ಮಗುವಿಗೆ ಇಂಜೆಕ್ಷನ್ ನೀಡಿದ ಬಳಿಕ ಹೀಗೆ ಮಾಡಿ

ಮಗುವಿಗೆ ಇಂಜೆಕ್ಷನ್ ನೀಡಿದ ಬಳಿಕ ಹೀಗೆ ಮಾಡಿ: * ಮಗುವಿಗೆ ಇಂಜೆಕ್ಷನ್ ನೀಡಿದ ಬಳಿಕ ಐಸ್ ತುಂಡು ತೆಗೆದುಕೊಳ್ಳಿ & ಅದನ್ನು ನಿಮ್ಮ ಅಂಗೈಗೆ ಉಜ್ಜಿಕೊಳ್ಳಿ. ಮಗುವಿನ ಇಂಜೆಕ್ಷನ್ ಚುಚ್ಚಿದ ಭಾಗಕ್ಕೆ ನೀರನ್ನು ಹಚ್ಚಿ.…

baby is injected vijayaprabha

ಮಗುವಿಗೆ ಇಂಜೆಕ್ಷನ್ ನೀಡಿದ ಬಳಿಕ ಹೀಗೆ ಮಾಡಿ:

* ಮಗುವಿಗೆ ಇಂಜೆಕ್ಷನ್ ನೀಡಿದ ಬಳಿಕ ಐಸ್ ತುಂಡು ತೆಗೆದುಕೊಳ್ಳಿ & ಅದನ್ನು ನಿಮ್ಮ ಅಂಗೈಗೆ ಉಜ್ಜಿಕೊಳ್ಳಿ. ಮಗುವಿನ ಇಂಜೆಕ್ಷನ್ ಚುಚ್ಚಿದ ಭಾಗಕ್ಕೆ ನೀರನ್ನು ಹಚ್ಚಿ.

* ಲಸಿಕೆ ಪಡೆದ ಬಳಿಕ ಮಗುವಿನ ಹಸಿವು ಕಡಿಮೆ ಆಗುವ ಸಾಧ್ಯತೆಯಿದ್ದು, ಆಗ ಎದೆಹಾಲು ಸೇವನೆಗೆ ಹೆಚ್ಚು ಆಸಕ್ತಿ ವಹಿಸದೆ ಇರಬಹುದು. ಆದರೆ ನೀವು ಸಮಯಕ್ಕೆ ಸರಿಯಾಗಿ ಮಗುವಿಗೆ ಹಾಲು ನೀಡುತ್ತಲೇ ಇರಬೇಕು.

Vijayaprabha Mobile App free

* ಮಗುವಿನ ದೇಹವನ್ನು ಚಲಿಸುವಂತೆ ಹೇಳುವುದು ಅಥವಾ ನಡೆಯುವಂತೆ ಮಾಡಬೇಡಿ.

* ಮಗುವಿಗೆ ಇಂಜೆಕ್ಷನ್ ನೀಡಿದ ಬಳಿಕ ಒಂದೆರಡು ದಿನಗಳ ಕಾಲ ಮಗುವಿನ ಚಲನೆಗೆ ಒತ್ತಾಯ ಮಾಡಬೇಡಿ. ಮಗುವಿಗೆ ಆರಾಮವೆನಿಸುವಂತೆ ಮಾಡಿ.

ಇದನ್ನು ಓದಿ: ಜೀವಕ್ಕೆ ಶಕ್ತಿ ತುಂಬುವ ಪ್ರಾಣಾಯಾಮ; ಮಾನಸಿಕ ಒತ್ತಡ ಉಂಟಾದಾಗ ಈ ವ್ಯಾಯಾಮಗಳು ಪರಿಣಾಮಕಾರಿ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.