ಇಸ್ಲಾಮಾಬಾದ್: ಚೀನಾದ ಕರೋನ ಲಸಿಕೆ ಪಡೆದ ಮರುದಿನವೇ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಗೆ ಕೊರೋನಾ ಸೋಂಕು ತಗುಲಿರುವುದು ಶನಿವಾರ ದೃಢಪಟ್ಟಿದೆ. ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿರುವ ರಾಷ್ಟ್ರೀಯ ಆರೋಗ್ಯ ಸೇವೆಗಳ…
View More BREAKING: ಚೀನಾದ ಲಸಿಕೆ ಪಡೆದ ಮರು ದಿನವೇ, ಪಾಕ್ ಪ್ರಧಾನಿಗೆ ಕೊರೋನಾ ದೃಢafter
ನಿಶಿತಾರ್ಥ ಮಾಡಿಕೊಂಡು ಮದುವೆ ಬೇಡವೆಂದ ಯುವಕ; ನ್ಯಾಯ ಕೊಡಿಸುವಂತೆ ಕಾನೂನು ಮೊರೆ ಹೋದ ಯುವತಿ
ಹಾಸನ: ಗೋವಾಗೆ ತೆರಳಿದ್ದ ವೇಳೆ ಯುವತಿ ತಾನು ಬಯಸಿದಂತೆ ಇರಲಿಲ್ಲ ಎಂಬ ಕಾರಣಕ್ಕೆ ಯುವಕನೋರ್ವ ಯುವತಿಯನ್ನು ಮದುವೆಯಾಗಲು ನಿರಾಕರಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಯುವಕನ ವಿರುದ್ಧ ವಂಚನೆ ಆರೋಪ ಮಾಡಿರುವ ಯುವತಿ ಪೋಷಕರು, ತಮಗೆ…
View More ನಿಶಿತಾರ್ಥ ಮಾಡಿಕೊಂಡು ಮದುವೆ ಬೇಡವೆಂದ ಯುವಕ; ನ್ಯಾಯ ಕೊಡಿಸುವಂತೆ ಕಾನೂನು ಮೊರೆ ಹೋದ ಯುವತಿಪ್ರೀತಿಸಿ ಮದುವೆಯಾದ ಹೆಂಡತಿಯಿಂದ ವಿಚ್ಛೇದನ; ಹೆಂಡತಿಯನ್ನು ಕ್ರೂರವಾಗಿ ಹತ್ಯೆ ಮಾಡಿದ ಡಾಕ್ಟರ್
ಚೆನ್ನೈ: ವೈದ್ಯನೊಬ್ಬ ಪ್ರೀತಿಸಿ ಮದುವೆ ಮಾಡಿಕೊಂಡ ಹೆಂಡತಿ ವಿಚ್ಛೇದನ ಕೋರಿದ್ದರಿಂದ ಆಕೆಗೆ ಕತ್ತಿಯಿಂದ ಚುಚ್ಚಿ, ಮೇಲೆ ಕಾರನ್ನು ಹತ್ತಿಸಿ ಸಾಯಿಸಿರುವ ವಿಷಾದಕರ ಘಟನೆ ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯಲ್ಲಿ ನಡೆದಿದೆ. ಪೊಲೀಸರ ಪ್ರಕಾರ, ಕೊಯಮತ್ತೂರಿನ ಗೋಕುಲ್…
View More ಪ್ರೀತಿಸಿ ಮದುವೆಯಾದ ಹೆಂಡತಿಯಿಂದ ವಿಚ್ಛೇದನ; ಹೆಂಡತಿಯನ್ನು ಕ್ರೂರವಾಗಿ ಹತ್ಯೆ ಮಾಡಿದ ಡಾಕ್ಟರ್ಅಸ್ಸಾಂ ಬಳಿಕ ಪೆಟ್ರೋಲ್ ಪ್ರತಿ ಲೀಟರ್‌ಗೆ ₹5.4, ಡೀಸೆಲ್‌ಗೆ ₹5.1 ಇಳಿಕೆ ಮಾಡಿದ ಮೇಘಾಲಯ
ಶಿಲ್ಲಾಂಗ್ : ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಆಸ್ಸಾಂ ರಾಜ್ಯ ಸರ್ಕಾರ ಇಳಿಕೆ ಮಾಡಿದ ಬಳಿಕ, ಇದೀಗ ಮೇಘಾಲಯ ಸರ್ಕಾರ ಕೂಡಾ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಭಾರಿ ಇಳಿಕೆ ಮಾಡಿದೆ. ಪೆಟ್ರೋಲ್‌ಗೆ ಪ್ರತಿ…
