ಮೊಟ್ಟೆಯ ಸೇವನೆಯಿಂದ ಉಪಯೋಗ: ಮೊಟ್ಟೆ ಸೇವನೆ (eating eggs) ಆರೋಗ್ಯಕ್ಕೆ ಬಹಳ ಒಳ್ಳೆಯದು. ಹೃದಯದ (heart) ಆರೋಗ್ಯಕ್ಕೂ ಮೊಟ್ಟೆ ತುಂಬಾ ಸಹಕಾರಿ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ. ಹೌದು, ವಾರಕ್ಕೆ 5 ಅಥವಾ ಅದಕ್ಕಿಂತ ಹೆಚ್ಚಿನ…
View More ಮೊಟ್ಟೆಯ ಸೇವನೆಯಿಂದ ಇಷ್ಟೊಂದು ಉಪಯೋಗ!ಸೇವನೆ
ಫಿಟ್ ನೆಸ್ ಪ್ರೀಯರೆ ಈ ಆಹಾರ ಸೇವನೆಯನ್ನು ರೂಢಿಸಿಕೊಳ್ಳಿ
ಅನೇಕ ಜನರು ದೈಹಿಕ ಸಹಿಷ್ಣುತೆಗಾಗಿ ವ್ಯಾಯಾಮವನ್ನು ಮಾಡುತ್ತಾರೆ. ಅತಿಯಾದ ವ್ಯಾಯಾಮ ಮಾಡುವ ಮುನ್ನ ಆರೋಗ್ಯಕರ ಆಹಾರ ಸೇವಿಸುವುದರಿಂದ ದೇಹಕ್ಕೆ ಬೇಕಾದ ಶಕ್ತಿ ದೊರೆಯುತ್ತದೆ. ಈ ಆಹಾರ ಸೇವನೆಯನ್ನು ರೂಢಿಸಿಕೊಳ್ಳಿ: 1.ಬಾಳೆಹಣ್ಣು: ಬಾಳೆಹಣ್ಣಿನಲ್ಲಿ ಕಾರ್ಬೋಹೈಡ್ರೇಟ್ &…
View More ಫಿಟ್ ನೆಸ್ ಪ್ರೀಯರೆ ಈ ಆಹಾರ ಸೇವನೆಯನ್ನು ರೂಢಿಸಿಕೊಳ್ಳಿಈರುಳ್ಳಿ ಸೇವನೆಯಿಂದ ಆರೋಗ್ಯಕ್ಕೆ ಎಷ್ಟು ಲಾಭ?
ಈರುಳ್ಳಿ ಸೇವನೆಯಿಂದ ಆರೋಗ್ಯಕ್ಕೆ ಪ್ರಯೋಜನಗಳು: ಈರುಳ್ಳಿಯು ಆ್ಯಂಟಿಬಯೋಟಿಕ್, ಆ್ಯಂಟಿಸೆಪ್ಟಿಕ್ ಮತ್ತು ಆ್ಯಂಟಿ ಮೈಕ್ರೊಬಿಯಲ್ ಗುಣಗಳನ್ನು ಹೊಂದಿದ್ದು, ಇದು ಸೋಂಕುಗಳನ್ನು ತಡೆಯುತ್ತದೆ. ಈರುಳ್ಳಿಯಲ್ಲಿ ಕಬ್ಬಿಣ, ಗಂಧಕ, ಫೈಬರ್, ಪೊಟ್ಯಾಸಿಯಮ್, ವಿಟಮಿನ್ ಬಿ ಮತ್ತು ವಿಟಮಿನ್ ಸಿ…
View More ಈರುಳ್ಳಿ ಸೇವನೆಯಿಂದ ಆರೋಗ್ಯಕ್ಕೆ ಎಷ್ಟು ಲಾಭ?ಈ ಕಾಯಿಲೆಗಳಿಗೆ ರಾಗಿ ರಾಮಬಾಣ: ರಾಗಿ ಸೇವನೆಯಿಂದ ಇಷ್ಟೆಲ್ಲಾ ಲಾಭ ಇದೆ ನೋಡಿ..!
