PPF : ಹೂಡಿಕೆಯ ಉದ್ದೇಶ ದೀರ್ಘಾವಧಿಗೆ ಇದ್ದರೆ ಪಿಪಿಎಫ್ ಒಂದು ಉತ್ತಮ ಹೂಡಿಕೆ ಆಯ್ಕೆಯಾಗಿದೆ. ಇದರಲ್ಲಿ ಬಡ್ಡಿ ದರ 7.10% ಇದೆ. ಈ ಯೋಜನೆಯ ಅವಧಿಯು 15 ವರ್ಷಗಳು. ಪ್ರತಿ ನವೀಕರಣದಲ್ಲಿ ಮುಕ್ತಾಯದ ನಂತರ…
View More PPF : ಪಿಪಿಎಫ್ ಖಾತೆ ತೆರೆಯುವುದು ಹೇಗೆ? ಹೆಚ್ಚು ರಿಟರ್ನ್ಸ್ ಪಡೆದುಕೊಳ್ಳಲು ಏನು ಮಾಡಬೇಕು?ಸಾರ್ವಜನಿಕ ಭವಿಷ್ಯ ನಿಧಿ
ಸುಕನ್ಯಾ ಸಮೃದ್ಧಿ, ಪಿಪಿಎಫ್ ಖಾತೆದಾರರಿಗೆ ಎಚ್ಚರಿಕೆ; ಮಾರ್ಚ್ 31ರವರೆಗೆ ಅವಕಾಶ..!
Sukanya Samriddhi: ಹೆಣ್ಣು ಮಗುವಿನ ಆರ್ಥಿಕ ಭವಿಷ್ಯಕ್ಕಾಗಿ ಸುಕನ್ಯಾ ಸಮೃದ್ಧಿ ಯೋಜನೆ ಖಾತೆಗೆ ಜಮಾ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಈ ಯೋಜನೆಯ ನಿಯಮಗಳನ್ನು ನಿಖರವಾಗಿ ತಿಳಿದಿರಬೇಕು. ಸಾರ್ವಜನಿಕ ಭವಿಷ್ಯ ನಿಧಿ (PPF), ಸುಕನ್ಯಾ…
View More ಸುಕನ್ಯಾ ಸಮೃದ್ಧಿ, ಪಿಪಿಎಫ್ ಖಾತೆದಾರರಿಗೆ ಎಚ್ಚರಿಕೆ; ಮಾರ್ಚ್ 31ರವರೆಗೆ ಅವಕಾಶ..!ನಿಮ್ಮ ಆಧಾರ್ ಕಾರ್ಡ್ ಸಲ್ಲಿಸಿದ್ದೀರಾ? ಸಲ್ಲಿಸದಿದ್ದರೆ ಈ ಯೋಜನೆಗಳು ಸ್ಥಗಿತ, ಗಡುವು ಸಮೀಪಿಸುತ್ತಿದೆ!
ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ (Aadhaar card) ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖ ದಾಖಲೆಯಾಗಿದ್ದು, ಹಣಕಾಸಿನ ವ್ಯವಹಾರಗಳಿಂದ ಸರ್ಕಾರದ ಯೋಜನೆಗಳನ್ನು ಪಡೆಯಲು ಆಧಾರ್ ಅನಿವಾರ್ಯವಾಗಿದೆ. ಇನ್ನು, ಸಾರ್ವಜನಿಕ ಭವಿಷ್ಯ ನಿಧಿ (PPF), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ…
View More ನಿಮ್ಮ ಆಧಾರ್ ಕಾರ್ಡ್ ಸಲ್ಲಿಸಿದ್ದೀರಾ? ಸಲ್ಲಿಸದಿದ್ದರೆ ಈ ಯೋಜನೆಗಳು ಸ್ಥಗಿತ, ಗಡುವು ಸಮೀಪಿಸುತ್ತಿದೆ!PPF vs NPS: ಯಾರೆಲ್ಲಾ ಹೂಡಿಕೆ ಮಾಡಬಹುದು, ಯಾವುದು ಉತ್ತಮ? ಇಲ್ಲಿದೆ ಸಂಪೂರ್ಣ ಮಾಹಿತಿ
ಏನಿದು PPF ಮತ್ತು NPS ? ರಾಷ್ಟ್ರೀಯ ಪಿಂಚಣಿ ಯೋಜನೆ ಅಥವಾ NPS (National Pension Scheme) ಅಂತಹ ಯೋಜನೆಗಳಲ್ಲಿ ಒಂದಾಗಿದೆ, ಇದು ಹಣವನ್ನು ಹೂಡಿಕೆ ಮಾಡಲು ನಮಗೆ ಅವಕಾಶವನ್ನು ನೀಡುತ್ತದೆ ಮತ್ತು ಕೊಡುಗೆಗಳನ್ನು…
View More PPF vs NPS: ಯಾರೆಲ್ಲಾ ಹೂಡಿಕೆ ಮಾಡಬಹುದು, ಯಾವುದು ಉತ್ತಮ? ಇಲ್ಲಿದೆ ಸಂಪೂರ್ಣ ಮಾಹಿತಿಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಿದ್ದೀರಾ? ಈ ಕೆಲಸ ಮಾಡದಿದ್ದರೆ ನಿಮ್ಮ ಖಾತೆ ಬಂದ್, ನಿಮ್ಮ ಹಣ ಪಡೆಯಲು ಸಾಧ್ಯವಿಲ್ಲ!
ಸಾರ್ವಜನಿಕ ಭವಿಷ್ಯ ನಿಧಿ(PPF), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ(NSC), ಹಿರಿಯ ನಾಗರಿಕ ಉಳಿತಾಯ ಯೋಜನೆ (Senior Citizen Savings Scheme) ಸೇರಿದಂತೆ ಇತರ ಅಂಚೆ ಕಚೇರಿ ಯೋಜನೆಗಳಲ್ಲಿ ನೀವು ಹೂಡಿಕೆ ಮಾಡುತ್ತಿದ್ದೀರಾ? ನೀವು ಆ ಸಣ್ಣ…
View More ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಿದ್ದೀರಾ? ಈ ಕೆಲಸ ಮಾಡದಿದ್ದರೆ ನಿಮ್ಮ ಖಾತೆ ಬಂದ್, ನಿಮ್ಮ ಹಣ ಪಡೆಯಲು ಸಾಧ್ಯವಿಲ್ಲ!ಕೇಂದ್ರದಿಂದ ಭರ್ಜರಿ ಗುಡ್ ನ್ಯೂಸ್: ಹಿರಿಯ ನಾಗರಿಕ, ಸುಕನ್ಯಾ ಸಮೃದ್ಧಿ ಸೇರಿದಂತೆ ಈ ಉಳಿತಾಯ ಯೋಜನೆಗಳ ಮೇಲೆ ಬಂಪರ್ ಬಡ್ಡಿ..ಇಂದಿನಿಂದಲೇ ಜಾರಿ!
Small Savings Schemes: ಸಣ್ಣ ಉಳಿತಾಯ ಯೋಜನೆಗಳಲ್ಲಿ (Small Savings Schemes) ಉಳಿತಾಯ ಮಾಡುವವರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದ್ದು, ಸಣ್ಣ ಮೊತ್ತದ ಯೋಜನೆಗಳಲ್ಲಿನ ಉಳಿತಾಯ…
View More ಕೇಂದ್ರದಿಂದ ಭರ್ಜರಿ ಗುಡ್ ನ್ಯೂಸ್: ಹಿರಿಯ ನಾಗರಿಕ, ಸುಕನ್ಯಾ ಸಮೃದ್ಧಿ ಸೇರಿದಂತೆ ಈ ಉಳಿತಾಯ ಯೋಜನೆಗಳ ಮೇಲೆ ಬಂಪರ್ ಬಡ್ಡಿ..ಇಂದಿನಿಂದಲೇ ಜಾರಿ!PPF ನ ಪ್ರಯೋಜನ ಗೊತ್ತೇ?
