ಏರ್ ಶೋ ರಿಹರ್ಸಲ್: ಪೊಲೀಸರ ಊಟದಲ್ಲಿ ಪತ್ತೆಯಾಯ್ತು ಜಿರಳೆ!

ಬೆಂಗಳೂರು: ಯಲಹಂಕ ಏರ್ ಬೇಸ್ನಲ್ಲಿ ನಾಳೆಯಿಂದ ಲೋಹದ ಪಕ್ಷಿಗಳ (ವಿಮಾನಗಳ) ಗಲಾಟೆ ಪ್ರಾರಂಭವಾಗಲಿದೆ. ಈ ಸಂದರ್ಭದಲ್ಲಿ, ಇಂದು ಏರ್ ಶೋ ರಿಹರ್ಸಲ್ ನಡೆಯಿತು, ಮತ್ತು ಪೊಲೀಸ್ ಸಿಬ್ಬಂದಿಯೂ ಹಾಜರಿದ್ದರು. ಆದರೆ, ರಿಹರ್ಸಲ್ ಸಮಯದಲ್ಲಿ ಒಂದು…

View More ಏರ್ ಶೋ ರಿಹರ್ಸಲ್: ಪೊಲೀಸರ ಊಟದಲ್ಲಿ ಪತ್ತೆಯಾಯ್ತು ಜಿರಳೆ!

GBS: ತೆಲಂಗಾಣ ಮಹಿಳೆಯಲ್ಲಿ ರಾಜ್ಯದ ಮೊದಲ ಜಿಬಿಎಸ್ ರೋಗ ಪತ್ತೆ!

ಹೈದರಾಬಾದ್: ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯ ಮಹಿಳೆಯೊಬ್ಬರಿಗೆ ಅಪರೂಪದ ನರ ಅಸ್ವಸ್ಥತೆ ಗ್ವಿಲೆನ್-ಬಾರ್ ಸಿಂಡ್ರೋಮ್ (ಜಿಬಿಎಸ್)ಇರುವುದು ಪತ್ತೆಯಾಗಿದ್ದು, ಇದು ಪುಣೆಯ ಕೆಲವು ಭಾಗಗಳಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾತ್ರ ಕಾಣಿಸಿಕೊಂಡಿತ್ತು. ಶುಕ್ರವಾರ ಇಲ್ಲಿನ ಕಿಮ್ಸ್ ಆಸ್ಪತ್ರೆ…

View More GBS: ತೆಲಂಗಾಣ ಮಹಿಳೆಯಲ್ಲಿ ರಾಜ್ಯದ ಮೊದಲ ಜಿಬಿಎಸ್ ರೋಗ ಪತ್ತೆ!

ಅಸ್ಸಾಂ ಗಣಿ ದುರಂತ: ಕಲ್ಲಿದ್ದಲು ಗಣಿಯಲ್ಲಿ ಸಿಲುಕಿದ್ದ ಮತ್ತೊಬ್ಬ ಕಾರ್ಮಿಕನ ಶವ ಪತ್ತೆ!

ಗುವಾಹಟಿ: ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯ ಕಲ್ಲಿದ್ದಲು ಗಣಿಯಲ್ಲಿ ಸಿಲುಕಿಕೊಂಡಿದ್ದ ಮತ್ತೊಬ್ಬ ಕಾರ್ಮಿಕರ ಶವ ಶನಿವಾರ ರಕ್ಷಣಾ ಕಾರ್ಯಾಚರಣೆಯ ವೇಳೆ ಕ್ವಾರಿಯಿಂದ ಪತ್ತೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದುವರೆಗೆ ಎರಡು ಶವಗಳನ್ನು ಹೊರತೆಗೆಯಲಾಗಿದ್ದು, ಮೊದಲನೆಯದನ್ನು…

View More ಅಸ್ಸಾಂ ಗಣಿ ದುರಂತ: ಕಲ್ಲಿದ್ದಲು ಗಣಿಯಲ್ಲಿ ಸಿಲುಕಿದ್ದ ಮತ್ತೊಬ್ಬ ಕಾರ್ಮಿಕನ ಶವ ಪತ್ತೆ!

25 ವರ್ಷಗಳಿಂದ ನಾಪತ್ತೆಯಾಗಿದ್ದ ಕರ್ನಾಟಕದ ಮಹಿಳೆ ಹಿಮಾಚಲದ ವೃದ್ಧಾಶ್ರಮದಲ್ಲಿ ಪತ್ತೆ!

