ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ‘ವಿಕ್ರಾಂತ್ ರೋಣ’ ಸಿನಿಮಾ ಇದೆ ತಿಂಗಳು ಜುಲೈ 28ರಂದು ದೇಶದಾತ್ಯಂತ ರಿಲೀಸ್ ಆಗಲಿದ್ದು, ಚಿತ್ರದ ಪ್ರಚಾರಕ್ಕಾಗಿ ಸುದೀಪ್ ದೆಹಲಿಗೆ ತೆರಳಿದ್ದಾರೆ. ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ್…
View More ವಿಕ್ರಾಂತ್ ರೋಣ ಸಿನಿಮಾ: ಕೇಂದ್ರ ಸಚಿವರ ಭೇಟಿಯಾದ ಕಿಚ್ಚ ಸುದೀಪ್ಸಿನಿಮಾ
‘Emergency’ ಫಸ್ಟ್ ಲುಕ್ ರಿಲೀಸ್: ಇದು ಇಂದಿರಾ ಗಾಂಧಿ ಅಲ್ಲ, ಕಂಗನಾ ರಣಾವತ್
ಎಮರ್ಜೆನ್ಸಿ ಚಿತ್ರದಲ್ಲಿ ಕಂಗನಾ ರಣಾವತ್ ಅವರು ಇಂದಿರಾ ಗಾಂಧಿ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ಚಿತ್ರದ ಬಗ್ಗೆ ಸಾಕಷ್ಟು ಕುತೂಹಲವಿದ್ದು, ಈ ಸಿನಿಮಾದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದೆ. ಹೌದು, ‘ಎಮರ್ಜೆನ್ಸಿ’ ಸಿನಿಮಾ ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ…
View More ‘Emergency’ ಫಸ್ಟ್ ಲುಕ್ ರಿಲೀಸ್: ಇದು ಇಂದಿರಾ ಗಾಂಧಿ ಅಲ್ಲ, ಕಂಗನಾ ರಣಾವತ್ಉಪ್ಪಿಯ ‘UI’ ಶೂಟಿಂಗ್ ಶುರು; ನಾಯಕಿಯಾಗಿ ಶ್ರೀನಿಧಿ ಶೆಟ್ಟಿನಾ? ಮಿಲ್ಕಿ ಬ್ಯುಟಿ ತಮನ್ನಾನಾ..?
ಬೆಂಗಳೂರು: ನಟ ರಿಯಲ್ ಸ್ಟಾರ್ ಉಪೇಂದ್ರ ಮತ್ತೆ ನಿರ್ದೇಶಕನ ಕ್ಯಾಪ್ ತೊಟ್ಟಿದ್ದು, ಅವರ ಮುಂದಿನ ಬಹು ನಿರೀಕ್ಷಿತ ಸಿನಿಮಾ ಟೈಟಲ್ ‘ಯುಐ’ ಎನ್ನುವುದು ಅರ್ಥವಾಗಿದ್ದು, ‘ನೀನು ನಾನು’ ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಕಥೆ ಹೇಳಲಿದ್ದಾರೆ…
View More ಉಪ್ಪಿಯ ‘UI’ ಶೂಟಿಂಗ್ ಶುರು; ನಾಯಕಿಯಾಗಿ ಶ್ರೀನಿಧಿ ಶೆಟ್ಟಿನಾ? ಮಿಲ್ಕಿ ಬ್ಯುಟಿ ತಮನ್ನಾನಾ..?‘ಊ ಅಂತಿಯಾ ಮಾಮಾ’ ನಂತರ ಸಮಂತಾ ಮತ್ತೊಂದು ಐಟಂ ಸಾಂಗ್?
ನಟ ಅಕ್ಕಿನೇನಿ ನಾಗಚೈತನ್ಯ ಜೊತೆ ವಿಚ್ಛೇದನ ಪಡೆದ ಬಳಿಕ ನಟಿ ಸಮಂತಾ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವ ಮೂಲಕ ಸಕತ್ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ಬಿಡುಗಡೆಯಾದ ತೆಲುಗಿನ ‘ಪುಷ್ಪ’ ಚಿತ್ರದ “ಊ ಅಂಟಾನಾ ಮಾಮಾ..” ಐಟಂ…
View More ‘ಊ ಅಂತಿಯಾ ಮಾಮಾ’ ನಂತರ ಸಮಂತಾ ಮತ್ತೊಂದು ಐಟಂ ಸಾಂಗ್?ಸಲ್ಮಾನ್ ಖಾನ್ ಈ ಸಿನಿಮಾದಲ್ಲಿ ಹತ್ತು ನಾಯಕಿಯರು: ದಕ್ಷಿಣದ ನಟಿಯರಿಗೂ ಸಿಗುತ್ತಾ ಅವಕಾಶ..?
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ಇತರರು ಸೇರಿ ನಟಿಸಿ 2005ರಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿದ್ದ ‘ನೋ ಎಂಟ್ರಿ’ ಸಿನಿಮಾದ ಮುಂದುವರಿದ ಭಾಗವನ್ನು ಇದೀಗ ಮತ್ತೆ ತೆರೆ ಮೇಲೆ ತರಲು ಹೊರಟಿದ್ದಾರೆ…
View More ಸಲ್ಮಾನ್ ಖಾನ್ ಈ ಸಿನಿಮಾದಲ್ಲಿ ಹತ್ತು ನಾಯಕಿಯರು: ದಕ್ಷಿಣದ ನಟಿಯರಿಗೂ ಸಿಗುತ್ತಾ ಅವಕಾಶ..?‘ದಿ ಕಶ್ಮೀರಿ ಫೈಲ್ಸ್’ ಸಿನಿಮಾ ವೀಕ್ಷಿಸಲು ಸರ್ಕಾರಿ ನೌಕರರಿಗೆ ಅರ್ಧ ದಿನ ರಜೆ
“ದಿ ಕಾಶ್ಮೀರಿ ಫೈಲ್ಸ್” ಸಿನಿಮಾ ವೀಕ್ಷಿಸಲು ರಾಜ್ಯ ಸರ್ಕಾರಿ ನೌಕರರು ಅರ್ಧ ದಿನದ ರಜೆ ಪಡೆಯಬಹುದು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಘೋಷಿಸಿದ್ದಾರೆ. ಹೌದು, “ನಮ್ಮ ಸರ್ಕಾರಿ ನೌಕರರು #TheKashmirFiles ವೀಕ್ಷಿಸಲು…
View More ‘ದಿ ಕಶ್ಮೀರಿ ಫೈಲ್ಸ್’ ಸಿನಿಮಾ ವೀಕ್ಷಿಸಲು ಸರ್ಕಾರಿ ನೌಕರರಿಗೆ ಅರ್ಧ ದಿನ ರಜೆಸೀರೆ ಮೇಲೂ ಪುಷ್ಪಾ ಸಿನಿಮಾ ಕ್ರೇಜ್ : ಅಲ್ಲು ಅರ್ಜುನ್, ರಶ್ಮಿಕಾ ಸೀರೆಗೆ ಭಾರಿ ಬೇಡಿಕೆ
ತೆಲುಗಿನ ಅಲ್ಲು ಅರ್ಜುನ್ ಅಭಿನಯದ ಪ್ಯಾನ್ ಇಂಡಿಯಾ ‘ಪುಷ್ಪ’ ಸಿನಿಮಾ ಸಖತ್ ಹಿಟ್ ಆಗಿದ್ದು, ಜೊತೆಗೆ ಅದರಲ್ಲಿನ ಪ್ರತಿಯೊಂದು ಹಾಡುಗಳು, ಸ್ಟೆಪ್ಸ್ ಸಹ ವೈರಲ್ ಆಗಿವೆ. ಇದೀಗ ಪುಷ್ಪ ಸಿನಿಮಾದ ಜನಪ್ರಿಯತೆಯನ್ನ ಬಳಸಿಕೊಂಡ ಉದ್ಯಮಿಯೊಬ್ಬರು,…
View More ಸೀರೆ ಮೇಲೂ ಪುಷ್ಪಾ ಸಿನಿಮಾ ಕ್ರೇಜ್ : ಅಲ್ಲು ಅರ್ಜುನ್, ರಶ್ಮಿಕಾ ಸೀರೆಗೆ ಭಾರಿ ಬೇಡಿಕೆಜೇಮ್ಸ್ ಚಿತ್ರದ ಟೀಸರ್: ಎದೆ ಕುಯ್ದುಕೊಂಡ ಅಪ್ಪು ಅಭಿಮಾನಿ
