heart health: ರಾಜ್ಯದ ಜನರು ಗಮನಹರಿಸಬೇಕಾದ ಆತಂಕಕಾರಿ ಸುದ್ದಿಯೊಂದನ್ನು ರಾಜ್ಯ ಆರೋಗ್ಯ ಇಲಾಖೆ ನೀಡಿದ್ದು, ಕರ್ನಾಟಕದಲ್ಲಿ ಪ್ರತಿವರ್ಷ ಅಂದಾಜು 96,150 ರೋಗಿಗಳು ತೀವ್ರ ಹೃದಯಾಘಾತದಿಂದ ಹಠಾತ್ ಸಾವನ್ನಪ್ಪುತ್ತಿದ್ದಾರೆ ಎಂದು ಮಾಹಿತಿ ನೀಡಿದೆ. ಇದನ್ನೂ ಓದಿ:…
View More heart attack: ರಾಜ್ಯದಲ್ಲಿ ಪ್ರತಿವರ್ಷ 96,150 ಮಂದಿ ಹೃದಯಾಘಾತಕ್ಕೆ ಬಲಿ; ಹೃದಯ ಆರೋಗ್ಯವಾಗಿರಬೇಕಾ? ಹೀಗೆ ಮಾಡಿಹೃದಯಾಘಾತ
low BP: ಹೃದಯಾಘಾತದಿಂದ ನರ್ಸಿಂಗ್ ವಿದ್ಯಾರ್ಥಿ ಸಾವು
low BP: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದಲ್ಲಿ ಲೋ ಬಿಪಿಯಾಗಿ ಹೃದಯಾಘಾತದಿಂದ ಯುವತಿ ಮೃತಪಟ್ಟಿರುವ ಘಟನೆ ನಡೆದಿದೆ. ಇದನ್ನು ಓದಿ: ನಟ ಉಪೇಂದ್ರಗೆ ಬಿಗ್ ಶಾಕ್; ತಕ್ಷಣವೇ ಹಾಜರಾಗುವಂತೆ ಪೊಲೀಸ್…
View More low BP: ಹೃದಯಾಘಾತದಿಂದ ನರ್ಸಿಂಗ್ ವಿದ್ಯಾರ್ಥಿ ಸಾವುheart attack: ಈ ಸೋಂಕಿನ ಬಳಿಕ ಹೃದಯಾಘಾತ ಹೆಚ್ಚಳ; ಇವೆ ಹೃದಯಾಘಾತದ ಸೂಚನೆಗಳು
heart attack: ಹೃದಯಾಘಾತದಿಂದ ಸಾವಿನ ಪ್ರಕರಣಗಳು ಹೆಚ್ಚುತ್ತಿವೆ. ಕೋವಿಡ್ ಸೋಂಕಿನಿಂದ ನಂತರ ಹೃದಯಾಘಾತದ ಸಂಖ್ಯೆ ಹೆಚ್ಚಾಗಿದೆ ಇದು ಆತಂಕದ ಸಂಗತಿ ಎಂದು ಹೃದ್ರೋಗ ತಜ್ಞರು ತಿಳಿಸಿದ್ದಾರೆ. ಒತ್ತಡದ ಬದುಕು ಸಹಜವಾಗಿಬಿಟ್ಟಿದೆ. ಯಾವುದೇ ಬಿಪಿ ಶುಗರ್…
View More heart attack: ಈ ಸೋಂಕಿನ ಬಳಿಕ ಹೃದಯಾಘಾತ ಹೆಚ್ಚಳ; ಇವೆ ಹೃದಯಾಘಾತದ ಸೂಚನೆಗಳುLow BP: ಲೋ ಬಿಪಿ ಲಕ್ಷಣಗಳೇನು? BP ಲೋ ಆದಾಗ ತಕ್ಷಣ ಏನು ಮಾಡಬೇಕು?
