳು ಖಾಲಿ!
ಬೆಂಗಳೂರು: ಹಂಪಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂಧ ರಾಜ್ಯ ಪೊಲೀಸ್ ಇಲಾಖೆಯಲ್ಲಿ 18,581 ಹುದ್ದೆಗಳು ಖಾಲಿ ಇವೆ. ಪೊಲೀಸ್ ಇಲಾಖೆಯಲ್ಲಿ 1,11,330 ಮಂಜೂರಾದ ಹುದ್ದೆಗಳಿವೆ, ಅದರಲ್ಲಿ ಶೇಕಡಾ 16.69 ರಷ್ಟು ಸಿಬ್ಬಂದಿ…
View More ಪೊಲೀಸ್ ಇಲಾಖೆಯಲ್ಲಿ 18,000ಕ್ಕೂ ಹೆಚ್ಚು ಹುದ್ದೆಗಳು ಖಾಲಿ!25 ಸಾವಿರ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಸರ್ಕಾರದ ಚಿಂತನೆ: ಸಚಿವ ಮಧು ಬಂಗಾರಪ್ಪ
ಬೆಂಗಳೂರು: ಈ ಶೈಕ್ಷಣಿಕ ವರ್ಷದಲ್ಲಿ 25,000 ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಕರ್ನಾಟಕ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. “ಹಿಂದಿನ ಸರ್ಕಾರ 13,000 ಶಿಕ್ಷಕರ ನೇಮಕಾತಿಗೆ ಅನುಮೋದನೆ ನೀಡಿತ್ತು ಮತ್ತು…
View More 25 ಸಾವಿರ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಸರ್ಕಾರದ ಚಿಂತನೆ: ಸಚಿವ ಮಧು ಬಂಗಾರಪ್ಪJob Hiring: ಗುತ್ತಿಗೆ ಆಧಾರದ ಮೇಲೆ DHEW ಕೇಂದ್ರಕ್ಕೆ ಸಿಬ್ಬಂದಿ ನೇಮಕಾತಿ
ಕಾರವಾರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಿಷನ್ ಶಕ್ತಿ ಯೋಜನೆಯಡಿ ಉತ್ತರ ಕನ್ನಡ ಜಿಲ್ಲೆಗೆ ಮಂಜೂರಾಗಿರುವ ಜಿಲ್ಲಾ ಮಹಿಳಾ ಸಬಲೀಕರಣ ಘಟಕ DHEW ಕೇಂದ್ರಕ್ಕೆ ಗುತ್ತಿಗೆ ಆಧಾರದ ಮೇಲೆ Gender Specialist ಹಾಗೂ…
View More Job Hiring: ಗುತ್ತಿಗೆ ಆಧಾರದ ಮೇಲೆ DHEW ಕೇಂದ್ರಕ್ಕೆ ಸಿಬ್ಬಂದಿ ನೇಮಕಾತಿಸೇನಾ ನೇಮಕಾತಿಯಲ್ಲಿ ಕಾಲ್ತುಳಿತ, ಲಾಠಿ ಚಾರ್ಜ್: ಬೆಳಗಾವಿ ರ್‍ಯಾಲಿಗೆ 30 ಸಾವಿರ ಯುವಕರು, ಇಬ್ಬರಿಗೆ ಗಾಯ
ಬೆಳಗಾವಿ: ನಗರದಲ್ಲಿ ನಡೆದ ಸೇನಾ ನೇಮಕಾತಿ ರ್‍ಯಾಲಿ ವೇಳೆ ನೂಕು ನುಗ್ಗಲು ಉಂಟಾಗಿ, ಕಾಲ್ತುಳಿತಕ್ಕೆ ಇಬ್ಬರು ಯುವಕರು ಗಾಯಗೊಂಡ ಘಟನೆ ಭಾನುವಾರ ನಡೆದಿದೆ. ನಗರದ ಮರಾಠ ರೆಜಿಮೆಂಟ್‌ನಲ್ಲಿ ನ.7ರಿಂದ ಟಿಎ ಮುಕ್ತ ಸೇನಾ ನೇಮಕಾತಿ…
View More ಸೇನಾ ನೇಮಕಾತಿಯಲ್ಲಿ ಕಾಲ್ತುಳಿತ, ಲಾಠಿ ಚಾರ್ಜ್: ಬೆಳಗಾವಿ ರ್‍ಯಾಲಿಗೆ 30 ಸಾವಿರ ಯುವಕರು, ಇಬ್ಬರಿಗೆ ಗಾಯನೇಮಕಾತಿ ಆರಂಭದ ಬಳಿಕ ನಿಯಮ ಬದಲಿಸಬಾರದು: ಸರ್ಕಾರಕ್ಕೆ ಸುಪ್ರೀಂ ಸೂಚನೆ
ನವದೆಹಲಿ: ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾದ ಬಳಿಕ ಅದರ ಅರ್ಹತಾ ನಿಯಮಗಳನ್ನು ಬದಲಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಗುರುವಾರ ನ್ಯಾಯಾಲಯ ಈ ಆದೇಶ ನೀಡಿದೆ. ಆದರೆ, ಒಂದು ವೇಳೆ…
View More ನೇಮಕಾತಿ ಆರಂಭದ ಬಳಿಕ ನಿಯಮ ಬದಲಿಸಬಾರದು: ಸರ್ಕಾರಕ್ಕೆ ಸುಪ್ರೀಂ ಸೂಚನೆGOOD NEWS: 4115 ಪೊಲೀಸ್ ಹುದ್ದೆಗಳ ನೇಮಕಾತಿ
Police Recruitment : ರಾಜ್ಯ ಸರ್ಕಾರ ಪೊಲೀಸ್ (Police Recruitment) ಹುದ್ದೆ ಆಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, 4115 ಹುದ್ದೆಗಳ ನೇಮಕಾತಿಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಹೌದು, ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯಲ್ಲಿ…
View More GOOD NEWS: 4115 ಪೊಲೀಸ್ ಹುದ್ದೆಗಳ ನೇಮಕಾತಿ
