ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಸ್ಯಾಂಡಲ್‌ವುಡ್ ಸ್ಟಾರ್ ದರ್ಶನ್ ಅವರಿಗೆ ಬೆನ್ನು ನೋವು ನಾಟಕವಲ್ಲ, ನಿಜವಾದ ಸಮಸ್ಯೆ ಎಂದು ‘ಡೆವಿಲ್’ ಸಿನಿಮಾ ನಾಯಕಿ ರಚನಾ ರೈ (Rachana Rai ) ಅವರು ದೃಢಪಡಿಸಿದ್ದಾರೆ. ನಟ…
View More ದರ್ಶನ್ ಬೆನ್ನು ನೋವು ನಿಜ; ‘ಡೆವಿಲ್’ ನಾಯಕಿ ರಚನಾ ರೈDarshan
ಇಂದಾದರೂ ದರ್ಶನ್‌ಗೆ ಜೈಲಿನಲ್ಲಿ ಸಿಗುತ್ತಾ ಹಾಸಿಗೆ ಭಾಗ್ಯ?
Darshan : ಜೈಲಿನಲ್ಲಿ ಹಾಸಿಗೆ, ದಿಂಬು ಬೇಕು ಎಂದು ನಟ ದರ್ಶನ್ ಕೋರ್ಟ್ ಮೆಟ್ಟಿಲೇರಿದ್ದು, ಇಂದು ವಿಚಾರಣೆ ನಡೆಯಲಿದೆ. ಹೌದು, ಕೊಲೆ ಪ್ರಕರಣದಲ್ಲಿ ಮತ್ತೆ ಜೈಲುಪಾಲಾಗಿರುವ ದರ್ಶನ್ ಕೆಲ ಮೂಲಸೌಕರ್ಯಕ್ಕೆ ಬೇಡಿಕೆ ಇಟ್ಟಿದ್ದಾರೆ. ಕಳೆದ…
View More ಇಂದಾದರೂ ದರ್ಶನ್‌ಗೆ ಜೈಲಿನಲ್ಲಿ ಸಿಗುತ್ತಾ ಹಾಸಿಗೆ ಭಾಗ್ಯ?ಸುದೀರ್ಘ 28 ವರ್ಷಗಳನ್ನು ಚಿತ್ರರಂಗದಲ್ಲಿ ಪೂರೈಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
Darshan : ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡ ಇಂಡಸ್ಟ್ರಿಗೆ ಕಾಲಿಟ್ಟು 28 ವರ್ಷವಾಗಿದೆ. ಸಾಮಾನ್ಯ ಲೈಟ್ ಬಾಯ್ ಆಗಿ ಸಿನಿರಂಗ ಪ್ರವೇಶಿಸಿದ ದಚ್ಚು ಇಂದು ಬಾಕ್ಸ್ ಆಫೀಸ್ ಸುಲ್ತಾನನಾಗಿ ಅಭಿಮಾನಿಗಳ ಪಾಲಿನ ನೆಚ್ಚಿನ ನಟನಾಗಿ ನಾಡಿನಾದ್ಯಂತ…
View More ಸುದೀರ್ಘ 28 ವರ್ಷಗಳನ್ನು ಚಿತ್ರರಂಗದಲ್ಲಿ ಪೂರೈಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ರೇಣುಕಾಸ್ವಾಮಿ ಹತ್ಯೆ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾಗದ ದರ್ಶನ್ ಖಂಡಿಸಿದ ನ್ಯಾಯಾಧೀಶರು
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಸೋಮವಾರ ನಿಗದಿಯಾಗಿದ್ದ ವಿಚಾರಣೆಯ ವೇಳೆ ನಟ ದರ್ಶನ ತೂಗುದೀಪ ಗೈರಾಗಿದ್ದಕ್ಕೆ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ತೀವ್ರ ಬೆನ್ನು ನೋವಿನಿಂದಾಗಿ ನಟನಿಗೆ…
View More ರೇಣುಕಾಸ್ವಾಮಿ ಹತ್ಯೆ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾಗದ ದರ್ಶನ್ ಖಂಡಿಸಿದ ನ್ಯಾಯಾಧೀಶರುರೇಣುಕಾಸ್ವಾಮಿ ಕೊಲೆ ಪ್ರಕರಣ: ಕೋರ್ಟ್‌ಗೆ ಪವಿತ್ರಾ ಗೌಡ ಹಾಜರು, ದರ್ಶನ್ ಗೈರು!
