Biker Saved: ಬಸ್ ಚಾಲಕನ‌ ಸಮಯಪ್ರಜ್ಞೆ: ಬದುಕಿದ ಬೈಕ್ ಸವಾರ

ಕೋಲಾರ: ಬೈಕ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಖಾಸಗಿ ಬಸ್ ಚಾಲಕನೋರ್ವ ಬಸ್ಸನ್ನು ರಸ್ತೆಯ ಡಿವೈಡರ್‌ಗೆ ಗುದ್ದಿದ ಘಟನೆ ಕೋಲಾರದ ಬಂಗಾರಪೇಟೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಖಾಸಗಿ ಬಸ್ಸು ಬಂಗಾರಪೇಟೆಯಿಂದ ನರಸಾಪುರ…

View More Biker Saved: ಬಸ್ ಚಾಲಕನ‌ ಸಮಯಪ್ರಜ್ಞೆ: ಬದುಕಿದ ಬೈಕ್ ಸವಾರ

Deepawali Special: ದೀಪಾವಳಿ ಹಬ್ಬಕ್ಕೆ ಕೆಎಸ್ಆರ್‌ಟಿಸಿಯಿಂದ ವಿಶೇಷ ಬಸ್‌ಗಳ ವ್ಯವಸ್ಥೆ

ಬೆಂಗಳೂರು: ಪ್ರಸಕ್ತ ಸಾಲಿನ ದೀಪಾವಳಿ ಹಬ್ಬದ ಪ್ರಯುಕ್ತ ಸಾರ್ವಜನಿಕರು ತಮ್ಮ ಸ್ವಂತ ಊರುಗಳಿಗೆ ತೆರಳುವುದರಿಂದ, ವಾ.ಕ.ರ.ಸಾ.ಸಂಸ್ಥೆ ವ್ಯಾಪ್ತಿಯ ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ಚಿಕ್ಕೋಡಿ ಮತ್ತು ಬಾಗಲಕೋಟೆ ವಿಭಾಗಗಳಿಂದ ಸುಮಾರು…

View More Deepawali Special: ದೀಪಾವಳಿ ಹಬ್ಬಕ್ಕೆ ಕೆಎಸ್ಆರ್‌ಟಿಸಿಯಿಂದ ವಿಶೇಷ ಬಸ್‌ಗಳ ವ್ಯವಸ್ಥೆ

Bus Accident: ರಸ್ತೆಯಂಚಿಗೆ ಸಾರಿಗೆ ಬಸ್ ಪಲ್ಟಿ: ಮಹಿಳೆ ಸಾವು, 20 ಮಂದಿಗೆ ಗಾಯ

ವಿಜಯನಗರ: ಚಾಲಕನ ನಿಯಂತ್ರಣ ತಪ್ಪಿ ಸರ್ಕಾರಿ ಸಾರಿಗೆ ಬಸ್ಸೊಂದು ರಸ್ತೆ ಪಕ್ಕದ ಕಾಲುವೆಗೆ ಬಿದ್ದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿ, 20ಕ್ಕೂ ಅಧಿಕ ಮಂದಿ ಪ್ರಯಾಣಿಕರು ಗಾಯಗೊಂಡ ಘಟನೆ ಹರಪನಹಳ್ಳಿ ತಾಲ್ಲೂಕಿನ ಸತ್ತೂರು ಗ್ರಾಮದ…

View More Bus Accident: ರಸ್ತೆಯಂಚಿಗೆ ಸಾರಿಗೆ ಬಸ್ ಪಲ್ಟಿ: ಮಹಿಳೆ ಸಾವು, 20 ಮಂದಿಗೆ ಗಾಯ

Bus Auto Accident: ಓವರ್‌ಟೇಕ್ ಮಾಡುವ ಭರದಲ್ಲಿ ಆಟೋಗೆ ಡಿಕ್ಕಿಯಾದ ಬಸ್: 5 ಮಂದಿ ಸಾವು

ಆಂಧ್ರಪ್ರದೇಶ: ಆಂಧ್ರಪ್ರದೇಶ ಜಿಲ್ಲೆಯ ಕಲಕಡ ಗ್ರಾಮದಲ್ಲಿ ಖಾಸಗಿ ಬಸ್‌ವೊಂದು ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿ, ಇಬ್ಬರು ಗಾಯಗೊಂಡ ದುರ್ಘಟನೆ ಸಂಭವಿಸಿದೆ. ಸೋಮವಾರ ರಾತ್ರಿ 9.30ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ರಾಯಚೋಟಿ…