ನೀವು ಯಾವುದೇ ಸರ್ಕಾರಿ ಬ್ಯಾಂಕ್‌ನಲ್ಲಿ ಸಾರ್ವಜನಿಕ ಭವಿಷ್ಯ ನಿಧಿ(PPF) ಖಾತೆ ತೆರೆಯಬಹುದು. ಇದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಯೋಜನೆ. ಇದರಲ್ಲಿ ವರ್ಷಕ್ಕೆ ₹1.5 ಲಕ್ಷ ವರೆಗೆ ಹಣ ಜಮಾ ಮಾಡಬಹುದು. 15 ವರ್ಷಗಳ…
View More PPF ನ ಪ್ರಯೋಜನ ಗೊತ್ತೇ?GOOD NEWS: ನಿಮ್ಮ ಖಾತೆಗೆ ತಿಂಗಳಿಗೆ 5 ಸಾವಿರ ರೂ ಬರುತ್ತೆ..! ಹೀಗೆ ಮಾಡಿ..!
ಅಂಚೆ ಕಚೇರಿಯಲ್ಲಿ ಹಲವು ರೀತಿಯ ಯೋಜನೆಗಳು ಲಭ್ಯವಿದ್ದು, ಇದರಲ್ಲಿ ನೀವು ಹೂಡಿಕೆ ಮಾಡುವ ಮೂಲಕ ರಿಸ್ಕ್ ಇಲ್ಲದೆ ಲಾಭವನ್ನು ಪಡೆಯಬಹುದು. ಆದರೆ, ನೀವು ಪಡೆಯುವ ಲಾಭವು ನೀವು ಆಯ್ಕೆ ಮಾಡುವ ಯೋಜನೆಯ ಮೇಲೆ ಅವಲಂಬಿತವಾಗಿರುತ್ತದೆ.…
View More GOOD NEWS: ನಿಮ್ಮ ಖಾತೆಗೆ ತಿಂಗಳಿಗೆ 5 ಸಾವಿರ ರೂ ಬರುತ್ತೆ..! ಹೀಗೆ ಮಾಡಿ..!100 ರೂ ಉಳಿತಾಯದೊಂದಿಗೆ ನಿಮ್ಮ ಕೈಗೆ 10 ಲಕ್ಷ ರೂ!; ಪೋಸ್ಟ್ ಆಫೀಸ್ ನಿಂದ ಅದ್ಭುತ ಸ್ಕೀಮ್
ಉತ್ತಮವಾದ ಲಾಭವನ್ನು ಪಡೆಯಲು ಬಯಸುತ್ತಿದ್ದೀರಾ? ಅದಕ್ಕೆ ನಿಮಗೆ ಸಾಕಷ್ಟು ಆಯ್ಕೆಗಳಿದ್ದು, ಅಂಚೆ ಕಚೇರಿ ಕೂಡ ಇವುಗಳಲ್ಲಿ ಒಂದು ಎಂಬುದನ್ನು ನೆನಪಿನಲ್ಲಿಡಬೇಕು. ಅಂಚೆ ಕಚೇರಿಯಲ್ಲಿ ಹಲವು ರೀತಿಯ ಯೋಜನೆಗಳಿವೆ. ಇವುಗಳಲ್ಲಿ ನೀವು ಹಣವನ್ನು ಹಾಕಿದರೆ, ನೀವು…
View More 100 ರೂ ಉಳಿತಾಯದೊಂದಿಗೆ ನಿಮ್ಮ ಕೈಗೆ 10 ಲಕ್ಷ ರೂ!; ಪೋಸ್ಟ್ ಆಫೀಸ್ ನಿಂದ ಅದ್ಭುತ ಸ್ಕೀಮ್