ವಿಜಯನಗರ: ದಿವಂಗತ ನಟ ಪುನೀತ್ ರಾಜ್ ಕುಮಾರ್ (ಅಪ್ಪು) ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಜೇಮ್ಸ್’ ಟೀಸರ್ ನಿನ್ನೆ ಬಿಡುಗಡೆಯಾಗಿದ್ದು, ಎಲ್ಲೆಡೆ ಭರ್ಜರಿ ಸದ್ದು ಮಾಡುತ್ತಿದೆ. ಅಪ್ಪು ಅಭಿನಯದ ಜೇಮ್ಸ್ ಚಿತ್ರದ ನಿರ್ದೇಶಕರಾದ ಕಿಶೋರ್ ಪತ್ತಿಕೊಂಡ…
View More ಜೇಮ್ಸ್ ಚಿತ್ರದ ಟೀಸರ್: ಎದೆ ಕುಯ್ದುಕೊಂಡ ಅಪ್ಪು ಅಭಿಮಾನಿವಿಚ್ಛೇದನದ ಬಳಿಕ ಟೀಂ ಇಂಡಿಯಾ ಕ್ರಿಕೆಟರ್ ಜೊತೆ ಸಮಂತಾ? ಅಭಿಮಾನಿಗಳಲ್ಲಿ ಕುತೂಹಲ!
ಟಾಲಿವುಡ್ ನಟ ನಾಗ ಚೈತನ್ಯಾ ಅವರಿಂದ ವಿಚ್ಛೇದನ ಪಡೆದ ನಂತರ ಸಮಂತಾ ಪೂರ್ತಿ ಸಿನಿಮಾಗಳತ್ತ ಗಮನ ಹಾಯಿಸಿದ್ದಾರೆ. ನಟಿ ಸಮಂತಾ ವಿಚ್ಛೇದನದ ಕಹಿ ನೆನಪುಗಳನ್ನು ಮರೆಯಲು ಸಾಲು ಸಾಲು ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ತೆಲುಗು,…
View More ವಿಚ್ಛೇದನದ ಬಳಿಕ ಟೀಂ ಇಂಡಿಯಾ ಕ್ರಿಕೆಟರ್ ಜೊತೆ ಸಮಂತಾ? ಅಭಿಮಾನಿಗಳಲ್ಲಿ ಕುತೂಹಲ!ಮತ್ತೆ ಸ್ಯಾಂಡಲ್‌ವುಡ್‌ಗೆ ಬರ್ತಾರಂತೆ ಮೋಹಕ ತಾರೆ ರಮ್ಯಾ; ರೀ ಎಂಟ್ರಿ ಬಗ್ಗೆ ಸ್ಯಾಂಡಲ್ ವುಡ್ ಕ್ವೀನ್ ಹೇಳಿದ್ದೇನು…?
ಬೆಂಗಳೂರು: ಸ್ಯಾಂಡಲ್‌ವುಡ್ ಕ್ವೀನ್ ಎಂದೇ ಹೆಸರಾಗಿರುವ ನಟಿ ರಮ್ಯಾ ಚಿತ್ರರಂಗದಿಂದ ದೂರವಾಗಿ ರಾಜಕೀಯ ಪ್ರವೇಶ ಎಲ್ಲರಿಗೂ ತಿಳಿದ ವಿಷಯ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಒಂದು ಬಾರಿ ಸಂಸದೆಯಾಗಿ ಆಯ್ಕೆಯಾಗಿದ್ದ ರಮ್ಯಾ ಬಳಿಕ ಅಲ್ಲಿಂದಲೂ ದೂರವಾಗಿದ್ದರು.…
View More ಮತ್ತೆ ಸ್ಯಾಂಡಲ್‌ವುಡ್‌ಗೆ ಬರ್ತಾರಂತೆ ಮೋಹಕ ತಾರೆ ರಮ್ಯಾ; ರೀ ಎಂಟ್ರಿ ಬಗ್ಗೆ ಸ್ಯಾಂಡಲ್ ವುಡ್ ಕ್ವೀನ್ ಹೇಳಿದ್ದೇನು…?