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A1 ಆರೋಪಿ ಪವಿತ್ರಾ ಗೌಡ ಕೋರ್ಟ್ಗೆ ಹಾಜರಾಗಿದ್ದಾರೆ. ಆದರೆ, A2 ಆರೋಪಿ ನಟ ದರ್ಶನ್ ಕೋರ್ಟ್ಗೆ ಗೈರಾಗಿದ್ದಾರೆ. ದರ್ಶನ್ ಬೆನ್ನು ನೋವಿನ ತೊಂದರೆಯಿಂದಾಗಿ ಕೋರ್ಟ್ಗೆ ಹಾಜರಾಗಲು ಸಾಧ್ಯವಾಗಿಲ್ಲ ಎಂದು…
View More ರೇಣುಕಾಸ್ವಾಮಿ ಕೊಲೆ ಪ್ರಕರಣ: ಕೋರ್ಟ್‌ಗೆ ಪವಿತ್ರಾ ಗೌಡ ಹಾಜರು, ದರ್ಶನ್ ಗೈರು!ಕೇರಳದ ಭಗವತಿ ದೇವಸ್ಥಾನದಲ್ಲಿ ಶತ್ರು ಸಂಹಾರ ಯಾಗ ಕೈಗೊಂಡ ನಟ ದರ್ಶನ
ಕೇರಳ: ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದ ನಟ ದರ್ಶನ, ತಮ್ಮ ಚಿತ್ರದ ಚಿತ್ರೀಕರಣದ ನಡುವೆ ದೇವಸ್ಥಾನ ಭೇಟಿ ಪ್ರಾರಂಭಿಸಿದ್ದಾರೆ. ಅವರು ತಮ್ಮ ಕುಟುಂಬದೊಂದಿಗೆ ಕೇರಳದ ಪ್ರಸಿದ್ಧ ದೇವಾಲಯವೊಂದಕ್ಕೆ ಭೇಟಿ ನೀಡಿ ಶತ್ರು…
View More ಕೇರಳದ ಭಗವತಿ ದೇವಸ್ಥಾನದಲ್ಲಿ ಶತ್ರು ಸಂಹಾರ ಯಾಗ ಕೈಗೊಂಡ ನಟ ದರ್ಶನರೇಣುಕಾಸ್ವಾಮಿ ಹತ್ಯೆ ಪ್ರಕರಣ: ದರ್ಶನ್ & ಗ್ಯಾಂಗ್ ಜಾಮೀನು ರದ್ದು ಅರ್ಜಿ ವಿಚಾರಣೆಗೆ ದಿನಾಂಕ ನಿಗದಿಮಾಡಿದ ಸುಪ್ರೀಂ
ನವದೆಹಲಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟರಾದ ದರ್ಶನ ತೂಗುದೀಪ, ಪವಿತ್ರ ಗೌಡ ಮತ್ತು ಇತರರಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಏಪ್ರಿಲ್ 2 ರಂದು…
View More ರೇಣುಕಾಸ್ವಾಮಿ ಹತ್ಯೆ ಪ್ರಕರಣ: ದರ್ಶನ್ & ಗ್ಯಾಂಗ್ ಜಾಮೀನು ರದ್ದು ಅರ್ಜಿ ವಿಚಾರಣೆಗೆ ದಿನಾಂಕ ನಿಗದಿಮಾಡಿದ ಸುಪ್ರೀಂDarshan Sumalatha: ಅಂಬರೀಶ್ ಮೊಮ್ಮಗನ ನಾಮಕರಣಕ್ಕೆ ಹಾಜರಾಗ್ತಾರಾ ದರ್ಶನ್?