Low BP: ಸ್ಯಾಂಡಲ್ ವುಡ್ ಖ್ಯಾತ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಲೋ ಬಿಪಿ ಆಗಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಕಡಿಮೆ ರಕ್ತದೊತ್ತಡವು 90/60 mm Hg ಗಿಂತ ಕಡಿಮೆ ಇರುವುದರಿಂದ ಹಠಾತ್…
View More Low BP: ಲೋ ಬಿಪಿ ಲಕ್ಷಣಗಳೇನು? BP ಲೋ ಆದಾಗ ತಕ್ಷಣ ಏನು ಮಾಡಬೇಕು?ಈರುಳ್ಳಿ ರಸದಿಂದ ಮಧುಮೇಹ ನಿಯಂತ್ರಣ, ಹೃದಯಾಘಾತ ನಿಯಂತ್ರಣಕ್ಕೆ ಬೆಳ್ಳುಳ್ಳಿ ಸಹಕಾರಿ!
ತಜ್ಞರ ಪ್ರಕಾರ, ನಿಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ರೋಗಿಗಳು ಅನಾರೋಗ್ಯಕರ ಆಹಾರವನ್ನು ಸೇವಿಸುವುದನ್ನು ತಪ್ಪಿಸಬೇಕು. ಇದಲ್ಲದೇ ರಾತ್ರಿಯ ಊಟವನ್ನು ಬೇಗ ತಿನ್ನುವುದು ಮತ್ತು ಸಮಯಕ್ಕೆ ಸರಿಯಾಗಿ ಮಲಗುವುದು ಕೂಡ…
View More ಈರುಳ್ಳಿ ರಸದಿಂದ ಮಧುಮೇಹ ನಿಯಂತ್ರಣ, ಹೃದಯಾಘಾತ ನಿಯಂತ್ರಣಕ್ಕೆ ಬೆಳ್ಳುಳ್ಳಿ ಸಹಕಾರಿ!ಈ ಮಾತ್ರೆಗಳಿಂದ ಸೈಡ್ ಎಫೆಕ್ಟ್ ; ಅಸಿಡಿಟಿಗೆ ಬಳಸುವ ರಾನಿಟಿಡಿನ್ ಸೇವನೆಯಿಂದ ಹೃದಯಾಘಾತ..!
ಪ್ಯಾರೆಸಿಟಮಾಲ್, ಅಜಿತ್ರೊಮೈಸಿನ್ ಮತ್ತು ಐಬುಪ್ರೊಫೇನ್ ಸೇರಿದಂತೆ 213 ಮಾತ್ರೆಗಳು ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಭಾರತೀಯ ಫಾರ್ಮಾ ಆಯೋಗವು ಬಹಿರಂಗಪಡಿಸಿದೆ. ಹೌದು, ಅಸಿಡಿಟಿಗೆ ಬಳಸುವ ರಾನಿಟಿಡಿನ್ ಹಠಾತ್ ಹೃದಯಾಘಾತಕ್ಕೆ ಕಾರಣವಾಗಬಹುದಾಗಿದ್ದು, ಇವುಗಳನ್ನು ವೈದ್ಯರ ಸೂಚನೆಯಿಲ್ಲದೆ…
View More ಈ ಮಾತ್ರೆಗಳಿಂದ ಸೈಡ್ ಎಫೆಕ್ಟ್ ; ಅಸಿಡಿಟಿಗೆ ಬಳಸುವ ರಾನಿಟಿಡಿನ್ ಸೇವನೆಯಿಂದ ಹೃದಯಾಘಾತ..!ರಕ್ತದಾನದಿಂದ ಮಾಡುವುದರಿಂದ ಆಗುವ ಪ್ರಯೋಜನಗಳೇನು ಗೊತ್ತೇ..? ಇಲ್ಲಿದೆ ನೋಡಿ
ರಕ್ತದಾನದಿಂದ ಮಾಡುವುದರಿಂದ ಆಗುವ ಪ್ರಯೋಜನ: * ರಕ್ತದಾನ ಮಾಡುವುದರಿಂದ ಆರೋಗ್ಯ ವೃದ್ಧಿಸುತ್ತದೆಯೇ ಹೊರತು ಆರೋಗ್ಯ ಹಾಳಾಗುವುದಿಲ್ಲ * ಜ್ಞಾಪಕ ಶಕ್ತಿ ವೃದ್ಧಿಸುತ್ತದೆ * ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು * ದೇಹದಲ್ಲಿನ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ…
View More ರಕ್ತದಾನದಿಂದ ಮಾಡುವುದರಿಂದ ಆಗುವ ಪ್ರಯೋಜನಗಳೇನು ಗೊತ್ತೇ..? ಇಲ್ಲಿದೆ ನೋಡಿಬೆಳಗಿನ ಉಪಾಹಾರವನ್ನು ಬಿಡುತ್ತಿದ್ದೀರಾ..? ಬೆಳಿಗ್ಗೆ ಬ್ರೇಕ್‌ಫಾಸ್ಟ್ ತಪ್ಪಿಸಬೇಡಿ.. ಯಾಕಂದ್ರೆ..?
