ಜಾಫರ್ ಎಕ್ಸ್‌ಪ್ರೆಸ್ ಟ್ರೈನ್ ಹೈಜಾಕ್ ಘಟನೆಯಲ್ಲಿ 25 ಜನರು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನ ಹೇಳಿದ್ದರೆ, ಈ ಸಂಖ್ಯೆ 100ಕ್ಕಿಂತ ಹೆಚ್ಚಿದೆ ಎಂದು ಬಿ ಎಲ್ ಎ (BLA) ತಿಳಿಸಿದೆ. ಇದುವರೆಗೆ 100 ಪಾಕ್ ಸೈನಿಕರು…
View More 100 ಪಾಕಿಸ್ತಾನಿ ಸೈನಿಕರ ಹತ್ಯೆ!ಪಾಕಿಸ್ತಾನ
ಪಾಕಿಸ್ತಾನ ಯುವತಿ ಜತೆಗೆ ಆನ್‌ಲೈನ್ ಮದುವೆ: ಬಿಜೆಪಿ ನಾಯಕನ ಮಗನಿಗೆ ವೀಸಾ ವಿಳಂಬ
ಲಖನೌ(ಉತ್ತರ ಪ್ರದೇಶ): ಭಾರತ ಮತ್ತು ಪಾಕಿಸ್ತಾನ ಅಕ್ಕಪಕ್ಕದ ದೇಶಗಳಾಗಿದ್ದು, ಗಡಿ ಸಮಸ್ಯೆಯ ಕಾರಣದಿಂದ ಪಾಕ್ ಆಗಾಗ ಕಾಲು ಕೆರೆದು ಜಗಳ ಬರುತ್ತಿರುತ್ತದೆ. ಇಂಥ ದ್ವೇಷಮಯ ವಾತಾವರಣದ ನಡುವೆಯೂ ಎರಡೂ ದೇಶಗಳ ಕುಟುಂಬಗಳ ನಡುವೆ ಸಂಬಂಧ…
View More ಪಾಕಿಸ್ತಾನ ಯುವತಿ ಜತೆಗೆ ಆನ್‌ಲೈನ್ ಮದುವೆ: ಬಿಜೆಪಿ ನಾಯಕನ ಮಗನಿಗೆ ವೀಸಾ ವಿಳಂಬಭಾರತ ಮತ್ತು ಪಾಕಿಸ್ತಾನ ನಿಷ್ಠುರತೆ ಬಿಟ್ಟು ಚರ್ಚೆ ನಡೆಸಬೇಕು: ಪಾಕ್ ಸಚಿವ ಬಿಲಾವಲ್ ಭುಟ್ಟೋ ಕರೆ
ಇಸ್ಲಾಮಾಬಾದ್ (ಪಾಕಿಸ್ತಾನ): ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳು ನಿಷ್ಠುರತೆ ಬಿಟ್ಟು ಮಾತುಕತೆಗೆ ಮುಂದಾಗಬೇಕು ಎಂದು ಪಾಕಿಸ್ತಾನದ ವಿದೇಶಾಂಗ ಖಾತೆ ಮಾಜಿ ಸಚಿವ ಬಿಲಾವಲ್ ಭುಟ್ಟೂ ಕರೆ ನೀಡಿದ್ದಾರೆ. ಇತ್ತೀಚೆಗೆ ಪಾಕಿಸ್ತಾನದ ಖಾಸಗಿ ಸುದ್ದಿ…
View More ಭಾರತ ಮತ್ತು ಪಾಕಿಸ್ತಾನ ನಿಷ್ಠುರತೆ ಬಿಟ್ಟು ಚರ್ಚೆ ನಡೆಸಬೇಕು: ಪಾಕ್ ಸಚಿವ ಬಿಲಾವಲ್ ಭುಟ್ಟೋ ಕರೆಪಾಕ್ನಲ್ಲಿ ಎಂಪಾಕ್ಸ್ ಸೋಂಕು ಪತ್ತೆ; ಭಾರತ ಹೈ ಅಲರ್ಟ್
Empox infection: ಪಾಕಿಸ್ತಾನದಲ್ಲಿ (Pakistan) ಎಂಪಾಕ್ಸ್ ಸೋಂಕು (Empox infection) ಪತ್ತೆಯಾಗಿರುವುದು ಭೀತಿ ಹೆಚ್ಚಿಸಿದೆ. ಹೀಗಾಗಿ ಭಾರತದಲ್ಲಿ (India) ಹೈ ಅಲರ್ಟ್ ಘೋಷಿಸಲಾಗಿದೆ. ಹೌದು, ಪಾಕ್ ಆಕ್ರಮಿತ ಕಾಶ್ಮೀರದಲ್ಲೇ 4 ಮಂದಿಗೆ ಸೋಂಕು ದೃಢಪಟ್ಟಿದೆ.…
