ನಾಯಿ ಹಾಗೂ ಮನುಷ್ಯರ ನಡುವಿನ ಬಾಂಧವ್ಯನೇ ಹಾಗೇ. ಒಮ್ಮೆ ಹಚ್ಚಿಕೊಂಡರೆ ಬಿಟ್ಟು ಬಿಡಲಾಗದು. ಇಲ್ಲೊಬ್ಬ ವಧು ಮದುವೆಯಾಗಿ ಗಂಡನ ಮನೆಗೆ ಹೊರಟಿರುವಾಗ ಆಕೆ ಸಾಕಿದ ನಾಯಿಯು ಆಕೆಯನ್ನು ಹೋಗಲು ಬಿಡುತ್ತಿಲ್ಲ. ಹೌದು, ಆಕೆ ತನ್ನ…
View More Viral: ನೀ ಬಿಟ್ಟು ಹೋಗಬೇಡ ನನ್ನಾ…. ಹೀಗಿತ್ತು ಶ್ವಾನದ ಅಳಲು!between
ವಿಜಯನಗರ: ಕಾಂಗ್ರೆಸ್ ಪ್ರಜಾ ಧ್ವನಿ ಯಾತ್ರೆ; ಬೆಂಬಲಿಗರ ನಡುವೆ ಜಗಳ, ಕಾಂಗ್ರೆಸ್ ಮುಖಂಡರ ಫ್ಲೆಕ್ಸ್ ತೆರವು
ಹೊಸಪೇಟೆ: ಇಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಪುನೀತ್ ರಾಜ್‌ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಪ್ರಜಾ ಧ್ವನಿ ಯಾತ್ರೆ ಅಂಗವಾಗಿ ಹಾಕಲಾಗಿದ್ದ ಫ್ಲೆಕ್ಸ್‌ಗಳನ್ನು ವಿವಿಧ ಮುಖಂಡರ ಬೆಂಬಲಿಗರು ತೆರವುಗೊಳಿಸಿದರು. ಹೌದು, ಮುಖಂಡ ಎಚ್.ಆರ್.ಗವಿಯಪ್ಪ ಬೆಂಬಲಿಗರು ರಾಜಶೇಖರ್…
View More ವಿಜಯನಗರ: ಕಾಂಗ್ರೆಸ್ ಪ್ರಜಾ ಧ್ವನಿ ಯಾತ್ರೆ; ಬೆಂಬಲಿಗರ ನಡುವೆ ಜಗಳ, ಕಾಂಗ್ರೆಸ್ ಮುಖಂಡರ ಫ್ಲೆಕ್ಸ್ ತೆರವುರಾಜ್ಯದಲ್ಲಿ ಭೀಕರ ಅಪಘಾತ; ಇಬ್ಬರು ಸಾವು
ಹಾಸನ : ಲಾರಿ ಹಾಗೂ ಕಾರಿನ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಇಬ್ಬರು ಸಾವಿಗೀಡಾದ ಘಟನೆ ಹಾಸನದ ಅರಕಲಗೂಡು ತಾಲೂಕಿನ ಬೋರೆಕಾವಲು ಬಳಿ ನಡೆದಿದೆ. ಹೌದು, ಧನುಷ್ (28), ಬೀರೇಶ್ (27) ಮೃತ…
View More ರಾಜ್ಯದಲ್ಲಿ ಭೀಕರ ಅಪಘಾತ; ಇಬ್ಬರು ಸಾವುಟಿ20 ಸರಣಿ: ಇಂದು ಭಾರತ-ವಿಂಡೀಸ್ ಮೊದಲ ಹಣಾಹಣಿ; ಗೆಲುವು ಯಾರಿಗೆ..?
ಕೊಲ್ಕತ್ತಾ : ಭಾರತ-ವೆಸ್ಟ್ ಇಂಡೀಸ್ ನಡುವಿನ 3 ಪಂದ್ಯಗಳ ಟಿ20 ಸರಣಿ ಇಂದಿನಿಂದ ಆರಂಭವಾಗಲಿದ್ದು, ಚುಟುಕು ಕ್ರಿಕೆಟ್ ಸರಣಿಯ ಎಲ್ಲಾ ಪಂದ್ಯಗಳಿಗೆ ಕೋಲ್ಕತಾ ಆತಿಥ್ಯ ವಹಿಸಲಿದ್ದು, ಪಂದ್ಯಗಳು ರಾತ್ರಿ 7:30ಕ್ಕೆ ಆರಂಭವಾಗಲಿವೆ. ಈಗಾಗಲೇ ಏಕದಿನ…
View More ಟಿ20 ಸರಣಿ: ಇಂದು ಭಾರತ-ವಿಂಡೀಸ್ ಮೊದಲ ಹಣಾಹಣಿ; ಗೆಲುವು ಯಾರಿಗೆ..?ಸ್ಕೂಲ್ ಬಸ್, ಬೈಕ್ ನಡುವೆ ಭೀಕರ ಅಪಘಾತ: ಗಂಭೀರವಾಗಿ ಗಾಯಗೊಂಡಿದ್ದ ಲೈನ್ ಮ್ಯಾನ್ ಸಾವು
ಕಂಚಿಕೆರೆ : ಸ್ಕೂಲ್ ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತವಾಗಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಹರಪನಹಳ್ಳಿ ತಾಲೂಕು ಕಂಚಿಕೆರೆ ಗ್ರಾಮದ ಬಳಿ ನಡೆದಿದೆ. ಹೌದು, ಬೈಕ್ ಸವಾರ ವೆಂಕಟೇಶ್ ನಾಯಕ್ (25)…
View More ಸ್ಕೂಲ್ ಬಸ್, ಬೈಕ್ ನಡುವೆ ಭೀಕರ ಅಪಘಾತ: ಗಂಭೀರವಾಗಿ ಗಾಯಗೊಂಡಿದ್ದ ಲೈನ್ ಮ್ಯಾನ್ ಸಾವುBIG NEWS: ಕೊರೋನಾ ನಡುವೆ ರಾಜ್ಯದಲ್ಲಿ 3,272 ಬಾಲ್ಯ ವಿವಾಹ
ಬೆಂಗಳೂರು: ಕೊರೋನಾ ನಡುವೆ ರಾಜ್ಯದಲ್ಲಿ 3,272 ಬಾಲ್ಯ ವಿವಾಹಗಳು ಆಗಿದ್ದು, 2008 ಎಫ್ಐಆರ್ ದಾಖಲಾಗಿವೆ ಎಂಬುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರು ಮಾಹಿತಿ ನೀಡಿದ್ದಾರೆ. ಈ ಕುರಿತು ಮೈಸೂರಿನಲ್ಲಿ…
View More BIG NEWS: ಕೊರೋನಾ ನಡುವೆ ರಾಜ್ಯದಲ್ಲಿ 3,272 ಬಾಲ್ಯ ವಿವಾಹಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ: ಒಂದೇ ಕುಟುಂಬದ ಮೂವರ ಸಾವು
ರಾಯಚೂರು: ಕಾರು ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ದುರ್ಘಟನೆ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಬೋಗಾಪುರ ಕ್ರಾಸ್ ಬಳಿ ನಡೆದಿದೆ. ಈ ಭೀಕರ ಅಪಘಾತದಲ್ಲಿ ಬಸವರಾಜು(25), ಪಲ್ಲವಿ(23)…
View More ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ: ಒಂದೇ ಕುಟುಂಬದ ಮೂವರ ಸಾವುಲಾರಿ ಹಾಗು ಓಮಿನಿ ನಡುವೆ ಭೀಕರ ಅಪಘಾತ: ಇಬ್ಬರ ಸಾವು, ಮತ್ತಿಬ್ಬರ ಸ್ಥಿತಿ ಗಂಭೀರ
ಜಗಳೂರು: ತಾಲ್ಲೂಕಿನ ಹೊಸಕೇರೆ ಗ್ರಾಮದ ಸರ್ಕಾರಿ ಹಿರಿಯ ಪ್ರಥಮ ಶಾಲೆಯ ಬಳಿ ಲಾರಿ ಹಾಗೂ ಓಮಿನಿ ನಡುವೆ ಅಪಘಾತ ಸಂಭವಿಸಿ ಇಬ್ಬರು ಸಾವನ್ನಪ್ಪಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ಬೆಳಗ್ಗೆ ನಡೆದಿದೆ. ಚಾಲಕ…
View More ಲಾರಿ ಹಾಗು ಓಮಿನಿ ನಡುವೆ ಭೀಕರ ಅಪಘಾತ: ಇಬ್ಬರ ಸಾವು, ಮತ್ತಿಬ್ಬರ ಸ್ಥಿತಿ ಗಂಭೀರIPL-2021: ಇಂದು ರಾಯಲ್ಸ್-ಕಿಂಗ್ಸ್ ಮುಖಾಮುಖಿ; ಗೆಲುವಿನ ಉತ್ಸುಕದಲ್ಲಿ ಉಭಯ ತಂಡಗಳು
ಮುಂಬೈ: ಇಂದು ಮುಂಬೈ ನ ವಾಂಖಡೆ ಸ್ಟೇಡಿಯಂ ನಲ್ಲಿ ನಡೆಯಲಿರುವ ಐಪಿಎಲ್ 14ನೇ ಆವೃತ್ತಿಯ 4ನೇ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ಮತ್ತು ಸಂಜು ಸ್ಯಾಮ್ಸನ್ ಸಾರಥ್ಯದ ರಾಜಸ್ಥಾನ್ ರಾಯಲ್ಸ್…
View More IPL-2021: ಇಂದು ರಾಯಲ್ಸ್-ಕಿಂಗ್ಸ್ ಮುಖಾಮುಖಿ; ಗೆಲುವಿನ ಉತ್ಸುಕದಲ್ಲಿ ಉಭಯ ತಂಡಗಳುಇಂದಿನಿಂದ IPL 2021 ಶುಭಾರಂಭ: ಕೊಹ್ಲಿ ಬಳಗಕ್ಕೆ ‘ಚಾಂಪಿಯನ್’ ರೋಹಿತ್ ಪಡೆ ಸವಾಲು; ಇಲ್ಲಿದೆ ಸಂಭಾವ್ಯ ಪಟ್ಟಿ
ಚೆನ್ನೈ: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ IPL ಇಂದಿನಿಂದ ಆರಂಭಗೊಳ್ಳಲಿದ್ದು, ಚೆನ್ನೈ ಎಂ ಎ ಚಿದಂಬರಂ ಸ್ಟೇಡಿಯಂ ನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಆರ್ಸಿಬಿ ತಂಡವನ್ನು…
View More ಇಂದಿನಿಂದ IPL 2021 ಶುಭಾರಂಭ: ಕೊಹ್ಲಿ ಬಳಗಕ್ಕೆ ‘ಚಾಂಪಿಯನ್’ ರೋಹಿತ್ ಪಡೆ ಸವಾಲು; ಇಲ್ಲಿದೆ ಸಂಭಾವ್ಯ ಪಟ್ಟಿ