View More Bus Auto Accident: ಓವರ್‌ಟೇಕ್ ಮಾಡುವ ಭರದಲ್ಲಿ ಆಟೋಗೆ ಡಿಕ್ಕಿಯಾದ ಬಸ್: 5 ಮಂದಿ ಸಾವು

ಪ್ರಯಾಣಿಕ ಜೀವದ ಜತೆಗೆ ಚೆಲ್ಲಾಟ: ಬಸ್ಸಿನ ಫ್ರಂಟ್‌ ಗ್ಲಾಸ್ ಒಡೆದರೂ ಹೆಲ್ಮೆಟ್ ಧರಿಸಿ ಚಾಲನೆಗೆ ಯತ್ನ, ಮಾಲೀಕರ ದುರ್ವರ್ತನೆ

ವಿಜಯಪುರ: ಬೈಕ್ ಓಡಿಸುವಾಗ ಹೆಲ್ಮೆಟ್ ಹಾಕುವುದು ಸಾಮಾನ್ಯ. ಆದರೆ, ಖಾಸಗಿ ಬಸ್ ಚಾಲಕನೊಬ್ಬ ಹೆಲ್ಮೆಟ್‌ ಹಾಕಿಕೊಂಡು ಬಸ್‌ ಚಾಲನೆ ಮಾಡುವ ಮೂಲಕ ಪ್ರಯಾಣಿಕ ಜೀವದ ಜತೆಗೆ ಚೆಲ್ಲಾಟ ಆಡಲು ಮುಂದಾದ ಪ್ರಸಂಗ ನಡೆದಿದೆ. ವಿಜಯಪುರದಿಂದ…

View More ಪ್ರಯಾಣಿಕ ಜೀವದ ಜತೆಗೆ ಚೆಲ್ಲಾಟ: ಬಸ್ಸಿನ ಫ್ರಂಟ್‌ ಗ್ಲಾಸ್ ಒಡೆದರೂ ಹೆಲ್ಮೆಟ್ ಧರಿಸಿ ಚಾಲನೆಗೆ ಯತ್ನ, ಮಾಲೀಕರ ದುರ್ವರ್ತನೆ
bus stand

ಬಸ್‌ ಪ್ರಯಾಣಿಕರಿಗೆ ಭಾರೀ ಶಾಕ್‌; ಬಸ್ ಟಿಕೆಟ್ ದರ ಭಾರೀ ಏರಿಕೆ..!

ಇನ್ನೇನು ಕ್ರಿಸ್ ಮಸ್ ಹಬ್ಬ ಸಮೀಪಿಸುತ್ತಿದ್ದು, ದೂರದ ಊರುಗಳಿಗೆ ತೆರಳುವ ಪ್ರಯಾಣಿಕರು ಖಾಸಗಿ ಬಸ್‌ ಹತ್ತುವ ಮುನ್ನ ಯೋಚಿಸಿ. ಕ್ರಿಸ್‌ಮಸ್‌, ವರ್ಷಾಂತ್ಯದ ರಜೆಯ ಹಿನ್ನಲೆಯಲ್ಲಿ ಖಾಸಗಿ ಬಸ್‌ಗಳು ತಮ್ಮ ಟಿಕೆಟ್‌ ದರವನ್ನು 3-4 ಪಟ್ಟು…

View More ಬಸ್‌ ಪ್ರಯಾಣಿಕರಿಗೆ ಭಾರೀ ಶಾಕ್‌; ಬಸ್ ಟಿಕೆಟ್ ದರ ಭಾರೀ ಏರಿಕೆ..!
Road accident vijayaprabha

BIG NEWS: ಪ್ರವಾಸಕ್ಕೆ ಹೊರಟಿದ್ದ ಬಸ್‌ ಪಲ್ಟಿ; ಗಂಭೀರ ಗಾಯಗೊಂಡ ವಿದ್ಯಾರ್ಥಿಗಳು

ರಾಜ್ಯದಲ್ಲಿ ಇಂದು ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಹಲವು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ವರದಿಯಾಗಿದೆ. ಹೌದು, ಪ್ರವಾಸಕ್ಕೆ ಹೊರಟಿದ್ದ ವಿದ್ಯಾರ್ಥಿಗಳ ಬಸ್‌ ಪಲ್ಟಿಯಾಗಿ 26 ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿರುವ ಘಟನೆ ಹೊನ್ನಾವರ ತಾಲೂಕಿನ ಸೂಳೆಮುರ್ಕಿ…

