ಚೆನ್ನೈ : ತಮಿಳು ನಟ ಸೂರ್ಯ ಯಾವಾಗಲೂ ವಿಶಿಷ್ಟ ಕಥೆಗಳೊಂದಿಗೆ ಸಿನಿಮಾಗಳಲ್ಲಿ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಡುತ್ತಿರುತ್ತಾರೆ. ಈ ಕಾರಣಕ್ಕಾಗಿಯೇ ನಟ ಸೂರ್ಯ ಅವರು ತಮಿಳು ಮತ್ತು ತೆಲುಗಿನಲ್ಲಿ ಉತ್ತಮ ಫಾಲೋಯಿಂಗ್ ಹೊಂದಿದ್ದಾರೆ. ನಟ…
View More ಸಾಹಸ ಕ್ರೀಡೆ ಜಲ್ಲಿಕಟ್ಟು ಆಧಾರಿತ ಸಿನಿಮಾದಲ್ಲಿ ನಟ ಸೂರ್ಯ ದ್ವಿಪಾತ್ರ ಅಭಿನಯ!Cinema!
ನನ್ನ ಜೀವನ ಯುದ್ಧಭೂಮಿಯಲ್ಲಿ ಪ್ರಾರಂಭವಾಯಿತು; ಶ್ರೀಲಂಕಾದ ತಮಿಳುಗನಾಗಿ ಹುಟ್ಟಿದ್ದು ನನ್ನ ತಪ್ಪೇ…? ಮುರಳೀಧರನ್ ರಿಯಾಕ್ಷನ್
ಚೆನ್ನೈ : ವಿಶ್ವದ ಕ್ರಿಕೆಟ್ ದಂತಕಥೆ ಶ್ರೀಲಂಕಾದ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅವರ ಜೀವನಚರಿತ್ರೆ ‘800’ ಸಿನಿಮಾದ ತಮಿಳುನಾಡಿನಲ್ಲಿ ಬಾರಿ ವಿರೋಧ ವ್ಯಕ್ತವಾಗಿತ್ತು.ಮುತ್ತಯ್ಯ ಮುರಳೀಧರನ್ ಬಯೋಪಿಕ್ ನಲ್ಲಿ ನಟ ವಿಜಯ್ ಸೇತುಪತಿ ಅಭಿನಯಿಸುತ್ತಿರುವುದಕ್ಕೆ ಸೋಷಿಯಲ್…
View More ನನ್ನ ಜೀವನ ಯುದ್ಧಭೂಮಿಯಲ್ಲಿ ಪ್ರಾರಂಭವಾಯಿತು; ಶ್ರೀಲಂಕಾದ ತಮಿಳುಗನಾಗಿ ಹುಟ್ಟಿದ್ದು ನನ್ನ ತಪ್ಪೇ…? ಮುರಳೀಧರನ್ ರಿಯಾಕ್ಷನ್ಸಿನಿಪ್ರಿಯರಿಗೆ: ಬಹುನಿರೀಕ್ಷಿತ “ಯುವರತ್ನ” ಸಿನಿಮಾ ಶೂಟಿಂಗ್ ಕಂಪ್ಲೀಟ್
ಬೆಂಗಳೂರು : ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಬಹುನಿರೀಕ್ಷಿತ “ಯುವರತ್ನ” ಸಿನಿಮಾದ ಶೂಟಿಂಗ್ ಮುಕ್ತಾಯವಾಗಿದೆ. ಈ ಬಗ್ಗೆ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಅವರು ಚಿತ್ರೀಕರಣ ಮುಕ್ತಾಯದ ಫೋಟೋಗಳನ್ನು ಅಪ್ಲೋಡ್ ಮಾಡಿ…
View More ಸಿನಿಪ್ರಿಯರಿಗೆ: ಬಹುನಿರೀಕ್ಷಿತ “ಯುವರತ್ನ” ಸಿನಿಮಾ ಶೂಟಿಂಗ್ ಕಂಪ್ಲೀಟ್ಖ್ಯಾತ ನಟಿ ಸೌಂದರ್ಯ ‘ಬಯೋಪಿಕ್’ ನಲ್ಲಿ ಪ್ರೇಮಂ, ಫಿದಾ ಖ್ಯಾತಿಯ ಸಾಯಿ ಪಲ್ಲವಿ..?
ಹೈದರಾಬಾದ್ : ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಅಗ್ರಶ್ರೇಯಾಂಕಿತ ನಾಯಕಿಯಾರಲ್ಲಿ ಒಬ್ಬರಾಗಿದ್ದ ಖ್ಯಾತ ನಟಿ ಸೌಂದರ್ಯ ಅವರು 1992 ರಿಂದ 2004 ರವರೆಗೆ ಅವರು ಬಿಡುವಿಲ್ಲದ ನಾಯಕಿಯಾಗಿದ್ದರು. ಮತ್ತು ಅವರ ಅಭಿನಯದಿಂದ ಪ್ರೇಕ್ಷಕರ ಹೃದಯದಲ್ಲಿ…
View More ಖ್ಯಾತ ನಟಿ ಸೌಂದರ್ಯ ‘ಬಯೋಪಿಕ್’ ನಲ್ಲಿ ಪ್ರೇಮಂ, ಫಿದಾ ಖ್ಯಾತಿಯ ಸಾಯಿ ಪಲ್ಲವಿ..?ನನ್ನ ಸಿನಿಮಾದಿಂದ ನಿಮಗೆ ಸಮಸ್ಯೆಯಾದರೆ; ನನ್ನ ಸಿನಿಮಾ ನೋಡವುದನ್ನು ನಿಲ್ಲಿಸಿ…!
ಮುಂಬೈ: ಸಮಾಜದ ಮೇಲೆ ಸಿನಿಮಾಗಳ ಪ್ರಭಾವ ಗಟ್ಟಿಯಾಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಹೀರೋ ಹೇರ್ ಸ್ಟೈಲ್, ನಟಿಯ ವೇಷಭೂಷಣ, ಅವರ ನಡುವೆ ಲವ್ ಟ್ರ್ಯಾಕ್, ಸಿನಿಮಾದಲ್ಲಿ ಅವರು ಮಾಡುವ ಪಾತ್ರಗಳು ಸೇರಿದಂತೆ ಇನ್ನು ಹಲವು…
View More ನನ್ನ ಸಿನಿಮಾದಿಂದ ನಿಮಗೆ ಸಮಸ್ಯೆಯಾದರೆ; ನನ್ನ ಸಿನಿಮಾ ನೋಡವುದನ್ನು ನಿಲ್ಲಿಸಿ…!ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಸಿನಿಮಾದಲ್ಲಿ ‘ಡರ್ಟಿ ಪಿಕ್ಚರ್’ ಖ್ಯಾತಿಯ ವಿದ್ಯಾ ಬಾಲನ್..?
ಹೈದರಾಬಾದ್: ಬಾಲಿವುಡ್ ಡರ್ಟಿ ಪಿಕ್ಚರ್ ಖ್ಯಾತಿಯ ನಟಿ ವಿದ್ಯಾ ಬಾಲನ್ ಅವರು ಮಹೇಶ್ ಬಾಬು ಅವರ ‘ಸರ್ಕಾರು ವಾರಿ ಪಾಟಾ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಪ್ರಸ್ತುತ ಟಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ. ‘ಸರಿಲೆರು ನಿಕೆವ್ವರು’…
View More ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಸಿನಿಮಾದಲ್ಲಿ ‘ಡರ್ಟಿ ಪಿಕ್ಚರ್’ ಖ್ಯಾತಿಯ ವಿದ್ಯಾ ಬಾಲನ್..?