ಬೆಂಗಳೂರು: ಈ ವರ್ಷದ ಆರಂಭದಲ್ಲಿ ಸರ್ಕಾರ ರಾಜ್ಯದ ಜನರಿಗೆ ದೊಡ್ಡ ಆಘಾತವನ್ನುಂಟು ಮಾಡಿದೆ. ಕೆಎಸ್ಆರ್ಟಿಸಿ ಬಸ್ ಪ್ರಯಾಣದ ಟಿಕೆಟ್ ದರವನ್ನು ಹೆಚ್ಚಿಸಿತ್ತು. ಅದರ ನಂತರ, ಸರ್ಕಾರವು ಮೆಟ್ರೋ ಪ್ರಯಾಣದ ಟಿಕೆಟ್ ದರವನ್ನೂ ಹೆಚ್ಚಿಸಿತು, ಇದು…
View More ಏ.1 ರಿಂದ ಬೆಂಗಳೂರಿಗರಿಗೆ ಆಟೋ ದರ ಏರಿಕೆ ಶಾಕ್!auto rickshaw
MDMA Case Arrest: ರಿಕ್ಷಾದಲ್ಲಿ ನಿಷೇಧಿತ ಎಂಡಿಎಂಎ ಮಾರಾಟ; ಆಟೋ ಚಾಲಕನ ಬಂಧನ
ಮಂಗಳೂರು: ಆಟೊ ರಿಕ್ಷಾದಲ್ಲಿ ನಿಷೇಧಿತ ಮಾದಕ ದ್ರವ್ಯಗಳನ್ನು ಸಾಗಿಸಿ ಮಾರಾಟ ಮಾಡುತ್ತಿದ್ದ ರಿಕ್ಷಾ ಚಾಲಕನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆಟೋ ಚಾಲಕನನ್ನು ಮಂಗಳೂರಿನ ಕಸಬಾ ಬೆಂಗಳೂರಿನ ನಿವಾಸಿ ಮೊಹಮ್ಮದ್ ಅಬ್ದುಲ್ ಜಲೀಲ್ (32)…
View More MDMA Case Arrest: ರಿಕ್ಷಾದಲ್ಲಿ ನಿಷೇಧಿತ ಎಂಡಿಎಂಎ ಮಾರಾಟ; ಆಟೋ ಚಾಲಕನ ಬಂಧನ14 ವರ್ಷಗಳ ಅನುಭವ ಹೊಂದಿರುವ ಗ್ರಾಫಿಕ್ ಡಿಸೈನರ್ ಇದೀಗ ಆಟೋರಿಕ್ಷಾ ಚಾಲಕ!
ಮುಂಬೈ: 14 ವರ್ಷಗಳ ಅನುಭವ ಹೊಂದಿರುವ ಮುಂಬೈ ಮೂಲದ ಗ್ರಾಫಿಕ್ ಡಿಸೈನರ್ ಇತ್ತೀಚೆಗೆ ಲಿಂಕ್ಡ್ಇನ್ನಲ್ಲಿ ಕೆಲಸದಿಂದ ವಜಾಗೊಂಡ ಅವರ ಕಟುವಾದ ಪ್ರಯಾಣ ಮತ್ತು ಹೊಸ ಉದ್ಯೋಗವನ್ನು ಪಡೆಯಲು ಅವರ ಹೋರಾಟಗಳನ್ನು ಹಂಚಿಕೊಂಡಿದ್ದಾರೆ. ಅಂದಿನಿಂದ ವೈರಲ್…
View More 14 ವರ್ಷಗಳ ಅನುಭವ ಹೊಂದಿರುವ ಗ್ರಾಫಿಕ್ ಡಿಸೈನರ್ ಇದೀಗ ಆಟೋರಿಕ್ಷಾ ಚಾಲಕ!Bus Auto Accident: ಓವರ್‌ಟೇಕ್ ಮಾಡುವ ಭರದಲ್ಲಿ ಆಟೋಗೆ ಡಿಕ್ಕಿಯಾದ ಬಸ್: 5 ಮಂದಿ ಸಾವು
ಆಂಧ್ರಪ್ರದೇಶ: ಆಂಧ್ರಪ್ರದೇಶ ಜಿಲ್ಲೆಯ ಕಲಕಡ ಗ್ರಾಮದಲ್ಲಿ ಖಾಸಗಿ ಬಸ್‌ವೊಂದು ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿ, ಇಬ್ಬರು ಗಾಯಗೊಂಡ ದುರ್ಘಟನೆ ಸಂಭವಿಸಿದೆ. ಸೋಮವಾರ ರಾತ್ರಿ 9.30ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ರಾಯಚೋಟಿ…
View More Bus Auto Accident: ಓವರ್‌ಟೇಕ್ ಮಾಡುವ ಭರದಲ್ಲಿ ಆಟೋಗೆ ಡಿಕ್ಕಿಯಾದ ಬಸ್: 5 ಮಂದಿ ಸಾವು