ತಮಿಳು ಖ್ಯಾತ ನಟ ಇಳಿಯದಳಪತಿ ವಿಜಯ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹೌದು, ನಟ ವಿಜಯ್ ಇತ್ತೀಚೆಗೆ ಚೆನ್ನೈನಲ್ಲಿ ಬರೋಬ್ಬರಿ ₹35 ಕೋಟಿಯ ಹೊಸ ಅಪಾರ್ಟ್ಮೆಂಟ್ ಖರೀದಿಸಿದ್ದಾರಂತೆ. ಪ್ರಸ್ತುತ ಚೆನ್ನೈ ಈಸ್ಟ್ ಕೋಸ್ಟ್ ರಸ್ತೆಯ ಮನೆಯಲ್ಲಿ ವಿಜಯ್…
View More ಬರೋಬ್ಬರಿ 35 ಕೋಟಿಗೆ ಹೊಸ ಮನೆ ಖರೀದಿಸಿದ ಖ್ಯಾತ ನಟhouse
Bigg Boss OTT: ಆರ್ಯವರ್ಧನ್‌ಗೆ ದೆವ್ವವಾಗಿ ಕಾಡಿದ ಸೋನು; ಬೆಚ್ಚಿಬಿದ್ದ ಗುರೂಜಿ!
ಕನ್ನಡ ಕಿರುತರೆಯಲ್ಲಿನ ಜನಪ್ರೀಯ ಬಿಗ್‌ಬಾಗ್ ಮನೆಯಲ್ಲಿ ಹಲವು ಹಾಸ್ಯಕರ ಸಂಗತಿಗಳಿಗೆ ಸಾಕ್ಷಿ ಆಗುತ್ತಿದ್ದು, ಆರ್ಯವರ್ಧನ್ ಗುರೂಜಿ ದೊಡ್ಮನೆಯಲ್ಲಿ ದೆವ್ವ ಕಂಡು ಬೆಚ್ಚಿಬಿದ್ದಿದ್ದಾರೆ. ಹೌದು, ದೆವ್ವವಾಗಿ ಕಾಡಿರುವುದು ಸೋಷಿಯಲ್ ಮೀಡಿಯಾ ರೀಲ್ಸ್ ಬೆಡಗಿ ಸೋನು ಶ್ರೀನಿವಾಸ್…
View More Bigg Boss OTT: ಆರ್ಯವರ್ಧನ್‌ಗೆ ದೆವ್ವವಾಗಿ ಕಾಡಿದ ಸೋನು; ಬೆಚ್ಚಿಬಿದ್ದ ಗುರೂಜಿ!ಬಾಡಿಗೆದಾರರ ಗಮನಕ್ಕೆ: ಇನ್ನು ಮುಂದೆ ಬಾಡಿಗೆ ಮನೆಗೂ 18% GST?: ಇಲ್ಲಿದೆ ಸ್ಪಷ್ಟನೆ
ಬಾಡಿಗೆದಾರರು ಮನೆ ಬಾಡಿಗೆ ಜೊತೆಗೆ ಶೇ.18ರಷ್ಟು ಜಿಎಸ್ಟಿ ಹಣವನ್ನೂ ಮಾಲೀಕರಿಗೆ ಪಾವತಿಸಬೇಕೆಂದು ಕೆಲ ಮಾಧ್ಯಮಗಳು ವರದಿ ಬಿತ್ತರಿಸಿದ್ದವು. ಇದರಿಂದ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಈ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ…
View More ಬಾಡಿಗೆದಾರರ ಗಮನಕ್ಕೆ: ಇನ್ನು ಮುಂದೆ ಬಾಡಿಗೆ ಮನೆಗೂ 18% GST?: ಇಲ್ಲಿದೆ ಸ್ಪಷ್ಟನೆಮನೆಯ ಮೇಲೆ ಧ್ವಜಾರೋಹಣ: ಈ ನಿಯಮಗಳು ಕಡ್ಡಾಯ; ಉಲ್ಲಂಘಿಸಿದರೆ ಜೈಲು ಶಿಕ್ಷೆ ಗ್ಯಾರಂಟಿ!