View More BIG NEWS: ಪ್ರವಾಸಕ್ಕೆ ಹೊರಟಿದ್ದ ಬಸ್‌ ಪಲ್ಟಿ; ಗಂಭೀರ ಗಾಯಗೊಂಡ ವಿದ್ಯಾರ್ಥಿಗಳು
ksrtc student bus pass vijayaprabha

ನಾಳೆಯಿಂದ ದ್ವಿತೀಯ PUC ಪೂರಕ ಪರೀಕ್ಷೆ: ವಿದ್ಯಾರ್ಥಿಗಳಿಗೆ KSRTC ಬಸ್‌ ಪ್ರಯಾಣ ಉಚಿತ

ನಾಳೆಯಿಂದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳಿಗೆ ಕೆಎಸ್‌ಆರ್ ಟಿಸಿ ಉಚಿತ ಬಸ್ ಪ್ರಯಾಣ ಘೋಷಣೆ ಮಾಡಿದೆ. ಹೌದು, ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ದಿನಾಂಕ ಆಗಸ್ಟ್‌ 12 ರಿಂದ ಆಗಸ್ಟ್‌ 25…

View More ನಾಳೆಯಿಂದ ದ್ವಿತೀಯ PUC ಪೂರಕ ಪರೀಕ್ಷೆ: ವಿದ್ಯಾರ್ಥಿಗಳಿಗೆ KSRTC ಬಸ್‌ ಪ್ರಯಾಣ ಉಚಿತ
ksrtc vijayaprabha

ವಿಜಯನಗರ ಜಿಲ್ಲೆಯ ವಿವಿಧೆಡೆ ಆ.03 ಮತ್ತು ಆ.04ರಂದು ಬಸ್ ಸಂಚಾರ ವ್ಯತ್ಯಯ

ಹೊಸಪೇಟೆ(ವಿಜಯನಗರ)ಆ.02: ಆ.03ರಂದು ದಾವಣಗೆರೆಯಲ್ಲಿ ನಡೆಯಲಿರುವ ಖಾಸಗಿ ಕಾರ್ಯಕ್ರಮಕ್ಕೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಹೊಸಪೇಟೆ ವಿಭಾಗದಿಂದ ಕರಾರು ಒಪ್ಪಂದದ ಮೇಲೆ ವಾಹನಗಳನ್ನು ಒದಗಿಸಲಾಗಿದ್ದು, ವಿಜಯನಗರ ಜಿಲ್ಲೆಯ ವಿವಿಧಡೆ ಬಸ್ ಸಂಚಾರದಲ್ಲಿ ಆ.03 ಮತ್ತು…

View More ವಿಜಯನಗರ ಜಿಲ್ಲೆಯ ವಿವಿಧೆಡೆ ಆ.03 ಮತ್ತು ಆ.04ರಂದು ಬಸ್ ಸಂಚಾರ ವ್ಯತ್ಯಯ

ದಾವಣಗೆರೆ-ಹರಿಹರ KSRTC ವಿಭಾಗದಿಂದ ಜೋಗಫಾಲ್ಸ್,ಶಿರಸಿಗೆ ವಿಶೇಷ ಬಸ್: ಜುಲೈ17ರಿಂದ ಆರಂಭ

ದಾವಣಗೆರೆ: ದಾವಣಗೆರೆ, ಹರಿಹರ ಕೆಎಸ್ ಆರ್ ಟಿಸಿ ವಿಭಾಗದಿಂದ ಜೋಗ ಫಾಲ್ಸ್ ಮತ್ತು ಶಿರಸಿಯ ಮಾರಿಕಾಂಭ ದೇವಿ ದರ್ಶನಕ್ಕೆ ವಿಶೇಷ ರಾಜಹಂಸ ಬಸ್ ಸೇವೆ ಜುಲೈ 17 ರಿಂದ ಆರಂಭವಾಗಲಿದ್ದು, ಈ ಸೇವೆ ಪ್ರತಿ…

View More ದಾವಣಗೆರೆ-ಹರಿಹರ KSRTC ವಿಭಾಗದಿಂದ ಜೋಗಫಾಲ್ಸ್,ಶಿರಸಿಗೆ ವಿಶೇಷ ಬಸ್: ಜುಲೈ17ರಿಂದ ಆರಂಭ