SBI ಗ್ರಾಹಕರಿಗೆ ಶಾಕ್ ನೀಡಿದ್ದು, SBI ಬೇಸ್ ರೇಟ್ ಮತ್ತು ಬೆಂಚ್ ಮಾರ್ಕ್ ಪ್ರೈಮ್ ಲೆಂಡಿಂಗ್ ದರಗಳನ್ನು ಹೆಚ್ಚಿಸಿದೆ. BPLR ಅನ್ನು 70 ಬೇಸಿಸ್ ಪಾಯಿಂಟ್ ಹೆಚ್ಚಿಸಿದ್ದರಿಂದ ಅದರ ದರ 14.85 ಪ್ರತಿಶತಕ್ಕೆ ಹೆಚ್ಚಿದೆ. ಬೇಸ್ ರೇಟ್ ಅನ್ನು ಶೇ.9.40ರಿಂದ 10.10ಕ್ಕೆ ಹೆಚ್ಚಿಸಲಾಗಿದೆ.
ಇದನ್ನು ಓದಿ: ಪಡಿತರ ಚೀಟಿದಾರರ ಗಮನಿಸಿ: ಇನ್ಮುಂದೆ ಪಡಿತರ ವಿತರಣೆಯ ರೂಲ್ಸ್ ಚೇಂಜ್
SBIನಿಂದ ಸಾಲ ಪಡೆದವರ ಇಎಂಐ ಹೆಚ್ಚಳವಾಗಲಿದ್ದು, ಇಂದಿನಿಂದ ಇದು ಜಾರಿಗೆ ಬರಲಿದೆ. ಬೇಸ್ ರೇಟ್ ಎಲ್ಲಾ ಸಾಲಗಳಿಗೆ ಅನ್ವಯವಾಗುವ ಕನಿಷ್ಠ ದರವಾಗಿದೆ. BRLR ಎಂಬುದು ಬೇಸ್ ರೇಟ್ ಗಿಂತ ಮೊದಲು ಸಾಲಗಳಿಗೆ ಅನ್ವಯವಾಗುವ ದರವಾಗಿದೆ.
ಇದನ್ನು ಓದಿ: ಈ ವರ್ಷದಲ್ಲಿ ಒಟ್ಟು 4 ಗ್ರಹಣ: ಈ ವರ್ಷದ ಮೊದಲ ʻಚಂದ್ರಗ್ರಹಣʼ ಯಾವಾಗ ಸಂಭವಿಸಲಿದೆ..? ಇಲ್ಲಿದೆ ನೋಡಿ
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment