ಏಲಕ್ಕಿಯ ಔಷದಿಯ ಗುಣಗಳು:- 1) ಏಲಕ್ಕಿ ಪುಡಿಯನ್ನು ಹಾಲಿನೊಂದಿಗೆ ಬೆರೆಸಿ ಅದಕ್ಕೆ ಜೇನುತುಪ್ಪ ಸೇರಿಸಿಕೊಂಡು ದಿನವೂ ಕುಡಿಯುತ್ತಿದ್ದರೆ ಉರಿಮೂತ್ರ ನಿವಾರಣೆಯಾಗಿ ಲೈಂಗಿಕ ಆಸಕ್ತಿ ಹೆಚ್ಚಾಗುವುದು. 2) ಏಲಕ್ಕಿ ಕಾಳುಗಳನ್ನು ಅಗಿಯುವುದರಿಂದ ಬಾಯಿಯ ದುರ್ನಾತ ದೂರವಾಗುವುದು…
View More ಮನೆಯಲ್ಲಿ ಏಲಕ್ಕಿ ಮತ್ತು ಲವಂಗ ಇದ್ರೆ, ಎಷ್ಟೆಲ್ಲಾ ಕಾಯಿಲೆಗಳನ್ನು ನಿಯಂತ್ರಿಸಬಹುದು ಗೊತ್ತೇ..?benifits
ನಮ್ಮ ಜೀವನದ ಒಂದು ಭಾಗವಾದ ನೀರಿನ ಅತ್ಯದ್ಭುತ ಪ್ರಯೋಜನಗಳು
ನೀರಿನ ಅದ್ಬುತ ಉಪಯೋಗಗಳು:- 1) ಜ್ವರದ ತಾಪ ಹೆಚ್ಚಾದಾಗ ಹಣೆಯ ಮೇಲೆ ತಣ್ಣೀರಿನಿಂದ ನೆನೆಸಿದಬಟ್ಟೆಯನ್ನು ಆಗಾಗ್ಗೆ ಇಡುವುದರಿಂದ ತಲೆನೋವು ಮಾಯವಾಗಿ ಜ್ವರ ಸ್ವಲ್ಪಮಟ್ಟಿಗೆ ಕಡಿಮೆಯಾಗುವುದು. 2) ಉಳುಕಿರುವ ಮತ್ತು ಪೆಟ್ಟು ಬಿದ್ದು ಊದಿಕೊಂಡಿರುವ ಸ್ಥಾನಕ್ಕೆ…
View More ನಮ್ಮ ಜೀವನದ ಒಂದು ಭಾಗವಾದ ನೀರಿನ ಅತ್ಯದ್ಭುತ ಪ್ರಯೋಜನಗಳುಪ್ರತಿದಿನ ಬೆಣ್ಣೆ ಮತ್ತು ತುಪ್ಪ ತಿನ್ನಿ; ನಿಮ್ಮ ಆರೋಗ್ಯದಲ್ಲಾಗುವ ಬದಲಾವಣೆಯನ್ನ ನೀವೇ ನೋಡಿ
ಬೆಣ್ಣೆಯ ಅದ್ಬುತ ಉಪಯೋಗಗಳು:- 1) ಬೆಣ್ಣೆಯನ್ನು ತಿಂದರೆ ಆಯಾಸ ಪರಿಹಾರವಾಗುತ್ತದೆ, ಕೆಮ್ಮು ಮತ್ತು ಬಾಯಾರಿಕೆ ಹೋಗುವುದು. 2) ಬೆಣ್ಣೆಯಿಂದ ಕಣ್ಣುಕಪ್ಪು ಮಾಡಿ ಪ್ರತಿದಿನ ಕಣ್ಣಿಗೆ ಹಚ್ಚುವುದರಿಂದ ಕಣ್ಣಿನ ನೋವು ಇಲ್ಲವಾಗುತ್ತದೆ. 3) ಕೂದಲಿಗೆ ಬೆಣ್ಣೆಯನ್ನು…
View More ಪ್ರತಿದಿನ ಬೆಣ್ಣೆ ಮತ್ತು ತುಪ್ಪ ತಿನ್ನಿ; ನಿಮ್ಮ ಆರೋಗ್ಯದಲ್ಲಾಗುವ ಬದಲಾವಣೆಯನ್ನ ನೀವೇ ನೋಡಿಹಲವು ಸಮಸ್ಯೆಗಳಿಗೆ ರಾಮಬಾಣದ ಹರಳೆಣ್ಣೆಯ ಔಷಧೀಯ ಗುಣಗಳು
ಹರಳೆಣ್ಣೆಯ ಔಷಧೀಯ ಗುಣಗಳು:- 1) ಶುದ್ಧವಾದ ಹರಳೆಣ್ಣೆಯನ್ನು ಸೇವಿಸುವುದರಿಂದ ಸುಗಮವಾಗಿ ಮಲವಿಸರ್ಜನೆಗಯಾಗಿ ದೇಹ ಹಗುರವಾಗುತ್ತದೆ. 2) ಎದೆ ಹಾಲಿನೊಂದಿಗೆ ಅಪ್ಪಟ ಹರಳೆಣ್ಣೆಯನ್ನು ಮಿಶ್ರಮಾಡಿ ಕಣ್ಣಿಗೆ ಒಂದೆರಡು ಹನಿ ಬಿಡುವುದರಿಂದ ಕಣ್ಣುರಿ, ಕಣ್ಣು ಚುಚ್ಚುವಿಕೆ, ಕಣ್ಣು…