ಹಿಮಾಚಲ: 25 ವರ್ಷಗಳ ಹಿಂದೆ ತನ್ನ ಕುಟುಂಬದೊಂದಿಗೆ ಸಂಪರ್ಕ ಕಳೆದುಕೊಂಡ ಕರ್ನಾಟಕದ 50 ವರ್ಷದ ಮಹಿಳೆ ಹಿಮಾಚಲ ಪ್ರದೇಶದ ಮಂಡಿಯಲ್ಲಿ ಪತ್ತೆಯಾಗಿದ್ದಾರೆ. ಅಧಿಕಾರಿಗಳ ಪ್ರಕಾರ, ವೃದ್ಧಾಶ್ರಮದಲ್ಲಿ ವಾಸಿಸುತ್ತಿದ್ದ ಸಕಮ್ಮ ಎಂಬ ಮಹಿಳೆ ತನ್ನ ಕುಟುಂಬವನ್ನು…

View More 25 ವರ್ಷಗಳಿಂದ ನಾಪತ್ತೆಯಾಗಿದ್ದ ಕರ್ನಾಟಕದ ಮಹಿಳೆ ಹಿಮಾಚಲದ ವೃದ್ಧಾಶ್ರಮದಲ್ಲಿ ಪತ್ತೆ!

Lady Body Found: ಕೃಷಿಹೊಂಡದಲ್ಲಿ ಮಹಿಳೆ ಶವ ಪತ್ತೆ!

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಕೊಡಿಚೆರುವು ಗ್ರಾಮದ ಹೊರವಲಯದಲ್ಲಿರುವ ಕೃಷಿ ಹೊಂಡದಲ್ಲಿ ಗೃಹಿಣಿಯೋರ್ವರ ಶವ ಪತ್ತೆಯಾಗಿದೆ. ಕೊಡಿಚೆರುವು ಗ್ರಾಮದ ವರಲಕ್ಷ್ಮಿ(35) ಮೃತ ದುರ್ದೈವಿ ಮಳೆಯಾಗಿದ್ದಾಳೆ. ಗ್ರಾಮದ ಹೊರವಲಯದಲ್ಲಿದ್ದ ಕೃಷಿ ಹೊಂಡದಲ್ಲಿ ಮಹಿಳೆಯ ಶವ ತೇಲುತ್ತಿರುವುದನ್ನು…

View More Lady Body Found: ಕೃಷಿಹೊಂಡದಲ್ಲಿ ಮಹಿಳೆ ಶವ ಪತ್ತೆ!

Boys Drown Death: ದನ ಮೇಯಿಸಲು ಹೋಗಿದ್ದ ಇಬ್ಬರು ಬಾಲಕರು ಹಳ್ಳದಲ್ಲಿ ನಾಪತ್ತೆ: ಓರ್ವನ ಶವ ಪತ್ತೆ

ಯಾದಗಿರಿ: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವತ್ಕಲ್ ಗ್ರಾಮದಲ್ಲಿ ದನ ಮೇಯಿಸಲು ತೆರಳಿದ್ದ ವೇಳೆ ಕಾಲು ಜಾರಿ ಹಳ್ಳಕ್ಕೆ ಬಿದ್ದಿದ್ದ ಬಾಲಕರ ಪೈಕಿ ಓರ್ವ ಬಾಲಕನ ಶವ ಪತ್ತೆಯಾಗಿದೆ. ಶಂಕರ ಮೇಟಿ(10) ಶವವಾಗಿ ಪತ್ತೆಯಾದ…

View More Boys Drown Death: ದನ ಮೇಯಿಸಲು ಹೋಗಿದ್ದ ಇಬ್ಬರು ಬಾಲಕರು ಹಳ್ಳದಲ್ಲಿ ನಾಪತ್ತೆ: ಓರ್ವನ ಶವ ಪತ್ತೆ

Snake Found: ತುಂಬಿದ ಮಾರುಕಟ್ಟೆಗೆ ಏಕಾಏಕಿ ಆಗಮಿಸಿದ ಹಾವು: ಜನರು ದಿಕ್ಕಾಪಾಲು!

ಬಾಗಲಕೋಟೆ: ಜಿಲ್ಲೆಯ ಲೋಕಾಪುರ ಪಟ್ಟಣದ ಬಸವೇಶ್ವರ ವೃತ್ತದ ಬಳಿ ಕೆರೆ ಹಾವು ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿತು. ಪಟ್ಟಣದಲ್ಲಿನ ಸಂತೆ ಮಾರುಕಟ್ಟೆಯಲ್ಲಿ ಹೆಚ್ಚಿನ ಜನರು ಸೇರಿದ್ದ ಸ್ಥಳದಲ್ಲಿಯೇ ಹಾವು ಕಾಣಿಸಿಕೊಂಡಿದ್ದು, ಜನರು ಕಂಗಾಲಾಗಿದ್ದಾರೆ. ಈ ವೇಳೆ…

View More Snake Found: ತುಂಬಿದ ಮಾರುಕಟ್ಟೆಗೆ ಏಕಾಏಕಿ ಆಗಮಿಸಿದ ಹಾವು: ಜನರು ದಿಕ್ಕಾಪಾಲು!

