ಮಂಡ್ಯ: ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಷಆಹಾರ ಸೇವಿಸಿ ಮತ್ತೋರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದು, ಶಿಕ್ಷಣ ಸಂಸ್ಥೆಯಲ್ಲಿ ಆಹಾರ ವಿಷ ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ ಎರಡಕ್ಕೆ ಏರಿದೆ. ಮೃತ ವಿದ್ಯಾರ್ಥಿಯನ್ನು ನಾಮಿ ಬಂತೈ ಎಂದು ಗುರುತಿಸಲಾಗಿದೆ. ಎರಡು…
View More ಕಲುಷಿತ ಆಹಾರ ಸೇವಿಸಿ ಇನ್ನೋರ್ವ ವಿದ್ಯಾರ್ಥಿ ಸಾವು: ಸಾವಿನ ಸಂಖ್ಯೆ ಎರಡಕ್ಕೆ ಏರಿಕೆdeath
ಚಿಕ್ಕೋಡಿ ಬಳಿ ಕಾರು-ಟ್ರಕ್ ನಡುವೆ ಮುಖಾಮುಖಿ ಅಪಘಾತ: ಮೂರು ಮಂದಿ ಸಾವು!
ಬೆಳಗಾವಿ: ಸೋಮವಾರ ಬೆಳಗಿನ ಜಾವ ಚಿಕ್ಕೋಡಿ-ಕಾಗವಾಡ ರಸ್ತೆಯಲ್ಲಿರುವ ಸಿದ್ದಾಪುರವಾಡಿ ಕ್ರಾಸ್ ಬಳಿ ಕಾರು ಮತ್ತು ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಮೂರು ಜನರು ಸ್ಥಳದಲ್ಲೇ ಮೃತರಾಗಿದ್ದಾರೆ. ಇನ್ನೂ ಮೂರು ಜನರು ಗಂಭೀರವಾಗಿ…
View More ಚಿಕ್ಕೋಡಿ ಬಳಿ ಕಾರು-ಟ್ರಕ್ ನಡುವೆ ಮುಖಾಮುಖಿ ಅಪಘಾತ: ಮೂರು ಮಂದಿ ಸಾವು!Chikkamagaluru: ಮಂಗನ ಕಾಯಿಲೆಗೆ ಮೊದಲ ಬಲಿ: ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವು!
ಚಿಕ್ಕಮಗಳೂರು: ಮಂಗನ ಕಾಯಿಲೆಯಿಂದ ಬಳಲುತ್ತಿದ್ದ 65 ವರ್ಷದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ಮೊದಲ ಬಲಿಯಾಗಿದೆ. ನರಸಿಂಹರಾಜಪುರ ತಾಲ್ಲೂಕಿನ ಕಟ್ಟಿನಮನೆ ಗ್ರಾಮದ ಮಹಿಳೆಯೊಬ್ಬರು ಮಂಗನ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ತಾಯಿ ಮತ್ತು…
View More Chikkamagaluru: ಮಂಗನ ಕಾಯಿಲೆಗೆ ಮೊದಲ ಬಲಿ: ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವು!ಪ್ರವಾಸಕ್ಕೆ ಬಂದಿದ್ದ ರಾಜಸ್ಥಾನಿ ಯುವಕರು ಭದ್ರಾ ನದಿಯಲ್ಲಿ ಮುಳುಗಿ ಸಾವು
ಕಳಸ: ವಶಿಷ್ಠ ಆಶ್ರಮದಲ್ಲಿ ಭಾನುವಾರ (ಮಾರ್ಚ್ 16) ಮಧ್ಯಾಹ್ನ ಪ್ರವಾಸಕ್ಕೆ ಬಂದಿದ್ದ ಇಬ್ಬರು ರಾಜಸ್ಥಾನಿ ಯುವಕರು ಭದ್ರಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ದುರಂತ ಘಟನೆ ನಡೆದಿದೆ. ಸಂಜೀವ ಮೆಟ್ಟಿಲಾದಲ್ಲಿನ ತೂಗು ಸೇತುವೆಯ ಬಳಿ ಈ…
View More ಪ್ರವಾಸಕ್ಕೆ ಬಂದಿದ್ದ ರಾಜಸ್ಥಾನಿ ಯುವಕರು ಭದ್ರಾ ನದಿಯಲ್ಲಿ ಮುಳುಗಿ ಸಾವುStorm: ಅಮೆರಿಕದಲ್ಲಿ ಭೀಕರ ಚಂಡಮಾರುತ: 33 ಮಂದಿ ಸಾವು
ಅಮೇರಿಕಾ: ಮಧ್ಯ ಯುನೈಟೆಡ್ ಸ್ಟೇಟ್ಸ್ಗೆ ಅಪ್ಪಳಿಸಿದ ತೀವ್ರ ಚಂಡಮಾರುತ ಮತ್ತು ಸುಂಟರಗಾಳಿಯ ನಂತರ ಕನಿಷ್ಠ 33 ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ. ದುರಂತವು ಮನೆಗಳ ಛಾವಣಿಗಳನ್ನು ಒಡೆದಿದೆ ಮತ್ತು ದೊಡ್ಡ ಟ್ರಕ್ಗಳು ಪಲ್ಟಿಯಾಗಿವೆ.…