View More ಹಲವು ಸಮಸ್ಯೆಗಳಿಗೆ ರಾಮಬಾಣದ ಹರಳೆಣ್ಣೆಯ ಔಷಧೀಯ ಗುಣಗಳುಪ್ರತಿ ದಿನ ಹಾಲು ಕುಡಿಯುವುದರಿಂದ ಸಿಗುವ ಅದ್ಬುತ ಉಪಯೋಗಗಳೇನು ಗೊತ್ತೇ? ಇಲ್ಲಿದೆ ಮಾಹಿತಿ
ಹಾಲು ಕುಡಿಯುವುದರಿಂದ ಆಗುವ ಅದ್ಬುತ ಉಪಯೋಗಗಳು:- 1) ಹಸುವಿನ ಹಾಲನ್ನು ಮಣ್ಣಿನ ಪಾತ್ರೆಯಲ್ಲಿ ಪಟ್ಟುಕೊಂಡು ಕುಡಿದರೆ ವೀರ್ಯ ವೃದ್ಧಿಯಾಗುತ್ತದೆ. 2) ಹಾಲನ್ನು ನಿತ್ಯವೂ ಉಪಯೋಗಿಸುವುದರಿಂದ ಪಿತ್ತಶಮನವಾಗುತ್ತದೆ. 3) ಕಂಚಿನ ಪಾತ್ರೆಯಲ್ಲಿ ಹಸುವಿನ ಹಾಲನ್ನು ಇಟ್ಟು…
View More ಪ್ರತಿ ದಿನ ಹಾಲು ಕುಡಿಯುವುದರಿಂದ ಸಿಗುವ ಅದ್ಬುತ ಉಪಯೋಗಗಳೇನು ಗೊತ್ತೇ? ಇಲ್ಲಿದೆ ಮಾಹಿತಿಪ್ರತಿದಿನ ಜೇನುತುಪ್ಪ ಸೇವಿಸುತ್ತಿದ್ದರೆ ನಿಮ್ಮ ಆರೋಗ್ಯದಲ್ಲಾಗುವ ಪ್ರಯೋಜನಗಳೇನು ಗೊತ್ತಾ…?
ಜೇನುತುಪ್ಪದ ಪ್ರಯೋಜನಗಳು:- 1)ಜೇನುತುಪ್ಪದ ಸೇವಿಸುವುದರಿಂದ ಕಣ್ಣಿಗೆ ಹಿತವಾಗುತ್ತದೆ ಅಲ್ಲದೆ ಬುದ್ಧಿಶಕ್ತಿ ವೃದ್ಧಿಯಾಗುತ್ತದೆ. 2) ದಿನ ಎರಡು ಚಮಚ ಜೇನು ತುಪ್ಪವನ್ನು ಸೇವಿಸಿದರೆ ಮಲಬದ್ಧತೆ ನಿವಾರಣೆಯಾಗುವುದು ಮತ್ತು ಶರೀರದಲ್ಲಿ ನರಗಳಿಗೆ ಹೆಚ್ಚು ಬಲ ಬರುವುದು. 3)…
View More ಪ್ರತಿದಿನ ಜೇನುತುಪ್ಪ ಸೇವಿಸುತ್ತಿದ್ದರೆ ನಿಮ್ಮ ಆರೋಗ್ಯದಲ್ಲಾಗುವ ಪ್ರಯೋಜನಗಳೇನು ಗೊತ್ತಾ…?ಮೂಲವ್ಯಾಧಿಗೆ ಮದ್ದಾಗಿರುವ ಮೂಲಂಗಿ ಮತ್ತು ಕೆಂಪು ಮೂಲಂಗಿ ಪ್ರಯೋಜನಗಳೇನು ಗೊತ್ತೇ…?
ಮೂಲಂಗಿ ಉಪಯೋಗಗಳು:- 1) ಹಸಿ ಮೂಲಂಗಿ ಹುಳುಗಳಿಗೆ ಕಾಳು ಮೆಣಸಿನ ಪುಡಿ, ಉಪ್ಪು ಪುಡಿ ಮತ್ತು ನಿಂಬೆ ರಸವನ್ನು ಮಿಶ್ರಮಾಡಿ ತಿಂದರೆ ದೃಷ್ಟಿಮಾಂದ್ಯ, ಕಾಮಾಲೆ, ಅಜೀರ್ಣ, ಮಲಬದ್ಧತೆ ನಿವಾರಣೆಯಾಗುತ್ತದೆ. 2)ಹಸಿಯಾದ ಮೂಲಂಗಿಯನ್ನು ತುರಿದು ಉಪ್ಪು,…
View More ಮೂಲವ್ಯಾಧಿಗೆ ಮದ್ದಾಗಿರುವ ಮೂಲಂಗಿ ಮತ್ತು ಕೆಂಪು ಮೂಲಂಗಿ ಪ್ರಯೋಜನಗಳೇನು ಗೊತ್ತೇ…?ನಿಮ್ಮ ಆರೋಗ್ಯವನ್ನು ಕಾಪಾಡಿಕೋಳ್ಳಲು ಸೌತೆಕಾಯಿ ಮತ್ತು ಪಡವಲಕಾಯಿಯ ಪ್ರಯೋಜನಗಳೇನು ಗೊತ್ತೇ?