Vulture Tension: ಟ್ರ್ಯಾಕರ್‌ನೊಂದಿಗೆ ಕಾಣಿಸಿಕೊಂಡ ರಣಹದ್ದಿನ ಸತ್ಯಾಂಶ ಬಯಲು

ಕಾರವಾರ: ಟ್ರ್ಯಾಕರ್‌ನೊಂದಿಗೆ ಕಾಣಿಸಿಕೊಂಡು ಕಾರವಾರದಲ್ಲಿ ಆತಂಕ ಸೃಷ್ಟಿಸಿದ್ದ ರಣಹದ್ದು ಮಹಾರಾಷ್ಟ್ರದ ಅರಣ್ಯ ಇಲಾಖೆಯ ಸಂಶೋಧನೆಗೆ ಒಳಪಟ್ಟಿದ್ದು ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಈ ಕುರಿತು ಕಾರವಾರ ವಿಭಾಗದ ಅರಣ್ಯ ಇಲಾಖೆ ಅಧಿಕಾರಿಗಳು ರಣಹದ್ದಿನ ಕುರಿತಾದ…

View More Vulture Tension: ಟ್ರ್ಯಾಕರ್‌ನೊಂದಿಗೆ ಕಾಣಿಸಿಕೊಂಡ ರಣಹದ್ದಿನ ಸತ್ಯಾಂಶ ಬಯಲು

Spy Vulture: ಬೆನ್ನ ಮೇಲೆ ಟ್ರ್ಯಾಕರ್, ಕಾಲಿನಲ್ಲಿ ಟ್ಯಾಗ್: ಕಾರವಾರದಲ್ಲಿ ‘ಗೂಢಾಚಾರಿ ರಣಹದ್ದು’?!

ಕಾರವಾರ: ಕದಂಬ ನೌಕಾನೆಲೆ, ಕೈಗಾ ಅಣುವಿದ್ಯುತ್ ಸ್ಥಾವರದಂತಹ ದೇಶದ ಪ್ರತಿಷ್ಠಿತ ಯೋಜನೆಗಳನ್ನು ಹೊಂದಿರುವ ಕಾರವಾರ ಅತೀ ಸೂಕ್ಷ್ಮ ಪ್ರದೇಶವಾಗಿದೆ. ಕೆಲ ದಿನಗಳ ಹಿಂದೆ ನೌಕಾನೆಲೆ ವ್ಯಾಪ್ತಿಯಲ್ಲಿ ಡ್ರೋನ್ ಹಾರಾಟ ನಡೆಸಿದ್ದು ಸಾಕಷ್ಟು ಸದ್ದು ಮಾಡಿತ್ತು.…

View More Spy Vulture: ಬೆನ್ನ ಮೇಲೆ ಟ್ರ್ಯಾಕರ್, ಕಾಲಿನಲ್ಲಿ ಟ್ಯಾಗ್: ಕಾರವಾರದಲ್ಲಿ ‘ಗೂಢಾಚಾರಿ ರಣಹದ್ದು’?!

Snake Found: ತರಕಾರಿ ಚೀಲದಲ್ಲಿ ಪ್ರತ್ಯಕ್ಷವಾಯ್ತು ನಾಗರಹಾವು!

ಗದಗ: ತರಕಾರಿ ಮಾರಾಟಕ್ಕೆಂದು ಮಾರುಕಟ್ಟೆಗೆ ಬಂದ ರೈತ ತರಕಾರಿ ತೆಗೆಯಲು ಚೀಲಕ್ಕೆ ಕೈಹಾಕುವ ವೇಳೆ ನಾಗರಹಾವು ಪ್ರತ್ಯಕ್ಷವಾಗಿ ಆತಂಕ ಮೂಡಿಸಿದ ಘಟನೆ ಜಿಲ್ಲೆಯ ಗಜೇಂದ್ರಗಢದಲ್ಲಿ ನಡೆದಿದೆ.  ಮಂಗಳವಾರ ರೈತನೋರ್ವ ತರಕಾರಿ ಮಾರುಕಟ್ಟೆಗೆ ಹೀರೇಕಾಯಿ ಮಾರಾಟಕ್ಕೆಂದು…

View More Snake Found: ತರಕಾರಿ ಚೀಲದಲ್ಲಿ ಪ್ರತ್ಯಕ್ಷವಾಯ್ತು ನಾಗರಹಾವು!