View More ಪಾಕ್‌ನಲ್ಲಿ ಎಂಪಾಕ್ಸ್ ಸೋಂಕು ಪತ್ತೆ; ಭಾರತ ಹೈ ಅಲರ್ಟ್Asia Cup: ದುಬಾರಿಯಾದ ಪಾಂಡ್ಯ, ಚಾಹಲ್; ಭಾರತ ವಿರುದ್ಧ ಪಾಕ್‌ಗೆ 5 ವಿಕೆಟ್‌ಗಳಿಂದ ರೋಚಕ ಗೆಲುವು
ದುಬೈನಲ್ಲಿ ನಡೆದ ಏಷ್ಯಾ ಕಪ್ ಸೂಪರ್-4 ಹಂತದ 2ನೇ ಪಂದ್ಯದಲ್ಲಿ ಮೊಹಮ್ಮದ್ ರಿಜ್ವಾನ್ ಅರ್ಧಶತಕ ಹಾಗೂ ಮೊಹಮ್ಮದ್ ನವಾಜ್ ಸ್ಫೋಟಕ ಬ್ಯಾಟಿಂಗ್ ಸಹಾಯದಿಂದ ಪಾಕಿಸ್ತಾನ ತಂಡವು ಭಾರತದ ವಿರುದ್ಧ 5 ವಿಕೆಟ್‌ಗಳಿಂದ ರೋಚಕ ಗೆಲುವು…
View More Asia Cup: ದುಬಾರಿಯಾದ ಪಾಂಡ್ಯ, ಚಾಹಲ್; ಭಾರತ ವಿರುದ್ಧ ಪಾಕ್‌ಗೆ 5 ವಿಕೆಟ್‌ಗಳಿಂದ ರೋಚಕ ಗೆಲುವುShoking News: ಒಂದು ಕೆಜಿ ಈರುಳ್ಳಿಗೆ ₹300, ಟೊಮೆಟೊಗೆ ₹400..!
ಭಾರೀ ಮಳೆಯಿಂದ ಉಂಟಾಗಿರುವ ಪ್ರವಾಹಕ್ಕೆ ಪಾಕಿಸ್ತಾನ ತತ್ತರಿಸಿದ್ದು, ಪರಿಣಾಮ ಲಾಹೋರ್‌ನಲ್ಲಿ ತರಕಾರಿಗಳ ಬೆಲೆಗಳು ಗಗನಕ್ಕೇರಿದ್ದು, ಗ್ರಾಹಕರು 1 ಕೆಜಿ ಈರುಳ್ಳಿ ಖರೀದಿಗೆ ಬರೋಬ್ಬರಿ 300 ರೂ, ಅದೇ ರೀತಿ 1 ಕೆಜಿ ಟೊಮೆಟೊಗೆ 400…
View More Shoking News: ಒಂದು ಕೆಜಿ ಈರುಳ್ಳಿಗೆ ₹300, ಟೊಮೆಟೊಗೆ ₹400..!ಭುವಿ, ಪಾಂಡ್ಯ ದಾಳಿಗೆ ತತ್ತರಿಸಿದ ಪಾಕ್; ಪಾಕಿಸ್ತಾನದ ವಿರುದ್ದ ಭಾರತಕ್ಕೆ 5 ವಿಕೆಟ್‌ಗಳ ಭರ್ಜರಿ ಜಯ
ಏಷ್ಯಾ ಕಪ್ ಭಾಗವಾಗಿ ದುಬೈನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಹೌದು, ಎದುರಾಳಿ ಪಾಕ್ ನೀಡಿದ್ದ 148 ರನ್‌ಗಳ ಬೆನ್ನತ್ತಿದ ಭಾರತ, 19.4…
View More ಭುವಿ, ಪಾಂಡ್ಯ ದಾಳಿಗೆ ತತ್ತರಿಸಿದ ಪಾಕ್; ಪಾಕಿಸ್ತಾನದ ವಿರುದ್ದ ಭಾರತಕ್ಕೆ 5 ವಿಕೆಟ್‌ಗಳ ಭರ್ಜರಿ ಜಯಪಾಕ್ ವಿರುದ್ಧದ ಪಂದ್ಯದಲ್ಲಿ ವಿಶೇಷವೇನಿಲ್ಲ; ಕೊಹ್ಲಿ ಏಷ್ಯಾಕಪ್‌ನಲ್ಲಿ ಶತಕ ಗ್ಯಾರಂಟಿ ಎಂದ ದಾದಾ..!
