ಮಗು ಮಾರಾಟ ಪ್ರಕರಣ: ಮಹಿಳೆಯ ಆರ್ಥಿಕ ಸಂಕಷ್ಟಕ್ಕೆ ಮರುಗಿದ ಹೈಕೋರ್ಟ್!

ಬೆಂಗಳೂರು: ಬಡತನದ ಹಿನ್ನಲೆ 15 ಸಾವಿರ ರೂಪಾಯಿಗೆ ತನ್ನ ಮಗುವನ್ನು ಮಾರಾಟ ಮಾಡಿದ್ದ ಬಡ ಮಹಿಳೆ ಮೇಲಿನ ಎಫ್‌ಐಆರ್‌ನ್ನು ಹೈಕೋರ್ಟ್ ರದ್ದುಪಡಿಸಿದೆ. ಆರ್ಥಿಕ ಸಮಸ್ಯೆಯಿಂದ ಮಹಿಳೆ ಮಗು ಮಾರಾಟ ಮಾಡಿದ್ದನ್ನು ಪರಿಗಣಿಸಿ ಮರುಗಿದ ಹೈಕೋರ್ಟ್…

View More ಮಗು ಮಾರಾಟ ಪ್ರಕರಣ: ಮಹಿಳೆಯ ಆರ್ಥಿಕ ಸಂಕಷ್ಟಕ್ಕೆ ಮರುಗಿದ ಹೈಕೋರ್ಟ್!

Bus Accident: ಬೆಂಗಳೂರಿಗೆ ಬರುತ್ತಿದ್ದ ಬಸ್ ಪಲ್ಟಿ: ಮೂವರು ಮಹಿಳೆಯರು ಸಾವು

ತುಮಕೂರು: ಗೋವಾದಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ ರಸ್ತೆ ಪಕ್ಕದ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಸ್ಥಳದಲ್ಲೇ ಮೂವರು ಮಹಿಳೆಯರು ಮೃತಪಟ್ಟ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಚಿಕ್ಕನಹಳ್ಳಿಯ ರಾಷ್ಟ್ರೀಯ ಹೆದ್ದಾರಿ…

View More Bus Accident: ಬೆಂಗಳೂರಿಗೆ ಬರುತ್ತಿದ್ದ ಬಸ್ ಪಲ್ಟಿ: ಮೂವರು ಮಹಿಳೆಯರು ಸಾವು

Aero India-2025ʼಕ್ಕೆ ಮಾಧ್ಯಮ ನೋಂದಣಿ ಆರಂಭ

ಬೆಂಗಳೂರು: ʻಏರೋ ಇಂಡಿಯಾ-2025ʼರ 15ನೇ ಆವೃತ್ತಿಯು 2025ರ ಫೆಬ್ರವರಿ 10 ರಿಂದ 14ರವರೆಗೆ ಬೆಂಗಳೂರಿನ ಯಲಹಂಕದ ವಾಯುಪಡೆ ನಿಲ್ದಾಣದಲ್ಲಿ ನಡೆಯಲಿದೆ. ವೈಮಾನಿಕ ಪ್ರದರ್ಶನಕ್ಕೆ ಭೇಟಿ ನೀಡಲು ಬಯಸುವ ಮಾಧ್ಯಮ ಮಿತ್ರರಿಗೆ ನೋಂದಣಿ ಆರಂಭವಾಗಿದ್ದು, ʻಏರೋ…

View More Aero India-2025ʼಕ್ಕೆ ಮಾಧ್ಯಮ ನೋಂದಣಿ ಆರಂಭ

ಮುಸ್ಲಿಮರಿಗೆ ಮತದಾನ ಹಕ್ಕು ನೀಡದಂತೆ ಚಂದ್ರಶೇಖರ ಸ್ವಾಮೀಜಿ ಹೇಳಿಕೆ: FIR ದಾಖಲು

ಬೆಂಗಳೂರು: ಮುಸ್ಲಿಮರಿಗೆ ಮತದಾನದ ಹಕ್ಕು ನೀಡದಂತೆ ಹೇಳಿಕೆ ನೀಡಿದ್ದ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ವಿರುದ್ಧ FIR ದಾಖಲಾಗಿದೆ. ಸ್ವಾಮೀಜಿ ‘ಮುಸ್ಲಿಮರಿಗೆ ಮತದಾನದ ಹಕ್ಕು ನೀಡಬಾರದು ಮತ್ತು ದೇಶದಲ್ಲಿ ವಕ್ಫ್ ಮಂಡಳಿಯೇ…

