Low BP: ಸ್ಯಾಂಡಲ್ ವುಡ್ ಖ್ಯಾತ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಲೋ ಬಿಪಿ ಆಗಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಕಡಿಮೆ ರಕ್ತದೊತ್ತಡವು 90/60 mm Hg ಗಿಂತ ಕಡಿಮೆ ಇರುವುದರಿಂದ ಹಠಾತ್ ಆಗಿ ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಇದನ್ನು ಓದಿ: ಶೀಘ್ರದಲ್ಲೇ Ration card ಅರ್ಜಿ ಸಲ್ಲಿಕೆ ಆರಂಭ; ಹೊಸ ರೇಷನ್ ಕಾರ್ಡ್ ಪಡೆಯಲು ನೀವು ಅರ್ಹರಾ ಚೆಕ್ ಮಾಡಿ!
Low BP: ಲೋ ಬಿಪಿ ಲಕ್ಷಣಗಳೇನು?-Low BP symptoms
- ತಲೆ ತಿರುಗುವಿಕೆ,
- ತಲೆ ಸುತ್ತು ಬರುವುದು,
- ಮಂದ ದೃಷ್ಟಿ,
- ಸಾಮಾನ್ಯವಾಗಿ ದುರ್ಬಲ ಭಾವನೆ,
- ಗೊಂದಲದಿಂದ ಇರುವುದು,
- ಮೂರ್ಛೆ ಹೋಗುವಿಕೆ ಕಡಿಮೆ ರಕ್ತದೊತ್ತಡದ ಲಕ್ಷಣಗಳಾಗಿವೆ.
- ಲೋ ಬಿಪಿ ಇರುವವರು ತಿಂಗಳಿಗೊಮ್ಮೆ ಡಾಕ್ಟರ್ ಸಂಪರ್ಕಿಸಿ.
Low BP: BP ಲೋ ಆದಾಗ ತಕ್ಷಣ ಏನು ಮಾಡಬೇಕು? -What should be done immediately when BP is low?
- ಲೋ ಬಿಪಿ ಇರುವವರು ಸಾಕಷ್ಟು ನೀರನ್ನು ಕುಡಿಯಬೇಕು
- ಉಪ್ಪು ಇರುವಂತಹ ಆಹಾರ ಸೇವಿಸಬೇಕು/ ಉಪ್ಪನ್ನು ತಿನ್ನಬೇಕು
- ವಿಟಮಿನ್ B12, B9 ಅಂಶ ಇರುವ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು
- ಊಟ ಮಾಡುವ ಪ್ರಮಾಣವನ್ನು ಕಡಿಮೆಗೊಳಿಸಬೇಕು
- ಮಧುಮೇಹಿಯಾಗಿಲ್ಲದಿದ್ದರೆ ಸಕ್ಕರೆ ಕೂಡ ಸೇವನೆ ಮಾಡಬಹುದು
- ಎಲೆಕ್ಟ್ರೋಲೈಟ್ ಇರುವ ಪಾನೀಯ ಸೇವಿಸಿ
- ಕಡಿಮೆ ರಕ್ತದೊತ್ತಡ ಹೆಚ್ಚಿಸಲು ಕಾಫಿ ಸಹಾಯ ಮಾಡುತ್ತದೆ
- ರಕ್ತದೊತ್ತಡ ಕುಸಿತದ ಯಾವುದೇ ಸಮಸ್ಯೆಗಳು ಕಂಡುಬಂದರೆ ಕೂಡಲೇ ವೈದ್ಯರಿಗೆ ತೋರಿಸಿ
ಇದನ್ನು ಓದಿ: ಇಂದಿನಿಂದ ವಿವಿಧೆಡೆ ಮಳೆ; ಹವಾಮಾನ ವರದಿ ಹೀಗಿದೆ
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ ಮಾಡಿ |
ಶೇರ್ ಚಾಟ್ | ಇಲ್ಲಿ ಕ್ಲಿಕ್ಮಾಡಿ |
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.