ಪಾಕ್ ವಿರುದ್ಧದ ಕ್ರಿಕೆಟ್ ಪಂದ್ಯವನ್ನು ಯಾವತ್ತೂ ವಿಶೇಷವಾಗಿ ನೋಡಿಲ್ಲ, ಏಷ್ಯಾಕಪ್‌ನಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸುತ್ತಾರೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಏಷ್ಯಾ ಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ…
View More ಪಾಕ್ ವಿರುದ್ಧದ ಪಂದ್ಯದಲ್ಲಿ ವಿಶೇಷವೇನಿಲ್ಲ; ಕೊಹ್ಲಿ ಏಷ್ಯಾಕಪ್‌ನಲ್ಲಿ ಶತಕ ಗ್ಯಾರಂಟಿ ಎಂದ ದಾದಾ..!ಪಾಕ್ ನಲ್ಲಿ ಪೋರ್ನ್ ಸ್ಟಾರ್ ಮಿಯಾ ಖಲೀಫಾ ಟಿಕ್ ಟಾಕ್ ಖಾತೆ ಬ್ಯಾನ್: ರೊಚ್ಚಿಗೆದ್ದ ಅಭಿಮಾನಿಗಳು
ಇಸ್ಲಾಮಾಬಾದ್ : ಈಗಾಗಲೇ ಪಾಕಿಸ್ತಾನ ಸರ್ಕಾರ ಟಿಕ್ ಟಾಕ್ ಆ್ಯಪ್ ಅನ್ನು ಎರಡು ಬಾರಿ ನಿಷೇಧಿಸಿದೆ. ಆದ್ರೆ, ಈಗ ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರ (ಪಿಟಿಎ) ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ನಲ್ಲಿ ವಿಷಯವನ್ನು ಸೆನ್ಸಾರ್ ಮಾಡಲು…
View More ಪಾಕ್ ನಲ್ಲಿ ಪೋರ್ನ್ ಸ್ಟಾರ್ ಮಿಯಾ ಖಲೀಫಾ ಟಿಕ್ ಟಾಕ್ ಖಾತೆ ಬ್ಯಾನ್: ರೊಚ್ಚಿಗೆದ್ದ ಅಭಿಮಾನಿಗಳುBREAKING: ಚೀನಾದ ಲಸಿಕೆ ಪಡೆದ ಮರು ದಿನವೇ, ಪಾಕ್ ಪ್ರಧಾನಿಗೆ ಕೊರೋನಾ ದೃಢ
ಇಸ್ಲಾಮಾಬಾದ್: ಚೀನಾದ ಕರೋನ ಲಸಿಕೆ ಪಡೆದ ಮರುದಿನವೇ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಗೆ ಕೊರೋನಾ ಸೋಂಕು ತಗುಲಿರುವುದು ಶನಿವಾರ ದೃಢಪಟ್ಟಿದೆ. ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿರುವ ರಾಷ್ಟ್ರೀಯ ಆರೋಗ್ಯ ಸೇವೆಗಳ…
View More BREAKING: ಚೀನಾದ ಲಸಿಕೆ ಪಡೆದ ಮರು ದಿನವೇ, ಪಾಕ್ ಪ್ರಧಾನಿಗೆ ಕೊರೋನಾ ದೃಢ