ಹಾಸನ: ಯೋಗಾ ಕ್ಲಾಸ್ ನಲ್ಲಿ ಪ್ರಿಯಕರನೊಂದಿಗೆ ಇದ್ದದ್ಧನ್ನು ಕಂಡ ಪತಿಯನ್ನು ತಾನೇ ಪ್ರಿಯಕರನಿಗೆ ತಿಳಿಸಿ ಸುಫಾರಿ ಕೊಟ್ಟು ಹತ್ಯೆಗೈಯಿಸಿದಂತ ಘನಘೋರ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕಾವಲು ಹೊಸೂರು ಗೇಟ್ ಬಳಿಯಲ್ಲಿ…
View More ಯೋಗಾ ಕ್ಲಾಸ್ ನಲ್ಲಿ ಪ್ರಿಯಕರ ಪತ್ನಿ; ಸುಪಾರಿ ಕೊಟ್ಟು ಪತಿಯನ್ನೇ ಮುಗಿಸಿದ ಹಂತಕಿ!her
ಗಂಡನನ್ನೇ ಕೊಂದು ಶವ ಹೂತಿಟ್ಟು ಪರಾರಿಯಾದ ಹೆಂಡತಿ!
ಬೆಂಗಳೂರು: ಮಹಿಳೆಯೊಬ್ಬಳು ಗಂಡನನ್ನು ಕೊಲೆ ಮಾಡಿ ಗುಂಡಿ ತೋಡಿ ಶವವನ್ನು ಹೂತಿಟ್ಟು ಪರಾರಿಯಾಗಿರುವ ಘಟನೆ ಬೆಂಗಳೂರಿನ ಹೊರವಲಯ ಹಳೇಹಳ್ಳಿಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ಹೌದು, ಪ್ರೇಮ್ ಬದ್ವಾಲ್ ಎಂಬಾತನನ್ನ ಆತನ ಪತ್ನಿ ಶೋಭಾ ಬದ್ವಾಲ್…
View More ಗಂಡನನ್ನೇ ಕೊಂದು ಶವ ಹೂತಿಟ್ಟು ಪರಾರಿಯಾದ ಹೆಂಡತಿ!ನಿಶಿತಾರ್ಥ ಮಾಡಿಕೊಂಡು ಮದುವೆ ಬೇಡವೆಂದ ಯುವಕ; ನ್ಯಾಯ ಕೊಡಿಸುವಂತೆ ಕಾನೂನು ಮೊರೆ ಹೋದ ಯುವತಿ
ಹಾಸನ: ಗೋವಾಗೆ ತೆರಳಿದ್ದ ವೇಳೆ ಯುವತಿ ತಾನು ಬಯಸಿದಂತೆ ಇರಲಿಲ್ಲ ಎಂಬ ಕಾರಣಕ್ಕೆ ಯುವಕನೋರ್ವ ಯುವತಿಯನ್ನು ಮದುವೆಯಾಗಲು ನಿರಾಕರಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಯುವಕನ ವಿರುದ್ಧ ವಂಚನೆ ಆರೋಪ ಮಾಡಿರುವ ಯುವತಿ ಪೋಷಕರು, ತಮಗೆ…
View More ನಿಶಿತಾರ್ಥ ಮಾಡಿಕೊಂಡು ಮದುವೆ ಬೇಡವೆಂದ ಯುವಕ; ನ್ಯಾಯ ಕೊಡಿಸುವಂತೆ ಕಾನೂನು ಮೊರೆ ಹೋದ ಯುವತಿಅತ್ತೆ ಮನೆಗೆ ಹೋಗುವ ಸಂದರ್ಭ; ಬಿಕ್ಕಿ ಬಿಕ್ಕಿ ಅತ್ತ ವಧು ಹೃದಯಾಘಾತದಿಂದ ಸಾವು!
ಭುವನೇಶ್ವರ್: ಒಡಿಶಾ ರಾಜ್ಯದ ಸೋನೆಪುರ ಜಿಲ್ಲೆಯಲ್ಲಿ ಅದ್ದೂರಿ ವಿವಾಹ ಸಮಾರಂಭದಲ್ಲಿ ದುರಂತ ಸಂಭವಿಸಿದ್ದು, ತವರು ಮನೆಯನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ವಧು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ವಿವರಗಳ ಪ್ರಕಾರ, ಮುರಳಿ ಸಾಹು…
View More ಅತ್ತೆ ಮನೆಗೆ ಹೋಗುವ ಸಂದರ್ಭ; ಬಿಕ್ಕಿ ಬಿಕ್ಕಿ ಅತ್ತ ವಧು ಹೃದಯಾಘಾತದಿಂದ ಸಾವು!ಗಂಡನ ವಿರುದ್ಧ ‘ವರದಕ್ಷಿಣೆ’ ಕಿರುಕುಳ ದೂರು ದಾಖಲಿಸಿದ ಐಪಿಎಸ್ ಅಧಿಕಾರಿ
ಬೆಂಗಳೂರು: ರಾಜ್ಯದ ಹಿರಿಯ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ತಮ್ಮ ಪತಿ ಹಾಗೂ ಕುಟುಂಬ ಸದಸ್ಯರ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ತಮ್ಮ…
View More ಗಂಡನ ವಿರುದ್ಧ ‘ವರದಕ್ಷಿಣೆ’ ಕಿರುಕುಳ ದೂರು ದಾಖಲಿಸಿದ ಐಪಿಎಸ್ ಅಧಿಕಾರಿಹೋಟೆಲ್ ನಲ್ಲಿ ‘ಪೆನ್ ಡ್ರೈವ್’ ಕಳೆದುಕೊಂಡ ಆ ಯುವತಿ; ಗೆಳೆಯನೊಂದಿಗೆ ಹತ್ತಿರದ ಫೋಟೋಗಳು; ಫೋಟೋ ಲೀಕ್ ಮಾಡುವುದಾಗಿ ಬೆದರಿಕೆ!
