SBI ಗ್ರಾಹಕರಿಗೆ ಶಾಕ್ ನೀಡಿದ್ದು, SBI ಬೇಸ್ ರೇಟ್ ಮತ್ತು ಬೆಂಚ್ ಮಾರ್ಕ್ ಪ್ರೈಮ್ ಲೆಂಡಿಂಗ್ ದರಗಳನ್ನು ಹೆಚ್ಚಿಸಿದೆ. BPLR ಅನ್ನು 70 ಬೇಸಿಸ್ ಪಾಯಿಂಟ್ ಹೆಚ್ಚಿಸಿದ್ದರಿಂದ ಅದರ ದರ 14.85 ಪ್ರತಿಶತಕ್ಕೆ ಹೆಚ್ಚಿದೆ.…
View More SBI ಗ್ರಾಹಕರಿಗೆ ಶಾಕ್.. ಇಂದಿನಿಂದಲೇ ಜಾರಿincrease
Good News: ಹಾಲು ಉತ್ಪಾದಕರಿಗೆ ಸಿಹಿ ಸುದ್ದಿ; 2.10 ರೂ ಹೆಚ್ಚಳ!
ಕೋಚಿಮುಲ್ ಒಕ್ಕೂಟದಿಂದ ಹಾಲು ಉತ್ಪಾದಕರಿಗೆ ಸಿಹಿಸುದ್ದಿ ನೀಡಿದ್ದು, ಇದೇ ಮಾರ್ಚ್ 16 ರಿಂದ ಜಾರಿಗೆ ಬರುವಂತೆ ಪ್ರತಿ ಲೀಟರ್ ಹಾಲಿಗೆ 2.10 ರೂ. ಹೆಚ್ಚುವರಿ ನೀಡಲು ತೀರ್ಮಾನಿಸಿದೆ. ಹೌದು, ಹಾಲು ಉತ್ಪಾದನಾ ವೆಚ್ಚ ಹೆಚ್ಚಾಗಿರುವ…
View More Good News: ಹಾಲು ಉತ್ಪಾದಕರಿಗೆ ಸಿಹಿ ಸುದ್ದಿ; 2.10 ರೂ ಹೆಚ್ಚಳ!BIG NEWS: ರಾಜ್ಯ ಸರ್ಕಾರಿ ನೌಕರರಿಗೆ ವೇತನ ಹೆಚ್ಚಳ: ಸಿಎಂ ಬೊಮ್ಮಾಯಿ
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಇಂದಿನಿಂದ 7ನೇ ವೇತನ ಆಯೋಗದ ವರದಿ ಜಾರಿ, ಹಳೆ ಪಿಂಚಣಿ ಜಾರಿಗೆ ಒತ್ತಾಯಿಸಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದಾರೆ. ನಿನ್ನೆ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಜೊತೆಗೆ ರಾತ್ರಿಯವರೆಗೆ ನಡೆದಂತ…
View More BIG NEWS: ರಾಜ್ಯ ಸರ್ಕಾರಿ ನೌಕರರಿಗೆ ವೇತನ ಹೆಚ್ಚಳ: ಸಿಎಂ ಬೊಮ್ಮಾಯಿಗ್ರಾಹಕರಿಗೆ ಬಿಗ್ ಶಾಕ್ :ಹಾಲಿನ ದರ 3 ರೂ ಹೆಚ್ಚಳ; ಇಂದಿನಿಂದಲೇ ಜಾರಿ
ಗ್ರಾಹಕರಿಗೆ ಮತ್ತೆ ದರ ಏರಿಕೆ ಬಿಸಿ ತಟ್ಟಿದ್ದು, ಹಾಲು, ಮೊಸರು, ತುಪ್ಪ ಸೇರಿದಂತೆ ನಂದಿನಿ ಉತ್ಪನ್ನಗಳ ದರ ಏರಿಕೆ ಬಳಿಕ ಇದೀಗ ನಂದಿನಿ ಜಂಬೂ ಹಾಲಿನ ದರವನ್ನು ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಹೆಚ್ಚಳ…
View More ಗ್ರಾಹಕರಿಗೆ ಬಿಗ್ ಶಾಕ್ :ಹಾಲಿನ ದರ 3 ರೂ ಹೆಚ್ಚಳ; ಇಂದಿನಿಂದಲೇ ಜಾರಿSHOCKING: ರಾಜ್ಯದಲ್ಲಿ ಮತ್ತೆ ಸೋಂಕು ಹೆಚ್ಚಳ: 3000 ಡೆಂಗ್ಯೂ, ಚಿಕೂನ್ ಗುನ್ಯಾ ಕೇಸ್..!