ಕೆಲವರು ಡಯೆಟ್ ಕಾರಣಕ್ಕೋ, ಹಸಿವಾಗದಿರುವುದಕ್ಕೋ ಮುಂಜಾನೆಯ ಉಪಹಾರವನ್ನು ಸೇವಿಸುವುದಿಲ್ಲ. ಬೆಳಿಗ್ಗೆ ಯಾವುದೇ ಕಾರಣಕ್ಕೂ ಬ್ರೇಕ್‌ಫಾಸ್ಟ್ ತಪ್ಪಿಸಬಾರದು. ತಪ್ಪಿಸಿದರೆ ನಾನಾ ಕಾಯಿಲೆಗಳಿಗೆ ಕಾರಣವಾಗುತ್ತದೆ. ಆದ್ರೆ ಬೆಳಗಿನ ಉಪಾಹಾರ ಸೇವಿಸದೇ ಇದ್ದರೆ ಅನೇಕ ಆರೋಗ್ಯ ಸಮಸ್ಯೆ ನಿಮ್ಮನ್ನು…
View More ಬೆಳಗಿನ ಉಪಾಹಾರವನ್ನು ಬಿಡುತ್ತಿದ್ದೀರಾ..? ಬೆಳಿಗ್ಗೆ ಬ್ರೇಕ್‌ಫಾಸ್ಟ್ ತಪ್ಪಿಸಬೇಡಿ.. ಯಾಕಂದ್ರೆ..?ಗಮನಿಸಿ: ಈ ರಕ್ತದ ಗುಂಪಿಗೆ ಹೃದಯಾಘಾತದ ಅಪಾಯ ಹೆಚ್ಚು!
ಅಧ್ಯಯನವೊಂದರ ಪ್ರಕಾರ A ರಕ್ತದ ಗುಂಪು ಹೊಂದಿರುವ ಜನರು O ರಕ್ತದ ಗುಂಪು ಹೊಂದಿರುವವರಿಗೆ ಹೋಲಿಸಿದರೆ ಹೃದಯ ವೈಫಲ್ಯದಿಂದ ಬಳಲುತ್ತಿರುವ ಶೇಕಡಾ 11 ರಷ್ಟು ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಎಂದು ಸಂಶೋಧಕರು ತಿಳಿಸಿದ್ದಾರೆ. B…
View More ಗಮನಿಸಿ: ಈ ರಕ್ತದ ಗುಂಪಿಗೆ ಹೃದಯಾಘಾತದ ಅಪಾಯ ಹೆಚ್ಚು!ಹೃದಯಾಘಾತದ ಬಗ್ಗೆ ಇರಲಿ ಎಚ್ಚರ; Heart Attack ಆದಾಗ ಏನ್ ಮಾಡಬೇಕು? ಇಲ್ಲಿದೆ ನೋಡಿ
ಇತ್ತೀಚಿನ ದಿನಗಳಲ್ಲಿ ಜೀವನಶೈಲಿ ಬದಲಾವಣೆಯಿಂದಾಗಿ ಹೃದಯದ ಸಂಬಂಧಿ ಕಾಯಿಲೆ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳು ಜನರನ್ನು ಕಾಡುತ್ತಿದ್ದು, ಹೃದಯಾಘಾತ ಬರುವ ಮೊದಲೇ ಕೆಲವು ಸಂಕೇತಗಳನ್ನು ನೀಡಲು ಪ್ರಾರಂಭಿಸುತ್ತದೆ. ಅದನ್ನು ತಿಳಿದುಕೊಂಡರೆ ಜೀವಕ್ಕೆ ಅಪಾಯವಾಗುವುದನ್ನು ತಪ್ಪಿಸಬಹುದು.…
View More ಹೃದಯಾಘಾತದ ಬಗ್ಗೆ ಇರಲಿ ಎಚ್ಚರ; Heart Attack ಆದಾಗ ಏನ್ ಮಾಡಬೇಕು? ಇಲ್ಲಿದೆ ನೋಡಿ