ದೇಶದಲ್ಲಿ 75 ನೇ ಸ್ವಾತಂತ್ರೋತ್ಸವ ಹಿನ್ನಲೆ, ‘ಅಜಾದಿ ಕಾ ಅಮೃತ್ ಮಹೋತ್ಸವ ಆಚರಣೆಯ ಅಂಗವಾಗಿ ಪ್ರತಿ ಮನೆಯ ಮೇಲೆ ಧ್ವಜಾರೋಹಣ ಮಾಡಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಹೌದು, ರಾಷ್ಟ್ರಧ್ವಜವನ್ನು ಬಳಸುವಾಗ ಕೆಲವು ನಿಯಮಗಳನ್ನು…
View More ಮನೆಯ ಮೇಲೆ ಧ್ವಜಾರೋಹಣ: ಈ ನಿಯಮಗಳು ಕಡ್ಡಾಯ; ಉಲ್ಲಂಘಿಸಿದರೆ ಜೈಲು ಶಿಕ್ಷೆ ಗ್ಯಾರಂಟಿ!ಖ್ಯಾತ ನಟಿ ಸಮಂತ ತನ್ನ ವಿಚ್ಛೇದಿತ ಪತಿಯೊಂದಿಗೆ ಇದ್ದ ಮನೆಯನ್ನೇ ಖರೀಧಿಸಿದ್ದಾರೆ!; ಇದರ ಬೆಲೆ ಎಷ್ಟು ಗೊತ್ತಾ..?
ದಕ್ಷಿಣ ಭಾರತದ ನಟಿ ಸಮಂತಾ ಮತ್ತು ನಾಗ ಚೈತನ್ಯ ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆ ಆಗಿದ್ದು, 2021ರಲ್ಲಿ ಈ ಜೋಡಿ ದೂರವಾಗಿತ್ತು. 2017ರಲ್ಲಿ ಸಪ್ತಪದಿ ತುಳಿದಿದ್ದ ತೆಲುಗು ನಟ ನಾಗ ಚೈತನ್ಯ ಮತ್ತು…
View More ಖ್ಯಾತ ನಟಿ ಸಮಂತ ತನ್ನ ವಿಚ್ಛೇದಿತ ಪತಿಯೊಂದಿಗೆ ಇದ್ದ ಮನೆಯನ್ನೇ ಖರೀಧಿಸಿದ್ದಾರೆ!; ಇದರ ಬೆಲೆ ಎಷ್ಟು ಗೊತ್ತಾ..?ರಾಜ್ಯದ ಜನತೆಗೆ ಸರ್ಕಾರದಿಂದ ಒಳ್ಳೆಸುದ್ದಿ: ಪ್ರತಿದಿನ 400 ರೂಪಾಯಿ
ಪ್ರಧಾನಮಂತ್ರಿ ಆವಾಸ್ ಯೋಜನೆ ಫಲಾನುಭವಿಗಳಿಗೆ ಸ್ವಂತ ಮನೆ ಕಟ್ಟುವ ತರಬೇತಿ ನೀಡುವ ಯೋಜನೆಗೆ ಪ್ರಾರಂಭಿಸಲು ಸರ್ಕಾರದಿಂದ ಸಿದ್ಧತೆ ಪ್ರಾರಂಭವಾಗಿದ್ದು, ಈ ಮೂಲಕ ರಾಜ್ಯದ 73 ತಾಲ್ಲೂಕುಗಳ ಜನರಿಗೆ ಪ್ರಯೋಜನ ಲಭ್ಯವಾಗಲಿದೆ. ಹೌದು, ಪ್ರತಿ ತಾಲ್ಲೂಕಿನಿಂದ…
View More ರಾಜ್ಯದ ಜನತೆಗೆ ಸರ್ಕಾರದಿಂದ ಒಳ್ಳೆಸುದ್ದಿ: ಪ್ರತಿದಿನ 400 ರೂಪಾಯಿ‘ಅಮ್ಮ ಬೇಗ ಬಾ’ ಎಂದವಳು, ಹೆಣವಾಗಿದ್ದಳು: ಹಣಕ್ಕಾಗಿ ಗಂಡನ ಮನೆಯಲ್ಲೇ ಶವವಾದಳಾ…?