ರಾಗಿ ಸೇವನೆಯಿಂದ ಆಗುವ ಪ್ರಯೋಜನಗಳು: ರಾಗಿ ಅನೇಕ ರೋಗಗಳಿಗೆ ರಾಮಬಾಣವಾಗಿ ಕಾರ್ಯ ನಿರ್ವಹಿಸುವುದಲ್ಲದೆ, ಇದು ಅತ್ಯುತ್ತಮ ಪೌಷ್ಠಿಕ ಆಹಾರವೂ ಆಗಿದೆ. ರಾಗಿಯನ್ನು ನಿಯಮಿತವಾಗಿ ಸೇವಿಸುವುದರಿಂದ ತೂಕ ಇಳಿಕೆಗೂ ಸಹಕಾರಿ. ರಾಗಿಯಲ್ಲಿರುವ ಪ್ರೊಟೀನ್ ಕೂಡ ತೂಕ…
View More ಈ ಕಾಯಿಲೆಗಳಿಗೆ ರಾಗಿ ರಾಮಬಾಣ: ರಾಗಿ ಸೇವನೆಯಿಂದ ಇಷ್ಟೆಲ್ಲಾ ಲಾಭ ಇದೆ ನೋಡಿ..!ಬೆಳಗ್ಗೆದ್ದು ‘ಚಹಾ’ ಕುಡಿಯುವ ಅಭ್ಯಾಸವಿದೆಯೇ? ಬಿಸಿ ಟೀ- ಕಾಫಿ ಕುಡಿತೀರಾ.? ಹಾಗಾದರೆ ಇದನ್ನೊಮ್ಮೆ ಓದಿ..!
ಕೆಲವರಿಗೆ ಬೆಳಗ್ಗೆ ಎದ್ದ ತಕ್ಷಣ ಚಹಾ ಬೇಕು. ದಿನಕ್ಕೆ 2-3 ಕಪ್ ಚಹಾ ಕುಡಿಯುವವರ ಸಂಖ್ಯೆಯೂ ಹೆಚ್ಚಾಗಿದೆ. ಆದರೆ ಇದು ಆರೋಗ್ಯಕ್ಕೆ ಹಾನಿಕರ ಎಂಬುದು ವೈದ್ಯರ ಅಭಿಪ್ರಾಯ. ಹೌದು, ದಿನಕ್ಕೆ 2-3 ಬಾರಿ ಚಹಾ…
View More ಬೆಳಗ್ಗೆದ್ದು ‘ಚಹಾ’ ಕುಡಿಯುವ ಅಭ್ಯಾಸವಿದೆಯೇ? ಬಿಸಿ ಟೀ- ಕಾಫಿ ಕುಡಿತೀರಾ.? ಹಾಗಾದರೆ ಇದನ್ನೊಮ್ಮೆ ಓದಿ..!ದೇವಾಲಯದಲ್ಲಿ ಮಾಂಸ, ಮದ್ಯ ಸೇವನೆ: ಅರ್ಚಕನ ಭೀಕರ ಹತ್ಯೆ
ದೇವಸ್ಥಾನದ ಆವರಣದಲ್ಲಿ ಮಾಂಸ ಮತ್ತು ಮದ್ಯ ಸೇವಿಸಿದ್ದಾರೆ ಎಂಬ ಆರೋಪದ ಮೇಲೆ ಉತ್ತರ ಪ್ರದೇಶದ ಪಿಲಿಭಿತ್‌ನ ಅರ್ಚಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಘಟನೆ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಹೌದು, ಜುಲೈ 7 ರಂದು…
View More ದೇವಾಲಯದಲ್ಲಿ ಮಾಂಸ, ಮದ್ಯ ಸೇವನೆ: ಅರ್ಚಕನ ಭೀಕರ ಹತ್ಯೆಖಾಲಿ ಹೊಟ್ಟೆಯಲ್ಲಿ ಅಂಜೂರ ಸೇವಿಸುವುದರಿಂದ ಎಷ್ಟೆಲ್ಲಾ ಪ್ರಯೋಜನ ಪಡೆಯಬಹುದು ಗೊತ್ತಾ…? ಇಲ್ಲಿದೆ ನೋಡಿ
ಖಾಲಿ ಹೊಟ್ಟೆಯಲ್ಲಿ ಅಂಜೂರ ಹಣ್ಣು ಸೇವಿಸುವುದರಿಂದ ಪ್ರಯೋಜನ: ಖಾಲಿ ಹೊಟ್ಟೆಯಲ್ಲಿ ಅಂಜೂರದ ಹಣ್ಣು ಸೇವಿಸುವುದರಿಂದ ರಕ್ತದೊತ್ತಡದ ಸಮಸ್ಯೆಗಳು ಬರುವುದಿಲ್ಲ. ರಕ್ತದೊತ್ತಡ ನಿಯಂತ್ರಿಸಲು ಇದು ತುಂಬಾ ಪ್ರಯೋಜನಕಾರಿಯಾಗಿದ್ದು, ಇದರಲ್ಲಿ ಕಂಡುಬರುವ ಪೊಟ್ಯಾಸಿಯಮ್ ಮತ್ತು ಎಂಟಿ ಒಕ್ಸಿಡೆಂಟ್‌ಗಳು…