View More Storm: ಅಮೆರಿಕದಲ್ಲಿ ಭೀಕರ ಚಂಡಮಾರುತ: 33 ಮಂದಿ ಸಾವು24 ಗಂಟೆಗಳ ಬಳಿಕ ಕೆರೆಯಲ್ಲಿ ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ
ಬೀದರ್: ಹೋಳಿ ಹಬ್ಬದ ದಿನದಂದು ಬೇಲೂರು-ಗಾಡಿಗೌಡ ಗ್ರಾಮ ಪ್ರದೇಶದಲ್ಲಿ ಹೋಳಿಯಾಡಿ ಕೆರೆಯಲ್ಲಿ ಈಜಲು ತೆರಳಿ ಕಣ್ಮರೆಯಾಗಿದ್ದ 23 ವರ್ಷದ ಯುವಕನ ಶವ 24 ಗಂಟೆಗಳ ಕಾರ್ಯಾಚರಣೆಯ ನಂತರ ಪತ್ತೆಯಾಗಿದೆ. ಮೃತರನ್ನು ಬೇಲೂರು ಗ್ರಾಮದ ಆಕಾಶ್…
View More 24 ಗಂಟೆಗಳ ಬಳಿಕ ಕೆರೆಯಲ್ಲಿ ನಾಪತ್ತೆಯಾಗಿದ್ದ ಯುವಕನ ಶವ ಪತ್ತೆಮಧ್ಯಪ್ರದೇಶದಲ್ಲಿ ಎರಡು ವಾಹನಗಳಿಗೆ ಗ್ಯಾಸ್ ಟ್ಯಾಂಕರ್ ಡಿಕ್ಕಿ: ಏಳು ಮಂದಿ ಸಾವು, ಮೂವರಿಗೆ ಗಾಯ
ಧಾರ್: ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಎರಡು ನಾಲ್ಕು ಚಕ್ರ ವಾಹನಗಳಿಗೆ ಗ್ಯಾಸ್ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಬುಧವಾರ ರಾತ್ರಿ…
View More ಮಧ್ಯಪ್ರದೇಶದಲ್ಲಿ ಎರಡು ವಾಹನಗಳಿಗೆ ಗ್ಯಾಸ್ ಟ್ಯಾಂಕರ್ ಡಿಕ್ಕಿ: ಏಳು ಮಂದಿ ಸಾವು, ಮೂವರಿಗೆ ಗಾಯಗದಗದಲ್ಲಿ ನಿಗೂಢ ಕಾಯಿಲೆಯಿಂದ 20 ಕುರಿಗಳ ಸಾವು: ರೈತರಲ್ಲಿ ಆತಂಕ
ಗದಗ: ಜಿಲ್ಲೆಯಲ್ಲಿ ನಿಗೂಢ ಕಾಯಿಲೆಯಿಂದ 20ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. ಇದು ಸಾರ್ವಜನಿಕರನ್ನು ಆತಂಕಕ್ಕೀಡಾಗುವಂತೆ ಮಾಡಿದೆ. ಪೋಮಪ್ಪ ಲಮಾಣಿನಿಗೆ ಸೇರಿದ 60 ಕುರಿಗಳ ಪೈಕಿ 20 ಕುರಿಗಳು ನಿಗೂಢವಾಗಿ ಸಾವನ್ನಪ್ಪಿವೆ. ಸ್ಥಳಕ್ಕೆ ಪಶುಸಂಗೋಪನಾ ಇಲಾಖೆಯ…
View More ಗದಗದಲ್ಲಿ ನಿಗೂಢ ಕಾಯಿಲೆಯಿಂದ 20 ಕುರಿಗಳ ಸಾವು: ರೈತರಲ್ಲಿ ಆತಂಕಬೆಳಗಾವಿಯಲ್ಲಿ ಮತ್ತೋರ್ವ ಬಾಣಂತಿ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ
ಬೆಳಗಾವಿ: ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವನ್ನಪ್ಪಿದ ಘಟನೆ ನಡೆದಿದೆ. ಬೆಳಗಾವಿ ತಾಲೂಕಿನ ತುಮ್ಮರಗುದ್ದಿ ಗ್ರಾಮದ ಕೀರ್ತಿ ನೇಸರಗಿ(21) ಸಾವನ್ನಪ್ಪಿದ ಬಾಣಂತಿಯಾಗಿದ್ದಾರೆ. ಕೀರ್ತಿ ಮಾರ್ಚ್ 4ರ ಮಧ್ಯಾಹ್ನ 12ಕ್ಕೆ ಸಿಜೇರಿನ್ ಮೂಲಕ ಹೆಣ್ಣುಮಗುವಿಗೆ…
View More ಬೆಳಗಾವಿಯಲ್ಲಿ ಮತ್ತೋರ್ವ ಬಾಣಂತಿ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ3 ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ
ಬೆಳಗಾವಿ: ಜಿಲ್ಲೆಯ ರಾಯಭಾಗ್ ತಾಲ್ಲೂಕಿನ ಚಿಂಚಳ್ಳಿ ಗ್ರಾಮದ ಮಹಿಳೆಯೊಬ್ಬಳು ವಿವಿಧ ಸಮಸ್ಯೆಗಳಿಂದಾಗಿ ಮನೆಯಲ್ಲಿ ಕಿರುಕುಳವನ್ನು ಸಹಿಸಲಾರದೇ ತನ್ನ ಮೂವರು ಮಕ್ಕಳನ್ನು ಕೃಷ್ಣಾ ನದಿಯಲ್ಲಿ ಮುಳುಗಿಸಿ ಕೊಂದು, ನಂತರ ಬುಧವಾರ ತಾನೂ ನದಿಗೆ ಹಾರಿ ಆತ್ಮಹತ್ಯೆ…
View More 3 ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