ಬೆಂಗಳೂರು: ಪತಿ ಮತ್ತು ಆತನ ತಂದೆ ಸೇರಿ ಮಹಿಳೆಯೊಬ್ಬಳನ್ನು ಹತ್ಯೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ದಾಬಸ್ ಪೇಟೆಯಲ್ಲಿ ಈ ಘಟನೆ ನಡೆದಿದೆ. ಹೌದು, ರೇಖಾ (30)…
View More ‘ಅಮ್ಮ ಬೇಗ ಬಾ’ ಎಂದವಳು, ಹೆಣವಾಗಿದ್ದಳು: ಹಣಕ್ಕಾಗಿ ಗಂಡನ ಮನೆಯಲ್ಲೇ ಶವವಾದಳಾ…?ಮನೆ ಬದಲಾಯಿಸಿದ ರಶ್ಮಿಕಾ ಮಂದಣ್ಣ; ಇನ್ಮುಂದೆ ಅಲ್ಲೇ ವಾಸ್ತವ್ಯ.. ಅಲ್ಲೇ ಹವಾ ..?
ಬಹುಭಾಷಾ ನಟಿ, ಸ್ಯಾಂಡಲ್ ವುಡ್ ಕಿರಿಕ್ ಬೆಡಗಿ, ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಅವರ ಜನಪ್ರಿಯತೆಯ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ ಅವರ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಹಿಟ್ ಆಗಿತ್ತಿದ್ದು, ಇತ್ತೀಚಿಗೆ ಬಿಡುಗಡೆಯಾದ ತೆಲುಗಿನ…
View More ಮನೆ ಬದಲಾಯಿಸಿದ ರಶ್ಮಿಕಾ ಮಂದಣ್ಣ; ಇನ್ಮುಂದೆ ಅಲ್ಲೇ ವಾಸ್ತವ್ಯ.. ಅಲ್ಲೇ ಹವಾ ..?ರಾಜ್ಯ ಸರ್ಕಾರದ ಮಹತ್ವದ ಆದೇಶ; ಸರ್ಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿದವರಿಗೆ ಸಿಹಿಸುದ್ದಿ
ಬೆಂಗಳೂರು: ಗ್ರಾಮಾಂತರ ಮತ್ತು ನಗರ ಪ್ರದೇಶಗಳ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಮನೆಗಳನ್ನು ನಿರ್ಮಿಸಿಕೊಂಡವರಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿಯನ್ನು ನೀಡಿದ್ದು, 2015 ಜನವರಿ 1 ಕ್ಕಿಂತ ಮೊದಲು ಸರ್ಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಮನೆಗಳನ್ನು…
View More ರಾಜ್ಯ ಸರ್ಕಾರದ ಮಹತ್ವದ ಆದೇಶ; ಸರ್ಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿದವರಿಗೆ ಸಿಹಿಸುದ್ದಿಕೊರೋನಾಗೆ ಆಯುರ್ವೇದ ಔಷಧ!; ಔಷಧಕ್ಕಾಗಿ ವೈದ್ಯನ ಮನೆ ಮುಂದೆ ಮುಗಿಬಿದ್ದ ಜನ..!
ನೆಲ್ಲೂರು: ವೈದ್ಯರೊಬ್ಬರು ಕೊರೊನಾ ಸೋಂಕಿಗೆ ಆಯುರ್ವೇದ ಔಷಧ ಕಂಡುಹಿಡಿದಿದ್ದು, ಔಷಧಕ್ಕಾಗಿ ಜನ ವೈದ್ಯನ ಮನೆ ಮುಂದೆ ಮುಗಿಬಿದ್ದ ಘಟನೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ನಡೆದಿದೆ. ಕೃಷ್ಣಪಟ್ಟಣಂನ ಆಯುರ್ವೇದ ವೈದ್ಯ ಆನಂದಯ್ಯ ಔಷಧ ಕಂಡುಹಿಡಿದವರಾಗಿದ್ದು, ಸ್ಥಳದಲ್ಲಿ…
View More ಕೊರೋನಾಗೆ ಆಯುರ್ವೇದ ಔಷಧ!; ಔಷಧಕ್ಕಾಗಿ ವೈದ್ಯನ ಮನೆ ಮುಂದೆ ಮುಗಿಬಿದ್ದ ಜನ..!
