ಭಾರೀ ಏರಿಕೆಯಾದ ತುಪ್ಪದ ದರ: ನಂದಿನಿ ತುಪ್ಪ ಬರೋಬ್ಬರಿ 30 ರೂ ಹೆಚ್ಚಳ!

ಕೆಎಂಫ್ ಗ್ರಾಹಕರ ಜೇಬಿಗೆ ಮತ್ತೆ ಕತ್ತರಿ ಹಾಕಲು ರೆಡಿಯಾಗಿದೆ. ನಂದಿನಿ ಬ್ರಾಂಡ್ ಅಡಿಯಲ್ಲಿ ಮಾರಾಟವಾಗುವ ಉತ್ಪನ್ನಗಳ ಮಾರಾಟಗಾರ ಕೆಎಂಎಫ್ ನಂದಿನಿ ತುಪ್ಪದ ಬೆಲೆ ಬರೋಬ್ಬರಿ 30 ರೂ ಏರಿಕೆಯಾಗಿದೆ. ಕೇವಲ ಒಂದು ತಿಂಗಳ ಒಳಗೆ…

Nandini ghee

ಕೆಎಂಫ್ ಗ್ರಾಹಕರ ಜೇಬಿಗೆ ಮತ್ತೆ ಕತ್ತರಿ ಹಾಕಲು ರೆಡಿಯಾಗಿದೆ. ನಂದಿನಿ ಬ್ರಾಂಡ್ ಅಡಿಯಲ್ಲಿ ಮಾರಾಟವಾಗುವ ಉತ್ಪನ್ನಗಳ ಮಾರಾಟಗಾರ ಕೆಎಂಎಫ್ ನಂದಿನಿ ತುಪ್ಪದ ಬೆಲೆ ಬರೋಬ್ಬರಿ 30 ರೂ ಏರಿಕೆಯಾಗಿದೆ.

ಕೇವಲ ಒಂದು ತಿಂಗಳ ಒಳಗೆ ಕೆಎಂಎಫ್ ಸುಮಾರು 100 ರಷ್ಟು ಬೆಲೆ ಏರಿಕೆ ಮಾಡಿದೆ. ಆಗಸ್ಟ್‌ ತಿಂಗಳಲ್ಲಿ 450 ರೂ ಇದ್ದ ಲೀಟರ್ ತುಪ್ಪದ ದರ ಈಗ 570 ರೂ ಆಗಿದೆ.

ಕಳೆದ ಒಂದು ತಿಂಗಳಿನಿಂದ ತುಪ್ಪದ ಬೆಲೆಯನ್ನು ನಂದಿನಿ ಹಂತಹಂತವಾಗಿ ಹೆಚ್ಚಿಸುತ್ತಿದ್ದು, 200 ಮಿ.ಲೀ ತುಪ್ಪದ ಸ್ಯಾಶೆ ದರ 113 ರೂನಿಂದ 125 ರೂಗೆ ಏರಿಕೆಯಾಗಿದೆ. ಅರ್ಧ ಲೀಟರ್‌ ಸ್ಯಾಶೆ 259.09 ರೂನಿಂದ 285 ರೂಗೆ ಹೆಚ್ಚಾಗಿದ್ದು, 200 ಎಂಎಲ್‌ ಪೆಟ್‌ ಜಾರ್‌ ದರ 122.73 ರೂನಿಂದ 135 ರೂಗೆ ಏರಿಕೆಯಾಗಿದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.