ರಾಜ್ಯದಲ್ಲಿ ಮತ್ತೆ ಡೆಂಗ್ಯೂ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು, ಜನವರಿಯಿಂದ 427 ಮಂದಿಗೆ ಡೆಂಗ್ಯೂ ಸೋಂಕು ದೃಢಪಟ್ಟಿದೆ. ಹೌದು, ಬಿಬಿಎಂಪಿ ವ್ಯಾಪ್ತಿಯಲ್ಲಿ 1,140 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು, 181 ಪ್ರಕರಣಗಳು ದೃಢವಾಗಿದ್ದು, ಶಿವಮೊಗ್ಗ ಮತ್ತು…
View More SHOCKING: ರಾಜ್ಯದಲ್ಲಿ ಮತ್ತೆ ಸೋಂಕು ಹೆಚ್ಚಳ: 3000 ಡೆಂಗ್ಯೂ, ಚಿಕೂನ್ ಗುನ್ಯಾ ಕೇಸ್..!Union Budget: ಕೃಷಿ ಸಾಲ 20 ಲಕ್ಷ ಕೋಟಿಗೆ ಹೆಚ್ಚಳ
– ಮೀನುಗಾರಿಕೆಗೆ 6 ಸಾವಿರ ಕೋಟಿ ಮೀಸಲು – ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆಗೆ ಒತ್ತು ನೀಡಿ ಕೃಷಿ ಸಾಲದ ಗುರಿಯನ್ನು 20 ಲಕ್ಷ ಕೋಟಿಗೆ ಹೆಚ್ಚಿಸಲಾಗುವುದು. – ಯುವ ಉದ್ಯಮಿಗಳಿಂದ ಕೃಷಿ-ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸಲು…
View More Union Budget: ಕೃಷಿ ಸಾಲ 20 ಲಕ್ಷ ಕೋಟಿಗೆ ಹೆಚ್ಚಳಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ!
ನಿನ್ನೆ ಇಳಿಕೆ ಕಂಡಿದ್ದ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಇಂದು ಮತ್ತೆ ಏರಿಕೆ ಕಂಡಿದ್ದು, ಕರ್ನಾಟಕದಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 430 ರೂ ಏರಿಕೆಯಾಗಿ 56,010(ನಿನ್ನೆ 55,580)ರೂ ಆಗಿದ್ದು, ಹಾಗೆಯೇ…
View More ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ!ರಾಜ್ಯದ ಜನರಿಗೆ ‘ಕರೆಂಟ್ ಶಾಕ್’; ಮತ್ತೆ ವಿದ್ಯುತ್ ದರ ಹೆಚ್ಚಳ..!
ರಾಜ್ಯದ ಜನರಿಗೆ ಮತ್ತೊಮ್ಮೆ ಬೆಲೆ ಏರಿಕೆ ಬಿಸಿ ತಟ್ಟಲಿದ್ದು, ಇಂದಿನಿಂದ ಪರಿಷ್ಕೃತ ವಿದ್ಯುತ್ ದರ ಜಾರಿಯಾಗಲಿದ್ದು, ಪ್ರತಿ ಯೂನಿಟ್ ಮೇಲೆ 23-43 ಪೈಸೆವರೆಗೆ ಹೆಚ್ಚಿಸಿ KERC ಆದೇಶ ಹೊರಡಿಸಿದೆ. ಹೌದು, ಬೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ…
View More ರಾಜ್ಯದ ಜನರಿಗೆ ‘ಕರೆಂಟ್ ಶಾಕ್’; ಮತ್ತೆ ವಿದ್ಯುತ್ ದರ ಹೆಚ್ಚಳ..!ಭಾರೀ ಏರಿಕೆಯಾದ ತುಪ್ಪದ ದರ: ನಂದಿನಿ ತುಪ್ಪ ಬರೋಬ್ಬರಿ 30 ರೂ ಹೆಚ್ಚಳ!
ಕೆಎಂಫ್ ಗ್ರಾಹಕರ ಜೇಬಿಗೆ ಮತ್ತೆ ಕತ್ತರಿ ಹಾಕಲು ರೆಡಿಯಾಗಿದೆ. ನಂದಿನಿ ಬ್ರಾಂಡ್ ಅಡಿಯಲ್ಲಿ ಮಾರಾಟವಾಗುವ ಉತ್ಪನ್ನಗಳ ಮಾರಾಟಗಾರ ಕೆಎಂಎಫ್ ನಂದಿನಿ ತುಪ್ಪದ ಬೆಲೆ ಬರೋಬ್ಬರಿ 30 ರೂ ಏರಿಕೆಯಾಗಿದೆ. ಕೇವಲ ಒಂದು ತಿಂಗಳ ಒಳಗೆ…
View More ಭಾರೀ ಏರಿಕೆಯಾದ ತುಪ್ಪದ ದರ: ನಂದಿನಿ ತುಪ್ಪ ಬರೋಬ್ಬರಿ 30 ರೂ ಹೆಚ್ಚಳ!ಹಾಲಿನ ದರ ಮತ್ತೆ ಏರಿಕೆ: ನಂದಿನಿ ಹಾಲು ಪ್ರತಿ ಲೀಟರ್‌ಗೆ ₹3 ಹೆಚ್ಚಳ?
ನಂದಿನಿ ಹಾಲಿನ ಮೇಲೆ ಪ್ರತಿ ಲೀಟರ್‌ಗೆ 3 ರೂಪಾಯಿ ಹೆಚ್ಚಳ ಮಾಡಲು ಕೆಎಂಎಫ್ ಮುಂದಾಗಿದ್ದು, ಹೈನುಗಾರಿಕೆಗೆ ಉತ್ತೇಜನ ಮತ್ತು ಹಾಲು ಉತ್ಪಾದಕರ ಆರ್ಥಿಕ ಅಭಿವೃದ್ಧಿಯ ಉದ್ದೇಶದಿಂದ ಕೆಎಂಎಫ್‌ನ ವಾರ್ಷಿಕ ಸಭೆಯಲ್ಲಿ ಈ ಬಗ್ಗೆ ಒಮ್ಮತದ…
View More ಹಾಲಿನ ದರ ಮತ್ತೆ ಏರಿಕೆ: ನಂದಿನಿ ಹಾಲು ಪ್ರತಿ ಲೀಟರ್‌ಗೆ ₹3 ಹೆಚ್ಚಳ?