ಭೂಪಾಲ್ : ಕಾನೂನು(Law) ಓದುತ್ತಿರುವ 21 ವರ್ಷದ ಆ ಯುವತಿ ತನ್ನ ಸಹಪಾಠಿಗಳೊಂದಿಗೆ ಪ್ರವಾಸಕ್ಕೆ ಹೋಗಿದ್ದಳು. ಆಕೆಯ ಗೆಳೆಯ ಕೂಡ ಗುಂಪಿನಲ್ಲಿದ್ದ. ಆ ಪ್ರವಾಸವನ್ನು ತುಂಬಾ ಆನಂದಿಸಿದ್ದರು. ಆದರೆ,ಹೋಟೆಲ್ ಹತ್ತಿರ ಊಟಕ್ಕೆಂದು ನಿಲ್ಲಿಸಿದಾಗ ಆ…
View More ಹೋಟೆಲ್ ನಲ್ಲಿ ‘ಪೆನ್ ಡ್ರೈವ್’ ಕಳೆದುಕೊಂಡ ಆ ಯುವತಿ; ಗೆಳೆಯನೊಂದಿಗೆ ಹತ್ತಿರದ ಫೋಟೋಗಳು; ಫೋಟೋ ಲೀಕ್ ಮಾಡುವುದಾಗಿ ಬೆದರಿಕೆ!ಮದುವೆಯಾದ 18 ದಿನಗಳಲ್ಲೇ ಗಂಡನನ್ನು ಬಿಟ್ಟು ಪ್ರಿಯಕರನೊಂದಿಗೆ ಪರಾರಿಯಾದ ವಧು!
ಭೋಪಾಲ್: ಆ ಯುವತಿ ಒಬ್ಬ ಯುವಕನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದಳು. ಹಿರಿಯರು ಆ ಯುವಕನನ್ನು ಮರೆತು ಬಿಡಬೇಕು ಎಂದು ಬೆದರಿಕೆ ಹಾಕಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಬಲವಂತವಾಗಿ ಮದುವೆ ಮಾಡಿದರು. ಕುತ್ತಿಗೆಗೆ ತಾಳಿ ಕಟ್ಟಿಸಿಕೊಂಡ ಆ…
View More ಮದುವೆಯಾದ 18 ದಿನಗಳಲ್ಲೇ ಗಂಡನನ್ನು ಬಿಟ್ಟು ಪ್ರಿಯಕರನೊಂದಿಗೆ ಪರಾರಿಯಾದ ವಧು!ಅಣ್ಣ ತಮ್ಮನಿಂದ ನಿರಂತರ ಅತ್ಯಾಚಾರ; ಲವ್ ಜಿಹಾದ್ ಹಿನ್ನಲೆ ಪ್ರೀತಿಸಿ ಮದುವೆಯಾಗುವುದಾಗಿ ಮತಾಂತರವಾಗುವಂತೆ ಕಿರುಕುಳ ನೀಡುತ್ತಿದ್ದ ವ್ಯಕ್ತಿ ಅರೆಸ್ಟ್
ಬೆಂಗಳೂರು: ಹಿಂದೂ ಯುವತಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ಹೇಳಿ ಮತಾಂತರವಾಗುವಂತೆ ಕಿರುಕುಳ ನೀಡಿದ ಹಿನ್ನಲೆ ಹಾಗು ಸಹೋದರರಿಬ್ಬರು ನಿರಂತರ ಅತ್ಯಾಚಾರಗೈದ ಆರೋಪ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದ್ದು,ಇನ್ನೊಬ್ಬ ವ್ಯಕ್ತಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಶಬ್ಬೀರ್ ಎಂಬ ವ್ಯಕ್ತಿಯನ್ನು…
View More ಅಣ್ಣ ತಮ್ಮನಿಂದ ನಿರಂತರ ಅತ್ಯಾಚಾರ; ಲವ್ ಜಿಹಾದ್ ಹಿನ್ನಲೆ ಪ್ರೀತಿಸಿ ಮದುವೆಯಾಗುವುದಾಗಿ ಮತಾಂತರವಾಗುವಂತೆ ಕಿರುಕುಳ ನೀಡುತ್ತಿದ್ದ ವ್ಯಕ್ತಿ ಅರೆಸ್ಟ್ಕಿರುತೆರೆಗೆ ಕಾಲಿಟ್ಟ ಮತ್ತೊಬ್ಬ ನಟಿ
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ನೀರ್ ದೋಸೆ, ರನ್ನ, ಉಗ್ರಂ, ಬೆಲ್ ಬಾಟಮ್ ಸೇರುದಂತೆ ಹಲವು ಯಶಸ್ವಿ ಸಿನಿಮಾಗಳನ್ನು ನೀಡಿರುವ ನಟಿ ಹರಿಪ್ರಿಯಾ ಕಿರುತೆರೆಗೆ ಕಾಲಿಟ್ಟಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಸಂಘರ್ಷ’ ಧಾರಾವಾಹಿಯು ನವರಾತ್ರಿಗೆ ವಿಶೇಷ…
View More ಕಿರುತೆರೆಗೆ ಕಾಲಿಟ್ಟ ಮತ್ತೊಬ್ಬ ನಟಿ