View More ಮುಸ್ಲಿಮರಿಗೆ ಮತದಾನ ಹಕ್ಕು ನೀಡದಂತೆ ಚಂದ್ರಶೇಖರ ಸ್ವಾಮೀಜಿ ಹೇಳಿಕೆ: FIR ದಾಖಲು

Tourists Death: ಬೆಂಗಳೂರಿನಿಂದ ಗೋಕರ್ಣಕ್ಕೆ ಬಂದ ಪ್ರವಾಸಿಗರಿಬ್ಬರು ಪರಲೋಕಕ್ಕೆ ಪ್ರಯಾಣ!

ಕುಮಟಾ: ಬೆಂಗಳೂರಿನಿಂದ ಬಂದ ಪ್ರವಾಸಿಗರಿಬ್ಬರು ಗೋಕರ್ಣದಲ್ಲಿ ಸಮುದ್ರ ಪಾಲಾಗಿದ್ದಾರೆ. ಅವರನ್ನು ಬದುಕಿಸಿಕೊಳ್ಳುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ. ಗುರುವಾರ ಬೆಂಗಳೂರಿನಿಂದ 15 ಮಂದಿ ಸ್ನೇಹಿತರು ಗೋಕರ್ಣಕ್ಕೆ ಬಂದಿದ್ದರು. ಗೋಕರ್ಣದ ಮುಖ್ಯ ಕಡಲತೀರದ ಪಕ್ಕದ ಮಿಡ್ಲ್ ಬೀಚ್‌ನಲ್ಲಿ…

View More Tourists Death: ಬೆಂಗಳೂರಿನಿಂದ ಗೋಕರ್ಣಕ್ಕೆ ಬಂದ ಪ್ರವಾಸಿಗರಿಬ್ಬರು ಪರಲೋಕಕ್ಕೆ ಪ್ರಯಾಣ!

Home Theft: ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕನ್ನ ಹಾಕಿದ ಕೆಲಸದಾಕೆ!

ಬೆಂಗಳೂರು: ಕೆಲಸ ಮಾಡುತ್ತಿದ್ದ ಮನೆಯಲ್ಲೇ ಬರೋಬ್ಬರಿ 25 ಲಕ್ಷದ ಆಭರಣ ಕಳ್ಳತನ ಮಾಡಿ ಮಹಿಳೆಯೋರ್ವಳು ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ. ನಗರದ ವನ್ನಾರಪೇಟೆ ನಿವಾಸಿ ಶಾಂತಿ(30) ಬಂಧಿತ ಆರೋಪಿ‌ ಮಹಿಳೆಯಾಗಿದ್ದಾಳೆ. ಮೇಕಪ್ ಆರ್ಟಿಸ್ಟ್ ಒಬ್ಬರ ಮನೆಯಲ್ಲಿ…

View More Home Theft: ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕನ್ನ ಹಾಕಿದ ಕೆಲಸದಾಕೆ!

Drugs Raid: ಮಾದಕವಸ್ತು ಮಾರಾಟ ಯತ್ನ: ವಿದೇಶಿ ಪ್ರಜೆ ಸೇರಿ ಮೂವರು ಅಂದರ್!

ಬೆಂಗಳೂರು: ಹೊಸ ವರ್ಷಾಚರಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೊಲೀಸರು ಮಾದಕ ವಸ್ತುಗಳ ವಿರುದ್ಧ ತಮ್ಮ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ನಗರದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ…

View More Drugs Raid: ಮಾದಕವಸ್ತು ಮಾರಾಟ ಯತ್ನ: ವಿದೇಶಿ ಪ್ರಜೆ ಸೇರಿ ಮೂವರು ಅಂದರ್!

Lady Death: ಸ್ನಾನಕ್ಕೆ ಹೋದ ಮಹಿಳೆ ಬಾತ್‌ರೂಂ‌ನಲ್ಲೇ ಅನುಮಾನಾಸ್ಪದವಾಗಿ ಸಾವು!