ಬೆಂಗಳೂರು: ಮಾಜಿ ಸಂಸದೆ ಮತ್ತು ನಟಿ ಸುಮಲತಾ ಅಂಬರಿಶ್ ಅವರ ಮನೆಯಲ್ಲಿ ನಾಮಕರಣ ಸಮಾರಂಭ ಅದ್ದೂರಿಯಾಗಿ ಆಯೋಜನೆಗೊಂಡಿದೆ. ಇಂದು ಪ್ರತಿಷ್ಠಿತ ಹೋಟೆಲ್ನಲ್ಲಿ ಅಂಬರೀಶ್ ಅವರ ಮೊಮ್ಮಗನ ನಾಮಕರಣ ಸಮಾರಂಭ ನಡೆಯಲಿದ್ದು, ಸಮಾರಂಭಕ್ಕೆ ಸ್ಯಾಂಡಲ್‌ವುಡ್‌ನ ಅನೇಕ…
View More Darshan Sumalatha: ಅಂಬರೀಶ್ ಮೊಮ್ಮಗನ ನಾಮಕರಣಕ್ಕೆ ಹಾಜರಾಗ್ತಾರಾ ದರ್ಶನ್?ದರ್ಶನ್ ‘ಡೆವಿಲ್’ ಅಖಾಡದಲ್ಲಿ ಕಾಣಿಸಿಕೊಂಡ ‘ನವಗ್ರಹ’ ಬೆಡಗಿ
ಬೆಂಗಳೂರು: ಸುದೀರ್ಘ ಗ್ಯಾಪ್ ನಂತರ ನಟ ದರ್ಶನ್ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು, ‘ಡೆವಿಲ್’ ಚಿತ್ರದ ಶೂಟಿಂಗ್ ನಲ್ಲಿ ಭಾಗವಹಿಸುತ್ತಿದ್ದಾರೆ. ‘ಡೆವಿಲ್’ ಚಿತ್ರದ ಶೂಟಿಂಗ್ ಮತ್ತೆ ಆರಂಭವಾಗಿದ್ದು, ಚಾಮುಂಡೇಶ್ವರಿಯ ದರ್ಶನ ಪಡೆಯಲು ಚಾಮುಂಡಿ ಬೆಟ್ಟಕ್ಕೆ ತೆರಳಿ…
View More ದರ್ಶನ್ ‘ಡೆವಿಲ್’ ಅಖಾಡದಲ್ಲಿ ಕಾಣಿಸಿಕೊಂಡ ‘ನವಗ್ರಹ’ ಬೆಡಗಿಸುಮಲತಾ-ದರ್ಶನ ನಡುವೆ ಬಿರುಕು?’; ಚರ್ಚೆಗೆ ಗ್ರಾಸವಾದ ಮಾಜಿ ಸಂಸದೆ ಪೋಸ್ಟ್!
ಬೆಂಗಳೂರು: ಮಾಜಿ ಸಂಸದೆ, ನಟಿ ಸುಮಲತಾ ಮತ್ತು ನಟ ದರ್ಶನ ನಡುವೆ ಉತ್ತಮ ಬಾಂಧವ್ಯವಿತ್ತು. ಸುಮಲತಾ ಆತನನ್ನು ದರ್ಶನನ ಮಗನೆಂದೇ ಪರಿಗಣಿಸಿದ್ದರು. ದರ್ಶನ ಜೈಲಿಗೆ ಹೋದಾಗ ಮೌನವಾಗಿದ್ದ ಸುಮಲತಾ, ದರ್ಶನ ಹೊರಗೆ ಬಂದಾಗ, ‘ಅವನು…
View More ಸುಮಲತಾ-ದರ್ಶನ ನಡುವೆ ಬಿರುಕು?’; ಚರ್ಚೆಗೆ ಗ್ರಾಸವಾದ ಮಾಜಿ ಸಂಸದೆ ಪೋಸ್ಟ್!