ಸೌತೆಕಾಯಿಯ ಉಪಯೋಗಗಳು:- 1) ಸೌತೆಕಾಯಿಯನ್ನು ಕ್ರಮವಾಗಿ ಉಪಯೋಗಿಸುತ್ತಿದ್ದರೆ ಉರಿಮೂತ್ರ ಮತ್ತು ಮೂಲವ್ಯಾಧಿ ಗುಣವಾಗುತ್ತದೆ. 2) ಸೌತೆಕಾಯಿಯನ್ನು ಉಪ್ಪು ಮತ್ತು ಕಾಳು ಮೆಣಸಿನ ಪುಡಿಯೊಂದಿಗೆ ತಿನ್ನುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ. 3) ಸೌತೇಕಾಯಿಯ ದುಂಡು ಬಿಲ್ಲೆಯನ್ನು ಮಾಡಿಕೊಂಡು…
View More ನಿಮ್ಮ ಆರೋಗ್ಯವನ್ನು ಕಾಪಾಡಿಕೋಳ್ಳಲು ಸೌತೆಕಾಯಿ ಮತ್ತು ಪಡವಲಕಾಯಿಯ ಪ್ರಯೋಜನಗಳೇನು ಗೊತ್ತೇ?ಸದೃಢ ಆರೋಗ್ಯಕ್ಕಾಗಿ ಹೀರೇಕಾಯಿ ಮತ್ತು ಸೋರೆಕಾಯಿ ಸೇವಿಸುವುದರಿಂದ ಯಾವೆಲ್ಲಾ ಸಮಸ್ಯೆ ನಿವಾರಣೆಯಾಗುತ್ತವೆ ಗೊತ್ತಾ…?
ಹೀರೇಕಾಯಿಯ ಉಪಯೋಗಗಳು:- 1) ಮೂಲವ್ಯಾಧಿಯಿಂದ ನರಳುವವರು ಹೀರೇಕಾಯಿ ಗಿಡದ ಬೇರನ್ನು ನುಣ್ಣಗೆ ಅರೆದು ಅದನ್ನು ಮೂಲದ ಮೊಳಕೆಗೆ ದಿನವೂ ಹೆಚ್ಚುತ್ತಾ ಬಂದರೆ. ಉಪಶಮನ ದೊರೆಯುತ್ತದೆ. 2) ದೇಹದ ಮೇಲೆ ಆದ ಗಾಯಗಳಿಗೆ ಹೀರೆಕಾಯಿ ಗಿಡದ…
View More ಸದೃಢ ಆರೋಗ್ಯಕ್ಕಾಗಿ ಹೀರೇಕಾಯಿ ಮತ್ತು ಸೋರೆಕಾಯಿ ಸೇವಿಸುವುದರಿಂದ ಯಾವೆಲ್ಲಾ ಸಮಸ್ಯೆ ನಿವಾರಣೆಯಾಗುತ್ತವೆ ಗೊತ್ತಾ…?ದಿನ ನಿತ್ಯದ ಜೀವನದಲ್ಲಿ ಓಮಿ ಕಾಳನ್ನು ಬಳಸುವುದರಿಂದ ಆರೋಗ್ಯದಲ್ಲಿ ಆಗುವ ಬದಲಾವಣೆಗಳೇನು ಗೊತ್ತೇ? ಇಲ್ಲಿದೆ ಮಾಹಿತಿ.
ಓಮಿ ಕಾಳಿನ ಉಪಯೋಗಗಳು:- 1) ಓಮಿನ ಕಾಳನ್ನು ಬಾಯಿಗೆ ಹಾಕಿಕೊಂಡು ಜಗಿದು ತಿನ್ನುವುದರಿಂದ ಬಾಯಿಯ ದುರ್ನಾತ ದೂರವಾಗಿ ದಂತಕ್ಷಯ ನಿವಾರಣೆ ಆಗುವುದರ ಜೊತೆಗೆ ತಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. 2) ಓಮಿನ ಕಾಳಿನ ಕಷಾಯ…
View More ದಿನ ನಿತ್ಯದ ಜೀವನದಲ್ಲಿ ಓಮಿ ಕಾಳನ್ನು ಬಳಸುವುದರಿಂದ ಆರೋಗ್ಯದಲ್ಲಿ ಆಗುವ ಬದಲಾವಣೆಗಳೇನು ಗೊತ್ತೇ? ಇಲ್ಲಿದೆ ಮಾಹಿತಿ.