View More ಖಾಲಿ ಹೊಟ್ಟೆಯಲ್ಲಿ ಅಂಜೂರ ಸೇವಿಸುವುದರಿಂದ ಎಷ್ಟೆಲ್ಲಾ ಪ್ರಯೋಜನ ಪಡೆಯಬಹುದು ಗೊತ್ತಾ…? ಇಲ್ಲಿದೆ ನೋಡಿಭಾರತದ ಅಗ್ಗದ ಪ್ರೋಟೀನ್ ಆಹಾರಗಳು; ಪ್ರೋಟೀನ್ ಭರಿತ ಆಹಾರ ಸೇವನೆಯ ಪ್ರಯೋಜನಗಳು
ಭಾರತದ ಅಗ್ಗದ ಪ್ರೋಟೀನ್ ಆಹಾರಗಳು (ಸಸ್ಯಾಹಾರಿ ಮತ್ತು ಮಾಂಸಾಹಾರಿ): ಪ್ರೋಟೀನ್ ಸೇವನೆ ಏಕೆ ಮುಖ್ಯ? ಪ್ರೋಟೀನ್ ನಮ್ಮ ಆಹಾರದ ಅತ್ಯಗತ್ಯ ಭಾಗವಾಗಿದೆ. ನಮ್ಮ ದೇಹ, ಚರ್ಮ ಮತ್ತು ಕೂದಲಿನ ಆರೋಗ್ಯದ ದೈನಂದಿನ ದುರಸ್ತಿಗೆ ಇದು…
View More ಭಾರತದ ಅಗ್ಗದ ಪ್ರೋಟೀನ್ ಆಹಾರಗಳು; ಪ್ರೋಟೀನ್ ಭರಿತ ಆಹಾರ ಸೇವನೆಯ ಪ್ರಯೋಜನಗಳುಎಳನೀರು ಹಾಗು ಎಳನೀರಿನ ಒಳಗಿನ ಗಂಜಿ ಸೇವನೆಯಿಂದ ಎಷ್ಟೆಲ್ಲ ಪ್ರಯೋಜನಗಳಿವೆ ಗೊತ್ತಾ..?
ಮುಂಜಾನೆ ಎಳನೀರು ಸೇವನೆಯಿಂದ ಸಿಗುವ ಪ್ರಯೋಜನಗಳು: >>ಬೆಳಗ್ಗೆ ಎಳನೀರು ಸೇವನೆಯಿಂದ ಮಾಡುವುದರಿಂದ ಮಧುಮೇಹವನ್ನು ನಿಯಂತ್ರಿಸುವುದಲ್ಲದೆ,ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ. >>ಮುಂಜಾನೆ ಎಳನೀರು ಸೇವನೆಯಿಂದ ವೃದ್ಧಾಪ್ಯವನ್ನು ಮುಂದೂಡುವುದಲ್ಲದೆ, ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. >>ದೇಹದ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ನಿರ್ಜಲೀಕರಣ ಸಮಸ್ಯೆ ತಡೆಯುತ್ತದೆ.…
View More ಎಳನೀರು ಹಾಗು ಎಳನೀರಿನ ಒಳಗಿನ ಗಂಜಿ ಸೇವನೆಯಿಂದ ಎಷ್ಟೆಲ್ಲ ಪ್ರಯೋಜನಗಳಿವೆ ಗೊತ್ತಾ..?ತುಪ್ಪ ಸೇವನೆಯಿಂದಾಗುವ ಪ್ರಯೋಜನಗಳು; ಬೆಲ್ಲದೊಂದಿಗೆ ತುಪ್ಪ ಸೇರಿಸಿ ಸೇವಿಸಿದ್ರೆ ಸಿಗುವ ಪ್ರಯೋಜನಗಳಿವು!
ತುಪ್ಪ ಸೇವನೆಯಿಂದಾಗುವ ಪ್ರಯೋಜನಗಳು: ತುಪ್ಪದಲ್ಲಿ ಎ, ಸಿ, ಡಿ & ಕೆ ಅಂತಹ ವಿಟಮಿನ್ ಹೇರಳವಾಗಿರಲಿದ್ದು, ಒಂದು ಟೀ ಸ್ಪೂನ್ ನಲ್ಲಿ ಕಾರ್ಬೋಹೈಡ್ರೇಟ್, ಶುಗರ್, ಫೈಬರ್ ಮತ್ತು ಪ್ರೊಟೀನ್ ಶೂನ್ಯ ಪ್ರಮಾಣದಲ್ಲಿರಲಿದ್ದು, ಕೊಬ್ಬಿನಂಶ 5…
View More ತುಪ್ಪ ಸೇವನೆಯಿಂದಾಗುವ ಪ್ರಯೋಜನಗಳು; ಬೆಲ್ಲದೊಂದಿಗೆ ತುಪ್ಪ ಸೇರಿಸಿ ಸೇವಿಸಿದ್ರೆ ಸಿಗುವ ಪ್ರಯೋಜನಗಳಿವು!