ಮೊಟ್ಟೆಯ ಸೇವನೆಯಿಂದ ಇಷ್ಟೊಂದು ಉಪಯೋಗ!

ಮೊಟ್ಟೆಯ ಸೇವನೆಯಿಂದ ಉಪಯೋಗ: ಮೊಟ್ಟೆ ಸೇವನೆ (eating eggs) ಆರೋಗ್ಯಕ್ಕೆ ಬಹಳ ಒಳ್ಳೆಯದು. ಹೃದಯದ (heart) ಆರೋಗ್ಯಕ್ಕೂ ಮೊಟ್ಟೆ ತುಂಬಾ ಸಹಕಾರಿ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ. ಹೌದು, ವಾರಕ್ಕೆ 5 ಅಥವಾ ಅದಕ್ಕಿಂತ ಹೆಚ್ಚಿನ…

Egg vijayaprabha news

ಮೊಟ್ಟೆಯ ಸೇವನೆಯಿಂದ ಉಪಯೋಗ:

ಮೊಟ್ಟೆ ಸೇವನೆ (eating eggs) ಆರೋಗ್ಯಕ್ಕೆ ಬಹಳ ಒಳ್ಳೆಯದು. ಹೃದಯದ (heart) ಆರೋಗ್ಯಕ್ಕೂ ಮೊಟ್ಟೆ ತುಂಬಾ ಸಹಕಾರಿ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ.

ಹೌದು, ವಾರಕ್ಕೆ 5 ಅಥವಾ ಅದಕ್ಕಿಂತ ಹೆಚ್ಚಿನ ಮೊಟ್ಟೆ ಸೇವಿಸುವುದರಿಂದ ರಕ್ತದೊತ್ತಡ (blood pressure), ಟೈಪ್ 2 ಮಧುಮೇಹ (diabetes), ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಎನ್ನಲಾಗಿದೆ.

Vijayaprabha Mobile App free

ರಕ್ತದ ಹರಿವನ್ನು ಸುಧಾರಿಸುತ್ತದೆ. ಜೀರ್ಣಕ್ರಿಯೆಯನ್ನು (digestion) ಸುಧಾರಿಸುತ್ತದೆ. ಮಧುಮೇಹಿಗಳ ಆರೋಗ್ಯಕ್ಕೂ ಉತ್ತಮವಾಗಿದ್ದು, ಬೆಳಗ್ಗಿನ ಉಪಹಾರದಲ್ಲಿ ಮೊಟ್ಟೆ (egg) ಉತ್ತಮ ಆಯ್ಕೆಯಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.