View More ಅಸ್ಸಾಂ ಬಳಿಕ ಪೆಟ್ರೋಲ್ ಪ್ರತಿ ಲೀಟರ್‌ಗೆ ₹5.4, ಡೀಸೆಲ್‌ಗೆ ₹5.1 ಇಳಿಕೆ ಮಾಡಿದ ಮೇಘಾಲಯಮಗುವಿಗೆ ಇಂಜೆಕ್ಷನ್ ನೀಡಿದ ಬಳಿಕ ಹೀಗೆ ಮಾಡಿ
ಮಗುವಿಗೆ ಇಂಜೆಕ್ಷನ್ ನೀಡಿದ ಬಳಿಕ ಹೀಗೆ ಮಾಡಿ: * ಮಗುವಿಗೆ ಇಂಜೆಕ್ಷನ್ ನೀಡಿದ ಬಳಿಕ ಐಸ್ ತುಂಡು ತೆಗೆದುಕೊಳ್ಳಿ & ಅದನ್ನು ನಿಮ್ಮ ಅಂಗೈಗೆ ಉಜ್ಜಿಕೊಳ್ಳಿ. ಮಗುವಿನ ಇಂಜೆಕ್ಷನ್ ಚುಚ್ಚಿದ ಭಾಗಕ್ಕೆ ನೀರನ್ನು ಹಚ್ಚಿ.…
View More ಮಗುವಿಗೆ ಇಂಜೆಕ್ಷನ್ ನೀಡಿದ ಬಳಿಕ ಹೀಗೆ ಮಾಡಿಜನವರಿ 29 ರಂದು ಸಂಸತ್ ಅಧಿವೇಶನ; ಫೆ.1ರಂದು ಕರೋನ ಬಿಕ್ಕಟ್ಟಿನ ನಂತರ ಮೊದಲ ಬಜೆಟ್ ಮಂಡನೆ
ನವದೆಹಲಿ: ಜನವರಿ 29 ರಿಂದ ಸಂಸತ್ತಿನ ಅಧಿವೇಶನಗಳನ್ನು ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಫೆಬ್ರವರಿ 1 ರಂದು ಬಜೆಟ್ ಮಂಡನೆ ಮಾಡಲಾಗುವುದು. ಕರೋನಾ ಬಿಕ್ಕಟ್ಟಿನ ನಂತರ ಜಾರಿಗೆ ಬರುವ ಮೊದಲ ಬಜೆಟ್ ಇದಾಗಿದ್ದು ವಿಶೇಷವಾಗಿದೆ.…
View More ಜನವರಿ 29 ರಂದು ಸಂಸತ್ ಅಧಿವೇಶನ; ಫೆ.1ರಂದು ಕರೋನ ಬಿಕ್ಕಟ್ಟಿನ ನಂತರ ಮೊದಲ ಬಜೆಟ್ ಮಂಡನೆ‘ಪೊಗರು’ ಬಳಿಕ ಧ್ರುವ ಸರ್ಜಾ ‘ದುಬಾರಿ’
ಬೆಂಗಳೂರು : ಕನ್ನಡದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಇಂದು ಬೆಳ್ಳಂಬೆಳಿಗ್ಗೆ ತಮ್ಮ ಹೊಸ ಚಿತ್ರಕ್ಕೆ ಮುಹೂರ್ತ ನೆರವೇರಿಸಿದ್ದಾರೆ. ದೃವ ಸರ್ಜಾ ಅವರು ಬೆಂಗಳೂರಿನ ಗಣಪತಿ ದೇವಸ್ಥಾನದಲ್ಲಿ ಸರಳವಾಗಿ ಚಿತ್ರತಂಡದ ಜೊತೆ ತಮ್ಮ…
View More ‘ಪೊಗರು’ ಬಳಿಕ ಧ್ರುವ ಸರ್ಜಾ ‘ದುಬಾರಿ’21 ವರ್ಷದ ಬಳಿಕ ಪುನೀತ್ ಜೊತೆ ನಟಿಸುತ್ತಿರುವೆ…!
ಬೆಂಗಳೂರು : ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಬಹು ನಿರೀಕ್ಷಿತ ಜೇಮ್ಸ್ ಚಿತ್ರದ ಶೂಟಿಂಗ್ ಭರದಿಂದ ಸಾಗಿದ್ದು, ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರಿಗೆ ನಾಯಕಿಯಾಗಿ ಈ ಹಿಂದೆ…
View More 21 ವರ್ಷದ ಬಳಿಕ ಪುನೀತ್ ಜೊತೆ ನಟಿಸುತ್ತಿರುವೆ…!
