WAQF ಮಸೂದೆಯಲ್ಲಿ ಮಾಡಲಾದ ತಿದ್ದುಪಡಿಗಳಿಂದ ತೃಪ್ತರಾಗದ ಗುಂಪೊಂದು ಮಣಿಪುರ ಬಿಜೆಪಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಆಸ್ಕರ್ ಅಲಿ ಅವರ ನಿವಾಸಕ್ಕೆ ಬೆಂಕಿ ಹಚ್ಚಿತು. ವರದಿಗಳ ಪ್ರಕಾರ, WAQF ತಿದ್ದುಪಡಿ ಮಸೂದೆಯನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ…
View More ಮಣಿಪುರ: ವಕ್ಫ್ ತಿದ್ದುಪಡಿ ಕಾಯ್ದೆಗೆ ಬೆಂಬಲ ನೀಡಿದ್ದಕ್ಕಾಗಿ ಬಿಜೆಪಿ ನಾಯಕನ ಮನೆಗೆ ಬೆಂಕಿ ಹಚ್ಚಿ, ಧ್ವಂಸ ಮಾಡಿದ ಪುಡಾರಿಗಳುManipur
ಮಣಿಪುರದಲ್ಲಿ 5.7 ತೀವ್ರತೆಯ ಭೂಕಂಪ: ಈಶಾನ್ಯ ರಾಜ್ಯಗಳಲ್ಲಿ ಅವಳಿ ಕಂಪನ ಅನುಭವ
ಮಣಿಪುರ: ಮಣಿಪುರದಲ್ಲಿ ಬುಧವಾರ ಬೆಳಿಗ್ಗೆ ಎರಡು ಭೂಕಂಪಗಳು ಸಂಭವಿಸಿದ್ದು, ಇದು ಸ್ಥಳೀಯರಲ್ಲಿ ಭೀತಿಯನ್ನು ಸೃಷ್ಟಿಸಿದೆ. ರಿಕ್ಟರ್ ಮಾಪಕದಲ್ಲಿ 5.7 ತೀವ್ರತೆ ದಾಖಲಾಗಿದೆ. ಅಸ್ಸಾಂ ಮತ್ತು ಮೇಘಾಲಯ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಅವಳಿ ಕಂಪನದ ಅನುಭವವಾಗಿದೆ…
View More ಮಣಿಪುರದಲ್ಲಿ 5.7 ತೀವ್ರತೆಯ ಭೂಕಂಪ: ಈಶಾನ್ಯ ರಾಜ್ಯಗಳಲ್ಲಿ ಅವಳಿ ಕಂಪನ ಅನುಭವಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ: ಈಶಾನ್ಯ ರಾಜ್ಯದ ಜನಪ್ರತಿಧಿಗಳ ಮನೆ ಉದ್ರಿಕ್ತರ ದಾಳಿ, ಇಂಟರ್ನೆಟ್ ಬಂದ್
ಮಣಿಪುರ (ಇಂಫಾಲ್): ಇತ್ತೀಚೆಗೆ ಮಣಿಪುರದಲ್ಲಿ ಉಗ್ರರಿಂದ ಅಪಹರಣಕ್ಕೆ ಒಳಗಾಗಿದ್ದರು ಎನ್ನಲಾದ 6 ಜನರ ಮೃತದೇಹಗಳು ಜಿರಿಬಾಂ ಜಿಲ್ಲೆಯಲ್ಲಿ ಪತ್ತೆಯಾಗಿವೆ. ಇದರ ಬೆನ್ನಲ್ಲೇ ಇವರ ಸಾವು ಖಂಡಿಸಿ ರಾಜ್ಯದಲ್ಲಿ ಮತ್ತೆ ಹಿಂಸೆ ಆರಂಭವಾಗಿದೆ. ಉದ್ರಿಕ್ತರು ಮುಖ್ಯಮಂತ್ರಿ,…
View More ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ: ಈಶಾನ್ಯ ರಾಜ್ಯದ ಜನಪ್ರತಿಧಿಗಳ ಮನೆ ಉದ್ರಿಕ್ತರ ದಾಳಿ, ಇಂಟರ್ನೆಟ್ ಬಂದ್ಈಶಾನ್ಯ ರಾಜ್ಯ ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಂಗಡಿಗಳಿಗೆ ಬೆಂಕಿ, 11 ಕುಕಿಗಳ ಹತ್ಯೆ
ಮಣಿಪುರ (ಇಂಫಾಲ್): ಈ ಹಿಂದೆ ದೊಡ್ಡ ಪ್ರಮಾಣದ ಹಿಂಸಾಚಾರಕ್ಕೆ ಕುಖ್ಯಾತವಾಗಿದ್ದ ಈಶಾನ್ಯ ರಾಜ್ಯ ಮಣಿಪುರದಲ್ಲಿ ಸೋಮವಾರ ಮತ್ತೆ ಭಾರೀ ಪ್ರಮಾಣದ ಹಿಂಸಾಚಾರ ನಡೆದಿದೆ. ಜಿರಿಬಮ್ ಜಿಲ್ಲೆಯ ಪೊಲೀಸ್ ಠಾಣೆ ಮತ್ತು ಸಿಆರ್‌ಪಿಎಫ್ ಕ್ಯಾಂಪ್‌ನ ಮೇಲೆ…
View More ಈಶಾನ್ಯ ರಾಜ್ಯ ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಂಗಡಿಗಳಿಗೆ ಬೆಂಕಿ, 11 ಕುಕಿಗಳ ಹತ್ಯೆBIG NEWS: ಭೀಕರ ಅಪಘಾತ..15 ವಿದ್ಯಾರ್ಥಿಗಳ ದಾರುಣ ಸಾವು; ಹಲವು ಮಕ್ಕಳ ಸ್ಥಿತಿ ಚಿಂತಾಜನಕ
ವಿದ್ಯಾರ್ಥಿಗಳಿದ್ದ ಎರಡು ಬಸ್‌ಗಳು ಚಾಲಕನ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ 15 ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಮಣಿಪುರದ ನೋನಿ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಹೌದು, ನೋನಿ ಜಿಲ್ಲೆಯ ಬಿಸ್ನುಪುರ್-ಖೌಪುಂ…
View More BIG NEWS: ಭೀಕರ ಅಪಘಾತ..15 ವಿದ್ಯಾರ್ಥಿಗಳ ದಾರುಣ ಸಾವು; ಹಲವು ಮಕ್ಕಳ ಸ್ಥಿತಿ ಚಿಂತಾಜನಕ