ಬೆಂಗಳೂರು: ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ  ಅಡೆಪೇಟೆಯಲ್ಲಿ ಸ್ನಾನಕ್ಕೆಂದು ತೆರಳಿದ್ದ ಮಹಿಳೆಯೋರ್ವರು ಸ್ನಾನದ ಮನೆಯಲ್ಲೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಲಕ್ಷ್ಮೀ(25) ಮೃತ ದುರ್ದೈವಿ ಮಹಿಳೆಯಾಗಿದ್ದಾರೆ. ಲಕ್ಷ್ಮೀ ತನ್ನ‌ ಪತಿಯೊಂದಿಗೆ ಆಂಧ್ರಪ್ರದೇಶದ ತಿರುಪತಿಯಿಂದ ಮಲ್ಲೆಶ್ವರಂಗೆ…

View More Lady Death: ಸ್ನಾನಕ್ಕೆ ಹೋದ ಮಹಿಳೆ ಬಾತ್‌ರೂಂ‌ನಲ್ಲೇ ಅನುಮಾನಾಸ್ಪದವಾಗಿ ಸಾವು!

Online Food: ಆನ್‌ಲೈನ್ ಆರ್ಡರ್ ಮಾಡಿದ ಬಿರಿಯಾನಿ ಮತ್ತು ಗ್ರಿಲ್ಡ್ ಚಿಕನ್ ಸೇವಿಸಿ ಮೂವರು ಯುವಕರು ಅಸ್ವಸ್ಥ!

ಹೈದರಾಬಾದ್: ಆನ್‌ಲೈನ್ ಫುಡ್ ಡೆಲಿವರಿ ಆ್ಯಪ್ ಮೂಲಕ ನಗರದ ಬಡಂಗ್‌ಪೇಟ್‌ನಲ್ಲಿರುವ ಅರೋಮಾ ರೆಸ್ಟೋರೆಂಟ್‌ನಿಂದ ಆರ್ಡರ್ ಮಾಡಿದ ಬಿರಿಯಾನಿ ಮತ್ತು ಗ್ರಿಲ್ಡ್ ಚಿಕನ್ ಸೇವಿಸಿದ ಮೂವರು ಯುವಕರು ಅಸ್ವಸ್ಥರಾಗಿದ್ದಾರೆ.  ಗ್ರಿಲ್ಡ್ ಚಿಕನ್ ಫುಲ್ ಮತ್ತು ಸಿಂಗಲ್…

View More Online Food: ಆನ್‌ಲೈನ್ ಆರ್ಡರ್ ಮಾಡಿದ ಬಿರಿಯಾನಿ ಮತ್ತು ಗ್ರಿಲ್ಡ್ ಚಿಕನ್ ಸೇವಿಸಿ ಮೂವರು ಯುವಕರು ಅಸ್ವಸ್ಥ!

Mobile Theft: ಪ್ರಯಾಣಿಕರ ಸೋಗಿನಲ್ಲಿ ಮೊಬೈಲ್‌ ಕದಿಯುತ್ತಿದ್ದ ಇಬ್ಬರ ಬಂಧನ; 60 ಮೊಬೈಲ್ ಜಪ್ತಿ!

ಬೆಂಗಳೂರು: ಪ್ರಯಾಣಿಕರಂತೆ ಬಿಎಂಟಿಸಿ ಬಸ್‌ ಗಳಲ್ಲಿ ಪ್ರಯಾಣಿಸುತ್ತಾ ಮೊಬೈಲ್‌ ಫೋನ್‌‌ಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಹಾಲಕ್ಷ್ಮೀ ಲೇಔಟ್‌ ಪೊಲೀಸರು ಬಂಧಿಸಿದ್ದಾರೆ. ಇವರಿಂದ 60 ಮೊಬೈಲ್ ಗಳನ್ನು ಜಪ್ತಿ ಮಾಡಲಾಗಿದೆ. ಕೊಮ್ಮು ಪ್ರಶಾಂತ ಹಾಗೂ…

View More Mobile Theft: ಪ್ರಯಾಣಿಕರ ಸೋಗಿನಲ್ಲಿ ಮೊಬೈಲ್‌ ಕದಿಯುತ್ತಿದ್ದ ಇಬ್ಬರ ಬಂಧನ; 60 ಮೊಬೈಲ್ ಜಪ್ತಿ!